Sunday, March 26, 2023
Follow us on:
  • Privacy Policy
  • About Us
  • Contact Us
  • COMPLAINT REDRESSAL
  • ENGLISH
  • தமிழ்
News Next Kannada | ಕನ್ನಡ ಸುದ್ದಿ
  • ‌
  • LATEST NEWS
    • ದೇಶ
    • ಕರ್ನಾಟಕ
    • ಜಿಲ್ಲಾ ಸುದ್ದಿ
    • ವಾಣಿಜ್ಯ
    • ನಮ್ಮ ಕರಾವಳಿ
    • ನಮ್ಮ ಬೆಂಗಳೂರು
    • Covid-19
    • NEWS NEXT IMPACT
  • ರಾಜಕೀಯ
    Karnataka Election candidate list: Even after the release of the list of candidates, Siddaramaiah gave instructions to change the constituency

    Karnataka Election candidate list: ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ನಂತರವೂ ಕ್ಷೇತ್ರ ಬದಲಾವಣೆಯ ಸೂಚನೆ ನೀಡಿದ ಸಿದ್ದರಾಮಯ್ಯ

    Rahul Gandhi's disqualification: Burn effigy of Modi, protest by blocking train: Congress outraged over Rahul Gandhi's disqualification

    ಮೋದಿ ಪ್ರತಿಕೃತಿ ದಹನ, ರೈಲು ತಡೆಹಿಡಿದು ಪ್ರತಿಭಟನೆ: ರಾಹುಲ್ ಗಾಂಧಿ ಅನರ್ಹತೆ ವಿರುದ್ಧ ಕಾಂಗ್ರೆಸ್ ಆಕ್ರೋಶ

    Karnataka Election 2023: Thakkar to BJP in Karnataka Election: Congress has put its hands on Lingayat vote bank

    Karnataka Election 2023: ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿಗೆ ಠಕ್ಕರ್ : ಲಿಂಗಾಯತ ಮತ ಬ್ಯಾಂಕ್ ಗೆ ಕೈ ಹಾಕಿದ ಕಾಂಗ್ರೆಸ್

    Karnataka Election 2023 Tickets : ಕಾಂಗ್ರೆಸ್‌ ನಲ್ಲಿ ಯಾವ ಸಮುದಾಯಕ್ಕೆ ಎಷ್ಟು ಟಿಕೆಟ್‌ ? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

    Karnataka Election 2023 Congress ticket for UT Khader Ramanath Rai Rakshith Shivaram

    Congress ticket : ಯು.ಟಿ.ಖಾದರ್‌, ರಮಾನಾಥ ರೈ, ರಕ್ಷಿತ್‌ ಶಿವರಾಂಗೆ ಕಾಂಗ್ರೆಸ್‌ ಟಿಕೆಟ್‌

    Karnataka Election 2023: Dinesh Hegde Molahalli for Kundapur, Vinay Kumar Sorake for Kapu

    Karnataka Election : ಕುಂದಾಪುರಕ್ಕೆ ದಿನೇಶ್‌ ಹೆಗ್ಡೆ ಮೊಳಹಳ್ಳಿ, ಕಾಪುಗೆ ವಿನಯ್‌ ಕುಮಾರ್‌ ಸೊರಕೆ

    Karnataka Election 2023 Congress 124 constituency ticket announced

    Karnataka Election 2023 : ಮಾಜಿ ಸಿಎಂ ಸಿದ್ದರಾಮಯ್ಯ ಸೇರಿ,124 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ

    Pushpa Amar Nath: Urigowda Nanjegowda hails from Tamil Nadu: BJP political shame in his name; Pushpa Amar Nath

    Pushpa Amar Nath: ಉರಿಗೌಡ ನಂಜೇಗೌಡ ತಮಿಳುನಾಡು ಮೂಲದವರು: ಅವರ ಹೆಸರಲ್ಲಿ ಬಿಜೆಪಿ ರಾಜಕೀಯ ನಾಚಿಕೆಗೇಡು ; ಪುಷ್ಪಾ ಅಮರ್‌ ನಾಥ್‌

