Browsing Category

Cinema

ಮತ್ತೊಂದು ದಾಖಲೆ ಬರೆದ ಪೊಗರಿನ “ಖರಾಬು”…! ತಮಿಳಿನಲ್ಲೂ ಒಂದೇ ದಿನದಲ್ಲಿ 2 ಮಿಲಿಯನ್ ವೀವ್ಸ್ ಪಡೆದ ಸಾಂಗ್…!!

ಖರಾಬು ಖರಾಬು ಅಂತನೇ ತೆರೆಗೆ ಬಂದ ಪೊಗರು ಸಿನಿಮಾದ ಹಾಡು ಕನ್ನಡದ ಬಳಿಕ ತಮಿಳಿನಲ್ಲೂ  ದಾಖಲೆ ಬರೆಯತೊಡಗಿದ್ದು, ಬಿಡುಗಡೆಯಾದ ಒಂದು ದಿನದೊಳಗೆ 2.8 ಮಿಲಿಯನ್ ವೀವ್ಸ್ ಪಡೆದುಕೊಂಡು ಹೊಸದಾಖಲೆ ಬರೆಯುವ ಭರವಸೆ ಮೂಡಿಸಿದೆ.ಆಕ್ಷ್ಯನ್ ಪ್ರಿನ್ಸ್ ಪೊಗರು ಮೂಲಕ ಕನ್ನಡ ಹಾಗೂ ತಮಿಳಿನಲ್ಲಿ!-->!-->!-->!-->!-->…
Read More...

ವರ್ಲ್ಡ್ ಫೇಮಸ್ ನಟ ಮತ್ತು ನಿರ್ದೇಶಕರ ಜೊತೆ ಒಂದು ಸಿನಿಮಾ ಮಾಡಬೇಕು….?! ರಶ್ಮಿಕಾ ಕನಸಿನ ಸಿನಿಮಾ ಯಾವುದು ಗೊತ್ತಾ…?!

ಸ್ಯಾಂಡಲ್ ವುಡ್ ನಿಂದ ಆರಂಭಿಸಿ ಹಾಲಿವುಡ್,ಬಾಲಿವುಡ್ ವರೆಗೂ ಹೆಸರು ಗಳಿಸಿದ ಸಿನಿಮಾ ಕೆಜಿಎಫ್. ತೆರೆಗೆ ಬರಲು ಸಿದ್ಧವಾಗಿರೋ ಕೆಜಿಎಫ್-2 ವಿದೇಶದಲ್ಲೂ ರಿಲೀಸ್ ಆಗೋ ಮೂಲಕ ಕನ್ನಡದ ಗೌರವ ಎತ್ತಿಹಿಡಿಯಲಿದೆ. ಹೀಗೆ ಸ್ಯಾಂಡಲ್ ವುಡ್ ನ್ನು ಎತ್ತರಕ್ಕೆ ಕೊಂಡೊಯ್ದು ನಿರ್ದೇಶಕ ಪ್ರಶಾಂತ್ ನೀಲ್!-->!-->!-->…
Read More...

ದೊಡ್ಮನೆ ಆಟಕ್ಕೆ ಕೌಂಟ್ ಡೌನ್ ಶುರು…! ತಿಂಗಳ ಕೊನೆ ಭಾನುವಾರ ಆರಂಭವಾಗುತ್ತೆ ಬಿಗ್ ಬಾಸ್ ಸೀಸನ್…8..!!

ಕನ್ನಡ ಕಿರುತೆರೆ ಲೋಕದ ಅತಿದೊಡ್ಡ ರಿಯಾಲಿಟಿ ಶೋ ಖ್ಯಾತಿಯ ಬಿಗ್ ಬಾಸ್ ಸೀಸನ್-8 ಯಾವಾಗ ಆರಂಭವಾಗುತ್ತೆ ಅನ್ನೋ ಕುತೂಹಲಕ್ಕೆ ತೆರೆ ಬಿದ್ದಿದ್ದು, ನ್ಯೂಸ್ ನೆಕ್ಸ್ಟ್ ಗೆ ಲಭ್ಯವಾಗಿರೋ ಎಕ್ಸಕ್ಲೂಸಿವ್ ಮಾಹಿತಿ ಪ್ರಕಾರ ಬಿಗ್ ಬಾಸ್ ಸೀಸನ್ 8 ರ ಪ್ರಕ್ರಿಯೆ ಅಧಿಕೃತವಾಗಿ ಆರಂಭಿಸಿರುವ ವಾಹಿನಿ!-->…
Read More...

ಕೊನೆಗೂ ಕರ್ನಾಟಕಕ್ಕೆ ಬಂದ್ಲು ಕೊಡಗಿನ ಕುವರಿ…! ಪೊಗರು ಪ್ರಮೋಶನ್ ಗೆ ರಶ್ಮಿಕಾ ಎಂಟ್ರಿ…!!

