Browsing Category

ನಮ್ಮ ಬೆಂಗಳೂರು

ಕೊರೋನಾ ಪ್ರಕರಣ ಮಾತ್ರವಲ್ಲ ದಂಡದಲ್ಲೂ ಸಿಲಿಕಾನ ಸಿಟಿ ದಾಖಲೆ…! ಏಪ್ರಿಲ್ ತಿಂಗಳೊಂದರಲ್ಲೇ 2.57 ಕೋಟಿ ದಂಡ ವಸೂಲಿ…!!

ಕೊರೋನಾ ಎರಡನೇ ಅಲೆಯಲ್ಲಿ ಭಾರತದಲ್ಲಿಯೇ ಅತಿ ಹೆಚ್ಚು ಪ್ರಕರಣಗಳು ಸಿಲಿಕಾನ್ ಸಿಟಿಯಲ್ಲಿ ದಾಖಲಾಗಿವೆ. ಪ್ರತಿನಿತ್ಯ ಸೋಂಕಿತರ ಸಂಖ್ಯೆ 15 ಸಾವಿರ ದಾಟಿದ್ದು, ಈಗಾಗಲೇ ಒಂದು ಲಕ್ಷಕ್ಕೂ ಅಧಿಕ ಸೋಂಕಿತರು ಚಿಕಿತ್ಸೆ ಪಡೆದಿದ್ದಾರೆ. ಈ ಮಧ್ಯೆ ಸಿಲಿಕಾನ್ ಸಿಟಿಯಲ್ಲಿ ಕೊರೋನಾ ನಿಯಮಗಳ ಪಾಲನೆಯ
Read More...

ಬೆಂಗಳೂರಲ್ಲಿ 3000ಕ್ಕೂ ಅಧಿಕ ಕೊರೊನಾ ಸೋಂಕಿತರು ನಾಪತ್ತೆ…! ಪತ್ತೆಗೆ ಮುಂದಾದ ಪೊಲೀಸರು..!!!

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಎರಡನೇ ಅಲೆಗೆ ಜನರು ತತ್ತರಿಸಿದ್ದಾರೆ. ಈ‌ ನಡುವಲ್ಲೇ ಬೆಂಗಳೂರಿನಲ್ಲಿ 3,000ಕ್ಕೂ ಅಧಿಕ ಕೊರೊನಾ ಸೋಂಕಿತರು ನಾಪತ್ತೆಯಾಗಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.     (adsbygoogle =
Read More...

ಮಾಸ್ಕ್ ವಿತರಣೆ ಜೊತೆಗೆ ನೀತಿಪಾಠ….! ಬೆಂಗಳೂರಿನಲ್ಲಿ ಹಿರಿಯ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಮಾದರಿ ಕಾರ್ಯ…!!

ಪೊಲೀಸರು ಲಾಠಿ ರುಚಿ ತೋರಿಸಿ ಜನರನ್ನು ಬೆದರಿಸುತ್ತಿದ್ದಾರೆ. ಖಾಕಿ ಪಡೆಗೆ ಮಾನವೀಯತೆಯೇ ಇಲ್ಲ ಎಂದೆಲ್ಲ ಕಮೆಂಟ್ ಮಾಡೋರಿಗೆ ಹಿರಿಯ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ತಮ್ಮ ಮಾದರಿ ಕಾರ್ಯದ ಮೂಲಕ ಉತ್ತರ ನೀಡಿದ್ದಾರೆ.
Read More...

ಆರ್ಟಿಪಿಸಿರ್ ಟೆಸ್ಟ್ ನೆಗೆಟಿವ್ ಬಂದ್ರೇ ಕೊರೋನಾ ಇಲ್ಲ ಎಂದರ್ಥವಲ್ಲ…! ವಿಕ್ಟೋರಿಯಾ ವೈದ್ಯರು ನೀಡಿದ್ರು ಶಾಕಿಂಗ್…

