Browsing Category

World

China Lockdown : ಚೀನಾದಲ್ಲಿ ಮತ್ತೆ ಕೊರೊನಾ ಆರ್ಭಟ : ಶಾಲೆಗಳು ಬಂದ್‌, ವಿಮಾನ ಹಾರಾಟ ಸ್ಥಗಿತ

ಬೀಜಿಂಗ್‌ : ಕೊರೊನಾ ವೈರಸ್‌ ಸೋಂಕಿನ ಹುಟ್ಟೂರು ಚೀನಾದಲ್ಲೀಗ ಮತ್ತೆ ಕೊರೊನಾ ಆರ್ಭಟ ಶುರುವಾಗಿದೆ. ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿದ್ದ ಕೊರೊನಾ ಸೋಂಕಿನ ಪ್ರಮಾಣ ಇದೀಗ ಏಕಾಏಕಿಯಾಗಿ ಏರಿಕೆಯಾಗಿದ್ದು, ಶಾಲೆಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿದ್ದು, ವಿಮಾನ ಹಾರಾಟವನ್ನು ಬಂದ್‌ ಮಾಡಲಾಗಿದೆ.
Read More...

ಮನುಷ್ಯನ ದೇಹಕ್ಕೆ ಹಂದಿ ಕಿಡ್ನಿ ಯಶಸ್ವಿ ಕಸಿ : ವೈದ್ಯಲೋಕದ ಸಾಹಸಕ್ಕೆ ನಿಬ್ಬೆರಗಾಯ್ತು ಜಗತ್ತು

ವೈದ್ಯಕೀಯ ಲೋಕದಲ್ಲಿ ಇಲ್ಲಿವರೆಗೂ ಸಾಕಷ್ಟು ಸರ್ಜರಿಗಳು ಯಶಸ್ವಿಯಾಗಿದೆ. ಆದರೆ ಇಲ್ಲಿವರೆಗೂ ಪ್ರಾಣಿಗಳಿಂದ ತೆಗೆದ ದೇಹ ಭಾಗವನ್ನು ಮನುಷ್ಯರ ದೇಹಕ್ಕೆ ಸೇರಿಸುವಂತ ಸರ್ಜರಿ ನಡೆದಿರಲಿಲ್ಲಾ. ಆದರೆ ಈ 21 ನೇ ಶತಮಾನದಲ್ಲಿ ಮನುಷ್ಯ ಇದನ್ನು ಮಾಡಿದ್ದಾನೆ. ಹೌದು ಮನುಷ್ಯನಿಗೆ ಹಂದಿಯ ಕಿಡ್ನಿಯನ್ನು
Read More...

Kiss murder : ʼಮುತ್ತುʼ ಕೊಡಲು ಒಪ್ಪದ ಹುಡುಗನನ್ನು ಗುಂಡಿಟ್ಟು ಕೊಂದ ಮಹಿಳೆ

ಸಾಮಾನ್ಯವಾಗಿ ಹುಡುಗರು ಹುಡಿಗಿಯರ ಬಳಿ ಮುತ್ತು ಕೇಳಿ ಹೋಡೆಸಿಕೊಂಡ ಹಲವಾರು ಪ್ರಕರಣವನ್ನು ಕೇಳಿರುತ್ತೀರಿ. ಆದರೆ ಇಲ್ಲೊಬ್ಬಳು ಹುಡುಗಿ ಮುತ್ತುʼ ಕೊಡಲು ಒಪ್ಪದ ಹುಡುಗನನ್ನು ಗುಂಡಿಟ್ಟು ಕೊಂದಿದ್ದಾಳೆ. ರಾತ್ರಿ ಮಧ್ಯಪಾನ ಮಾಡುತಿದ್ದ ಸಮಯದಲ್ಲಿ ತನಗೆ ಮುತ್ತು ಕೊಡೆಂದು ಕೇಳಿದಾಗ ಒಪ್ಪದ
Read More...