ಸ್ಯಾಂಡಲ್ ವುಡ್ ನಟಿಯ ಸ್ಥಾನದಿಂದ ಬಹುಬೇಗ ಬಹುಭಾಷಾ ನಟಿ ಎನ್ನಿಸಿಕೊಂಡ ರಶ್ಮಿಕಾ ಮಂದಣ್ಣ ಅಷ್ಟೇ ಬೇಗ ಕನ್ನಡವನ್ನು,ಕನ್ನಡಿಗರನ್ನು,ಕರ್ನಾಟಕವನ್ನು ಮರೆತೇ ಬಿಟ್ಟಿದ್ದರು.ಕನ್ನಡದಲ್ಲಿ ತಾವು ಅಭಿನಯಿಸಿದ ಕೊನೆಯ‌ ಚಿತ್ರ ಪೊಗರು ಪ್ರಮೋಶನ್ ಸೇರಿದಂತೆ ಎಲ್ಲ ಚಟುಚಟಿಕೆಯಿಂದ ಬಹುತೇಕ!-->!-->!-->!-->!-->…
Read More...

ಸಾನ್ವಿಸುದೀಪ್ ಬದುಕಿನ ವಿಶೇಷ ವ್ಯಕ್ತಿ ಯಾರು…! ಪೋಟೋ ಸಮೇತ ಸಿಕ್ತು ಉತ್ತರ….!!

ತಂದೆಯ ಸ್ಯಾಂಡಲ್ ವುಡ್ ಸಿಲ್ವರ್ ಜರ್ನಿಗೆ ಶುಭಹಾರೈಸಿದ್ದ ಅಭಿನಯ ಚಕ್ರವರ್ತಿ ಸುದೀಪ್ ಪ್ರೀತಿಯ ಪುತ್ರಿ ಸಾನ್ವಿ, ನಾನು ಜಗತ್ತಿನಲ್ಲಿ ಅತಿ ಹೆಚ್ಚು ಪ್ರೀತಿಸೋದು ನಿಮ್ಮನ್ನೇ ಎಂದಿದ್ದರು. ಈಗ ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್ ನಲ್ಲಿ ತಮ್ಮ ಬದುಕಿನ ವಿಶೇಷ ವ್ಯಕ್ತಿಯ ಪೋಟೋ ಮತ್ತು ಪರಿಚಯ!-->…
Read More...

ಒಂದೇ ಸಿನಿಮಾದಲ್ಲಿ ಎಲ್ಲ ನಟ-ನಟಿಯರು….! ಮಲೆಯಾಳಂನಲ್ಲಿ ವಿಭಿನ್ನ ಪ್ರಯೋಗ…!!

ಸೃಜನಶೀಲ ಪ್ರಯೋಗಕ್ಕೆ ಹೆಸರಾದ ಮಲಯಾಳಂ ಚಿತ್ರೋದ್ಯಮ ವಿಭಿನ್ನವಾದ ಪ್ರಯತ್ನವೊಂದಕ್ಕೆ ಮುನ್ನುಡಿ ಬರೆದಿದೆ. ಮಲೆಯಾಳಂ ಎಲ್ಲ ನಟ-ನಟಿಯರು ಒಂದೇ ಚಿತ್ರಕ್ಕೆ ಬಣ್ಣ ಹಚ್ಚಲಿದ್ದಾರೆ.ಒಂದು ಸಿನಿಮಾ ಒಬ್ಬರೋ,ಇಬ್ಬರೋ ನಾಯಕರು-ನಾಯಕಿಯರು ಕಾಮನ್. ಆದರೆ ಈ ಮಲೆಯಾಳಂ ಸಿನಿಮಾದಲ್ಲಿ ಮೋಹನ್!-->!-->!-->!-->!-->…
Read More...

ಒಂದು ಬಾರಿ ಕೆನ್ನೆಗೆ ಬಾರಿಸಿದ್ದಕ್ಕೆ‌ ಮದುವೆ ಮುರಿದುಕೊಂಡವರು….! ನಟಿಗೆ ತಿರುಗೇಟು ಕೊಟ್ಟ ಸಂಸದ ಪ್ರತಾಪ್…

ಮೈಸೂರು: ರೈತ ಪ್ರತಿಭಟನೆ ಈಗ ಸೆಲಿಬ್ರೆಟಿಗಳು ಹಾಗೂ ರಾಜಕೀಯ ನಾಯಕರ ನಡುವಿನ ಟ್ವೀಟ್ ವಾರ್ ಗೆ ಕಾರಣವಾಗಿದ್ದು ಅಮೇರಿಕದ ಪಾಪ್ ಗಾಯಕಿ ರಿಹಾನಾ ಟ್ವೀಟ್ ಮೂಲದಿಂದ ವಿವಾದ ಭುಗಿಲೆದ್ದಿದೆ.ಭಾರತದ ರೈತ ಹೋರಾಟದ ಬಗ್ಗೆ ಅಮೇರಿಕಾದ ಪಾಪ್ ಗಾಯಕಿ ರಿಹಾನಾ ಮಾಡಿರುವ ಟ್ವೀಟ್ ಜೊತೆ!-->!-->!-->!-->!-->…
Read More...