    Rahul Gandhi: Rahul Gandhi sacked from Lok Sabha seat

    Rahul Gandhi sacked : ಲೋಕಸಭಾ ಸದಸ್ಯ ಸ್ಥಾನದಿಂದ ರಾಹುಲ್ ಗಾಂಧಿ ವಜಾ

  • ಸಿನಿಮಾ
    Bhojpuri Actress Akanksha Dubey Dies : Body found hanging in Varanasi hotel

    ಖ್ಯಾತ ನಟಿ ಆಕಾಂಕ್ಷ ದುಬೆ ಸಾವು: ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ

    Kantara 2 Movie : Rishabh Shetty trained in horse riding

    ಕಾಂತಾರ 2 ಸಿನಿಮಾ : ಕುದುರೆ ಸವಾರಿ ತರಬೇತಿ ಪಡೆದ ರಿಷಬ್ ಶೆಟ್ಟಿ

    Rajkumar movie : In celebration of the 6th year of Dr. Puneeth Rajkumar Starrer "Rajkumar"

    6 ನೇ ವರ್ಷದ ಸಂಭ್ರಮದಲ್ಲಿ ಡಾ. ಪುನೀತ್ ರಾಜ್ ಕುಮಾರ್ ಅಭಿನಯದ “ರಾಜಕುಮಾರ” ಸಿನಿಮಾ

    Matte Maduve First Look Release : Naresh Pavithra Lokesh Jodi 'Matte Mundya' First Look Release

    Matte Maduve First look release : ನರೇಶ್ ಪವಿತ್ರಾ ಲೋಕೇಶ್ ಜೋಡಿಯ ‘ಮತ್ತೆ ಮದುವೆ’ ಚಿತ್ರದ ಫಸ್ಟ್ ಲುಕ್ ರಿಲೀಸ್

    Kannadati Iti Acharya: Kannadati Iti Acharya shines in an American music video

    Kannadati Iti Acharya: ಅಮೇರಿಕನ್ ಮ್ಯೂಸಿಕ್ ವೀಡಿಯೋದಲ್ಲಿ ಕನ್ನಡತಿ ಇತಿ ಆಚಾರ್ಯ ಮಿಂಚು

    Director Pradeep Sarkar: Bollywood director Pradeep Sarkar passed away

    Director Pradeep Sarkar: ಬಾಲಿವುಡ್‌ ನಿರ್ದೇಶಕ ಪ್ರದೀಪ್‌ ಸರ್ಕಾರ್‌ ನಿಧನ

    Take precautions against Covid-19, says actress Dhanya Ramkumar

    ಕೋವಿಡ್‌ 19 ಬಗ್ಗೆ ಮುನ್ನೆಚ್ಚರಿಕೆ ವಹಿಸಿ ಎಂದ ನಟಿ ಧನ್ಯಾ ರಾಮ್‌ಕುಮಾರ್‌

    Weekend with Ramesh season 5 : Actress Ramya gets emotional remembering Appu

    ಜನಪ್ರಿಯ ಕಿರುತೆರೆ ಶೋದಲ್ಲಿ ಭಾಗಿಯಾದ ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ

    singam-3-movie-release-bollywood-actor-ajay-devgan-starrer-singam-3-release-date-fixed

    ಬಾಲಿವುಡ್‌ ನಟ ಅಜಯ್ ದೇವಗನ್ ಅಭಿನಯದ ‘ಸಿಂಗಮ್ 3’ ರಿಲೀಸ್‌ ಡೇಟ್‌ ಫಿಕ್ಸ್

    • Movies Reviews
  • DON’T MISS
    • ಮಿಸ್ ಮಾಡಬೇಡಿ
    • ಭವಿಷ್ಯವಾಣಿ
    • ಉದ್ಯೋಗ
      KSP Recruitment 2023 : Vacancy for various posts, apply immediately

      KSP Recruitment 2023 : ವಿವಿಧ ಹುದ್ದೆಗಳಿಗೆ ಉದ್ಯೋಗಾವಕಾಶ, ಕೂಡಲೇ ಅರ್ಜಿ ಸಲ್ಲಿಸಿ

      KMF VIMUL Recruitment 2023 : Application Invitation for Various Posts

      KMF VIMUL Recruitment 2023 : ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

