Browsing Category

agriculture

ಅಡಮಾನವಿಲ್ಲದೇ ಸರಕಾರ ಕೊಡುತ್ತೆ 3 ಲಕ್ಷ ರೂ.: ಕೊನೆಯ ದಿನಾಂಕಕ್ಕೂ ಮೊದಲೇ ಅರ್ಜಿ ಸಲ್ಲಿಸಿ

ನವದೆಹಲಿ : ಕೇಂದ್ರ ಸರಕಾರ (Central Govt) ರೈತರಿಗಾಗಿ ಈಗಾಗಲೇ ಹಲವಾರು ಯೋಜನೆ ಪರಿಚಯಿಸಿದ್ದು, ಫಲಾನುಭವಿಗಳ ಪಾಲಿಗೆ ಪ್ರಯೋಜನಕಾರಿ ಆಗಿದೆ. ಅದರಲ್ಲಿ ಸರಕಾರವು ರೈತರಿಗಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು (Kisan Credit Card Yojana) ಪ್ರಾರಂಭಿಸಿದೆ. ಇದರಡಿ ರೈತರಿಗೆ…
Read More...

ಪಿಎಂ ಕಿಸಾನ್ ಯೋಜನೆ: ತಂದೆ, ಮಗನಿಗೂ ಸಿಗುತ್ತೆ 15ನೇ ಕಂತಿನ ಹಣ !

ನವದೆಹಲಿ : ದೇಶ ರೈತರ ಆರ್ಥಿಕ ಪರಿಸ್ಥಿತಿ ಸುಧಾರಣೆಗಾಗಿ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು (PM Kisan Scheme) ಪರಿಚಯಿಸಿದೆ. ರೈತರ ಭೂಮಿ ಕೃಷಿಗಾಗಿ ವಾರ್ಷಿಕ ರೂ. 6000 ನಗದು ಬೆಂಬಲ ಒದಗಿಸುವ ಮೂಲಕ, ಈ ಉಪಕ್ರಮಗಳು ಲಕ್ಷಾಂತರ…
Read More...

ಕಣ್ಮರೆಯಾಯ್ತು ಮಳೆ, ನೆತ್ತಿ ಸುಡುತ್ತಿದೆ ಸೂರ್ಯ : ಒಣಗುತ್ತಿರುವ ಭತ್ತದ ಬೆಳೆಗೆ ಇಲ್ಲಿದೆ ವಿಜ್ಞಾನಿಗಳ ವೈಜ್ಞಾನಿಕ…

ಉಡುಪಿ : ಕರಾವಳಿ ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆಯ ಕೊರತೆ (Lack of rain) ಎದುರಾಗಿದೆ. ಕಣ್ಮರೆಯಾಗಿರುವ ಮಳೆಯಿಂದಾಗಿ ಕರಾವಳಿ ಜಿಲ್ಲೆಗಳಲ್ಲಿ ಭತ್ತದ ಬೆಳೆ (Rice crop) ನಾಶವಾಗುವ ಭೀತಿ ಎದುರಾಗಿದೆ. ಫಲವತ್ತಾಗಿರುವ ಭತ್ತದ ಗದ್ದೆಯಲ್ಲಿ ಮಳೆಯ ಕೊರತೆಯಿಂದ ಭೂಮಿ…
Read More...

ಕೃಷಿಭೂಮಿ ಇದ್ದವರಿಗೆ 60 ವರ್ಷದ ನಂತ್ರ ಸಿಗುತ್ತೆ 36000 ರೂಪಾಯಿ ಪಿಂಚಣಿ : ಸರಕಾರದ ಈ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ

ನವದೆಹಲಿ : ದೇಶದಾದ್ಯಂತ ಇರುವ ರೈತ ಭಾಂದವರಿಗಾಗಿ ಕೇಂದ್ರ ಸರಕಾರವು (Government Scheme) ಹಲವು ಸವಲತ್ತುಗಳನ್ನು ಒದಗಿಸುತ್ತಾ ಬಂದಿದೆ. ಈಗಾಗಲೇ (PM Kisan Scheme) ಪಿಎಂ ಕಿಸಾನ್‌ ಯೋಜನೆಯ 14 ಕಂತಿನ ಹಣವನ್ನು ಪಡೆದ ಫಲಾನುಭವಿಗಳು, ಮುಂದಿನ ಕಂತಿನ ನಿರೀಕ್ಷೆಯಲ್ಲಿದ್ದಾರೆ. ಇಂತಹ…
Read More...

