Browsing Category

Sports

KL Rahul failed again: 4, 9, 9; ಮುಂದುವರಿದ ರಾಹುಲ್ ವೈಫಲ್ಯ, 3ನೇ ಅಗ್ನಿಪರೀಕ್ಷೆ ಯಲ್ಲೂ ಸೋತ ಕನ್ನಡಿಗ

ಪರ್ತ್: ಕನ್ನಡಿಗ ಕೆ.ಎಲ್ ರಾಹುಲ್ (KL Rahul) ಅವರ ಅದೃಷ್ಟ ಯಾಕೋ ಸರಿ ಇದ್ದಂತೆ ಕಾಣುತ್ತಿಲ್ಲ. ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ (T20 World Cup 2022) ಟೂರ್ನಿಯ ಮೂರನೇ ಪಂದ್ಯದಲ್ಲೂ ಟೀಮ್ ಇಂಡಿಯಾ ಉಪನಾಯಕ ರಾಹುಲ್ (KL Rahul failed again) ಎಡವಿದ್ದಾರೆ.
Read More...

Pro Kabaddi League : ದಬಾಂಗ್ ಗೆಲುವನ್ನು ಪ್ರೀತಿಯ ಅಪ್ಪುಗೆ ಅರ್ಪಿಸಿದ ಬೆಂಗಳೂರು ಬುಲ್ಸ್

ಬೆಂಗಳೂರು: ಶನಿವಾರ ಕರುನಾಡ ರಾಜಕುಮಾರ ಡಾ.ಪುನೀತ್ ರಾಜ್'ಕುಮಾರ್ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ. ಇಡೀ ಕರ್ನಾಟಕವೇ ಅಪ್ಪುಗಾಗಿ ಕಂಬನಿ ಮಿಡಿದ ಹೊತ್ತಲ್ಲಿ, ಬೆಂಗಳೂರು ಬುಲ್ಸ್ ತಂಡ (Pro Kabaddi League)ಪ್ರೊ ಕಬಡ್ಡಿ ಲೀಗ್-9 ಟೂರ್ನಿಯಲ್ಲಿ ದಬಾಂಗ್ ಡೆಲ್ಲಿ ವಿರುದ್ಧ ಪಂದ್ಯ ಗೆದ್ದು, ಆ
Read More...

Kohli reveals bonding with Rohit: ರೋಹಿತ್ ಶರ್ಮಾ ಜೊತೆಗಿನ ವಿಶೇಷ ಬಾಂಧವ್ಯದ ಗುಟ್ಟು ಬಿಚ್ಚಿಟ್ಟ ಕಿಂಗ್ ಕೊಹ್ಲಿ

ಬೆಂಗಳೂರು: Virat Kohli Rohit Sharma bonding : ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಹಾಗೂ ಹಾಲಿ ನಾಯಕ ರೋಹಿತ್ ಶರ್ಮಾ (Rohit Sharma) ಮಧ್ಯೆ ಎಲ್ಲವೂ ಸರಿ ಇಲ್ಲ ಎಂಬ ಕಾಲವೊಂದಿತ್ತು. ಕೊಹ್ಲಿ ನಾಯಕನಾಗಿ ಯಶಸ್ಸು ಗಳಿಸುತ್ತಿದ್ದಾಗ ನಾಯಕತ್ವದ ಮೇಲೆ ರೋಹಿತ್
Read More...

Pro Kabaddi League: ಕೆಂಪುಗೂಳಿಗಳಿಗೆ ಇಂದು ಡೆಲ್ಲಿ ಚಾಲೆಂಜ್, ಪುಣೆಯಲ್ಲಿ ಹಾಲಿ Vs ಮಾಜಿ ಚಾಂಪಿಯನ್ಸ್ ಕಾಳಗ

ಪುಣೆ: Bengaluru Bulls vs Dabang Delhi : ಪ್ರೊ ಕಬಡ್ಡಿ ಲೀಗ್-9ನೇ ಆವೃತ್ತಿಯ ಲೀಗ್ (Pro Kabaddi League 9th season) ಪಂದ್ಯಗಳು ಬೆಂಗಳೂರಿನಿಂದ ಪುಣೆಗೆ ಕಾಲಿಟ್ಟಿದ್ದು, ಬಾಳೇವಾಡಿಯಲ್ಲಿರುವ ಶಿವಛತ್ರಪತಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್'ನಲ್ಲಿ ಶನಿವಾರ ನಡೆಯುವ ಪಂದ್ಯದಲ್ಲಿ ಮಾಜಿ
Read More...

Virat Kohli : ಆಗಸ್ಟ್ 27ಕ್ಕೆ 81 ರನ್, ಅಕ್ಟೋಬರ್ 28ಕ್ಕೆ 629 ರನ್; ಹೇಗಿದೆ ನೋಡಿ ಕಿಂಗ್ ಕೊಹ್ಲಿ ಹವಾ!

ಬೆಂಗಳೂರು : (Virat Kohli) ವಿರಾಟ್ ಕೊಹ್ಲಿ ಕ್ರಿಕೆಟ್ ಜಗತ್ತಿನ ಕಿಂಗ್. ತಾವು ಯಾಕೆ ಕಿಂಗ್ ಅನ್ನೋದನ್ನು ವಿರಾಟ್ ಕೊಹ್ಲಿ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್’ನಲ್ಲಿ (T20 World Cup 2022) ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.ಪಾಕಿಸ್ತಾನ ವಿರುದ್ಧ 53 ಎಸೆತಗಳಲ್ಲಿ
Read More...

