ಕರ್ಣಾಟಕ ಬ್ಯಾಂಕ್ ನೇಮಕಾತಿ 2024 : ಪದವೀಧರರಿಗೆ ಸುರ್ವಣಾವಕಾಶ, 93,960 ರೂ. ವೇತನ

Karnataka Bank Recruitment 2024  : ದೇಶದ ಪ್ರಮುಖ ಖಾಸಗಿ ಬ್ಯಾಂಕುಗಳಲ್ಲಿ ಒಂದಾಗಿರುವ ಕರ್ಣಾಟಕ ಬ್ಯಾಂಕ್‌ ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಕರ್ಣಾಟಕ ಬ್ಯಾಂಕ್ ನೇಮಕಾತಿ 2024ರ ಅಡಿಯಲ್ಲಿ ಪದವೀಧರರು, ಸ್ನಾತಕೋತ್ತರ ಪದವೀಧರರು ಅರ್ಜಿಯನ್ನು ಸಲ್ಲಿಸಲು ಅವಕಾಶವಿದೆ

Karnataka Bank Recruitment 2024  : ದೇಶದ ಪ್ರಮುಖ ಖಾಸಗಿ ಬ್ಯಾಂಕುಗಳಲ್ಲಿ ಒಂದಾಗಿರುವ ಕರ್ಣಾಟಕ ಬ್ಯಾಂಕ್‌ ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಕರ್ಣಾಟಕ ಬ್ಯಾಂಕ್ ನೇಮಕಾತಿ 2024ರ ಅಡಿಯಲ್ಲಿ ಪದವೀಧರರು, ಸ್ನಾತಕೋತ್ತರ ಪದವೀಧರರು ಅರ್ಜಿಯನ್ನು ಸಲ್ಲಿಸಲು ಅವಕಾಶವಿದೆ. ತಿಂಗಳಿಗೆ 93,960 ರೂ. ವೇತನ ಪಡೆಯುವ ಸುವರ್ಣಾವಕಾಶ ಇಲ್ಲಿದೆ.

Karnataka Bank Recruitment 2024 Apply For Various Posts Salary 93,960 Per Month
Image Credit to Original Source

ಕರ್ಣಾಟಕ ಬ್ಯಾಂಕ್ ನಲ್ಲಿ ವಿವಿಧ ಹುದ್ದೆಗಳು ಖಾಲಿ ಇದ್ದು, ಕ್ಲೌಡ್ ಸೆಕ್ಯುರಿಟಿ ಇಂಜಿನಿಯರ್, ಡೇಟಾ ಇಂಜಿನಿಯರ್, ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ತಮ್ಮ ಅರ್ಜಿಗಳನ್ನುಉ ಸಲ್ಲಿಸಲು ಅವಕಾಶವಿದ್ದು, ಅರ್ಜಿ ಸಲ್ಲಿಸಲು ಜುಲೈ 26, 2024 ಕೊನೆಯ ದಿನಾಂಕವಾಗಿದೆ. ಹುದ್ದೆ, ವಿದ್ಯಾರ್ಹತೆ, ಅರ್ಜಿ ಶುಲ್ಕ, ವಯೋಮಿತಿ, ಸಂಬಳ, ಆಯ್ಕೆ ಪ್ರಕ್ರಿಯೆ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಕರ್ನಾಟಕ ಬ್ಯಾಂಕ್ ನೇಮಕಾತಿ 2024 : ಹುದ್ದೆಗಳ ವಿವರ

ಡೇಟಾ ಇಂಜಿನಿಯರ್- 11

ಕ್ಲೌಡ್ ಸೆಕ್ಯುರಿಟಿ ಇಂಜಿನಿಯರ್ – 1

ಅಪ್ಲಿಕೇಶನ್ ಭದ್ರತಾ ಇಂಜಿನಿಯರ್ – 1

ಫೈರ್ವಾಲ್ ನಿರ್ವಾಹಕರು – 1

ಇದನ್ನೂ ಓದಿ : 10ನೇ ಉತ್ತೀರ್ಣರಾದವರಿಗೆ ಅಂಚೆ ಇಲಾಖೆಯಲ್ಲಿ ಉದ್ಯೋಗ, ರೂ 55000 ರೂ. ವೇತನ, 98,083 ಹುದ್ದೆ ಭರ್ತಿಗೆ ಅರ್ಜಿ

