Browsing Category

Cinema

ಸಾವಿನಲ್ಲೂ ಸಾರ್ಥಕತೆ ಮೆರೆದ ಅಭಿನಯ ಶಾರದೆ….! ನೇತ್ರದಾನದಿಂದ ಅಂಧರ ಬಾಳಿಗೆ ಬೆಳಕಾದ ಜಯಂತಿ…!!

ಕನ್ನಡ ಚಿತ್ರರಂಗದ ಅಭಿನಯ ಶಾರದೆ ಖ್ಯಾತಿಯ ನಟಿ ಜಯಂತಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ನಿದ್ರೆಯಲ್ಲೇ ಚಿರನಿದ್ರೆಗೆ ಜಾರಿದ ಜಯಂತಿಯವರ ಆಸೆಯಂತೆ ಅವರ ಕಣ್ಣುಗಳನ್ನು ಡಾ.ರಾಜ್ ಐ ಬ್ಯಾಂಕ್ ಗೆ ಡೊನೇಟ್ ಮಾಡಲಾಗಿದೆ.ಕತ್ತಲೆಯಲ್ಲಿ ಬದುಕು ನಡೆಸುವ ಅಂಧರಿಗೆ ನೆರವಾಗುವುದು!-->!-->!-->!-->!-->!-->!-->…
Read More...

ಅಭಿನಯ ಶಾರದೆಗೆ ಸದಾ ಕಾಡುತ್ತಿತ್ತು ಅದೊಂದು ಭಯ…! ಜಯಂತಿ ಹಂಚಿಕೊಂಡಿದ್ರು ಆ ನೋವು…!!

ಕನ್ನಡದ ಮೇರುನಟಿ, ಬಹುಭಾಷಾ ಕಲಾವಿದೆ, ರಾಜ್ಯಪ್ರಶಸ್ತಿ ವಿಜೇತ ನಟಿ ಜಯಂತಿ ನಿದ್ರೆಯಲ್ಲೇ ಚಿರನಿದ್ರೆಗೆ ಜಾರಿದ್ದಾರೆ. ಹಲವು ಭಾಷೆಗಳಲ್ಲಿ, ಮೇರುನಟರ ಜೊತೆ ಸರಿಸಮಾನವಾಗಿ ನಟಿಸಿ ಅಭಿನಯ ಶಾರದೆ ಎನ್ನಿಸಿಕೊಂಡಿದ್ದ ಜಯಂತಿಗೆ ಅದೊಂದು ಸಂಗತಿ ಸದಾ ಭಯ ಹುಟ್ಟಿಸುತ್ತಿತ್ತು. ನೋವು ಬಹುವಾಗಿ!-->!-->!-->…
Read More...

Biggboss: ಬಿಗ್ ಬಾಸ್ ನಲ್ಲಿ ಸ್ಪರ್ಧಿಗಳಿಗೆ ಎಲಿಮಿನೇಶನ್ ಶಾಕ್…! ಸುದೀಪ್ ಹೇಳಿದ್ದೇನು ಗೊತ್ತಾ…?!

ಬಿಗ್ ಬಾಸ್ ರಿಯಾಲಿಟಿ ಶೋದ ಸೆಕೆಂಡ್ ಇನ್ನಿಂಗ್ಸ್ ಕುತೂಹಲಕರ ಘಟ್ಟದಲ್ಲಿದೆ. ಇನ್ನೇನು 15 ದಿನದಲ್ಲಿ ಅಂತ್ಯವಾಗೋ ಶೋನಲ್ಲಿ ಅಂತಿಮ ಹಂತ ತಲುಪಲು ಹಾಗೂ ಶೋ ಗೆಲ್ಲಲು ಸ್ಪರ್ಧಿಗಳು ಕಸರತ್ತು ನಡೆಸಿರೋ ಬೆನ್ನಲ್ಲೇ ಸುದೀಪ್ ಎಲಿಮಿನೇಶನ್ ಗೆ ಟ್ವಿಸ್ಟ್ ನೀಡಿ ಸಖತ್ ಶಾಕ್ ನೀಡಿದ್ದಾರೆ.!-->!-->!-->!-->!-->!-->!-->…
Read More...

