Browsing Category

education

SSLC PUC : ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌ ಕೊಟ್ಟ ಶಿಕ್ಷಣ ಸಚಿವ ಬಿ ಸಿ ನಾಗೇಶ್

ಬೆಂಗಳೂರು : ಎಸ್‌ಎಸ್‌ಎಲ್‌ ಸಿ (SSLC) ಹಾಗೂ ದ್ವಿತೀಯ ಪಿಯುಸಿ (PUC ) ವಿದ್ಯಾರ್ಥಿಗಳ ಪರೀಕ್ಷೆಗೆ ದಿನಗಣನೆ ಆರಂಭವಾಗಿದೆ. ಈ ನಡುವಲ್ಲೇ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರು ವಿದ್ಯಾರ್ಥಿಗಳಿಗೆ ಸಂತಸ ಸುದ್ದಿಯೊಂದನ್ನು ನೀಡಿದ್ದಾರೆ. ಕರ್ನಾಟಕದಲ್ಲಿ ಕಳೆದ ಎರಡು ವರ್ಷಗಳಿಂದ ಕೊರೊನಾದಿಂದ
Read More...

Eldrok India K-12 ಶೃಂಗಸಭೆಯಲ್ಲಿ ಆರ್ಕಿಡ್ಸ್‌ ಸಂಸ್ಥೆಗೆ ಎರಡು ಪ್ರಶಸ್ತಿಗಳು

ಬೆಂಗಳೂರು : ಎಲ್ಡ್ರೋಕ್ ಇಂಡಿಯಾ ಆಯೋಜಿಸಿದ್ದ ಇಂಡಿಯಾ ಕೆ-12 2022 ಅವಾರ್ಡ್ಸ್‌ ಕಾರ್ಯಕ್ರಮದಲ್ಲಿ ಆರ್ಕಿಡ್ಸ್‌ ದಿ ಇಂಟರ್ನಾಷನಲ್‌ ಸಂಸ್ಥೆಯ ಎರಡು ಶಾಖೆಗಳು ಪ್ರಶಸ್ತಿಗೆ ಭಾಜವಾಗಿದೆ. ಎಲ್ಡ್ರೋಕ್ ಇಂಡಿಯಾ ಸಂಸ್ಥೆಯು ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಹೊಸರೂಪ ಕೊಡುತ್ತಿರುವ ಶಿಕ್ಷಣ
Read More...

Hijab or Education : ಹಿಜಾಬ್ ಬೇಕೋ ಪರೀಕ್ಷೆ ಬೇಕೋ, ಆಯ್ಕೆ ಮಕ್ಕಳದ್ದು : ಶಿಕ್ಷಣ ಸಚಿವ ಬಿ.ಸಿ.ನಾಗೇಶ್

ಬೆಂಗಳೂರು : ಹಿಜಾಬ್ ಪ್ರಕರಣ ಸದ್ಯ ತಣ್ಣಗಾಗಿದ್ದರೂ ಪರೀಕ್ಷೆಗೆ ಹಿಜಾಬ್ ಧರಿಸಿದ ಮಕ್ಕಳ ಕತೆಯೇನು ಎಂಬ ಆತಂಕ ಎಲ್ಲರನ್ನು ಕಾಡುತ್ತಲೇ ಇದೆ. ಸದ್ಯ ಹಿಜಾಬ್ ಧರಿಸೋದು ಬೇಡ ಯಥಾಸ್ಥಿತಿ ಕಾಪಾಡಿ ಎಂದು ಹೈಕೋರ್ಟ್ ಹೇಳಿದೆ. ಆದರೆ ಇದಕ್ಕೆ ಒಪ್ಪದ ಮಕ್ಕಳು ಕಾಲೇಜುಗಳಿಂದಲೇ ದೂರ ಉಳಿದಿದ್ದಾರೆ.
Read More...

