Browsing Category

ಮಿಸ್ ಮಾಡಬೇಡಿ

ಹೋಟೆಲ್‌ಗಳಲ್ಲೂ ಇನ್ಮುಂದೆ ಐಸೋಲೇಷನ್‌ : ಒಂದು ದಿನದ ಬೆಲೆ ಕೇಳಿದ್ರೆ ಬೆಚ್ಚಿ ಬೀಳ್ತಿರಿ !

ಬೆಂಗಳೂರು : ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದಂತೆಯೇ ರಾಜ್ಯ ಸರಕಾರ ಖಾಸಗಿ ಆಸ್ಪತ್ರೆಗಳ ಬೆಡ್ ನೀಡುವಂತೆ ಸೂಚನೆಯನ್ನು ನೀಡಿತ್ತು. ತದನಂತರದಲ್ಲಿ ರೋಗಿಗಳಿಗೆ ಮನೆಯಲ್ಲಿಯೇ ಐಸೋಲೇಶನ್ ಮಾಡುವುದಾಗಿಯೂ ಹೇಳಿತ್ತು. ಇದೀಗ ಹೋಟೆಲ್ ಗಳಲ್ಲಿಯೂ ಕೋವಿಡ್ ಕೇರ್ ಕೇಂದ್ರ ತೆರೆಯಲು ಆರೋಗ್ಯ
Read More...

ಎಗ್ಗಿಲ್ಲದ ಕಾಮಗಾರಿಯಿಂದ ಗುಡ್ಡ ಕುಸಿತದ ಅಪಾಯದಲ್ಲಿ ತಲಕಾವೇರಿ- ಭಾಗಮಂಡಲ?

ಮಡಿಕೇರಿ : ಕಳೆದ ಮೂರು ವರ್ಷಗಳಿಂದಲೂ ವರುಣನ ಅವಕೃಪೆಗೆ ಪಾತ್ರವಾಗುತ್ತಿರುವ ಕೊಡಗು ಜಿಲ್ಲೆಯಲ್ಲೀಗ ಮತ್ತೊಂದು ಆತಂಕ ಎದುರಾಗಿದೆ. ತಲಕಾವೇರಿ - ಭಾಗಮಂಡಲ ಪ್ರದೇಶದಲ್ಲಿನ ಗುಡ್ಡಗಳನ್ನು ಕಡಿದು ಕಾಮಗಾರಿ ನಡೆಯುತ್ತಿರುವುದರಿಂದಾಗಿ ಜನರು ಭೂ ಕುಸಿತವಾಗುವ ಭೀತಿಯಲ್ಲಿದ್ದು, ತಲಕಾವೇರಿ ಹಾಗೂ ಭಾಗ
Read More...

ಕೊರೊನಾ ಭಯಬೇಡ ! ಅಣ್ಣಾವ್ರ ಹಾಡಿಗೆ ಡ್ಯಾನ್ಸ್ ಮಾಡಿ ಪತ್ನಿಗೆ ಧೈರ್ಯ ತುಂಬಿದ ಸೋಂಕಿತ

ಬ್ರಹ್ಮಾವರ : ಕೊರೊನಾ ವೈರಸ್ ಸೋಂಕಿನಿಂದ ಜನ ಭಯಭೀತರಾಗಿದ್ದಾರೆ. ಕೊರೊನಾ ಬಂದ್ರೆ ಪ್ರಾಣವೇ ಹೋಗುತ್ತೆ ಅನ್ನುವ ಭಯ ಜನರಲ್ಲಿದೆ. ಆದರೆ ಕೊರೊನಾ ಸೋಂಕು ಅಪಾಯಕಾರಿ ಅಲ್ಲಾ ಅನ್ನುವುದನ್ನು ಇಲ್ಲೊಬ್ಬರು ಸೋಂಕಿತರು ಸಾಭೀತು ಮಾಡಿದ್ದಾರೆ. ಕೊರೊನಾ ನಡುವಲ್ಲೇ ವಿಡಿಯೋ ಕಾಲ್ ಮೂಲಕ ಪತ್ನಿಗೆ
Read More...

