ಈ ವಾರ ತೆರೆ ಕಂಡಿದೆ ಬರೋಬ್ಬರಿ 13 ಸಿನಿಮಾ

0

ಬೆಂಗಳೂರು : ಸಿನಿಮಾ ಪ್ರೇಕ್ಷರಿಗೆ ಇಂದು ಹಬ್ಬವೇ ಹಬ್ಬ. ಶುಭ ಶುಕ್ರವಾರ ಇಂದು ಕನ್ನಡ ಮತ್ತು ತುಳು ಚಿತ್ರರಂಗದಲ್ಲಿ ಒಟ್ಟು 13 ಸಿನಿಮಾಗಳು ಒಂದೇ ದಿನ ಬಿಡುಗಡೆಯಾಗಿವೆ.

ಪ್ರಥ್ವಿ ಅಂಬರ್ ನಟನೆಯ ಎನ್ನ ಸಿನಿಮಾ ಕೋಸ್ಟಲ್ ವುಡ್ ನಲ್ಲಿ ಬಾರೀ ನಿರೀಕ್ಷೆಯನ್ನು ಹುಟ್ಟುಹಾಕಿದೆ.

ಇನ್ನು ಸ್ಯಾಂಡಲ್ ವುಡ್ ನಲ್ಲಿ ಕಳೆದ ವಾರ 9 ಸಿನಿಮಾಗಳು ತೆರೆ ಕಂಡಿದ್ರೆ ಈ ಬಾರಿ 12 ಸಿನಿಮಾಗಳು ತೆರೆಗೆ ಬಂದಿವೆ.

ಬೆಂಕಿಯಲ್ಲಿ ಅರಳಿದ ಹೂವು, ಗಡ್ಡಪ್ಪನ ಸರ್ಕಲ್, ಡೆಮೋ ಪೀಸ್, ನವರತ್ನ, ಪ್ರೀತಿ ಎಂದರೇನು, ಮದುವೆ ಮಾಡ್ರಿ ಸರಿ ಹೋಗ್ತಾನೆ, ತುಂಡ್ ಹೈಳ ಸವಾಸ, ಪ್ರೇಮ ಸ್ವರ, ಲೈಟಾಗಿ ಲವ್ ಆಗಿದೆ, ಸಾವು ಇನ್ ಲವ್, ಸಾಗುತಾ ದೂರ ದೂರಾ, ಗಿಫ್ಟ್ ಬಾಕ್ಸ್ ಸಿನಿಮಾಗಳು ಬಿಡುಗಡೆಯಾಗಿವೆ.

ವಿಶೇಷವೆಂದ್ರೆ ಎಲ್ಲಾ ಸಿನಿಮಾಗಳು ಹೊರಬರದ್ದು, ಹೊರ ತಂಡ ಚಿತ್ರ ನಿರ್ಮಿಸಿ ಇದೀಗ ಬಿಡುಗಡೆ ಮಾಡುತ್ತಿದೆ.

ಸಾಗುತ ದೂರಾ ದೂರಾ ಸಿನಿಮಾ

ಮದುವೆ ಮಾಡಿದ್ರ ಸರಿಯಾಗುತ್ತೆ ಸಿನಿಮಾ ಪೋಸ್ಟರ್

ಪ್ರೀತಿ ಎಂದರೇನು ? ಸಿನಿಮಾ

ಸಾವು ಇನ್ ಲನ್ ಸಿನಿಮಾ

ಲೈಟ್ ಆಗಿ ಲವ್ ಆಗಿದೆ ಸಿನಿಮಾ

ಗಿಫ್ಟ್ ಬಾಕ್ಸ್ ಸಿನಿಮಾ

ಪ್ರೇಮಸ್ವರ ಸಿನಿಮಾ ಪೋಸ್ಟರ್

Leave A Reply

Your email address will not be published.