CBSE Term 1 Result : ಸಿಬಿಎಸ್‌ಇ ಟರ್ಮ್ 1 ಫಲಿತಾಂಶ‌ ಪ್ರಕಟ : ರಿಸಲ್ಟ್‌ ನೋಡಲು ಇಲ್ಲಿ ಕ್ಲಿಕ್‌ ಮಾಡಿ

ನವದೆಹಲಿ : ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಶುಕ್ರವಾರ, ಮಾರ್ಚ್ 11 ರಂದು 10 ನೇ ತರಗತಿಯ 1 ನೇ ತರಗತಿಯ ಪರೀಕ್ಷೆಗಳ ಫಲಿತಾಂಶವನ್ನು ಪ್ರಕಟಿಸಿದೆ. ಸಿಬಿಎಸ್‌ಇ ( CBSE Term 1 Result ) ಟರ್ಮ್ 1 ಫಲಿತಾಂಶವನ್ನು ಪ್ರಕಟಗೊಂಡಿದ್ದು, ಫಲಿತಾಂಶವನ್ನು ಪರಿಶೀಲಿಸಲು
Read More...

ನವೀನ್ ಸಾವಿನ ಎಫೆಕ್ಟ್ : ಮೆಡಿಕಲ್ ಕಾಲೇಜಿನ ದುಬಾರಿ ಶುಲ್ಕಕ್ಕೆ ಕಡಿವಾಣ ಹಾಕುತ್ತಾ ಸರ್ಕಾರ

ರಷ್ಯಾ ಮತ್ತು ‌ಉಕ್ರೇನ್ ಯುದ್ಧ, ಈ ಯುದ್ಧದಲ್ಲಿ ಹಾವೇರಿ ಮೂಲದ ವಿದ್ಯಾರ್ಥಿ ನವೀನ್ ಸಾವು ಕರ್ನಾಟಕದ ಶಿಕ್ಷಣ ವ್ಯವಸ್ಥೆಯ ಮೇಲೆ ಆಕ್ರೋಶ ಹಾಗೂ ನೊರೆಂಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅಷ್ಟೇ ಅಲ್ಲ ಇಲ್ಲಿನ ಮೆಡಿಕಲ್ ಕಾಲೇಜುಗಳ ದುಬಾರಿ ಶುಲ್ಕದ ವಿಚಾರವೂ ಚರ್ಚೆಗೆ ಗ್ರಾಸವಾಗಿದೆ. ಈ
Read More...

School fees mandatory : ಪರೀಕ್ಷೆ ಹೊತ್ತಲ್ಲಿ ಪೋಷಕರ ಪರದಾಟ: ಫೀಸ್ ಕಟ್ಟಿದ್ರೇ ಮಾತ್ರ ಹಾಲ್ ಟಿಕೇಟ್ ಎಂದ ಸ್ಕೂಲ್…

ಬೆಂಗಳೂರು : ಕಳೆದ ಎರಡು ವರ್ಷಗಳಿಂದ ಬಹುತೇಕ ಸ್ಥಗಿತವಾಗಿದ್ದ ರಾಜ್ಯದ ಶಾಲೆಗಳು ಪುನರಾರಂಭಗೊಂಡಿದೆ. ಹೀಗೆ ಆರಂಭಗೊಂಡ ಶಾಲೆಗಳು ಕೊರೋನಾದಿಂದ ಈಗಾಗಲೇ ಕಂಗೆಟ್ಟ ಪೋಷಕರು ಹಾಗೂ ಮಕ್ಕಳಿಗೆ ಧೈರ್ಯ ತುಂಬೋ ಬದಲು ಫೀಸ್ (School fees) ವಿಚಾರವನ್ನು ಮುಂದಿಟ್ಟುಕೊಂಡು ಮಕ್ಕಳನ್ನು ಬ್ಲಾಕ್‌ಮೇಲ್
Read More...