ಭೂಮಿ ಮೇಲಿದೆ ಬಂಗಾರದ ಹೋಟೆಲ್ ! ಇಲ್ಲಿ ಸರ್ವವೂ ಬಂಗಾರ ಮಯಂ

ಇಷ್ಟು ದಿನ ಐಶಾರಾಮಿ ಹೋಟೆಲ್ ಗಳನ್ನು ನೋಡಿದ್ದೇವೆ. ಅತ್ಯಾಧುನಿಕ ಸೌಲಭ್ಯಗಳನ್ನು ಗ್ರಾಹರಿಗೆ ಹೋಟೆಲ್ ಗಳನ್ನೂ ಕಂಡಿದ್ದೇವೆ. ಆದರೆ ಇಲ್ಲೊಂದು ಹೋಟೆಲ್ ಇದೆ. ಇದು ಅಪರೂಪದಲ್ಲಿ ಅಪರೂಪದ ಹೋಟೆಲ್. ಯಾಕಂದ್ರೆ ಈ ಹೋಟೆಲ್ ನಿರ್ಮಾಣವಾಗಿರೋದು ಬಂಗಾರದಲ್ಲಿ. ಈ ಹೋಟೆಲ್ ಅಪ್ಟಟ ಬಂಗಾರದ
Read More...

ಗಾಳಿಯಿಂದಲೂ ಹರಡುತ್ತೆ ಹೆಮ್ಮಾರಿ ಕೊರೊನಾ !

ನವದೆಹಲಿ : ಕೊರೊನಾ ವೈರಸ್ ಸೋಂಕಿನ ಕುರಿತು ದಿನಕ್ಕೊಂದು ಸಂಶೋಧನೆ ನಡೆಯುತ್ತಿದೆ. ಮಹಾಮಾರಿಯ ಕುರಿತ ಸಂಶೋಧನೆಗಳು ಬೆಚ್ಚಿ ಬೀಳಿಸುವ ಮಾಹಿತಿಯನ್ನು ಒದಗಿಸುತ್ತಿವೆ. ಅದ್ರಲ್ಲೂ ಕೊರೊನಾ ವೈರಸ್ ಗಾಳಿಯಿಂದಲೂ ಹರಡುತ್ತೆ ಅನ್ನುವ ಆಘಾತಕಾರಿ ಮಾಹಿತಿಯನ್ನು ವೈದ್ಯಕೀಯ ತಜ್ಞರು ಬಾಯ್ಬಿಟ್ಟಿದ್ದಾರೆ.
Read More...

ಪತ್ನಿಗೆ ನಿತ್ಯವೂ ‘ಡಾರ್ಲಿಂಗ್’ ಎಂದೇ ಕರೆಯಬೇಕು : ಕೋರ್ಟ್ ಆದೇಶ !

ಇಂದೋರ್ : ಪತ್ನಿಯ ಬಗ್ಗೆ ನಿರ್ಲಕ್ಷ್ಯವಹಿಸುವಂತಿಲ್ಲ. ಆಕೆಯೊಂದಿಗೆ ಪ್ರೀತಿಯಿಂದ ನಡೆದುಕೊಳ್ಳಬೇಕು. ಅಲ್ಲದೇ ಪತ್ನಿಯನ್ನು ನಿತ್ಯವೂ ಡಾರ್ಲಿಂಗ್ ಎಂದೇ ಕರೆಯಬೇಕೆಂದು ವ್ಯಕ್ತಿಯೋರ್ವನಿಗೆ ಇಂದೋರ್ ನಲ್ಲಿರುವ ಖರಂಗಾವ್ ಕೋರ್ಟ್ ಆದೇಶಿಸಿದೆ. ಪತಿ ವಿಪರೀತ ಕುಡಿತದ ಚಟವನ್ನು ಹೊಂದಿದ್ದ
Read More...

ಸಮೋಸಾದಿಂದಲೂ ಬರುತ್ತೆ ಸಾವು : ಸಮೋಸಾ ತಿನ್ನುವ ಮುನ್ನ ಎಚ್ಚರ !!!