      RGUHS Recruitment 2023: Application Invitation for Various Programmer Posts

      RGUHS Recruitment 2023: ವಿವಿಧ ಪ್ರೋಗ್ರಾಮರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

      CPRI Recruitment 2023 : Application Invitation for 99 Engineering Posts

      CPRI Recruitment 2023 : 99 ಇಂಜಿನಿಯರಿಂಗ್ ಹುದ್ದೆಗಳಿಗೆ ಅರ್ಜಿ ಆಹ್ವಾನ

      State Bank Of India Recruitment 2023: Salary up to Rs 40,000: Applications invited for 877 Posts

      SBI Recruitment 2023 : ರೂ 40,000 ವರೆಗೆ ಸಂಬಳ : 877 ಹುದ್ದೆಗಳಿಗೆ ಅರ್ಜಿ ಆಹ್ವಾನ

      BMRCL Recruitment 2023 : Application Invitation for Metro Station Controller Posts

      BMRCL recruitment 2023 : ಮೆಟ್ರೋ ಸ್ಟೇಷನ್ ಕಂಟ್ರೋಲರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

      KOF Hubli Recruitment 2023 : Application Invitation for Various Posts

      KOF ಹುಬ್ಬಳ್ಳಿ ನೇಮಕಾತಿ 2023 : ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

      KITS Recruitment 2023 : Application Invitation for Various Posts

      KITS ನೇಮಕಾತಿ 2023 : ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

      Central Bank of India Recruitment 2023 : Application Invitation for 5000 Apprentice Posts

      ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ 2023 : 5000 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

    • ಪ್ರವಾಸ
    • ತಂತ್ರಜ್ಞಾನ
    • ಆಟೋಮೊಬೈಲ್
    • ಕೃಷಿ
  • ಆರೋಗ್ಯ
    benefits of pistachio: Insomnia? Use pistachios in your daily diet for better sleep

    ನಿದ್ರಾಹೀನತೆಯೇ ? ಚೆನ್ನಾಗಿ ನಿದ್ದೆ ಮಾಡಲು ನಿತ್ಯದ ಆಹಾರದಲ್ಲಿ ಪಿಸ್ತಾ ಬಳಸಿ

    Fatty liver disease: If these symptoms are found in your skin, be careful!

    ನಿಮ್ಮ ಚರ್ಮದಲ್ಲಿ ಈ ಲಕ್ಷಣಗಳು ಕಂಡು ಬಂದರೆ ಎಚ್ಚರ ವಹಿಸಿ !

    Aloevera gel preservation method : This is how to preserve aloevera gel for daily use

    ದೈನಂದಿನ ಬಳಕೆಗಾಗಿ ಅಲೋವೆರಾ ಜೆಲ್‌ನ್ನು ಹೀಗೆ ಸಂರಕ್ಷಿಸಿ

    Honey and Lemon Tea to Turmeric Milk : Drink this tea if you have a sore throat and scratchy problem

    ಗಂಟಲು ನೋವು, ಗೀರುವ ಸಮಸ್ಯೆ ಇದ್ದರೆ ಈ ಚಹಾ ಕುಡಿಯಿರಿ

    PCOD-PCOS : If you have these habits, quit them today: Warning, they can lead to hormonal imbalance

    PCOD-PCOS : ಈ ಅಭ್ಯಾಸಗಳಿದ್ದರೆ ಇಂದೇ ಬಿಟ್ಟು ಬಿಡಿ: ಹಾರ್ಮೋನ್ ಅಸಮತೋಲನಕ್ಕೆ ಕಾರಣವಾಗಬಹುದು ಎಚ್ಚರಿಕೆ

    World TB Day 2023 : These things you should know about tuberculosis

    World TB Day 2023 : ಕ್ಷಯರೋಗದ ಬಗೆಗಿನ ಈ ವಿಷಯಗಳನ್ನು ನೀವು ತಿಳಿದಿರಲೇಬೇಕು

    Almonds Benefits: Regulates Blood Sugar Almonds: What Does Research Say?