Sandalwood Actor Jayanthi : ಸ್ಯಾಂಡಲ್‌ವುಡ್‌ನ ಅಭಿನಯ ಶಾರದೆ, ಖ್ಯಾತ ಹಿರಿಯ ನಟಿ ಜಯಂತಿ ವಿಧಿವಶ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟಿ, ಅಭಿಯನ ಶಾರದೆ ಅನ್ನೋ ಖ್ಯಾತಿಗೆ ಪಾತ್ರರಾಗಿದ್ದ ಜಯಂತಿ ವಿಧಿವಶರಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿದ್ದು, ಅನಾರೋಗ್ಯ ದಿಂದ ಬಳಲುತ್ತಿದ್ದ ಅವರು ಇಂದು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.ಜೇನುಗೂಡು ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ ಗೆ!-->!-->!-->…
Read More...

Meghanaraj: ಮೇಘನಾ ರಾಜ್ ಅಭಿಮಾನಿಗಳಿಗೆ ಸಿಹಿಸುದ್ದಿ…! ಸಧ್ಯದಲ್ಲೇ ಸಿನಿಮಾಗೆ ಮರಳಲಿದ್ದಾರೆ ನ್ಯೂಮಮ್ಮಿ….!!

ಮೊನ್ನೆ ಮೊನ್ನೆಯಷ್ಟೇ ಮಗನಿಗೆ 9 ತಿಂಗಳು ತುಂಬಿದ ಖುಷಿಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಮಗನ ಪೋಟೋ ಹಾಕಿದ್ದ ನಟಿ ಮೇಘನಾ ರಾಜ್ ಅಭಿಮಾನಿಗಳಿಗೆ ಇನ್ನೊಂದು ಸಿಹಿಸುದ್ದಿ ನೀಡಿದ್ದಾರೆ. ಸದ್ಯದಲ್ಲೇ ಕುಟ್ಟಿಮಾ ನಟನೆಗೆ ಮರಳಲಿದ್ದಾರಂತೆ.ಕೊರೋನಾ ಹಿನ್ನೆಲೆಯಲ್ಲಿ ಬ್ರೇಕ್!-->!-->!-->!-->!-->!-->!-->…
Read More...

Yashika Anand : ಖ್ಯಾತ ನಟಿ ಯಶಿಕಾ ಆನಂದ ಕಾರು ಅಪಘಾತ : ಗೆಳತಿ ಸಾವು

ಹೈದ್ರಾಬಾದ್‌ : ತೆಲುಗು, ತಮಿಳು ಚಿತ್ರರಂಗದ ಖ್ಯಾತನಟಿ ಯಶಿಕಾ ಆನಂದ್ ಕಾರು ಅಪಘಾತಕ್ಕೀಡಾಗಿದೆ. ಅಪಘಾತದಲ್ಲಿ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು, ನಟಿ ಯಶಿಕಾ ಆನಂದ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಲ್ಲದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸ್ನೇಹಿತೆ ಸಾವನ್ನಪ್ಪಿದ್ದಾರೆ.!-->!-->!-->!-->!-->…
Read More...

Darshan: ಸಂಕಷ್ಟಗಳಿಂದ ಕಂಗೆಟ್ಟ ಚಾಲೆಂಜಿಂಗ್ ಸ್ಟಾರ್ ….! ತಿರುನಲ್ಲಾರ್ ಶನಿದೇವರ ಮೊರೆ ಹೋದ ದಚ್ಚು….!!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ಕಾಂಟ್ರಾವರ್ಸಿ ಸ್ಟಾರ್ ಎನ್ನಿಸಿಕೊಳ್ಳೋವಷ್ಟರ ಮಟ್ಟಿಗೆ ವಿವಾದಗಳು ಅವರನ್ನು ಕಾಡ್ತಿದೆ. ಈ ಸಂಕಷ್ಟಗಳಿಂದ ಪಾರಾಗಲು ದೇವರ ಮೊರೆ ಹೋಗಿರುವ ಚಾಲೆಂಜಿಂಗ್ ಸ್ಟಾರ್ ಶಕ್ತಿಶಾಲಿ ಶನಿಮಹಾತ್ಮೆಯ ಸ್ಥಳ ಪಾಂಡಿಚೇರಿಯ ತಿರುನೆಲ್ಲಾರ್ ಶನಿ ದೇವಾಲಯಕ್ಕೆ ಭೇಟಿ!-->…
Read More...

