Browsing Category

district News

ಮೀನುಗಾರ ಮಹಿಳೆಯರಿಗೆ ನಾಡೋಜಾ ಜಿ.ಶಂಕರ್ ನೆರವು: 2,600 ಫಿಶ್ ಕಟ್ಟಿಂಗ್ ಮಹಿಳೆಯರಿಗೆ ಆಹಾರದ ಕಿಟ್ ವಿತರಣೆಗೆ…

ಉಡುಪಿ : ಲಾಕ್ ಡೌನ್ ನಿಂದಾಗಿ ಕೆಲಸವಿಲ್ಲದೇ ಸಂಕಷ್ಟಕ್ಕೆ ಸಿಲುಕಿರುವ ಫಿಶ್ ಕಟ್ಟಿಂಗ್ ಮಹಿಳೆಯರಿಗೆ ನಾಡೋಜಾ ಡಾ.ಜಿ.ಶಂಕರ್ ನೆರವಾಗಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಪುರದ ಕೋಡಿಯಿಂದ ಹೆಜಮಾಡಿಯವರೆಗಿನ ಫಿಶ್ ಕಟ್ಟಿಂಗ್ ಶೆಡ್ ಗಳಲ್ಲಿ ಕೆಲಸ ಮಾಡುತ್ತಿದ್ದ 2.600 ಮಹಿಳೆಯರಿಗೆ
Read More...

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಇಬ್ಬರಿಗೆ ಸೋಂಕು : ಕೊರೊನಾ ಹಾಟ್ ಸ್ಪಾಟ್ ಆಯ್ತು ಬಂಟ್ವಾಳ

ಮಂಗಳೂರು : ಕೊರೊನಾ ವೈರಸ್ ಸೋಂಕು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿದೆ. ನಿನ್ನೆಯಷ್ಟೇ ವೃದ್ದ ಮಹಿಳೆಯೋರ್ವರು ಕೊರೊನಾಕ್ಕೆ ಬಲಿಯಾಗುತ್ತಲೇ ಇಂದು ಬಂಟ್ವಾಳ ಹಾಗೂ ಬೋಳೂರಿನ ಇಬ್ಬರು ವೃದ್ದರಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ದಕ್ಷಿಣ ಕನ್ನಡ ಜಿಲ್ಲೆಯ
Read More...

ಕೊರೊನಾ ಸಂಕಷ್ಟ : 20 ಸಾವಿರ ಸ್ಯಾನಿಟರಿ ಪ್ಯಾಡ್ ವಿತರಣೆ

ಮಂಗಳೂರು : ಲಾಕ್ ಡೌನ್ ನಿಮಿತ್ತ ಸಂಕಷ್ಟಪಡುತ್ತಿರುವ ಜನತೆಗೆ ಅಕ್ಕಿ, ಅನ್ನ ಇನ್ನಿತರ ನಿತ್ಯೋಪಯೋಗಿ ವಸ್ತುಗಳ ವಿತರಣೆ ಅಲ್ಲಲ್ಲಿ ಸಂಘ ಸಂಸ್ಥೆ ಹಾಗೂ ಉದಾರ ದಾನಿಗಳ ನೇತೃತ್ವದಲ್ಲಿ ನಡೆಯುತ್ತಿದ್ದರೆ ಇಲ್ಲೊಬ್ಬರು ಹೆಣ್ಣುಮಕ್ಕಳ ಸಂಕಷ್ಟವನ್ನು ಮನನ ಮಾಡಿಕೊಂಡು 20 ಸಾವಿರ ಸಾನಿಟರ್ ಪ್ಯಾಡ್
Read More...

ಎಸ್ಎಲ್ ವಿ ಬುಕ್ ಏಜೆನ್ಸಿಯಿಂದ ಆಹಾರದ ಕಿಟ್ ವಿತರಣೆ

ವಿಟ್ಲ : ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿರುವ ಜನರ ನೆರವಿಗೆ ಎಸ್ಎಲ್ ವಿ ಬುಕ್ ಏಜೆನ್ಸಿ ಧಾವಿಸಿದೆ. ಎಸ್ಎಲ್ ವಿ ಬುಕ್ ಏಜೆನ್ಸಿ ಮಾಲಕರಾದ ದಿವಾಕರ ದಾಸ್ ನೇರ್ಲಾಜೆ ಅವರ ವತಿಯಿಂದ ಮೈರ್ ಭಾಗದ ಕುಟುಂಬಗಳಿಗೆ ಸುಮಾರು 200 ಕಿಟ್ ಗಳನ್ನು ವಿತರಿಸಲಾಯಿತು. ಪುತ್ತೂರು ಶಾಸಕ ಸಂಜೀವ
Read More...

ಕೊರೊನಾ ಸಂಕಷ್ಟಕ್ಕೆ ಸಿಲುಕಿದವರಿಗೆ ನೆರವು

ಪಾವೂರು : ಗ್ರಾಮೀಣ ಭಾಗದ ಜನತೆ ಕೊರೊನಾ ಲಾಕ್ ಡೌನ್ ನಿಂದ ತತ್ತರಿಸಿ ಹೋಗಿದ್ದಾರೆ. ಇಂತಹ ಜನರಿಗೆ ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ, ದೇರಳಕಟ್ಟೆ ವಿಧ್ಯಾರತ್ನ ಅಂಗ್ಲ ಮಾಧ್ಯಮ ಶಾಲಾ ನಿರ್ದೇಶಕರಾದ ಶ್ರೀ ರವಿಂದ್ರ ಶೆಟ್ಟಿ ಉಳಿದೊಟ್ಟು ಹಾಗೂ ಇನೋಳಿ ಶ್ರೀ ಸೋಮನಾಥ ದೇವಸ್ಥಾನದ ಆಡಳಿತ
Read More...