ರಾಜ್ಯದಲ್ಲಿ ಎರಡನೇ ಅಲೆ ಕೊರೋನಾಗೆ ಜನಜೀವನ ಅಸ್ತವ್ಯಸ್ಥಗೊಂಡಿದ್ದು, ಸೋಂಕಿನ ಪ್ರಮಾಣ ಹಾಗೂ ಸಾವಿನ ಸಂಖ್ಯೆ ಎರಡೂ ಏರುತ್ತಿದೆ. ಈ ಮಧ್ಯೆ ರೋಗಿಗಳ ಸಾವಿಗೆ ಕಾರಣ, ಪರೀಕ್ಷೆಕೈಗೊಳ್ಳಬೇಕಾದ ರೀತಿ ಹಾಗೂ ಪಾಲಿಸಬೇಕಾದ ನಿಯಮಗಳ ಬಗ್ಗೆ ವಿಕ್ಟೋರಿಯಾ ವೈದ್ಯರೊಬ್ಬರು ಅರ್ಥಪೂರ್ಣವಾಗಿ
Read More...

ಕೃಷಿ ಭೂಮಿಯಲ್ಲಿ ಕುಬ್ಜ…..! ವೀಕೆಂಡ್ ಲಾಕ್ ಡೌನ್ ನಲ್ಲಿ ಉಪ್ಪಿ ಫುಲ್ ಬ್ಯುಸಿ…!!

ಎಲ್ಲೆಡೆ ಕೊರೋನಾ ಎರಡನೇ ಅಲೆ ಜೋರಾಗಿದ್ದು ಜೀವನಾವಶ್ಯಕ ಚಟುವಟಿಕೆ ಹೊರತುಪಡಿಸಿ ಉಳಿದೆಲ್ಲವೂ ಸ್ತಬ್ಧವಾಗಿದೆ. ಹೀಗಾಗಿ ಸಿನಿಮಾ ನಟ-ನಟಿಯರು ಫುಲ್ ಫ್ರೀ ಆಗಿದ್ದಾರೆ. ಕಬ್ಜ ಶೂಟಿಂಗ್ ನಿಂದ ಬಿಡುವು ಪಡೆದ ಉಪೇಂದ್ರ್ ಕೂಡ ಕೃಷಿಯಲ್ಲಿ ಬ್ಯುಸಿಯಾಗಿದ್ದಾರೆ. ನಟ,ನಿರ್ದೇಶನ,ರಾಜಕೀಯದ ಜೊತೆ
Read More...

ಕೊರೋನಾ ಶವಸಂಸ್ಕಾರಕ್ಕೂ 30 ಸಾವಿರ ವಸೂಲಿ….! ಅನ್ನವಿಲ್ಲದೇ ಸಾಯ್ತೀರಾ ನೋಡ್ತಿರಿ ಎಂದು ಶಾಪವಿತ್ತ ನಟ ಜಗ್ಗೇಶ್…!!

ರಾಜ್ಯದಲ್ಲಿ ಕೊರೋನಾ ಎರಡನೇ ಅಲೆಯ ಆರ್ಭಟ ಜೋರಾಗಿರುವ ಬೆನ್ನಲ್ಲೇ, ಸೌಲಭ್ಯಗಳ ಕೊರತೆಯಿಂದ ಸಾವಿನ ಸಂಖ್ಯೆ ಏರುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಈ ಮಧ್ಯೆ ಕೊರೋನಾ ಮೆಡಿಸಿನ್, ಆಕ್ಸಿಜನ್ ಸೇರಿದಂತೆ ಅವಶ್ಯಕ ವಸ್ತು ವ್ಯವಸ್ಥೆಗಳು ಕಾಳಸಂತೆಯಲ್ಲಿ ಭಾರಿ ಹಣಕ್ಕೆ ಮಾರಾಟವಾಗುತ್ತಿದ್ದು,
Read More...

ಹೊರಬಿತ್ತು ಆತಂಕಕಾರಿ ಸಂಗತಿ….!! ದೇಶದಲ್ಲೇ ಅತ್ಯಂತ ಹೆಚ್ಚು ಸಕ್ರಿಯ ಪ್ರಕರಣ ದಾಖಲಿಸಿದ ಬೆಂಗಳೂರು…!!

