Browsing Category

Cricket

Gujarat all our for 54 runs : ಟಾರ್ಗೆಟ್ 73, ಗುಜರಾತ್ 54ಕ್ಕೆ ಆಲೌಟ್; ರಣಜಿ ಟ್ರೋಫಿಯಲ್ಲೊಂದು ಅಚ್ಚರಿಯ ಫಲಿತಾಂಶ

ನಾಗ್ಪುರ : ಆ ಪಂದ್ಯವನ್ನು ಗೆಲ್ಲಲು ಗುಜರಾತ್ ಮುಂದಿದ್ದ ಗೆಲುವಿನ ಗುರಿ ಕೇವಲ 73 ರನ್. ಗೆಲುವು ನಮ್ಮದೇ ಎಂದು ಬೀಗುತ್ತಿದ್ದ ಗುಜರಾತ್’ಗೆ ನಂಬಲು ಸಾಧ್ಯವಾದಂತಹ (Gujarat all our for 54 runs) ಶಾಕ್. ಯಾಕೆಂದರೆ ವಿದರ್ಭ ಒಡ್ಡಿದ ಜುಜುಬಿ ಟಾರ್ಗೆಟ್ಟನ್ನು ಬೆನ್ನಟ್ಟಿದ ಗುಜರಾತ್ ಕೇವಲ
Read More...

KLRahul – Athiya Shetty Marriage : ದಕ್ಷಿಣ ಭಾರತ ಸಂಪ್ರದಾಯದಲ್ಲಿ ನಡೆಯಲಿದೆ ರಾಹುಲ್-ಆತಿಯಾ ಶೆಟ್ಟಿ…

ಮುಂಬೈ: ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್’ಮನ್, ಕನ್ನಡಿಗ ಕೆ.ಎಲ್ ರಾಹುಲ್ ಮತ್ತು ಬಾಲಿವುಡ್ ತಾರೆ ಆತಿಯಾ ಶೆಟ್ಟಿ ಮದುವೆಗೆ (KL Rahul Athiya Shetty marriage) ಕ್ಷಣಗಣನೆ ಆರಂಭವಾಗಿದೆ. ಸ್ಟಾರ್ ಜೋಡಿಯ ಮದುವೆ ಜನವರಿ 22 ಮತ್ತು 23ರಂದು ಮುಂಬೈ-ಪುಣೆ ರಾಷ್ಟ್ರೀಯ ಹೆದ್ದಾರಿಯ
Read More...

Yuvraj Singh – Shubman Gill : ದ್ವಿಶತಕ ವೀರ ಶುಭಮನ್ ಗಿಲ್‌ಗೆ ಯುವರಾಜನೇ ದ್ರೋಣಾಚಾರ್ಯ

ಬೆಂಗಳೂರು: ಪಂಜಾಬ್ ಕಾ ಪುತ್ತರ್ ಶುಭಮನ್ ಗಿಲ್ (Shubhman Gill) ಈಗ ಕ್ರಿಕೆಟ್ ಜಗತ್ತಿನ ಹಾಟ್ ಸನ್ಸೇಶನ್. ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ದ್ವಿಶತಕ ಬಾರಿಸಿರುವ ಶುಭಮನ್ ಗಿಲ್ ಭಾರತೀಯ ಕ್ರಿಕೆಟ್’ನ ಭವಿಷ್ಯದ ತಾರೆ, ಭವಿಷ್ಯದ ಸೂಪರ್ ಸ್ಟಾರ್.ಅಂದ ಹಾಗೆ ಶುಭಮನ್ ಗಿಲ್ ಅವರ
Read More...

Virat Kohli’s successor in Team India: ಟೀಮ್ ಇಂಡಿಯಾದಲ್ಲಿ ವಿರಾಟ್ ಕೊಹ್ಲಿ ಉತ್ತರಾಧಿಕಾರಿ ಇವನೇ..!

ಬೆಂಗಳೂರು: (Virat Kohli’s successor in Team India) ಟೀಮ್ ಇಂಡಿಯಾದಲ್ಲಿ ರನ್ ಮಷಿನ್ ವಿರಾಟ್ ಕೊಹ್ಲಿ (Virat Kohli) ಅವರ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.ನ್ಯೂಜಿಲೆಂಡ್ ವಿರುದ್ಧದ ಪ್ರಥಮ ಏಕದಿನ ಪಂದ್ಯದಲ್ಲಿ (India Vs New Zeeland ODI series) ಅಮೋಘ
Read More...

Shubman Gill double century: ಗಿಲ್ ಗಿಲ್ ಗಿಲ್ಲಕ್ಕು, ಶುಭಮನ್ ಗಿಲ್ ಡಬಲ್ ಸೆಂಚುರಿ ಕಿಕ್ಕು ; ಭರ್ಜರಿ ದ್ವಿಶತಕ…

ಹೈದರಾಬಾದ್: Shubman Gill double century : ಟೀಮ್ ಇಂಡಿಯಾದ ಯುವ ಬಲಗೈ ಓಪನರ್ ಶುಭಮನ್ ಗಿಲ್ ನ್ಯೂಜಿಲೆಂಡ್ ವಿರುದ್ಧದ ಪ್ರಥಮ ಏಕದಿನ ಪಂದ್ಯದಲ್ಲಿ ಭರ್ಜರಿ ದ್ವಿಶತಕ ಬಾರಿಸಿದ್ದಾರೆ. ಹೈದರಾಬಾದ್’ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಕಿವೀಸ್ ವಿರುದ್ಧ ಅಬ್ಬರಿಸಿದ ಶುಭಮನ್ ಗಿಲ್ ಕೇವಲ 145
Read More...