    Badami Benefits: ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತೆ ಬಾದಾಮಿ : ಸಂಶೋಧನೆಗಳು ಹೇಳುವುದೇನು ?

    Gut Health: Pay attention to gut health

    Gut Health : ಕರುಳಿನ ಆರೋಗ್ಯದ ಮೇಲೂ ಇರಲಿ ಗಮನ

    Mangoes Season : Can diabetics eat mangoes?

    ಸಕ್ಕರೆ ಖಾಯಿಲೆ ಇರುವವರು ಮಾವಿನಹಣ್ಣು ತಿನ್ನಬಹುದೇ?

  • ಶಿಕ್ಷಣ
    • CBSE
    • Exam Fever
    • ICSE
    • CBSE 10th
    • CBSE 12th
    • Engg Exams
    • ISC
    • Other Exams
    • State Board
  • ಕ್ರೀಡೆ
    • All
    • Khelo India Youth Games
    • Pro Kabaddi
    Women's Premier League final : Mumbai Indians Vs Delhi Capitals, who will be the champions? Here is the complete information of the final match

    Women’s Premier League final : ಮುಂಬೈ ಇಂಡಿಯನ್ಸ್ Vs ಡೆಲ್ಲಿ ಕ್ಯಾಪಿಟಲ್ಸ್, ಯಾರು ಚಾಂಪಿಯನ್ಸ್? ಇಲ್ಲಿದೆ ಫೈನಲ್ ಪಂದ್ಯದ ಕಂಪ್ಲೀಟ್ ಮಾಹಿತಿ

    RCB Unbox : Maha Sangam tomorrow at Chinnaswamy, King Kohli, Gayle, ABD will appear together again

    RCB Unbox : ನಾಳೆ ಚಿನ್ನಸ್ವಾಮಿಯಲ್ಲಿ ಮಹಾ ಸಂಗಮ, ಮತ್ತೆ ಒಟ್ಟಾಗಿ ಕಾಣಿಸಿಕೊಳ್ಳಲಿದ್ದಾರೆ ಕಿಂಗ್ ಕೊಹ್ಲಿ, ಗೇಲ್, ಎಬಿಡಿ

    Sports Honor Awards : A warrior who left Mumbai to join the Royal Challengers army

    Virat Kohli : ರಾಯಲ್ ಚಾಲೆಂಜರ್ಸ್ ಸೈನ್ಯ ಸೇರಲು ಮುಂಬೈನಿಂದ ಹೊರಟ ರಣಬೇಟೆಗಾರ

    IPL Injury shock for IPL 2023 franchises which teams have been hit by injury Here are complete details

    IPL Injury : ಐಪಿಎಲ್ ಫ್ರಾಂಚೈಸಿಗಳಿಗೆ “ಇಂಜ್ಯುರಿ” ಶಾಕ್, ಯಾವೆಲ್ಲಾ ತಂಡಗಳಿಗೆ ತಟ್ಟಿದೆ ಗಾಯದ ಬಿಸಿ..? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

    IPL 2023 RCB Playing XI Strength and weakness

    IPL 2023 RCB : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೆಸ್ಟ್ ಪ್ಲೇಯಿಂಗ್ XI, ಸ್ಟ್ರೆಂತ್ & ವೀಕ್ನೆಸ್

    Women's Premier League 2023: Women's Premier League Eliminator; Mumbai Indians Vs UP Warriors, who has the final ticket?

    Women’s Premier League 2023: ಮಹಿಳಾ ಪ್ರೀಮಿಯರ್ ಲೀಗ್ ಎಲಿಮಿನೇಟರ್; ಮುಂಬೈ ಇಂಡಿಯನ್ಸ್ Vs ಯು.ಪಿ ವಾರಿಯರ್ಸ್, ಯಾರಿಗೆ ಫೈನಲ್ ಟಿಕೆಟ್?

