Browsing Category

ಮಿಸ್ ಮಾಡಬೇಡಿ

71ನೇ ಗಣರಾಜ್ಯೋತ್ಸವ ಸಂಭ್ರಮ: ಪ್ರಧಾನಿ ಮೋದಿ ಟ್ವಿಟ್ಟರ್ ಶುಭಾಶಯ

ನವದೆಹಲಿ : ದೇಶದಾದ್ಯಂತ 71ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ. ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರು, ದೇಶದ ಪ್ರತೀಯೊಬ್ಬ!-->…
Read More...

ರಾಜಕಾರಣಕ್ಕೆ ಸಿದ್ದು ಗುಡ್ ಬೈ ! ಮುಂದೇನು ಮಾಡ್ತಾರೆ ಗೊತ್ತಾ ?

ಬೆಂಗಳೂರು : ಕಾಂಗ್ರೆಸ್ ದಿನೇ ದಿನೇ ಒಡೆದ ಮನೆಯಾಗುತ್ತಿದೆ. ಈಗಾಗಲೇ ಮನೆಯೊಂದು ಮೂರು ಬಾಗಿಲು ಅನ್ನುವಂತಾಗಿದೆ ಕಾಂಗ್ರೆಸ್ ಸ್ಥಿತಿ. ಈ ನಡುವಲ್ಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕಾರಣಕ್ಕೆ ಗುಡ್ ಬೈ ಹೇಳುವ ಮಾತುಗಳನ್ನಾಡಿದ್ದಾರೆ. ರಾಜ್ಯ ರಾಜಕಾರಣದಲ್ಲಿ ತನ್ನದೇ ಆದ ಚಾಪು!-->!-->!-->!-->!-->…
Read More...

ಪಥ ಬದಲಾಯಿಸಿದ ಶನಿ, ಬಾಬಾರ ಪೊಟೋದಲ್ಲಿ ಇದೆಂಥಾ ಪವಾಡ !

ಧಾರವಾಡ : ಇಂದು ಶನಿ ಮಕರ ರಾಶಿಯನ್ನು ಪ್ರವೇಶಿಸಿದ್ದಾನೆ. ಶನಿ ಪಥ ಬದಲಾಯಿಸೋ ಹೊತ್ತಲ್ಲಿ ಜನರೆಲ್ಲಾ ಶನಿದೇವರ ಆರಾಧನೆಯಲ್ಲಿ ತೊಡಗಿದ್ದಾರೆ. ಆದರೆ ಧಾರವಾಡದಲ್ಲಿ ಮಾತ್ರ ಪುಟ್ಟಪರ್ತಿಯ ಭಗವಾನ ಸತ್ಯಸಾಯಿ, ಭಕ್ತರನ್ನು ತಮ್ಮತ್ತ ಸೆಳೆದಿದ್ದಾರೆ. ಜೀವಿತಾವಧಿಯಲ್ಲಿ ಪವಾಡಗಳಿಗೆ ಖ್ಯಾತರಾಗಿದ್ದ!-->…
Read More...

ಸರ್ಕಾರಿ ಜಮೀನಿನಲ್ಲಿ ಮನೆಕಟ್ಟಿದವರಿಗೆ ಗುಡ್ ನ್ಯೂಸ್

ಬೆಂಗಳೂರು : ಸರ್ಕಾರಿ ಜಮೀನಿನಲ್ಲಿ ಮನೆ ಹಕ್ಕುಪತ್ರವಿಲ್ಲದೇ ಕಂಗಾಲಾಗಿರೋ ಬಡಕುಟುಂಬಗಳಿಗೆ ರಾಜ್ಯ ಸರಕಾರ ಗುಡ್ ನ್ಯೂಸ್ ನೀಡಿದೆ. ಅಕ್ರಮ ಸಕ್ರಮ ಯೋಜನೆಯಡಿಯಲ್ಲಿ ಸರಕಾರಿ ಜಮೀನಿನಲ್ಲಿ ಮನೆ ಕಟ್ಟಿದವರಿಗೆ ಹಕ್ಕುಪತ್ರ ನೀಡಲು ಸರಕಾರ ಮುಂದಾಗಿದೆ. ರಾಜ್ಯದ ಸುಮಾರು 10,000 ಬಡವರು!-->…
Read More...

ಹೋಟೆಲ್ ನಲ್ಲೇ ಸಿದ್ದವಾಗಿತ್ತು ಬಾಂಬ್ ! ನಿವೃತ್ತ ಬ್ಯಾಂಕ್ ಮ್ಯಾನೇಜರ್ ಮಗ ಹೀಗೆ ಮಾಡಿದ್ಯಾಕೆ ?

ಬೆಂಗಳೂರು : ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾಗಿರೋ ಪ್ರಕರಣಕ್ಕೆ ಸಂಬಂಧ ಉಡುಪಿ ಜಿಲ್ಲೆಯ ಮಣಿಪಾಲ ಹುಡ್ಕೋ ನಿವಾಸಿ ಆದಿತ್ಯ ರಾವ್ ಸ್ಪೋಟಕ ಮಾಹಿತಿಗಳನ್ನು ಬಾಯ್ಬಿಟ್ಟಿದ್ದಾನೆ, ವಿಮಾನ ನಿಲ್ದಾಣದಲ್ಲಿ ಇರಿಸಿದ್ದ ಬಾಂಬ್ ಮಂಗಳೂರಿನ ಹೋಟೆಲ್ ನಲ್ಲಿ ಸಿದ್ದಪಡಿಸಿದ್ದ!-->…
Read More...

