ಭಾನುವಾರ, ಜೂನ್ 4, 2023
Follow us on:

ವ್ಯವಹಾರ

Mutual Funds : ನಿಮಗೆ SIP ಬಗ್ಗೆ ಗೊತ್ತಾ? ಇದರ ಮೂಲಕವು ಲಕ್ಷಗಟ್ಟಲೇ ಹಣ ಗಳಿಸಬಹುದು.

ಈಗ ಹಣ ಹೂಡಿಕೆ (Investment)ಗೆ ಅನೇಕ ಮಾರ್ಗಗಳಿವೆ. ಸರ್ಕಾರದ ಯೋಜನೆ (Government Scheme) ಗಳ ಜೊತೆಗೆ ಸ್ಟಾಕ್‌ ಮಾರ್ಕೆಟ್‌ (Stock Market) ನ ವರಗೆ ಆಯ್ಕೆಗಳಿವೆ. ಹೂಡಿಕೆದಾರರು...

Read more

Bank Holidays In December 2022 : ಡಿಸೆಂಬರ್‌ 2022ನಲ್ಲಿ ಒಟ್ಟು 14 ದಿನ ಬ್ಯಾಂಕ್‌ ರಜೆ; ಕರ್ನಾಟಕದಲ್ಲಿ 6 ದಿನ ಬ್ಯಾಂಕ್‌ ರಜೆ

ಭಾರತೀಯ ರಿಸರ್ವ್ ಬ್ಯಾಂಕ್‌ (RBI)ನ ಡಿಸೆಂಬರ್ 2022 ರ ರಜಾದಿನಗಳ ಕ್ಯಾಲೆಂಡರ್‌ ಅನ್ನು ಬಿಡುಗಡೆ ಮಾಡಿದೆ. ಅದರ ಅನುಗುಣವಾಗಿ ಬ್ಯಾಂಕ್‌ಗಳಿಗೆ ನಿರ್ದಿಷ್ಟ ದಿನಗಳಂದು ರಜೆ ಇರಲಿದೆ. ಡಿಸೆಂಬರ್‌...

Read more

Bank Holiday : ಬ್ಯಾಂಕ್‌ ಕೆಲಸವಿದ್ದರೆ ಇವತ್ತೆ ಮುಗಿಸಿಕೊಳ್ಳಿ, ನಾಳೆಯಿಂದ 4 ದಿನ ಬ್ಯಾಂಕ್‌ ರಜೆ

ಇಂದಿನಿಂದ ಈ ವಾರ ನಾಲ್ಕು ದಿನಗಳ ಕಾಲ ಬ್ಯಾಂಕ್‌ಗಳು (Bank Holiday)ಮುಚ್ಚಲ್ಪಡುತ್ತವೆ. ನವೆಂಬರ್ 8 ರಂದು ಗುರುನಾನಕ್ ಜಯಂತಿಯಂದು ಹಲವು ರಾಜ್ಯಗಳು ಬ್ಯಾಂಕ್ ರಜಾದಿನ ಘೋಷಿಸಿವೆ. ಗುರುನಾನಕ್...

Read more

Reliance Industries : ರಿಲಯನ್ಸ್‌ ಇಂಡಸ್ಟ್ರೀಸ್‌ ನಿರ್ದೇಶಕರಾಗಿ ಕುಂದಾಪುರದ ಕೆವಿ ಕಾಮತ್‌ ನೇಮಕ

ಮುಂಬೈ : ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ನ (Reliance Industries) ಸ್ವತಂತ್ರ ನಿರ್ದೇಶಕರಾಗಿ ಕುಂದಾಪುರ ಮೂಲದ ಕನ್ನಡಿಗರಾದ ಕೆ.ವಿ. ಕಾಮತ್‌ ಅವರನ್ನು ನೇಮಕ ಮಾಡಲಾಗಿದೆ. 74 ವರ್ಷದ ಕುಂದಾಪುರ...

Read more

Drinik Virus : ಬ್ಯಾಂಕ್‌ ಗ್ರಾಹಕರೇ ಎಚ್ಚರ! ಇದು ನಿಮ್ಮ ಬ್ಯಾಂಕಿಂಗ್‌ ಮಾಹಿತಿಯನ್ನು ಕದಿಯಬಹುದು

ದಿನೇ ದಿನೇ ಮೊಬೈಲ್‌ ವೈರಸ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ. 2016ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಡ್ರಿನಿಕ್‌ ಆಂಡ್ರಾಯ್ಡ್‌ (Drinik Virus) ಎಂಬ ಮಾಲ್‌ವೇರ್‌ ಪತ್ತೆಯಾಗಿತ್ತು. ಇದನ್ನು ಎಸ್‌ಎಂಎಸ್‌ಗಳನ್ನು ಕದಿಯಲು...