    Shreyas Iyer ready to take big risk for IPL takes care of BCCI notice

    Shreyas Iyer IPL : ಬಿಸಿಸಿಐ ಸೂಚನೆಗೆ ಕ್ಯಾರೇ ಅನ್ನದ ಶ್ರೇಯಸ್ ಅಯ್ಯರ್, ಐಪಿಎಲ್‌ಗಾಗಿ ಬಿಗ್ ರಿಸ್ಕ್ ತೆಗೆದುಕೊಳ್ಳಲು ಮುಂಬೈಕರ್ ರೆಡಿ

    Indian Cricket Team: Team India's unity is shattered, all friends are now enemies.

    Indian Cricket Team : ಟೀಮ್ ಇಂಡಿಯಾ ಒಗ್ಗಟ್ಟು ಛಿದ್ರ ಛಿದ್ರ, ಸ್ನೇಹಿತರೆಲ್ಲಾ ಇನ್ನು ಮುಂದೆ ದುಷ್ಮನ್‌ಗಳು

    IPL 2023 rule change : Big change in IPL Rules; Allowed to change the playing XI after the toss

    IPL 2023 rule change : ಐಪಿಎಲ್ ರೂಲ್ಸ್‌ನಲ್ಲಿ ದೊಡ್ಡ ಬದಲಾವಣೆ; ಟಾಸ್ ಬಳಿಕ ಪ್ಲೇಯಿಂಗ್ XI ಬದಲಿಸಲು ಅವಕಾಶ

    • ಕ್ರಿಕೆಟ್
  • ಕ್ರೈಂ
    Suicide by poisoning: Four members of the same family committed suicide by consuming poison

    Suicide by poisoning: ಒಂದೇ ಕುಟುಂಬದ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆ

    Landslide in Sulya: Landslide in Sulya: 3 laborers killed

    Landslide in Sulya: ಸುಳ್ಯದಲ್ಲಿ ಭೂಕುಸಿತ : 3 ಕಾರ್ಮಿಕರು ಸಾವು

    Gang rape on minor girl: The girl was gang-raped by undressing her lover and tying her to a tree

    Gang rape on minor girl: ಪ್ರಿಯಕರನ ಬಟ್ಟೆ ಬಿಚ್ಚಿ ಮರಕ್ಕೆ ಕಟ್ಟಿ ಹಾಕಿ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ

    Acid Attack: Acid attack on mother and child: File a complaint

    Acid Attack-complaint filed : ತಾಯಿ ಮತ್ತು ಮಗುವಿನ ಮೇಲೆ ಆಸಿಡ್ ದಾಳಿ: ದೂರು ದಾಖಲು

    Electricity bill fraud: You can be cheated even in the name of electricity bill, beware!

    Electricity bill fraud: ವಿದ್ಯುತ್ ಬಿಲ್ ಹೆಸರಲ್ಲೂ ನಿಮ್ಮನ್ನು ವಂಚನೆ ಮಾಡಬಹುದು ಹುಷಾರ್‌!

    Building collapse-3 died: 3 storied building collapse: 3 dead including 2 children, 6 injured

    Building collapse-3 died: 3 ಅಂತಸ್ತಿನ ಕಟ್ಟಡ ಕುಸಿತ: 2 ಮಕ್ಕಳು ಸೇರಿದಂತೆ 3 ಸಾವು, 6 ಮಂದಿಗೆ ಗಾಯ

    BMTC conductor burnt alive: A twist to the BMTC bus conductor burnt alive case

    BMTC conductor burnt alive: BMTC ಬಸ್ ಕಂಡಕ್ಟರ್ ಸಜೀವ ದಹನ ಪ್ರಕರಣಕ್ಕೆ ಟ್ವಿಸ್ಟ್

    Assault on teacher: ಶಾಲೆಯಲ್ಲಿ ವಿದ್ಯಾರ್ಥಿಯನ್ನು ಥಳಿಸಿದ ಶಿಕ್ಷಕ : ಶಿಕ್ಷಕನ ಮೇಲೆ ಪೋಷಕರಿಂದ ಹಲ್ಲೆ