ಸಿಂಪಲ್ ಸಿನಿ ಜರ್ನಿಗೆ 11 ರ ಸಂಭ್ರಮ….! ರಿಚರ್ಡ್ ಆಂಟನಿಗೆ ಶುಭಾಶಯಗಳ ಮಹಾಪೂರ….!!

ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್ ಖ್ಯಾತಿಯ ನಟ,ನಿರ್ದೇಶಕ,ನಿರ್ಮಾಪಕ ಹೀಗೆ ಬಹುಮುಖ ಪ್ರತಿಭೆ ರಕ್ಷಿತ್ ಶೆಟ್ಟಿ ಚಂದನವನಕ್ಕೆ ಕಾಲಿಟ್ಟು 11 ವರ್ಷಗಳಾದ ಸಂಭ್ರಮದಲ್ಲಿದ್ದಾರೆ. ನಮ್ ಏರಿಯಾದಲ್ಲೊಂದು ದಿನ ದಿಂದ ಆರಂಭವಾದ ಸಿನಿಜರ್ನಿ ಪ್ರತಿಷ್ಠಿತ ಹೊಂಬಾಳೆ ಫಿಲ್ಸ್ಮಂ ನ ರಿಚರ್ಡ್!-->!-->!-->…
Read More...

KGF-2: ಕೆಜಿಎಫ್ ಮೊದಲ ಶೋ ಗೆ ಉಚಿತ ಟಿಕೇಟ್…! ಟಿಕೇಟ್ ಪಡೆಯುವ ಅದೃಷ್ಟಶಾಲಿ ಯಾರು? ಯಾಕೆ ? ಇಲ್ಲಿದೆ ಡಿಟೇಲ್ಸ್…!!

ಕೆಜಿಎಫ್-2 ಪ್ಯಾನ್ ಇಂಡಿಯಾ ಸಿನಿಮಾಗೆ ಭಾರತದ ಚಿತ್ರರಂಗ ಕಾಯುತ್ತಿದೆ. ಸಿನಿಮಾ ರಿಲೀಸ್ ಆದ ದಿನ ಟಿಕೇಟ್ ಗಾಗಿ ಜನ ಮುಗಿಬೀಳೋದು ಗ್ಯಾರಂಟಿ. ಆದರೆ ಈ ಬಾಲಕನಿಗೆ ಮಾತ್ರ  ಕೆಜಿಎಫ್-2 ಮೊದಲ ಶೋದ ಫ್ರೀ ಟಿಕೇಟ್ ಸಿಗಲಿದ್ದು, ಸ್ವತಃ ನಿರ್ದೇಶಕ ಪ್ರಶಾಂತ್ ನೀಲ್ ಇಂತಹದೊಂದು ಲಕ್ಕಿ ಆಫರ್!-->!-->!-->…
Read More...

Raj Kundra : ಬಗೆದಷ್ಟು ಬಯಲಾಗ್ತಿದೆ ಕುಂದ್ರಾ ರಹಸ್ಯ : 121 ಅಶ್ಲೀಲ ವೀಡಿಯೊ, 1.2 ಮಿ. ಡಾಲರ್‌ಗೆ ಮಾರಾಟಕ್ಕೆ…

ಮುಂಬೈ: ಅಶ್ಲೀಲ ವಿಡಿಯೋ ನಿರ್ಮಾಣದ ಆರೋಪ ಹಿನ್ನೆಲೆಯಲ್ಲಿ ಬಂಧನಕ್ಕೆ ಒಳಗಾಗಿರುವ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟ ಪತಿ ರಾಜ್‌ ಕುಂದ್ರಾ ಒಂದೊಂದೇ ರಹಸ್ಯ ಬಯಲಾ ಗುತ್ತಿದೆ. ಕುಂದ್ರಾ 121 ಅಶ್ಲೀಲ ವೀಡಿಯೊಗಳನ್ನು ಬರೋಬ್ಬರಿ 1.2 ಮಿಲಿಯನ್‌ ಡಾಲರ್‌ಗೆ ಮಾರಾಟಕ್ಕೆ ಪ್ಲ್ಯಾನ್‌ ಮಾಡಿದ್ದ!-->…
Read More...