Online Class : ಪೋಷಕರೇ ಎಚ್ಚರ ! ಆನ್ ಲೈನ್ ಕ್ಲಾಸ್ ಗಾಗಿ ಮಕ್ಕಳ ಕೈಗೆ ಮೊಬೈಲ್ ಕೊಡುವ ಮುನ್ನಾ ಹುಷಾರ್

ವಿಯೆಟ್ನಾಂ : ‌ಕೊರೊನಾ ಸಾಂಕ್ರಾಮಿಕ ಶುರುವಾದಂದಿನಿಂದ ಶಾಲಾ ಕಾಲೇಜುಗಳು ಬಂದ್‌ ಆಗಿ ಆನ್‌ ಲೈನ್‌ ಕ್ಲಾಸ್‌ ಗಳಂತ ಹೊಸ ಶಿಕ್ಷಣದ ಕಲಿಕೆ ಪ್ರಾರಂಭವಾಯಿತ್ತು. ಆದರೆ ಈ ಆನ್ ಲೈನ್ ಕ್ಲಾಸ್ ಸಮಯದಲ್ಲಿ ಮೊಬೈಲ್ ಫೋನ್ ಸ್ಫೋಟಗೊಂಡ ಪರಿಣಾಮ ವಿಯೆಟ್ನಾಂನ ನ್ಘೆ ಆನ್ ಪ್ರಾಂತ್ಯದಲ್ಲಿ 5ನೇ ತರಗತಿ
Read More...

ಲೈಂಗಿಕ ಸಂಭೋಗದ ವೇಳೆ ಕಾಂಡೋಮ್ ತೆಗೆಯುವುದು ಅಪರಾಧ !

ಕ್ಯಾಲಿಫೋರ್ನಿಯಾ : ಒಮ್ಮತದ ಲೈಂಗಿಕ ಸಮಯದಲ್ಲಿ ಸಹ ಪಾಲುದಾರರ ಒಪ್ಪಿಗೆಯಿಲ್ಲದೆ ಪುರುಷರು ಕಾಂಡೋಮ್ ಅನ್ನು ತೆಗೆದು ಹಾಕುವುದನ್ನು ಕ್ಯಾಲಿಫೋರ್ನಿಯಾ ಕಾನೂನು ಬಾಹಿರಗೊಳಿಸಿದೆ. ಈ ಕುರಿತು ಶಾಸಕಿ ಕ್ರಿಸ್ಟಿನಾ ಗಾರ್ಸಿಯಾ ಮಂಡಿಸಿದ ಮಸೂದೆಗೆ ರಾಜ್ಯಪಾಲ ಗೇವಿನ್ ನ್ಯೂಸ್ ಸಹಿ ಹಾಕಿದ್ದಾರೆ.
Read More...

Viral Video : ಸ್ಕೂಬಾ ಡೈವರ್‌ನನ್ನು ಸಮುದ್ರದ ಆಳದಲ್ಲಿ ಮುದ್ದಾಡಿದ ಕಡಲ ಚಿರತೆ : ಮನ ಕಲಕುತ್ತೆ ವಿಡಿಯೋ

ಮಾನವ ತನ್ನ ಪ್ರೀತಿಯನ್ನು ಅಪ್ಪುಗೆಯ ಮೂಲಕ ವ್ಯಕ್ತಪಡಿಸುತ್ತಾನೆ. ಆದರೆ ಪ್ರಾಣಿಗಳಿಗೂ ಅಪ್ಪುಗೆಯ ಮೂಲಕ ತಮ್ಮ ಪ್ರೀತಿಯನ್ನು ತೋರಿಸುತ್ತವೆ ಅನ್ನೋದಕ್ಕೆ ಈ ವಿಡಿಯೋ ಪ್ರತ್ಯಕ್ಷ ಸಾಕ್ಷಿ. ಸ್ಕೂಬಾ ಡೈವಿಂಗ್‌ ಮಾಡುವ ವೇಳೆಯಲ್ಲಿ ಕಡಲ ಚಿರತೆ ( Seal ) ಯೊಂದು ಸ್ಕೂಬಾ ಡೈವರ್‌ನನ್ನು ಅಪ್ಪಿ
Read More...

Bangladesh ISKCON : ಬಾಂಗ್ಲಾದ ಇಸ್ಕಾನ್ ದೇವಾಲಯದ ಮೇಲೆ ದಾಳಿ : 3 ಜನ ಸಾವು

ಡಾಕಾ : ಬಾಂಗ್ಲಾದೇಶ ಹಲವು ವರ್ಷಗಳ ಹಿಂದೆ ಭಾರತದ ಒಂದು ಭಾಗವಾಗಿತ್ತು. ಅಲ್ಲಿ ಭಾರತದಂತೆ ಹಿಂದೂ ದೇವಸ್ಥಾನಗಳು ಇದ್ದವು ಆದರೆ ದೇವಾಲಯ ವಿಧ್ವಂಸಕತೆಯಿಂದ ಎಲ್ಲಾ ವಿನಾಶದ ಅಂಚಿಗೆ ಬಂದಿವೆ. ಬಾಂಗ್ಲಾದೇಶದಲ್ಲಿ, ಪ್ರಧಾನಿ ಶೇಖ್ ಹಸೀನಾ ಅವರ ಎಚ್ಚರಿಕೆಯ ನಂತರವೂ, ದೇವಾಲಯ ವಿಧ್ವಂಸಕತೆಗಳು ಮತ್ತು
Read More...