    Kanchipuram explosion: Firecracker factory blast: 7 killed

    Kanchipuram explosion: ಪಟಾಕಿ ತಯಾರಿಕಾ ಘಟಕದಲ್ಲಿ ಸ್ಫೋಟ: 7 ಮಂದಿ ಸಾವು

  • ವಿದೇಶ
    US Tourist Visa holders now apply for jobs and give interviews in US

    US Tourist Visa : ಈಗ ಅಮೇರಿಕಾದಲ್ಲಿ ಪ್ರವಾಸಿ ವೀಸಾ ಮತ್ತು ಬಿಸಿನೆಸ್‌ ವೀಸಾದಲ್ಲಿ ಉದ್ಯೋಗ ಹುಡುಕಬಹುದು; ಅನುಮತಿ ನೀಡಿದ USCIS

    Texas News : School shooting : One student injured, another dead : Suspect arrested

    ಶಾಲೆವೊಂದರಲ್ಲಿ ಗುಂಡಿನ ದಾಳಿ : ಒಬ್ಬ ವಿದ್ಯಾರ್ಥಿಗೆ ಗಾಯ, ಮತ್ತೊರ್ವ ಸಾವು : ಶಂಕಿತನ ಬಂಧನ

    Ecuador - Peru Earthquake : Earthquake in Ecuador 15 dead : Rescuers rushed to the spot

    ಈಕ್ವೆಡಾರ್‌ನಲ್ಲಿ ಭೂಕಂಪ 15 ಮಂದಿ ಸಾವು : ಸ್ಥಳಕ್ಕೆ ಧಾವಿಸಿದ ರಕ್ಷಣಾಪಡೆ

    World's Greatest Destinations 2023: These two places in India have been included in the list of 'World's Greatest Destinations 2023'

    World’s Greatest Destinations 2023: ‘ವಿಶ್ವದ ಶ್ರೇಷ್ಠ ತಾಣಗಳು 2023’ ಪಟ್ಟಿಯಲ್ಲಿ ಭಾರತದ ಈ ಎರಡು ಸ್ಥಳಗಳು ಸೇರ್ಪಡೆ

    Cancellation of sister-city agreement: Newark cancels "sister-city" agreement with Nityananda's fictional country

    ನಿತ್ಯಾನಂದನ ಕಾಲ್ಪನಿಕ ದೇಶದೊಂದಿಗೆ “ಸಹೋದರಿ-ನಗರ” ಒಪ್ಪಂದ ರದ್ದುಗೊಳಿಸಿದ ನೆವಾರ್ಕ್

    India Covid case-4 death: Covid cases are increasing quietly in India: Today 918 new Covid cases have been registered, 4 deaths

    Israel Covid cases: ಇಸ್ರೇಲ್ ನಲ್ಲಿ ಮತ್ತೆ ಅಬ್ಬರಿಸುತ್ತಿರುವ ಕೊರೊನ: covid ರೂಪಾಂತರ ಪ್ರಕರಣಗಳು ಪತ್ತೆ

    Nobel Peace Prize: Nobel Peace Prize to PM Modi: What do members think?

    Nobel Peace Prize: ಪ್ರಧಾನಿ ಮೋದಿ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ: ಸದಸ್ಯರ ಅಭಿಪ್ರಾಯವೇನು ?

    Cough syrup mafia: ``Mission Cough Syrup'' Campaign: 35 suspected members of 'Cough Syrup Mafia' arrested

    Cough syrup mafia: ʻಮಿಷನ್ ಕೆಮ್ಮು ಸಿರಪ್’ ಅಭಿಯಾನ: ‘ಕೆಮ್ಮು ಸಿರಪ್ ಮಾಫಿಯಾ’ದ 35 ಶಂಕಿತ ಸದಸ್ಯರ ಬಂಧನ

    Solo trekking is prohibited: Solo trekking is prohibited in these popular trekking spots: Do you know the reason...