KL Rahul : ದಕ್ಷಿಣ ಆಫ್ರಿಕಾ ವಿರುದ್ಧ ರಾಹುಲ್ ಆಡಲ್ವಾ? ಬಿಗ್ ಅಪ್‌ಡೇಟ್ ಕೊಟ್ಟ ಟೀಮ್ ಇಂಡಿಯಾ ಬ್ಯಾಟಿಂಗ್ ಕೋಚ್

ಪರ್ತ್: (KL Rahul ) ದಕ್ಷಿಣ ಆಫ್ರಿಕಾ ವಿರುದ್ಧ ಭಾನುವಾರ ನಡೆಯಲಿರುವ ಟಿ20 ವಿಶ್ವಕಪ್ (T20 World Cup 2022) ಸೂಪರ್-12 ಪಂದ್ಯದಲ್ಲಿ ಟೀಮ್ ಇಂಡಿಯಾ ಉಪನಾಯಕ ಕೆ.ಎಲ್ ರಾಹುಲ್(KL Rahul ) ಆಡುವ ಬಳಗದಲ್ಲಿ ಸ್ಥಾನ ಕಳೆದುಕೊಳ್ಳಲಿದ್ದಾರೆಯೇ? ಹೀಗೊಂದು ಪ್ರಶ್ನೆ ಮೂಡಿರುವ ಹೊತ್ತಲ್ಲೇ ಟೀಮ್
Read More...

Hardik Pandya follows Dhoni strategy : ಹಾರ್ದಿಕ್ ಪಾಂಡ್ಯ ಬ್ಯಾಟಲ್ಲಿ ಧೋನಿ ಸಕ್ಸಸ್ ತಂತ್ರ, ಪವರ್…

ಪರ್ತ್: Hardik Pandya follows Dhoni strategy : ಟಿ20 ಕ್ರಿಕೆಟ್ ಫಾಸ್ಟ್ & ಫ್ಯೂರಿಯಸ್. ಕೇವಲ ಮೂರೂವರೆ ಗಂಟೆಗಳಲ್ಲಿ ಮುಗಿದು ಹೋಗುವ ಚುಟುಕು ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಭರ್ತಿ ಮನರಂಜನೆ ನೀಡುವ ಕ್ರಿಕೆಟ್ ಪ್ರಕಾರ. ಟಿ20ಯಲ್ಲಿ ಯಶಸ್ಸು ಗಳಿಸಲು ಆಟಗಾರರು ನಾನಾ ತಂತ್ರಗಳನ್ನು
Read More...

T20 World Cup 2022: ನಾಳೆ ಭಾರತ Vs ದಕ್ಷಿಣ ಆಫ್ರಿಕಾ ಮ್ಯಾಚ್, ಕನ್ನಡಿಗ ರಾಹುಲ್‌ಗೆ ಮತ್ತೊಂದು ಅಗ್ನಿಪರೀಕ್ಷೆ

ಪರ್ತ್: India vs South Africa KL Rahul : ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಭಾನುವಾರ ಸೂಪರ್-12 ಹಂತದಲ್ಲಿ ತನ್ನ 3ನೇ ಲೀಗ್ ಪಂದ್ಯವನ್ನಾಡಲಿದ್ದು, ಪರ್ತ್'ನ ವಾಕಾ ಮೈದಾನದಲ್ಲಿ ನಡೆಯುವ ಪಂದ್ಯದಲ್ಲಿ ಟೀಮ್ ಇಂಡಿಯಾ ಎದುರಾಳಿ ದಕ್ಷಿಣ ಆಫ್ರಿಕಾ (India vs South
Read More...

IPL 2023 RCB TEAM : ಟೀಂ ಇಂಡಿಯಾದ 3 ಆಟಗಾರರಿಗೆ ಕೋಕ್ ಕೊಡಲಿದೆ ಆರ್ ಸಿಬಿ

IPL 2023 RCB TEAM : ಇಂಡಿಯನ್ ಪ್ರೀಮಿಯರ್ ಲೀಗ್ ಗೆ (IPL 2023 ) ಸಕಲ ಸಿದ್ದತೆಗಳು ಜೋರಾಗಿ ನಡೆಯುತ್ತಿದೆ. ಅದ್ರಲ್ಲೂ ಆರ್ ಸಿಬಿ ( RCB TEAM) ಅಭಿಮಾನಿ ಗಳು ಈ ಬಾರಿಯೂ ಕಪ್ ನಮ್ಮದೇ ಅನ್ನೋದಕ್ಕೆ ಆರಂಭಿಸಿದ್ದಾರೆ. ಈ ನಡುವಲ್ಲೇ ಆರ್ ಸಿಬಿ ತಂಡ ಹಲವು ಬದಲವಣೆಗಳನ್ನು ಮಾಡಿಕೊಳ್ಳಲು
Read More...

T20 World Cup 2022: ಭಾರತದ ಕೈಯಲ್ಲಿ ಪಾಕ್ ಭವಿಷ್ಯ, ಟೀಮ್ ಇಂಡಿಯಾ ಗೆಲುವಿಗೆ ಪಾಕಿಸ್ತಾನ ಪ್ರಾರ್ಥನೆ

ಸಿಡ್ನಿ: Pakistan prays India victory : ಭಾರತ ಮತ್ತು ಪಾಕಿಸ್ತಾನ ತಂಡಗಳು ಕ್ರಿಕೆಟ್ ಜಗತ್ತಿನಲ್ಲಿ ಸಾಂಪ್ರದಾಯಿಕ ಎದುರಾಳಿಗಳು. ಒಬ್ಬರ ವಿರುದ್ಧ ಮತ್ತೊಬ್ಬರು ಜಿದ್ದಿಗೆ ಬಿದ್ದಂತೆ ಆಡೋದೇ ಇಂಡಿಯಾ Vs ಪಾಕಿಸ್ತಾನ ಪಂದ್ಯಗಳ ವಿಶೇಷತೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ (T20 World Cup
Read More...