Browsing Category

district News

ಉಡುಪಿಯಲ್ಲಿ ಕೊರೊನಾ ಸ್ಪೋಟ : ಬರೋಬ್ಬರಿ 25 ಮಂದಿಗೆ ಕೊರೊನಾ ಸೋಂಕು

ಬೆಂಗಳೂರು : ಕೊರೊನಾ ವೈರಸ್ ಸೋಂಕು ಉಡುಪಿ ಜಿಲ್ಲೆಗೆ ಆತಂಕವನ್ನು ತಂದೊಡ್ಡಿದೆ. ಉಡುಪಿ ಜಿಲ್ಲೆಯಲ್ಲಿ ಗುರುವಾರ ಕೊರೊನಾ ಸ್ಪೋಟವಾಗಿದೆ. ಒಂದೇ ದಿನ ಉಡುಪಿ ಜಿಲ್ಲೆಯಲ್ಲಿ ಬರೋಬ್ಬರಿ 25 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 6 ಮಂದಿಗೆ ಕೊರೊನಾ ಸೋಂಕು
Read More...

ಉಡುಪಿಯಲ್ಲಿ ಶುರುವಾಯ್ತು ಕೊರೊನಾ ಭಯ : ಇಂದು ಹೊರಬೀಳುತ್ತೆ 900ಕ್ಕೂ ಅಧಿಕ ಜನರ ವರದಿ

ಉಡುಪಿ : ಗ್ರೀನ್ ಝೋನ್ ವ್ಯಾಪ್ತಿಯಲ್ಲಿರುವ ಉಡುಪಿ ಜಿಲ್ಲೆಯಲ್ಲೀಗ ಕೊರೊನಾ ಆತಂಕ ಶುರುವಾಗಿದೆ. ಈಗಾಗಲೇ 22 ಮಂದಿ ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾದ ಬೆನ್ನಲ್ಲೇ ಮತ್ತೆ ಕೊರೊನಾ ಆತಂಕ ಎದುರಾಗಿದೆ. ಇಂದು ಬರೋಬ್ಬರಿ 900 ಕ್ಕೂ ಅಧಿಕ ಮಂದಿಯ ಕೊರೊನಾ ವರದಿ ಬಯಲಾಗಲಿದೆ. ಉಡುಪಿ
Read More...

ಹಾಸನ 21, ಉಡುಪಿ 6, ದ.ಕ. 1: ರಾಜ್ಯದಲ್ಲಿ ಒಂದೇ ದಿನ 63 ಮಂದಿಗೆ ಕೊರೊನಾ ಸೋಂಕು

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಅಟ್ಟಹಾಸಕ್ಕೆ ಬ್ರೇಕ್ ಬಿದ್ದಿಲ್ಲ. ಇಂದೂ ಕೂಡ ರಾಜ್ಯದಲ್ಲಿ ಬರೋಬ್ಬರಿ 63 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಗ್ರೀನ್ ಝೋನ್ ವ್ಯಾಪ್ತಿಯಲ್ಲಿದ್ದ ಹಾಸನ ಜಿಲ್ಲೆಗೆ ಕೊರೊನಾ ಬಿಗ್ ಶಾಕ್ ಕೊಟ್ಟಿದೆ. ಇಂದು ಒಂದೇ ದಿನ ಹಾಸನ ಜಿಲ್ಲೆಯಲ್ಲಿ
Read More...

ಬಂಡೆಗೆ ಬಡಿದು ಮೀನುಗಾರಿಕಾ ಬೋಟ್ ಮುಳುಗಡೆ : 6 ಮಂದಿ ಮೀನುಗಾರರ ರಕ್ಷಣೆ

ಮಲ್ಪೆ : ಮೀನುಗಾರಿಕೆಗೆ ತೆರಳಿ ವಾಪಾಸಾಗುತ್ತಿದ್ದ ವೇಳೆಯಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆಯಾಗಿದೆ. ಬಾರೀ ಗಾಳಿಯ ಹೊಡೆತಕ್ಕೆ ಬೋಟ್ ಬಂಡೆಗೆ ಬಡಿದು ಈ ದುರಂತ ಸಂಭವಿಸಿದೆ. ಬೋಟಿನಲ್ಲಿದ್ದ 6 ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ. ಮುಳುಗಡೆಯಾಗಿರುವ ಬೋಟ್ ನ್ನು ರೇಷ್ಮಾ ಖಾರ್ವಿ
Read More...

ಜವಾಬ್ದಾರಿ ಮರೆತ ಆಡಳಿತ ಪಕ್ಷ, ಬೇಜವಾಬ್ದಾರಿಯಾದ ವಿರೋಧ ಪಕ್ಷ. ಇಬ್ಬರ ನಡುವೆ ‘ಹೈರಾಣಾದ್ರು…

ಮಂಗಳೂರು : ಕರಾವಳಿ ಜಿಲ್ಲೆಗಳನ್ನು ಕೊರೊನಾ ತತ್ತರಿಸುವಂತೆ ಮಾಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಂತೂ ಕೊರೊನಾ ಪೀಡಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಕೊರೊನಾ ಹೆಚ್ಚುತ್ತಿದ್ದರೂ, ಜನಪ್ರತಿನಿಧಿಗಳ ವರ್ತನೆ ಸಾರ್ವಜನಿಕರಿಗೆ ಬೇಸರ ತರಿಸಿದೆ. ಬಿಜೆಪಿ ನಾಯಕರು ತಮ್ಮ ಸ್ವಾರ್ಥಕ್ಕೆ ಆಡಳಿತ
Read More...