ಕಾರವಾರ : ಬಾಯಿಗೆ ರುಚಿ ನೀಡುವ ಸಮೋಸಾ ಸಾವನ್ನು ತರುತ್ತೆ ಅಂದ್ರೆ ನಂಬೋದಕ್ಕೆ ಸಾಧ್ಯನಾ ? ಚಾನ್ಸೇ ಇಲ್ಲಾ ಅಂತಾ ಹೇಳುವವರೇ ಹೆಚ್ಚು. ಆದರೆ ಸಮೋಸಾ ಗಂಟಲಿನಲ್ಲಿ ಸಿಲುಕಿ ಕಿರಿಯ ವಯಸ್ಸಿನ ಬೌದ್ದ ಬಿಕ್ಕು ಮೃತಪಟ್ಟಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಮಂಡಗೋಡಿನಲ್ಲಿರುವ ಟಿಬೇಟಿಯನ್
Read More...

ವಧು ನೋಡಲು ಹೋಗಿದ್ದ 8 ಮಂದಿಗೆ ಕೊರೊನಾ ಸೊಂಕು ದೃಢ !

ಚಿಕ್ಕಮಗಳೂರು : ಕಾಫಿನಾಡು ಚಿಕ್ಕಮಗಳೂರಲ್ಲಿ ಕೊರೊನಾ ಸೋಂಕಿನ ಆರ್ಭಟ ಹೆಚ್ಚುತ್ತಿದೆ. ಕುಟುಂಬವೊಂದು ವಧು ನೋಡಲು ತೆರಳಿದ್ದರು, ವಧು ನೋಡಿ ಮನೆಗೆ ಮರಳಿದ್ದ ಕುಟುಂಬಕ್ಕೆ ಆಘಾತ ಎದುರಾಗಿದೆ. ಒಂದೇ ಕುಟುಂಬದ 8 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಕೊರೊನಾ ಮಹಾಮಾರಿ
Read More...

ಮದುವೆ ಮಂಟಪದಿಂದ ವಧು ಕ್ವಾರಂಟೈನ್ ಗೆ : ತಾಳಿಕಟ್ಟುವ ಶುಭಗಳಿಗೆಗೆ ಕುತ್ತು ತಂದ ಕೊರೊನಾ

ಹಾವೇರಿ : ಕೊರೊನಾ ವೈರಸ್ ಇನ್ನಿಲ್ಲದಂತೆ ಸಂಕಷ್ಟವನ್ನು ತಂದೊಡ್ಡುತ್ತಿದೆ. ಇದೀಗ ವಧುವಿಗೆ ತಾಳಿಕಟ್ಟುವ ಶುಭಗಳಿಗೆಗೂ ಕೊರೊನಾ ಕುತ್ತು ತಂದಿದ್ದು, ವಧು ಸೇರಿ ಮದುವೆಗೆ ಬಂದಿದ್ದ 20 ಮಂದಿಯನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಹಾವೇರಿನ ಪಟ್ಟಣದಲ್ಲಿಂದು ಮದುವೆ ನಿಗದಿಯಾಗಿತ್ತು.
Read More...

ನಿಮ್ಮ ಮನೆಯಲ್ಲಿ ಹಳೆಯ ಟಿವಿ ಇದೆಯಾ ? ಯಾವುದೇ ಕಾರಣಕ್ಕೂ ಮಾರಾಟ ಮಾಡ್ಬೇಡಿ !

ಬೆಂಗಳೂರು : ನಿಮ್ಮ ಮನೆಯಲ್ಲೇನಾದ್ರೂ ಹಳೆಯ ಕಾಲದ ಟಿವಿ ಇದೆಯಾ. ಮರದ ಡೋರ್ ಹೊಂದಿರುವ ಟಿವಿಯಿದ್ರೆ ಕೊಡಿ ನಿಮಗೆ ಹೊಸ ಎಲ್ ಇಡಿ ಟಿವಿ ಕೊಡ್ತೇವೆ ಅಂತಾ ಯಾರಾದ್ರೂ ಹೇಳಿದ್ರೆ ಕೂಡಲೇ ಪೊಲೀಸರಿಗೆ ಸುದ್ದಿ ಮುಟ್ಟಿಸಿ. ಮರದ ಡೋರ್ ಹೊಂದಿರುವ ಟಿವಿ ಖರೀದಿಸಿ ದೇಶದ್ರೋಹದ ಕೃತ್ಯವೆಸಗುವ ಜಾಲವೊಂದು
Read More...