ಕೊರೊನಾ ಮಹಾಮಾರಿಗೆ ದ.ಕ. ಜಿಲ್ಲೆಯಲ್ಲಿ ಮೂರನೇ ಬಲಿ

ಮಂಗಳೂರು : ಕೊರೊನಾ ಮಹಾಮಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾವಿನ ಸರಣಿ ಮುಂದುವರಿದಿದೆ.ಬಂಟ್ವಾಳ ತಾಲೂಕಿನ ಕಸಬಾ ಗ್ರಾಮದ 67 ವರ್ಷದ ವೃದ್ದೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಈ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾಕ್ಕೆ ಬಲಿಯಾದವರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ.
Read More...

ಮೀನುಗಾರ ಮಹಿಳೆಯರ ನೆರವಿಗೆ ಧಾವಿಸಿದ ಡಾ.ಜಿ.ಶಂಕರ್ : ನಾಳೆ 2,000 ಆಹಾರದ ಕಿಟ್ ವಿತರಣೆ

ಉಡುಪಿ : ಕೊರೊನಾ ಮಹಾಮಾರಿಯಿಂದಾಗಿ ಮೀನುಗಾರರು ತತ್ತರಿಸಿ ಹೋಗಿದ್ದಾರೆ. ಮೀನುಗಾರಿಕೆಯನ್ನೇ ನೆಚ್ಚಿಕೊಂಡಿದ್ದ ಮಹಿಳೆಯರು ಕೆಲಸವಿಲ್ಲದೇ ಮನೆಯಲ್ಲಿ ಬಂಧಿಯಾಗಿದ್ದಾರೆ. ಅದ್ರಲ್ಲೂ ದಿನಗೂಲಿ ಕಾರ್ಮಿಕರಾಗಿ ಮೀನು ಕಟ್ಟಿಂಗ್ ಘಟಕಗಳಲ್ಲಿ ದುಡಿಯುತ್ತಿರುವ ಮಹಿಳೆಯರ ಸ್ಥಿತಿ ದುಸ್ಥರವಾಗಿದೆ. ಇಂತಹ
Read More...

ಮಂಗಳೂರಿನ ಮಹಿಳೆಗೆ ಕೊರೊನಾ ಸೋಂಕು : ರಾಜ್ಯದಲ್ಲಿ ಒಂದೇ ದಿನ 22 ಮಂದಿಗೆ ಮಹಾಮಾರಿ

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಿಸುತ್ತಿದ್ದು, ಇಂದು ಒಂದೇ ದಿನ 22 ಮಂದಿಗೆ ಕೊರೊನಾ ಸೋಂಕು ಇರುವುದುರ ದೃಢಪಟ್ಟಿದ್ದು, ಮಂಗಳೂರು ಬೋಳೂರಿನ ಮಹಿಳೆಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕು ವ್ಯಾಪಿಸುತ್ತಿದೆ. ಮಂಗಳೂರು ನಗರದ
Read More...

ಶಾಸಕ ವೇದವ್ಯಾಸ ಕಾಮತ್- ಯು.ಟಿ.ಖಾದರ್ ಟಾಕ್ ವಾರ್ : ಕೊರೊನಾ ನಿಯಂತ್ರಣ ಸಭೆಯಲ್ಲಿ ಕಂಗಾಲಾದ್ರು ಅಧಿಕಾರಿಗಳು

ಮಂಗಳೂರು : ಕೊರೊನಾ ಸೋಂಕು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನೇ ದಿನೇ ವ್ಯಾಪಿಸುತ್ತಲೇ ಇದೆ. ಕೊರೊನಾ ನಿಯಂತ್ರಣದ ಹಿನ್ನೆಲೆಯಲ್ಲಿಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಭೆ ಕರೆಯಲಾಗಿತ್ತು. ಆದರೆ ಕೊರೊನಾ ಸೋಂಕು ತಡೆಯಬೇಕಾಗಿದ್ದ ಸಭೆ ಮಂಗಳೂರು ದಕ್ಷಿಣ
Read More...

ಉಡುಪಿ ಜಿಲ್ಲೆಗೆ ವಿನಾಯಿತಿ ಕೊಟ್ಟ ಸರಕಾರ: ಅನಗತ್ಯವಾಗಿ ಓಡಾಡಿದ್ರೆ ಕ್ರಮ : ಜಿಲ್ಲಾಧಿಕಾರಿ ಜಿ.ಜಗದೀಶ್

ಉಡುಪಿ : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಹೇರಲಾಗಿದ್ದ ಲಾಕ್ ಡೌನ್ ಆದೇಶದಲ್ಲಿ ಗ್ರೀನ್ ಝೋನ್ ನಲ್ಲಿರುವ ಉಡುಪಿ ಜಿಲ್ಲೆಗೆ ಒಂದಿಷ್ಟು ವಿನಾಯಿತಿ ನೀಡಲಾಗಿದೆ. ಆದರೆ ಗ್ರೀನ್ ಝೋನ್ ವ್ಯಾಪ್ತಿಯಲ್ಲಿ ನೀಡಲಾಗುವ ಎಲ್ಲಾ ರೀತಿಯ ವಿನಾಯಿತಿಯನ್ನೂ ಉಡುಪಿ ಜಿಲ್ಲೆಯಲ್ಲಿ ನೀಡಲಾಗುತ್ತಿದೆ.
Read More...