Browsing Category

National

ಬ್ಯಾಂಕ್‌ ಗ್ರಾಹಕರ ಗಮನಕ್ಕೆ : ಜೂನ್‌ನಿಂದ ಠೇವಣಿಗಳ ಮೇಲೆ ಮಹತ್ವದ ಬದಲಾವಣೆ

ನವದೆಹಲಿ : ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಹಕ್ಕು ಪಡೆಯದ ಠೇವಣಿಗಳನ್ನು ಸರಿಯಾದ ಮಾಲೀಕರು ಅಥವಾ ಹಕ್ಕುದಾರರಿಗೆ ಹಿಂದಿರುಗಿಸಲು (Unclaimed Deposits In Bank Accounts) ಸಹಾಯ ಮಾಡಲು '100 ದಿನಗಳ 100 ಪಾವತಿಗಳು' ಎಂಬ ಅಭಿಯಾನವನ್ನು ಪ್ರಾರಂಭಿಸಿದೆ. "ಭಾರತೀಯ ರಿಸರ್ವ್!-->…
Read More...

PM Kisan Yojana : ಪಿಎಂ ಕಿಸಾನ್‌ ಯೋಜನೆಯಡಿ ಪತಿ, ಪತ್ನಿ ಇಬ್ಬರೂ ಲಾಭವನ್ನು ಪಡೆಯಬಹುದೇ ?

ನವದೆಹಲಿ : ದೇಶದಾದ್ಯಂತ ಲಕ್ಷಾಂತರ ರೈತರು ಪಿಎಂ ಕಿಸಾನ್‌ ಯೋಜನೆಯ (PM Kisan Yojana Updates) 14 ನೇ ಕಂತಿಗಾಗಿ ಕಾಯುತ್ತಿದ್ದಾರೆ. ಇನ್ನು ಈ ಸಮಯದಲ್ಲಿ ಸಿಗುವ ಕಂತಿನ ಹಣವು ರೈತರಿಗೆ ತುಂಬಾ ಅನುಕೂಲಕರವಾಗಲಿದೆ. ಯಾಕೆಂದರೆ ರೈತರು ಮಂಗಾರು ಮಳೆಗಾಗಿ ಕಾಯುತ್ತಿದ್ದಾರೆ. ಅಷ್ಟೇ ಅಲ್ಲದೇ!-->…
Read More...

7 ಗಂಟೆಗಳ ನಂತರ ಬೋರ್‌ವೆಲ್‌ಗೆ ಬಿದ್ದ 9 ವರ್ಷದ ಬಾಲಕನ ರಕ್ಷಣೆ

ರಾಜಸ್ಥಾನ : ಬೋರ್‌ವೆಲ್‌ಗೆ ಬಿದ್ದ 9 ವರ್ಷದ ಬಾಲಕನನ್ನು ರಕ್ಷಣೆ ಪಡೆ ಸಿಬ್ಬಂದಿಗಳು ಸುಮಾರು 7 ಗಂಟೆಗಳ ಕಾರ್ಯಾಚರಣೆಯ ನಂತರ ರಕ್ಷಿಸಿದೆ (Rajasthan Crime News) ಎಂದು ವರದಿ ಆಗಿದೆ. ಬೋರ್‌ವೆಲ್‌ಗೆ ಬಿದ್ದ ಬಾಲಕನ ರಕ್ಷಣೆಗಾಗಿ ಸ್ಥಳೀಯರು ರಕ್ಷಣೆ ಪಡೆಗೆ ಸಹಾಯ ಮಾಡಿದ್ದಾರೆ.ಜೈಪುರದ!-->!-->!-->…
Read More...

ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ಅಪಹರಣದ ನಾಟಕವಾಡಿದ ಬಾಲಕಿ

ಕೋಲ್ಕತ್ತಾ : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದು, ತನ್ನ ಪೋಷಕರಗೆ ಭಯ ಬಿದ್ದ 16 ವರ್ಷದ ಬಾಲಕಿಯೊಬ್ಬಳು ತನ್ನ ಆರು ವರ್ಷದ ಸಹೋದರಿಯೊಂದಿಗೆ ಪರಾರಿಯಾಗಿ ತಾನು ಅಪಹರಣಕ್ಕೆ (Kidnapping drama) ಒಳಗಾಗಿದ್ದೇನೆ ಎಂದು ನಾಟಕ ಮಾಡಿದ್ದಾಳೆ ಎಂದು ವರದಿ ಆಗಿದೆ.ಬಾಲಕಿಯು!-->!-->!-->…
Read More...

ಝೊಮಾಟೊ ನೂತನ ಸಿಇಒ ಆಗಿ ರಾಕೇಶ್‌ ರಂಜನ್‌ ನೇಮಕ

ನವದೆಹಲಿ : ಆನ್‌ಲೈನ್‌ ಫುಡ್‌ ಡೆಲೆವರಿ ಪ್ಲಾಟ್‌ಫಾರ್ಮ್‌ಗಳು ಹೆಚ್ಚು ಪ್ರಚಲಿತದಲ್ಲಿದೆ. ಅಷ್ಟೇ ಅಲ್ಲದೇ ಆನ್‌ಲೈನ್ ಫುಡ್ ಡೆಲಿವರಿ ಪ್ಲಾಟ್‌ಫಾರ್ಮ್ ಝೊಮಾಟೊ ತನ್ನ ನಿರೀಕ್ಷಿತ ತ್ರೈಮಾಸಿಕ ಫಲಿತಾಂಶಗಳನ್ನು (Q4 FY23) ವರದಿ ಮಾಡಿದ ನಂತರ ಹಿರಿಯ ನಾಯಕತ್ವದ ತಂಡವನ್ನು ಮರು ಸೃಷ್ಟಿಸಿದೆ.!-->…
Read More...