ರಾಜ್ಯದಾದ್ಯಂತ ಕೆ.ಎಸ್.ಆರ್.ಟಿ.ಸಿ ಬಸ್ ಆರಂಭ : ಮಂಗಳೂರು, ಉಡುಪಿಯಲ್ಲಿಲ್ಲ ಬಸ್ ಸಂಚಾರ !

ಮಂಗಳೂರು/ಉಡುಪಿ : ದೇಶದಾದ್ಯಂತ ಲಾಕ್ ಡೌನ್ 4.0 ಆದೇಶ ಜಾರಿಯಾಗಿದೆ. ಆದರೆ ರಾಜ್ಯ ಸರಕಾರ ಅಂತರ್ಜಿಲ್ಲಾ ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಕೆ.ಎಸ್.ಆರ್.ಟಿ.ಸಿ. ಬಸ್ ಗಳು ಸಂಚರಿಸುತ್ತಿವೆ. ಆದರೆ ಉಡುಪಿ ಹಾಗೂ ಮಂಗಳೂರಿನಲ್ಲಿ ಬಸ್ ಗಳು ರಸ್ತೆಗೆ
Read More...

ಪೆಟ್ರೋಲ್ ಹಾಕಿಸೋ ಮುನ್ನ ಎಚ್ಚರ… ಎಚ್ಚರ : ನಿಮ್ಮ ಕಣ್ಮುಂದೆಯೇ ಜಂಪ್ ಆಗುತ್ತೆ 30 ರೂಪಾಯಿ !

ಧಾರವಾಡ : ಸಾಮಾನ್ಯವಾಗಿ ಗ್ರಾಹಕರು ಹಣಕೊಟ್ಟು ಬಂಕ್ ಗಳಲ್ಲಿ ಪೆಟ್ರೋಲ್ ಹಾಕಿಸಿಕೊಳ್ತಾರೆ. ಆದ್ರೆ ಪೆಟ್ರೋಲ್ ಪಂಪ್ ಮೀಟರ್ ಓಡಿದನ್ನೇ ನಂಬಿ ಹಣಕೊಟ್ಟು ಬರ್ತಾರೆ. ಆದ್ರೆ ಬಂಕ್ ಸಿಬ್ಬಂಧಿ ಸರಿಯಾಗಿ ಪೆಟ್ರೋಲ್ ಹಾಕಿದ್ರಾ, ಇಲ್ವಾ ಅನ್ನೋದು ಗೊತ್ತೆ ಆಗೋದಿಲ್ಲ. ಇದನ್ನೇ ಬಂಡವಾಳ
Read More...

ಉಡುಪಿಯಲ್ಲಿ ಅನಾರೋಗ್ಯ ಪೀಡಿತ ವ್ಯಕ್ತಿ ಸಾವು : ಕೊರೊನಾ ಶಂಕೆ

ಉಡುಪಿ : ಕಳೆದ ಮೂರು ದಿನಗಳಿಂದಲೂ ಅನಾರೋಗ್ಯ ಪೀಡಿತವಾಗಿ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಉಡುಪಿಯ ಬನ್ನಂಜೆಯಲ್ಲಿ ನಡೆದಿದ್ದು, ಕೊರೊನಾ ಆತಂಕ ಎದುರಾಗಿದೆ. ಉಡುಪಿ ನಗರದ ಬನ್ನಂಜೆಯ ನಿವಾಸಿಯಾಗಿರುವ ವ್ಯಕ್ತಿ ಕಳೆದ ಮೂರು ದಿನಗಳಿಂದಲೂ ಜ್ವರ, ಶೀತ ಹಾಗೂ ಕೆಮ್ಮದಿಂದ ಬಳಲುತ್ತಿದ್ದ.
Read More...

ಕೊರೊನಾ ಸಂಕಷ್ಟ : ದ.ಕ. ಜಿಲ್ಲಾಡಳಿತಕ್ಕೂ ಜೀವರಕ್ಷಕ ಪರಿಕರ ವಿತರಿಸಿದ ನಾಡೋಜಾ ಡಾ.ಜಿ.ಶಂಕರ್

ಮಂಗಳೂರು : ಕೊರೊನಾ ವೈರಸ್ ಸೋಂಕಿನಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ನೆರವಾಗಿರೋ ನಾಡೋಜಾ ಡಾ.ಜಿ.ಶಂಕರ್ ಅವರು ಇದೀಗ ಕೊರೊನಾ ಸೋಂಕಿನಿಂದ ತತ್ತರಿಸಿರುವ ದಕ್ಷಿಣ ಕನ್ನಡ ಜಿಲ್ಲೆಗೂ ತಮ್ಮ ಸಮಾಜ ಸೇವಾ ಕಾರ್ಯಗಳನ್ನು ವಿಸ್ತರಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ 7 ಲಕ್ಷ ಮೌಲ್ಯದ
Read More...

ಮಣಿಪಾಲ : ಕೊರೊನಾ ಕ್ವಾರಂಟೈನ್ ನಲ್ಲಿದ್ದ ಕುಂದಾಪುರದ ವ್ಯಕ್ತಿ ಸಾವು

ಉಡುಪಿ : ಮುಂಬೈನಿಂದ ವಾಪಾಸಾಗಿ ಕ್ವಾರಂಟೈನ್ ನಲ್ಲಿದ್ದ 54 ವರ್ಷದ ವ್ಯಕ್ತಿಯೋರ್ವರು ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ, ವ್ಯಕ್ತಿಯ ಗಂಟಲು ದ್ರವದ ಮಾದರಿಯನ್ನು ತಪಾಸಣೆಗೆ ಕಳುಹಿಸಲಾಗಿದ್ದು, ಕೊರೊನಾ ಶಂಕೆ ವ್ಯಕ್ತವಾಗಿದೆ. ವ್ಯಕ್ತಿ ಮುಂಬೈನಿಂದ ಕುಂದಾಪುರ
Read More...