ಕಿಚ್ಚನ ಬಲಕ್ಕೆ ಮಹಿಳಾ ಸೇನೆ…! ಸುದೀಪ್ ಹೆಸರಲ್ಲಿ ಒಂದಾದ್ರು 5 ಸಾವಿರ ಮಹಿಳೆಯರು….!!

ಸಿನಿಮಾ ನಟ-ನಟಿಯರಿಗೆ ಅಭಿಮಾನಿಗಳು,ಅಭಿಮಾನಿಗಳ ಸಂಘ ಎಲ್ಲವೂ ಮಾಮೂಲು. ಆದರೆ ಅಭಿಮಾನಿ ಸಂಘದಲ್ಲಿ ಮಹಿಳೆಯರು ಕಾಣಸಿಗೋದು ಅಪರೂಪ.ಆದರೆ ಇದಕ್ಕೆ ಕಿಚ್ಚಸುದೀಪ್ ಹೊರತಾಗಿದ್ದು ಅಭಿನವ ಚಕ್ರವರ್ತಿ ಹೆಸರಲ್ಲೇ ಮಹಿಳಾ ಅಭಿಮಾನಿಗಳ ಸಂಘ ಹುಟ್ಟಿದೆ.ಇಷ್ಟಕ್ಕೂ ಕಿಚ್ಚ ಸುದೀಪ್ ಮೇಲಿನ!-->!-->!-->!-->!-->…
Read More...

ರಾಗಿಣಿ ಸಿನಿಕೆರಿಯರ್ ಕತೆ ಏನು?! ಇಂಡಸ್ಟ್ರಿ ಬಿಡ್ತಾರಾ ತುಪ್ಪದ ಬೆಡಗಿ….?! ಇಲ್ಲಿದೆ ಆನ್ಸರ್….!!

ಸಾಲು ಸಾಲು ಚಿತ್ರಗಳಲ್ಲಿ ತೊಡಗಿಸಿಕೊಂಡು ಲಾಕ್ ಡೌನ್ ತೆರವಾಗಲಿ ಅಂತ ಕಾಯ್ತಿದ್ದ ತುಪ್ಪದ ಬೆಡಗಿ ರಾಗಿಣಿಗೆ ಕೈಕೊಟ್ಟ ಅದೃಷ್ಟ ಜೈಲಿನ ಹಾದಿ ತೋರಿತ್ತು. ಸದ್ಯ ಬೇಲ್ ಮೇಲೆ ಜೈಲಿನಿಂದ ಹೊರಬಂದಿರುವ ರಾಗಿಣಿ ಕೆರಿಯರ್ ಬಗ್ಗೆ ನೂರೆಂಟು ಪ್ರಶ್ನೆ ಸೃಷ್ಟಿಯಾಗಿದೆ.ಸ್ಯಾಂಡಲ್ ವುಡ್ ನಲ್ಲಿ!-->!-->!-->!-->!-->…
Read More...

ಅಪ್ಪನೇ ಪೋಟೋಗ್ರಾಫರ್ ಪೋಸ್ ಕೊಡೋಕೆ ಕಷ್ಟವೇ…?! ಹಾಸ್ಯಮಯ ಕ್ಯಾಪ್ಸನ್ ಜೊತೆ ಮೇಘನಾ ಪೋಸ್ಟ್…!!

ಜ್ಯೂನಿಯರ್ ಚಿರು ಜೊತೆ ತಾಯ್ತನ ಖುಷಿಯಲ್ಲಿ ಬದುಕಿನ ಬಹುದೊಡ್ಡ ದುಃಖ‌ ಮರೆಯುತ್ತಿರುವ ನಟಿ ಮೇಘನಾ ರಾಜ್ ತಮ್ಮ ಬಾಲ್ಯದ ನೆನಪುಗಳನ್ನು ತಾಜಾಗೊಳಿಸಿಕೊಂಡು ಸಂಭ್ರಮಿಸಿದ್ದಾರೆ.ಮೇಘನಾರಾಜ್ ತಾಯ್ತನ ಸಂಭ್ರಮದಲ್ಲಿದ್ದು ಸದ್ಯ ತಮ್ಮ ಕೆರಿಯರ್ ನಿಂದ ಬ್ರೇಕ್ ಪಡೆದುಕೊಂಡಿದ್ದಾರೆ.!-->!-->!-->!-->!-->…
Read More...