ಸಾಮಾಜಿಕ ಜಾಲತಾಣಗಳಲ್ಲೀಗ ನಟಿ ಕಿಯಾರ ಅಡ್ವಾನಿಯದ್ದೇ ಸುದ್ದು. ಮದುವೆಗೂ ಮುನ್ನ ಸೆಕ್ಸ್ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲಾ ಅಂತಾ ಕಿಯಾರಾ ಹೇಳಿಕೆ ಕೊಟ್ಟು ಬಾರೀ ಸುದ್ದಿಯಾಗಿದ್ದಾರೆ.


ಇದೀಗ ಎಲೆಯ ಹಿಂದೆ ಬೆತ್ತಲಾಗಿ ನಿಂತು ಕಿಯಾರಾ ಅಡ್ವಾನಿ ಕ್ಯಾಮರಾಕ್ಕೆ ಪೋಸ್ ಕೊಟ್ಟಿದ್ದಾರೆ.


ಕಿಯಾರಾ ಅಡ್ವಾನಿ ಟಾಪ್ ಲೆಸ್ ಪೋಟೋ ನೋಡಿದ ನೆಟಿಗರು ನಟಿ ಕಿಯಾರಾ ಅಡ್ವಾಣಿಯನ್ನ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಟ್ರೋಲ್ ಮಾಡ್ತಿದ್ದಾರೆ.


ಯಾವ ವ್ಯಕ್ತಿಯ ಜೊತೆಗೆ ಮದುವೆಯಾಗಿ ಕೊನೆಯವರೆಗೂ ಜೊತೆಯಲ್ಲಿರುತ್ತೇನೆಂಬ ನಂಬಿಕೆ ಇರುತ್ತೋ ಅಂತಹ ವ್ಯಕ್ತಿಗಳ ಜೊತೆ ದೈಹಿಕ ಸಂಬಂಧ ಹೊಂದಬಹುದು ಅಂತಾ ಕಿಯಾರಾ ಅಡ್ವಾಣಿ ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ್ದರು.


ಕಬೀರ್ ಸಿಂಗ್, ಗುಡ್ ನ್ಯೂಸ್ ಚಿತ್ರಗಳಲ್ಲಿ ಮುಂಚಿದ್ದ ಕಿರಿಯಾ ಅಡ್ವಾನಿ ನಟನೆಯ ಗಿಲ್ಟಿ ಸಿನಿಮಾ ಸದ್ಯದಲ್ಲಿಯೇ ತೆರೆಗೆ ಬರ್ತಿದೆ.


ಗಿಲ್ಟಿ ಚಿತ್ರದಲ್ಲಿಯೂ ಕಿಯಾರಾ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾಳೆ.


ಕಬೀರ್ ಸಿಂಗ್ ಸಿನಿಮಾ ಕಿಯಾರಾ ಅಡ್ವಾನಿಗೆ ಹೆಚ್ಚು ಪ್ರಖ್ಯಾತಿಯನ್ನು ತಂದುಕೊಟ್ಟಿತ್ತು.


ಬಾಲಿವುಡ್ ನ ಬಹುಬೇಡಿಕೆ ನಟಿಯಾಗಿರೋ ಕಿಯಾರಾ ಅಡ್ವಾನಿ ಸದಸ್ಯ ಲಕ್ಷ್ಮೀ ಬಾಂಬ್, ಭೂಲ್ ಭಲಯ್ಯ-2, ಶೇರ್ ಷಾ, ಇಂದೂ ಕಿ ಜವಾನಿ ಸೇರಿದಂತೆ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.


ಪೋಟೋ ಶೂಟ್ ಮಾಡಿರೋದು ಕಿಯಾರಾ ಅಡ್ವಾನಿಗೆ ಹೊಸದೇನಲ್ಲಾ. ಈ ಹಿಂದೆ ಕೂಡ ಹಾಟ್ ಹಾಟ್ ಪೋಟೋ ಶೂಟ್ ಮಾಡಿ ಸುದ್ದಿಯಾಗಿದ್ರು.


ಬಾಲಿವುಡ್ ನಟಿ ಕಿಯಾರ ಅಡ್ವಾಣಿ


ಕಿಯಾರಾ ಅಡ್ವಾಣಿ ಪೋಟೋ ಶೂಟ್


ವೆಬ್ ಸೀರಿಸ್ ನಲ್ಲಿಯೂ ಮಿಂಚಿದ್ದ ನಟಿ ಕಿಯಾರಾ ಅಡ್ವಾಣಿ


ಬಾಲಿವುಡ್ ಸಿನಿಮಾ ಗಿಲ್ಟಿಯಲ್ಲಿಯೂ ಸಖತ್ ಬೋಲ್ಡ್ ಆಗಿ ನಟಿಸಿದ್ದಾಳೆ ಕಿಯಾರಾ. ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆಯಾಗಿದ್ದು ಸಖತ್ ಸೌಂಡ್ ಮಾಡ್ತಿದೆ.