ಕರ್ನಾಟಕ ಬ್ಯಾಂಕ್ ನೇಮಕಾತಿ 2024 : ವಿದ್ಯಾರ್ಹತೆ

ಡೇಟಾ ಇಂಜಿನಿಯರ್-MCA, M.Tech, .Sc, BCA, BE/B.Tech,ಪದವಿ

ಕ್ಲೌಡ್ ಸೆಕ್ಯುರಿಟಿ ಇಂಜಿನಿಯರ್, ಅಪ್ಲಿಕೇಶನ್ ಸೆಕ್ಯುರಿಟಿ ಇಂಜಿನಿಯರ್, ಫೈರ್ವಾಲ್ ಅಡ್ಮಿನಿಸ್ಟ್ರೇಟರ್- BE/B.Tech, ಪದವೀಧರರು, MCA.

ಕರ್ನಾಟಕ ಬ್ಯಾಂಕ್ ನೇಮಕಾತಿ 2024 : ವಯೋಮಿತಿ

ಡೇಟಾ ಎಂಜಿನಿಯರ್ – 30 ವರ್ಷಗಳು

ಕ್ಲೌಡ್ ಸೆಕ್ಯುರಿಟಿ ಇಂಜಿನಿಯರ್ – 35 ವರ್ಷಗಳು

ಅಪ್ಲಿಕೇಶನ್ ಭದ್ರತಾ ಇಂಜಿನಿಯರ್ – 35 ವರ್ಷಗಳು

ಫೈರ್ವಾಲ್ ನಿರ್ವಾಹಕರು – 35 ವರ್ಷಗಳು

ಮೀಸಲಾತಿಗೆ ಒಳಪಟ್ಟ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ಇದನ್ನೂ ಓದಿ : ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ 8,773 ಹುದ್ದೆಗಳ ನೇಮಕಾತಿ : ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕರ್ನಾಟಕ ಬ್ಯಾಂಕ್ ನೇಮಕಾತಿ 2024 : ವೇತನ

ಡೇಟಾ ಇಂಜಿನಿಯರ್- ರೂ 48,480- ರೂ 85,920 ಪ್ರತಿ ತಿಂಗಳು

ಕ್ಲೌಡ್ ಸೆಕ್ಯುರಿಟಿ ಇಂಜಿನಿಯರ್- ರೂ 64,820- ರೂ 93,960 ಪ್ರತಿ ತಿಂಗಳು

ಅಪ್ಲಿಕೇಶನ್ ಸೆಕ್ಯುರಿಟಿ ಇಂಜಿನಿಯರ್- ರೂ 64,820- ರೂ 93,960 ಪ್ರತಿ ತಿಂಗಳು

ಫೈರ್ವಾಲ್ ಅಡ್ಮಿನಿಸ್ಟ್ರೇಟರ್- ರೂ 64,820- ರೂ 93,960 ಪ್ರತಿ ತಿಂಗಳು

ಉದ್ಯೋಗದ ಸ್ಥಳ:  ಬೆಂಗಳೂರು

Karnataka Bank Recruitment 2024 Apply For Various Posts Salary 93,960 Per Month
Image Credit to Original Source

ಇದನ್ನೂ ಓದಿ : ಜಸ್ಟ್‌ 10ನೇ ಕ್ಲಾಸ್‌ ಪಾಸಾಗಿದ್ರೆ ಸಾಕು ಅಂಚೆ ಇಲಾಖೆಯಲ್ಲಿ ಸಿಗುತ್ತೆ ಉದ್ಯೋಗ

ಅರ್ಜಿ ಸಲ್ಲಿಸುವುದು ಹೇಗೆ?

ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲೆಗಳೊಂದಿಗೆ [email protected] ಇ-ಮೇಲ್ ಐಡಿಗೆ ಕಳುಹಿಸಬೇಕು.

ಕರ್ನಾಟಕ ಬ್ಯಾಂಕ್ ನೇಮಕಾತಿ 2024 ಪ್ರಮುಖ ದಿನಾಂಕಗಳು:

ಅಪ್ಲಿಕೇಶನ್ ಪ್ರಾರಂಭ ದಿನಾಂಕ: 26/06/2024

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 26, 2024

Karnataka Bank Recruitment 2024 Apply For Various Posts Salary 93,960 Per Month

Comments are closed.