    Solo trekking is prohibited: ಈ ಜನಪ್ರಿಯ ಟ್ರೆಕ್ಕಿಂಗ್ ತಾಣಗಳಲ್ಲಿ ಸೋಲೋ ಟ್ರೆಕ್ಕಿಂಗ್ ನಿಷೇಧ : ಕಾರಣವೇನು ಗೊತ್ತಾ…

  • ವಿಶೇಷ
    • Gulf News
      e-Visa services: Travel to India now easier for Saudi nationals: India relaunches e-Visa services

      e-Visa services: ಸೌದಿ ಪ್ರಜೆಗಳಿಗೆ ಇನ್ಮುಂದೆ ಭಾರತ ಪ್ರಯಾಣ ಸುಲಭ: ಇ-ವೀಸಾ ಸೇವೆಗಳಿಗೆ ಮರುಚಾಲನೆ ನೀಡಿದ ಭಾರತ

      Air India Singapore Airlines: Singapore Airlines to acquire 25.1 per cent stake in Air India Group

      Air India Singapore Airlines: ಏರ್ ಇಂಡಿಯಾ ಗ್ರೂಪ್‌ನಲ್ಲಿ ಶೇಕಡಾ 25.1 ಪಾಲನ್ನು ಪಡೆಯಲಿರುವ ಸಿಂಗಾಪುರ್ ಏರ್‌ಲೈನ್ಸ್

      UK Young Professional Scheme: Good news for Indian citizens: UK has launched the Young Professional Scheme

      ಭಾರತೀಯ ನಾಗರೀಕರಿಗೆ ಸಿಹಿ ಸುದ್ದಿ : ಯುವ ವೃತ್ತಿಪರರ ಯೋಜನೆ ಪ್ರಾರಂಭಿಸಿದ ಯುಕೆ

      Domestic visa revaluation: Good news for those who dream of working abroad: Visa rules have changed

      Domestic visa revaluation: ವಿದೇಶಿ ಕೆಲಸದ ಕನಸು ಕಾಣುತ್ತಿರುವವರಿಗೆ ಗುಡ್‌ ನ್ಯೂಸ್‌ : ಬದಲಾಯ್ತು ವೀಸಾ ನಿಯಮ

      The worst natural disaster: The worst natural disaster seen in this century

      The worst natural disaster: ಈ ಶತಮಾನದಲ್ಲಿ ಕಂಡ ಅತ್ಯಂತ ಭೀಕರ ನೈಸರ್ಗಿಕ ವಿಕೋಪ ದುರಂತ

      uae-new-travel-rules-passengers-with-single-name-passport-not-allowed-to-enter

      UAE New Travel Rules : ಯುಎಇ ಪ್ರಯಾಣಕ್ಕೆ ಹೊಸ ರೂಲ್ಸ್ : ಪಾಸ್‌ಪೋರ್ಟ್‌ನಲ್ಲಿ ಒಂದೇ ಹೆಸರಿದ್ರೆ ನೀವು ಏರುವಂತಿಲ್ಲ ವಿಮಾನ

      dubai-hindu-temple-grand-opening-today-public-entry-timings-and-other-details

      Dubai Hindu Temple : ದುಬೈನಲ್ಲಿ ಹಿಂದೂ ದೇವಾಲಯ ಉದ್ಘಾಟನೆ : ದೇವರ ದರ್ಶನಕ್ಕೆ ಬೇಕು ಅಪಾಯಿಂಟ್‌ಮೆಂಟ್‌

      Malayali girl found dead inside school bus in Qatar

      Qatar : ಜನ್ಮ ದಿನದಂದೇ ಶಾಲಾ ಬಸ್​ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದ ಬಾಲಕಿ

      Delhi Earthquake of 6.3 magnitude hits in Nepal several seconds in Delhi-NCR

      Afghanistan earthquake : ಅಪ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ : 255ಕ್ಕೂ ಅಧಿಕ ಮಂದಿ ಸಾವು

    • ಚರಿತ್ರೆ
      Puneeth Rajkumar's life success story: Puneeth Rajkumar's life success story

      Puneeth Rajkumar’s life success story: ದೇವತಾಮನುಷ್ಯನಾದ ಪುನೀತ್‌ ರಾಜ್‌ ಕುಮಾರ್‌ ಅವರ ಜೀವನ ಯಶೋಗಾಥೆ

      Veer Savarkar Remembrance: Commemoration of brave hero Savarkar who suffered severe black water punishment

      Veer Savarkar Remembrance: ಕಠಿಣ ಕರಿನೀರಿನ ಶಿಕ್ಷೆಯನ್ನನುಭವಿಸಿದ ಧೀರ ವೀರ ಸಾವರ್ಕರ್ ಪುಣ್ಯಸ್ಮರಣೆ

      Heeraben Modi lifestyle: Do you know how was the life style of centenarian Heeraben Modi, a very simple being?