ಪೊಲೀಸ್ ಪೇದೆ ಹಾಗೂ ಪತ್ನಿ ಮೇಲೆ ಗುಂಡಿನ ದಾಳಿ : ಆಸ್ಪತ್ರೆಗೆ ದಾಖಲು

ದೆಹಲಿ : ರಾಜಧಾನಿ ದೆಹಲಿಯ ಬುರಾರಿ ಪ್ರದೇಶದಲ್ಲಿ ದೆಹಲಿ ಪೊಲೀಸ್ ವಿಶೇಷ ದಳದ ಹೆಡ್ ಕಾನ್‌ಸ್ಟೆಬಲ್ ಮತ್ತು ಅವರ ಪತ್ನಿಯನ್ನು (Firing on head constable) ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ರಾತ್ರಿ ಊಟವಾದ ಮೇಲೆ ಇಬ್ಬರೂ ರಾತ್ರಿ ವಾಕ್ ಗೆ ಹೊರಟಿದ್ದು, ದರೋಡೆ ವೇಳೆ ಘಟನೆ ನಡೆದಿರುವ!-->…
Read More...

ಸರಕಾರಿ ಕಛೇರಿಯ ನೆಲಮಾಳಿಗೆಯಲ್ಲಿ 2.31 ಕೋಟಿ ರೂ., 1 ಕೆಜಿ ಚಿನ್ನದ ಗಟ್ಟಿ ಪತ್ತೆ

ರಾಜಸ್ಥಾನ : ರಾಜಸ್ಥಾನದ ಸರಕಾರಿ ಅಧಿಕಾರಿಗಳು (Govt Office in Jaipur) ಸರಕಾರಿ ಕಟ್ಟಡವಾದ ಯೋಜನಾ ಭವನದಲ್ಲಿ 2.31 ಕೋಟಿ ರೂಪಾಯಿ ನಗದು ಮತ್ತು 1 ಕೆಜಿ ಚಿನ್ನದ ಗಟ್ಟಿಯನ್ನು ಪತ್ತೆ ಆಗಿರುತ್ತದೆ. ಇಲಾಖೆಯ ಸುಮಾರು 7ರಿಂದ 8 ಜನರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು!-->…
Read More...

ಚಿನ್ನದ ಬೆಲೆಯಲ್ಲಿ ಗಣನೀಯ ಇಳಿಕೆ : ಯಾವ ನಗರದಲ್ಲಿ ಎಷ್ಟಿದೆ ಚಿನ್ನದ ದರ

ಬೆಂಗಳೂರು : ಕಳೆದ ಕೆಲ ದಿನಗಳಿಂದಲೂ ಚಿನಿವಾರು ಮಾರುಕಟ್ಟೆಯಲ್ಲಿ ಸತತವಾಗಿ ಎರಡು ದಿನದಿಂದ ಚಿನ್ನದ ಬೆಲೆಯಲ್ಲಿ (Gold Price in Commercial City) ಭಾರೀ ಇಳಿಕೆ ಕಂಡಿದೆ. ವಾರಾಂತ್ಯದಲ್ಲಿ ಚಿನ್ನದ ಬೆಲೆ 10 ಗ್ರಾಮ್‌ಗೆ 300 ರೂ.ನಷ್ಟು ಕುಸಿತ ಕಂಡಿದೆ. ಚಿನ್ನದ ಬೆಲೆ ಕಳೆದ ಹತ್ತು,!-->…
Read More...

ಅತಿದೊಡ್ಡ ಸೈಬರ್ ವಂಚನೆ : ವೈದ್ಯೆಗೆ 4.47 ಕೋಟಿ ಪಂಗನಾಮ ಹಾಕಿದ ವಂಚಕರು

ನವದೆಹಲಿ : Delhi doctor cyber fraud : ಸೈಬರ್‌ ವಂಚನೆ ಪ್ರಕರಣದ ಕುರಿತು ಪೊಲೀಸರು ಅರಿವು ಮೂಡಿಸುತ್ತಿದ್ದರೂ ಕೂಡ ಜನರು ಮಾತ್ರ ಪದೇ ಪದೇ ವಂಚನೆಗೆ ಒಳಗಾಗುತ್ತಲೇ ಇದ್ದಾರೆ. ಇದೀಗ ವೈದ್ಯೆಯೋರ್ವರು ಬರೋಬ್ಬರಿ 4.47 ಕೋಟಿ ರೂಪಾಯಿಯನ್ನು ಕಳೆದುಕೊಂಡಿದ್ದಾರೆ. ತಾವು ಮಹಾರಾಷ್ಟ್ರ ಮಾದಕ!-->…
Read More...

RBI Ban Rs 2000 Currency : ಬ್ಯಾಂಕ್‌ನಲ್ಲಿ ನೋಟುಗಳನ್ನು ಬದಲಾಯಿಸುವುದು ಹೇಗೆ ಗೊತ್ತೆ ?

ನವದೆಹಲಿ : ಕಳೆದ ಆರು ಅಥವಾ ಏಳು ವರ್ಷದ ಹಿಂದೆ 2000 ರೂ. ಮುಖಬೆಲೆ ಇರುವ ನೋಟುಗಳನ್ನು ಚಲಾವಣೆಗೆ ತರಲಾಯಿತು. ಇದೀಗ ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ "ಕ್ಲೀನ್ ನೋಟ್ ಪಾಲಿಸಿ" ಯ ಭಾಗವಾಗಿ ಚಲಾವಣೆಯಲ್ಲಿರುವ 2000 ರೂ ನೋಟುಗಳನ್ನು (RBI Ban Rs 2000 Currency) ಹಿಂಪಡೆಯುವುದಾಗಿ!-->…
Read More...