PM Kisan 15th Installment‌ : ರಕ್ಷಾಬಂಧನ ದಿನದಂದು ರೈತರಿಗೆ ಸಿಹಿಸುದ್ದಿ : ಪಿಎಂ ಕಿಸಾನ್‌ 15ನೇ ಕಂತಿನ ಹಣ…

ನವದೆಹಲಿ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan 15th Installment) ಯೋಜನೆಯ ಫಲಾನುಭವಿಗಳು ಮುಂದಿನ ಕಂತಿಗಾಗಿ ಕಾಯುತ್ತಿದ್ದು, ರಕ್ಷಾಬಂಧನ ದಿನದಂದು ಸಿಹಿ ಸುದ್ದಿ ಸಿಕ್ಕಿದೆ. ಏಕೆಂದರೆ ಮುಂದಿನ ಕಂತಿನ ಬಗ್ಗೆ ಸರಕಾರವು ಶೀಘ್ರದಲ್ಲೇ ನಿರ್ಧಾರವನ್ನು ತೆಗೆದುಕೊಳ್ಳಲಿದೆ. ಸಣ್ಣ…
Read More...

Crop Survey : ಮುಂಗಾರು ರೈತರ ಬೆಳೆ ಸಮೀಕ್ಷೆ 2023 : ರೈತರಿಂದಲೇ ಬೆಳೆ ಸಮೀಕ್ಷೆಗೆ ಅವಕಾಶ

ಉಡುಪಿ: ಕೃಷಿ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ (Crop Survey) ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ರೈತರಿಂದಲೇ ಬೆಳೆ ಸಮೀಕ್ಷೆ ಕೈಗೊಳ್ಳಲು ಮೊಬೈಲ್ ಆ್ಯಪ್‌ನಲ್ಲಿ ಅಭಿವೃದ್ಧಿಪಡಿಸಲಾಗಿರುತ್ತದೆ.ಇಲಾಖೆಯ ಫ್ರೂಟ್ಸ್ ತಂತ್ರಾಂಶದ ಎಫ್.ಐ.ಡಿ!-->!-->!-->…
Read More...

Tomato price in Karnataka : ಬಾರೀ ಇಳಿಕೆ ಕಂಡ ಟೊಮ್ಯಾಟೋ ಬೆಲೆ : ಕೆಜಿಗೆ 23 ರೂ.ಗೆ ಮಾರಾಟ

ಕೋಲಾರ : ರಾಜ್ಯದಲ್ಲಿ ಕಳೆದ ಎರಡು ತಿಂಗಳಿಂದ ತರಕಾರಿ ಬೆಲೆ ಏರಿಕೆ ಕಂಡಿದ್ದು, ಅದ್ರಲ್ಲೂ ಟೊಮ್ಯಾಟೋಗೆ ಚಿನ್ನದ ಬೆಲೆ (Tomato price in Karnataka) ಬಂದಿತ್ತು. ಆದ್ರೀಗ ಟೊಮ್ಯಾಟೊ ಬೆಲೆ ಮಾರುಕಟ್ಟೆಯಲ್ಲಿ ಇಳಿಕೆ ಕಂಡಿದೆ. ಕೆಲ ತಿಂಗಳು ಹಿಂದೆ ಟೊಮ್ಯಾಟೊ ಬೆಲೆ 200 ರೂ.ವರೆಗೂ ಏರಿಕೆ!-->…
Read More...