Read more

Pradhan Mantri Vaya Vandana Yojana : ಒಮ್ಮೆ ಹಣ ಹೂಡಿಕೆ ಮಾಡಿ, ಪ್ರತಿ ತಿಂಗಳು 10,000 ರೂ. ಪಡೆಯಿರಿ

ಪ್ರತಿಯೊಬ್ಬರಿಗೂ ಉತ್ತಮ ಗುಣಮಟ್ಟದ ಜೀವನವನ್ನು (Quality Life) ನಡೆಸಲು ಹಣವನ್ನು ಉಳಿಸುವ ಅಗತ್ಯವಿದೆ. ಅದಕ್ಕಾಗಿ ಸಮರ್ಥ ಹಣಕಾಸು ಯೋಜನೆಯನ್ನು ರೂಪಿಸುವುದು ಅಷ್ಟೇ ಅವಶ್ಯವಾಗಿದೆ. ನಿವೃತ್ತ ಜೀವನದಲ್ಲಿ ಸುಸ್ಥಿರ...

Read more

Senior Citizen FD Interest Rates 2022: ಹಿರಿಯ ನಾಗರಿಕರಿಗೆ ಸ್ಥಿರ ಠೇವಣಿಗಳ ಮೇಲೆ ಯಾವ ಬ್ಯಾಂಕ್‌ ಎಷ್ಟು ಬಡ್ಡಿದರ ನೀಡುತ್ತದೆ ಗೊತ್ತಾ

ಪ್ರತಿಯೊಬ್ಬರಿಗೂ ಆರ್ಥಿಕ ಭದ್ರತೆ ಅತಿ ಮುಖ್ಯ. ಅದು ಅವರನ್ನು ಸ್ವಾವಲಂಬಿಗಳನ್ನಾಗಿಸುತ್ತದೆ. ಅದರಲ್ಲೂ ಹಿರಿಯ ನಾಗರಿಕರಿಗೆ (Senior Citizen) ಇದರ ಅವಶ್ಯಕತೆ ಸ್ವಲ್ಪ ಮಟ್ಟಿಗೆ ಹೆಚ್ಚಿದೆ ಅನ್ನಬಹುದು. ಇತ್ತೀಚೆಗೆ...

Read more

Mukesh Ambani – Shiv Nadar : ಉದ್ಯಮದಲ್ಲಿ ಯಶಸ್ಸು ಕಂಡ ಮುಕೇಶ್‌ ಅಂಬಾನಿ, ಶಿವ ನಾಡರ್‌ ಪುತ್ರಿಯರು

ಮುಂಬೈ : (Mukesh Ambani - Shiv Nadar)ಅವರಿಬ್ಬರು ದೇಶದ ಶ್ರೀಮಂತ ಉದ್ಯಮಿಗಳು. ಒಬ್ಬರು ರಿಲಾಯನ್ಸ್ ಅಧ್ಯಕ್ಷ ಮುಕೇಶ್ ಅಂಬಾನಿ ಮತ್ತೋರ್ವರು ಎಚ್‌ಸಿಎಲ್‌ ಗ್ರೂಪ್‌ ಸಂಸ್ಥಾಪಕ ಶಿವ...

Read more

Bank Holidays : ದೇಶದಲ್ಲಿ 21 ದಿನ, ಕರ್ನಾಟಕದಲ್ಲಿ 11 ದಿನ ಬ್ಯಾಂಕ್‌ ರಜೆ

ನವದೆಹಲಿ : ಅಕ್ಟೋಬರ್‌ ತಿಂಗಳ ಬ್ಯಾಂಕ್‌ ರಜೆ (Bank Holidays) ಪಟ್ಟಿಯನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಬಿಡುಗಡೆ ಮಾಡಿದೆ. ಅಕ್ಟೋಬರ್‌ನಲ್ಲಿ ಸಾರ್ವಜನಿಕ ರಜಾದಿನಗಳು ಸೇರಿದಂತೆ...

Read more

Savings accounts:ಒಂದಕ್ಕಿಂತ ಹೆಚ್ಚು ಬ್ಯಾಂಕ್‌ಗಳಲ್ಲಿ ಉಳಿತಾಯ ಖಾತೆ ತೆರೆಯಬಹುದೇ ? ಇಲ್ಲಿದೇ ಕಂಪ್ಲೀಟ್‌ ಡಿಟೇಲ್ಸ್‌

Savings accounts:ಸಾಮಾನ್ಯವಾಗಿ ಪ್ರತೀ ಭಾರತೀಯರು ಒಂದಿಲ್ಲೊಂದು ಬ್ಯಾಂಕುಗಳಲ್ಲಿ ಬ್ಯಾಂಕ್‌ ಖಾತೆಗಳನ್ನು ಹೊಂದಿರುತ್ತಾರೆ. ಆದ್ರೆ ಒಬ್ಬ ವ್ಯಕ್ತಿ ಎಷ್ಟು ಬ್ಯಾಂಕುಗಳಲ್ಲಿ ಉಳಿತಾಯ ಖಾತೆಯನ್ನು ಹೊಂದಿರಬಹುದು ಅನ್ನುವ ಗೊಂದಲ ಹಲವರನ್ನು...

Read more
Page 1 of 14 1 2 14