ಸಿಲಿಕಾನ್ ಸಿಟಿ, ಉದ್ಯಾನನಗರಿ ಎಂದೆಲ್ಲ ಕರೆಯಿಸಿಕೊಳ್ಳೋ ಬೆಂಗಳೂರು ಕೊರೋನಾ ಎರಡನೇ ಅಲೆಯಲ್ಲಿ ಕೊಚ್ಚಿ ಹೋಗುವ ಭೀತಿಯಲ್ಲಿದ್ದು, ಆಸ್ಪತ್ರೆಯಲ್ಲಿ ಐಸಿಯು ಬೆಡ್ ಕೊರತೆ, ಔಷಧಿ ಕೊರತೆ ಹಾಗೂ ಮೀತಿಮೀರಿದ ಭ್ರಷ್ಟಾಚಾರದಿಂದ ಜನರ ಪಾಲಿಗೆ ಸಾವಿನ ಮನೆಯಾಗುವ ಭೀತಿಯಲ್ಲಿದೆ. ಈ ಮಧ್ಯೆ ದೇಶದಲ್ಲೇ
Read More...

ಬೆಡ್ ಸಿಗದೆ ಚಿಕಿತ್ಸೆಗಾಗಿ ಪರದಾಡಿದ ಪದ್ಮಶ್ರೀ ಸಾಲುಮರದ ತಿಮ್ಮಕ್ಕ

ಬೆಂಗಳೂರು : ಪದ್ಮಶ್ರೀ ಪ್ರಶಸ್ತಿ ವಿಜೇತ ಸಾಲುಮರದ ತಿಮ್ಮಕ್ಕ ಅವರಿಗೆ ಬೆನ್ನು ನೋವು ಕಾಣಿಸಿಕೊಂಡಿದ್ದು, ಅವರು ಅಪೋಲೋ ಆಸ್ಪತ್ರೆಯಲ್ಲಿ ಹಾಸಿಗೆಗಾಗಿ ಪರದಾಟ ನಡೆಸಿದ್ದಾರೆ‌. ಚಿಕಿತ್ಸೆಗೆಂದು ನಗರದ ಅಪೋಲೋ ಆಸ್ಪತ್ರೆಗೆ ಬಂದಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಕೊರೋನಾ ರೋಗಿಗಳೇ
Read More...

ಆಸ್ಪತ್ರೆಯಲ್ಲಿ ಹಾಸಿಗೆ ಇದೆ….ಆಕ್ಸಿಜನ್ ಇಲ್ಲ…! ಸಿಲಿಕಾನ ಸಿಟಿಯಲ್ಲಿ ಕೊರೋನಾ ಸೋಂಕಿತರ ಉಸಿರು ಕಸಿಯುತ್ತಿದೆ…

ಬೆಂಗಳೂರು:  ಕೊರೋನಾ ಎರಡನೇ ಅಲೆಗೆ ದೇಶವೇ ನಲುಗಿ ಹೋಗಿದೆ. ಕರ್ನಾಟಕದಲ್ಲೂ ಸೋಂಕಿತರ ಸಂಖ್ಯೆ ಲಕ್ಷದ ಗಡಿ ದಾಟುತ್ತಿದೆ. ಸಿಲಿಕಾನ ಸಿಟಿಯಲ್ಲಿ ಸೋಂಕಿತರ ಸಾವಿನ ಸಂಖ್ಯೆ ಹೆಚ್ಚಿದ್ದು, ಆಸ್ಪತ್ರೆ ಇದ್ದರೂ ಆಕ್ಸಿಜನ್ ಕೊರತೆ ಸೋಂಕಿತರ ಉಸಿರು ಕಸಿಯುತ್ತಿದೆ.    
Read More...

ಕೊರೊನಾ ಸೋಂಕಿನ ವಿರುದ್ದ ಕಠಿಣ ಕ್ರಮ : ಇಂದಿನಿಂದ ಸೋಂಕಿತರ ಕೈಗೆ ಬೀಳುತ್ತೆ ಸೀಲ್..!!

    (adsbygoogle = window.adsbygoogle || ).push({}); ಬೆಂಗಳೂರು : ಕೊರೊನಾ ವೈರಸ್ ಸೋಂಕು ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಕಠಿಣ ಕ್ರಮಕ್ಕೆ ಮುಂದಾಗಿದೆ. ಸೋಂಕು ದೃಢಪಟ್ಟಿರುವವರ ಕೈಗಳಿಗೆ ಕೋವಿಡ್ ದೃಢಪಟ್ಟಿದೆ ಎಂಬ ಮುದ್ರೆ (ಸೀಲ್)ನ್ನು ಹಾಕಲು
Read More...