Vegetable Price : ಭಾರತದಲ್ಲಿ ಇಳಿಕೆಯಾಗಲಿದೆ ತರಕಾರಿ ಬೆಲೆ : ಗುಡ್‌ನ್ಯೂಸ್‌ ಕೊಟ್ಟ?ಆರ್‌ಬಿಐ ಗವರ್ನರ್‌

ನವದೆಹಲಿ: ದೇಶಾದ್ಯಂತ ಹಬ್ಬ ಹರಿದಿನಗಳು ಶುರುವಾಗುವ ಮೊದಲೇ ತರಕಾರಿ ಬೆಲೆ (Vegetable Price) ಗಗನಕ್ಕೇರುತ್ತದೆ. ಈ ಸಂದರ್ಭದಲ್ಲಿ ಆರ್ ಬಿಐ ಕೆಲ ಘೋಷಣೆಗಳನ್ನು ಮಾಡಿದ್ದು, ಗ್ರಾಹಕರಿಗೆ ಕೊಂಚ ಸಮಾಧಾನ ತಂದಿದೆ. ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,!-->…
Read More...

India Ban Sugar Export : 7 ವರ್ಷಗಳಲ್ಲಿ ಮೊದಲ ಬಾರಿಗೆ ಸಕ್ಕರೆ ರಫ್ತಿನ ಮೇಲೆ ನಿಷೇಧ ಹೇರುತ್ತಾ ಭಾರತ : ಅಷ್ಟಕ್ಕೂ…

ನವದೆಹಲಿ : ದೇಶದಲ್ಲಿ ಮುಂಗಾರು ಮಳೆ ಶುರುವಾದರೂ, ಸಾಕಷ್ಟು ಮಳೆಯಾಗಿರುವುದಿಲ್ಲ. ಹೀಗಾಗಿ ಮಳೆಯ ಕೊರತೆಯಿಂದಾಗಿ ದೇಶದಲ್ಲಿ ಕಬ್ಬಿನ ಉತ್ಪಾದನೆಯ (India Ban Sugar Export) ಮೇಲೆ ಪರಿಣಾಮ ಬೀರುತ್ತಿದ್ದು, ಅಕ್ಟೋಬರ್‌ನಿಂದ ಭಾರತವು ಸಕ್ಕರೆ ರಫ್ತು ನಿಷೇಧಿಸುವ ನಿರೀಕ್ಷೆಯಿದೆ ಎಂದು ಮೂರು!-->…
Read More...

Onion Price Hike : ಭಾರತದಲ್ಲೇ ಅತೀ ಹೆಚ್ಚು ಈರುಳ್ಳಿ ಉತ್ಪಾದನೆಯಾಗುತ್ತೆ : ಹಾಗಾದ್ರೆ ಬೆಲೆ ಏರಿಕೆಗೆ ಏನು ಕಾರಣ ?…

ನವದೆಹಲಿ : ಟೊಮ್ಯಾಟೊ ನಂತರ ಬೆಲೆ ಏರಿಕೆ ಸಾಲಿಗೆ ಈರುಳ್ಳಿ ಸೇರಿದ್ದು, ಜನ ಸಾಮಾನ್ಯರಿಗೆ ಜೀವನಕ್ಕೆ ಸಂಕಷ್ಟ ತಂದಿದೆ. ಈರುಳ್ಳಿ ಬೆಲೆ ಏರಿಕೆಯಾಗುವ (Onion Price Hike) ಸೂಚನೆಗಳ ನಡುವೆಯೇ ಸರಕಾರ ಅದರ ರಫ್ತಿನ ಮೇಲೆ ಶೇ.40ರಷ್ಟು ಸುಂಕವನ್ನು ವಿಧಿಸಿದೆ. ಈರುಳ್ಳಿಯ ಆಂತರಿಕ ಲಭ್ಯತೆಯನ್ನು!-->…
Read More...