Kandahar Blast : ಅಫ್ಘಾನಿಸ್ತಾನದ ಕಂದಹಾರ್ ಮಸೀದಿಯಲ್ಲಿ ಸ್ಫೋಟ : 32 ಸಾವು, 53 ಮಂದಿಗೆ ಗಾಯ

ಕಂದಹಾರ್ : ಅಫ್ಘಾನಿಸ್ತಾನದ ಕಂದಹಾರ್ ನಗರದಲ್ಲಿರುವ ಶಿಯಾ ಮಸೀದಿಯಲ್ಲಿ ಬಾಂಬ್‌ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಕನಿಷ್ಠ 32 ಜನರು ಸಾವನ್ನಪ್ಪಿದ್ದು, 53 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಇಸ್ಲಾಮಿಕ್ ಸ್ಟೇಟ್-ಖೊರಾಸನ್ (ಐಎಸ್-ಕೆ) ಆತ್ಮಾಹುತಿ ಬಾಂಬರ್ ಕುಂಡುಜ್‌ನ ಶಿಯಾ
Read More...

Afghanistan : ಅಫ್ಘಾನಿಸ್ತಾನದ ಮಸೀದಿಯಲ್ಲಿ ಬಾಂಬ್ ಸ್ಫೋಟ : ಸಾವಿನ ಸಂಖ್ಯೆ 100ಕ್ಕೆ ಏರಿಕೆ

ಕಾಬೂಲ್‌ : ಅಫ್ಘಾನಿಸ್ತಾನ ತಾಲಿಬಾನ್‌ ಕೈವಶವಾದ ಮೇಲೆ ಅಲ್ಲಿನ ಜನರಿಗೆ ನೆಮ್ಮದಿಯೇ ಇಲ್ಲದಂತಾಗಿದೆ. ಅಫ್ಘಾನಿಸ್ತಾನದ ಈಶಾನ್ಯ ಕುಂಡುಜ್ ಪ್ರಾಂತ್ಯದ ಮಸೀದಿಯಲ್ಲಿ ಬಾಂಬ್‌ ಸ್ಪೋಟ ಸಂಭವಿಸಿದೆ. ಸ್ಫೋಟದಲ್ಲಿ ಕನಿಷ್ಠ 100 ಜನ ಮೃತಪಟ್ಟಿದ್ದಾರೆ ತಾಲಿಬಾನ್ ಪೊಲೀಸ್ ಅಧಿಕಾರಿಯೊಬ್ಬರು
Read More...

ಕೋವಿಡ್‌ ವೈರಸ್‌ ಹುಟ್ಟಿದ್ದು ವುಹಾನ್‌ ಲ್ಯಾಬ್‌ನಲ್ಲಿ : ವಿಶ್ವ ಆರೋಗ್ಯ ಸಂಸ್ಥೆ ಕೊಟ್ಟಿದೆ ಶಾಕಿಂಗ್ ವರದಿ

ಲಂಡನ್ : ಕೋವಿಡ್ -19 ಮಹಾಮಾರಿ ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ಬಲಿ ಪಡೆದಿದೆ. ಕೋಟ್ಯಾಂತರ ಜನರು ವೈರಸ್‌ ಸೋಂಕಿನಿಂದ ತತ್ತರಿಸಿದ್ದಾರೆ. ವಿಶ್ವದ ಬಹುತೇಕ ದೇಶಗಳ ಆರ್ಥಿಕತೆ ನೆಲಕಚ್ಚಿದೆ. ಆರಂಭದಿಂದಲೂ ಕೊರೊನಾ ಸೋಂಕು ತನ್ನದಲ್ಲ ಎಂದೇ ಹೇಳಿಕೊಂಡಿದ್ದ ಚೀನಾದ ಕಳ್ಳಾಟವನ್ನು ವಿಶ್ವ
Read More...