NEET ban : ನೀಟ್ ನಿಷೇಧಿಸಿ : ನಮ್ಮ ಮಕ್ಕಳನ್ನು ಉಳಿಸಿ ಕರವೇಯಿಂದ ಟ್ವಿಟರ್ ಅಭಿಯಾನ

ನವದೆಹಲಿ : ಉಕ್ರೇನ್ ಮತ್ತು ರಷ್ಯಾ ಯುದ್ಧದಿಂದ ಕರ್ನಾಟಕದ ಹಾಗೂ ಭಾರತದ ಸಾವಿರಾರು ವೈದ್ಯಕೀಯ ವಿದ್ಯಾರ್ಥಿಗಳು ಸಂಕಷ್ಟಕ್ಕಿಡಾಗಿದ್ದಾರೆ. ಈ ಮಧ್ಯೆ ಕರ್ನಾಟಕದ ವೈದ್ಯ ವಿದ್ಯಾರ್ಥಿ ನವೀನ್ ಉಕ್ರೇನ್ ನಲ್ಲಿ ಸಾವನ್ನಪ್ಪಿರೋದು ರಾಜ್ಯದ ಶಿಕ್ಷಣ ವ್ಯವಸ್ಥೆಯ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ ಎಂಬ
Read More...

Re Exams : ಪರೀಕ್ಷೆ ಇಲ್ಲದೇ ಪಾಸ್‌ ಆದವರಿಗೆ ಶಾಕ್‌ : ಮತ್ತೆ ಬರೆಯಲೇ ಬೇಕು ಪರೀಕ್ಷೆ

ಶಿವಮೊಗ್ಗ: ಕೊರೊನಾ ವೈರಸ್‌ ಸೋಂಕಿನ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೇ ಪಾಸ್‌ ಮಾಡಲಾಗಿತ್ತು. ಕೊರೊನಾ ಹಿನ್ನೆಲೆಯಲ್ಲಿ ಪರೀಕ್ಷೆ ಎದುರಿಸೋದಕ್ಕೂ ವಿದ್ಯಾರ್ಥಿಗಳು ಭಯಪಟ್ಟಿದ್ದರು. ಆದರೆ ರಾಜ್ಯ ಸರಕಾರ ನಿರ್ಧಾರದಿಂದ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಪರೀಕ್ಷೆ ಇಲ್ಲದೇ
Read More...

PUC Exam Time Table : ದ್ವಿತೀಯ ಪಿಯುಸಿ ಅಂತಿಮ ವೇಳಾಪಟ್ಟಿ ಪ್ರಕಟ

ಬೆಂಗಳೂರು : ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು (PUC Exam Time Table) ಪದವಿ ಪೂರ್ವ ಪರೀಕ್ಷಾ ಮಂಡಳಿ ಪ್ರಕಟಿಸಿದೆ. ಎಪ್ರಿಲ್‌ 22 ರಿಂದ ಮೇ 18 ರ ವರೆಗೆ ಈ ಬಾರಿ ಪರೀಕ್ಷೆಗಳು ನಡೆಯಲಿದೆ. ಬೆಳಗ್ಗೆ 10.15 ರಿಂದ ಮಧ್ಯಾಹ್ನ 1.30ರ ವರೆಗೆ ಪರೀಕ್ಷೆಗಳು ನಡೆಯಲಿವೆ.
Read More...

ಕನ್ನಡ ಶಾಲೆ ಉಳಿವಿಗೆ ಪಣತೊಟ್ಟ ಉದ್ಯಮಿ : ಗಿಳಿಯಾರು ಶಾಂಭವಿ ಶಾಲೆಗೆ 40 ಕೋಟಿ ರೂ. ದಾನ ಮಾಡಿದ ವಿನೋದ್‌ ಕುಮಾರ್

ಕೋಟ : ಇತ್ತೀಚಿನ ವರ್ಷಗಳಲ್ಲಿ ಕನ್ನಡ ಶಾಲೆಗಳು ಕಣ್ಮರೆಯಾಗುತ್ತಿದೆ. ಆದರೆ ಅಳಿವಿನಂಚಿಗೆ ಸರಿದಿರುವ ಶಾಲೆಗಳ ಅಭಿವೃದ್ದಿಗೆ ಸರಕಾರಗಳೇ ಮನಸ್ಸು ಮಾಡುತ್ತಿಲ್ಲ. ಇಂತಹ ಹೊತ್ತಲ್ಲೇ ಉದ್ಯಮಿಯೋರ್ವರು (STGC VENTURES Pvt Ltd) ಉಡುಪಿ ಜಿಲ್ಲೆಯ ಕೋಟದ ಗಿಳಿಯಾರಿನಲ್ಲಿರುವ ಗಿಳಿಯಾರು ಶಾಂಭವೀ
Read More...