Veda Krishnamurthy captain: ಮದುವೆಯ ಬೆನ್ನಲ್ಲೇ ಕ್ರಿಕೆಟ್ ಮೈದಾನಕ್ಕೆ ವೇದಾ ಕೃಷ್ಣಮೂರ್ತಿ, ಕರ್ನಾಟಕ ತಂಡಕ್ಕೆ…

ಬೆಂಗಳೂರು: Veda Krishnamurthy captain : ಕೆಲ ದಿನಗಳ ಹಿಂದಷ್ಟೇ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದ ಕರ್ನಾಟಕದ ಸ್ಟಾರ್ ಮಹಿಳಾ ಕ್ರಿಕೆಟರ್ ಬಿಸಿಸಿಐ ಮಹಿಳಾ ಏಕದಿನ ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸಲಿದ್ದಾರೆ. ಬಿಸಿಸಿಐ ಮಹಿಳಾ ಏಕದಿನ ಟೂರ್ನಿ ಜನವರಿ 18ರಿಂದ 29ರವರೆಗೆ
Read More...

Virat Kohli century Gift: ಕೊಹ್ಲಿ ಶತಕ ಬಾರಿಸುವವರೆಗೆ ಮದುವೆಯಾಗದಿರುವ ಶಪಥ, ಅಭಿಮಾನಿಯ ಮದುವೆಗೆ ಶತಕದ ಉಡುಗೊರೆ…

ಬೆಂಗಳೂರು: Virat Kohli century Gift : ಕ್ರಿಕೆಟಿಗರಿಗೆ ಎಂತೆಂಥಾ ಅಭಿಮಾನಿಗಳಿರ್ತಾರೆ ನೋಡಿ.. ಅದ್ರಲ್ಲೂ ಟೀಮ್ ಇಂಡಿಯಾದ ರನ್ ಮಷಿನ್ ವಿರಾಟ್ ಕೊಹ್ಲಿ (Virat Kohli) ಅವರಿಗಂತೂ ಹುಚ್ಚು ಅಭಿಮಾನಿಗಳಿದ್ದಾರೆ. ಪ್ರಸ್ತುತ ಕ್ರಿಕೆಟ್ ಜಗತ್ತಿನ ಅತೀ ದೊಡ್ಡ ಸೂಪರ್ ಸ್ಟೀರ್ ಆಗಿರುವ
Read More...

ಹೈದರಾಬಾದ್’ನಲ್ಲಿ RRR ಸ್ಟಾರ್ NTR ಭೇಟಿ ಮಾಡಿದ ಟೀಮ್ ಇಂಡಿಯಾ ಸ್ಟಾರ್ಸ್

ಹೈದರಾಬಾದ್: NTR met Team India : ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಪ್ರಥಮ ಏಕದಿನ ಪಂದ್ಯಕ್ಕಾಗಿ ಹೈದರಾಬಾದ್’ನಲ್ಲಿರುವ ಟೀಮ್ ಇಂಡಿಯಾ ಆಟಗಾರರು RRR ಸ್ಟಾರ್, ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಜ್ಯೂನಿಯರ್ NTR ಅವರನ್ನು ಭೇಟಿ ಮಾಡಿದ್ದಾರೆ. ಟೀಮ್ ಇಂಡಿಯಾದ ಮಿಸ್ಟರ್ 360
Read More...

KL Rahul in No.5 : ಏಕದಿನ ಕ್ರಿಕೆಟ್‌ನಲ್ಲಿ ರಾಹುಲ್‌ಗೆ 5ನೇ ಕ್ರಮಾಂಕ ಸೂಕ್ತವೇ? ಅಂಕಿ ಅಂಶಗಳು ಏನು ಹೇಳುತ್ತವೆ?

ಬೆಂಗಳೂರು: ಕನ್ನಡಿಗ ಕೆ.ಎಲ್ ರಾಹುಲ್ (KL Rahul in No.5) ಅವರಿಗೆ ಏಕದಿನ ಕ್ರಿಕೆಟ್’ನಲ್ಲಿ 5ನೇ ಕ್ರಮಾಂಕ ಸೂಕ್ತವೇ? ಮುಂದಿನ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಪರ ರಾಹುಲ್ 5ನೇ ಕ್ರಮಾಂಕದಲ್ಲೇ ಆಡಲಿದ್ದಾರಾ? ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ವಿಶ್ವಕಪ್ ಟೂರ್ನಿಯಲ್ಲಿ ಭಾರತ ಪರ
Read More...

ಕನ್ನಡಿಗ ಸುನಿಲ್ ಜೋಶಿ ಪಂಜಾಬ್ ಕಿಂಗ್ಸ್ ತಂಡದ ಸ್ಪಿನ್ ಬೌಲಿಂಗ್ ಕೋಚ್ ಆಗಿ ಆಯ್ಕೆ

ಬೆಂಗಳೂರು: ಕರ್ನಾಟಕದ ಸ್ಪಿನ್ ಮಾಂತ್ರಿಕ ಸುನಿಲ್ ಜೋಶಿ (Sunil Joshi), ಐಪಿಎಲ್’ನಲ್ಲಿ ಪಂಜಾಬ್ ಕಿಂಗ್ಸ್ (Punjab Kings team) ತಂಡದ ಸ್ಪಿನ್ ಬೌಲಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ. ಜೋಶಿ ಅವರ ನೇಮಕವನ್ನು ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಟ್ವಿಟರ್’ನಲ್ಲಿ ಪ್ರಕಟಿಸಿದೆ.
Read More...