ಪೊಲೀಸರಿಗೆ ಶರಣಾದ ಮಂಗಳೂರು ಬಾಂಬರ್

ಬೆಂಗಳೂರು : ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟು ಆತಂಕ ಸೃಷ್ಟಿಸಿದ್ದ ಬಾಂಬರ್ ಪೊಲೀಸರಿಗೆ ಶರಣಾಗಿದ್ದಾರೆ. ಮಣಿಪಾಲ ಮೂಲದ ಆದಿತ್ಯ ರಾವ್ ಬಂಧಿತ ಆರೋಪಿ. ಇಂದು ಬೆಳಗ್ಗೆ ಆದಿತ್ಯ ರಾವ್ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಅವರ ಕಚೇರಿಗೆ ಆಗಮಿಸಿ!-->…
Read More...

ಶ್ವಾನದ ಜೊತೆಗಿನ ಭಾವನಾತ್ಮಕ ಸಿನಿಮಾ “ನಾನು ಮತ್ತು ಗುಂಡ”

ಸ್ಯಾಂಡಲ್ ವುಡ್ ನಲ್ಲಿ ಹೊಸತನದ ಸಿನಿಮಾಗಳು ಸಾಕಷ್ಟು ಸಿನಿಮಾಗಳು ತೆರೆ ಕಾಣುತ್ತಿವೆ. ಶ್ವಾನದ ಜೊತೆಗಿನ ಟ್ರೈಲರ್ ಹಾಗೂ ಇಂಪಾದ ಹಾಡುಗಳಿಂದ ಸದ್ದು ಮಾಡ್ತಿರೋ ನಾನು ಮತ್ತು ಗುಂಡ ಈ ವಾರ ಬಿಡುಗಡೆಯಾಗುತ್ತಿದೆ. ಶಿವರಾಜ್ ಕೆ.ಆರ್ ಪೇಟೆ ಮತ್ತು ಗೋವಿಂದೇ ಗೌಡ್ರು ಮುಖ್ಯ ಭೂಮಿಕೆಯಲ್ಲಿ!-->!-->!-->!-->!-->…
Read More...

ದಾವೋಸ್ ನಲ್ಲಿ ಯಡಿಯೂರಪ್ಪ ಸ್ಟೈಲಿಶ್ ವಾಕ್

ಸ್ವಿಟ್ಜರ್ಲ್ಯಾಂಡ್ : ದಾವೋಸ್ ನಲ್ಲಿ ನಡೆಯುತ್ತಿರುವ ವರ್ಲ್ಡ್ ಎಕನಾಮಿಕ್ ಪೋರಂ ಸಮಾವೇಶದಲ್ಲಿ ಭಾಗಿಯಾಗಲು ತೆರಳಿರೋ ಮುಖ್ಯಮಂತ್ರಿ ಯಡಿಯೂರಪ್ಪ ಇದೀಗ ಸ್ಟೈಲಿಶ್ ವಾಕ್ ನಿಂದ ಸುದ್ದಿಯಾಗಿದ್ದಾರೆ.ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನೊಳಗೊಂಡ ನಿಯೋಗ 5 ದಿನಗಳ ಕಾಲ!-->!-->!-->!-->!-->…
Read More...

ಮಂಗಳೂರು ವಿಮಾನ ನಿಲ್ದಾಣದಲ್ಲಿ ಹೈಅಲರ್ಟ್ ! ಎನ್ಐಎ ತಂಡ ಹಾಗೂ ಪೊಲೀಸರಿಂದ ತನಿಖೆ

ಮಂಗಳೂರು : ಬಾಂಬ್ ಪತ್ತೆಯಾದ ಬೆನ್ನಲ್ಲೇ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಾಗೂ ರಾಷ್ಟ್ರೀಯ ತನಿಖಾ ದಳ (ಎನ್ ಐಎ) ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಬಾಂಬ್ ಪತ್ತೆಯಾಗಿರೋ ಟಿಕೆಟ್ ಕೌಂಟರ್,!-->…
Read More...

ಉಗ್ರರ ಟಾರ್ಗೆಟ್ ಆಗಿತ್ತಾ ಕದ್ರಿ ದೇಗುಲ ! ಬಾಂಬ್ ಇಟ್ಟಿದ್ದ ವ್ಯಕ್ತಿ ಕೇಳಿದ್ದ ದೇಗುಲದ ದಾರಿ

ಮಂಗಳೂರು : ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾದ ಬೆನ್ನಲ್ಲೇ ಮಂಗಳೂರಿನ ಕದ್ರಿ ದೇಗುಲ ಕೂಡ ಉಗ್ರರ ಟಾರ್ಗೆಟ್ ಆಗಿತ್ತಾ ಅನ್ನೋ ಅನುಮಾನ ಇದೀಗ ಕಾಡುತ್ತಿದೆ. ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ್ದ ವ್ಯಕ್ತಿ ಆಟೋದಲ್ಲಿ ಪ್ರಯಾಣಿಸುವ ವೇಳೆಯಲ್ಲಿ ಕದ್ರಿಯ!-->…
Read More...