      Heeraben Modi lifestyle: ಅತ್ಯಂತ ಸರಳ ಜೀವಿಯಾದ ಶತಾಯುಷಿ ಹೀರಾಬೆನ್‌ ಮೋದಿ ಅವರ ಜೀವನ ಶೈಲಿ ಹೇಗಿತ್ತು ಗೊತ್ತಾ?

      Miracle about Babiya: Babiya crocodile showed a miracle to British officials

      Miracle about Babiya : ಬ್ರಿಟಿಷ್ ಅಧಿಕಾರಿಗಳಿಗೆ ಪವಾಡ ತೋರಿಸಿತ್ತು ಬಬಿಯಾ ಮೊಸಳೆ

      Crazy Structure Do you know some millionaires built crazy structures

      Crazy Structure : ಜಗತ್ತಿನ ವಿಚಿತ್ರ ಕಟ್ಟಡಗಳು ನಿಮಗೆ ಗೊತ್ತಾ? ಇದು ಆಗರ್ಭ ಶ್ರೀಮಂತರ ಆಲೋಚನೆಯಿಂದ ಹುಟ್ಟಿದ್ದು!!

      Qutub Minar Memorial, Not Place of Pooja

      Qutub Minar Memorial, Not Place of Pooja: ಕುತುಬ್ ಮಿನಾರ್ ಸ್ಮಾರಕ, ಪೂಜಾ ಸ್ಥಳವಲ್ಲ

      secret kuladhara village went dark night not came back

      ಕತ್ತಲ ರಾತ್ರಿ ಆ ಗ್ರಾಮಕ್ಕೆ ಹೋದವರು ಹಿಂತಿರುಗಿ ಬಂದ ಮಾತೇ ಇಲ್ಲಾ : ಕುಲಧರ ಗ್ರಾಮವೆಂದ್ರೆ ರಾಜಸ್ತಾನದ ಜನ ಬೆಚ್ಚಿ ಬೀಳೋದ್ಯಾಕೆ !

      War For Shiva Temple: ಶಿವ ದೇವಾಲಯಕ್ಕಾಗಿ ಎರಡು ರಾಷ್ಟ್ರಗಳು ಹೋರಾಡಿದ ಕಥೆಯಿದು

      Republic Day 2022 Special

      Republic Day 2022 Special: ಜನವರಿ 26 ರಂದೇ ಗಣರಾಜ್ಯೋತ್ಸವ ದಿನವನ್ನು ಆಚರಿಸುವುದೇಕೆ?

    • ದೇಗುಲ ದರ್ಶನ
    • ನಿಗೂಢ ಮಾಂತ್ರಿಕರು
    • ವ್ಯವಹಾರ
    • ಅಡುಗೆ ಮನೆ
    • ರಂಗಸ್ಥಳ
    • ಸೌಂದರ್ಯ ರಹಸ್ಯ
    • ವಿಡಿಯೋ
  • Opinion

No Result
View All Result
News Next Kannada | ಕನ್ನಡ ಸುದ್ದಿ
  • ‌
  • LATEST NEWS
  • ರಾಜಕೀಯ
  • ಸಿನಿಮಾ
  • DON’T MISS
  • ಆರೋಗ್ಯ
  • ಶಿಕ್ಷಣ
  • ಕ್ರೀಡೆ
  • ಕ್ರೈಂ
  • ವಿದೇಶ
  • ವಿಶೇಷ
  • Opinion
  • ENGLISH
  • தமிழ்
ADVERTISEMENT

Kannada News > politics > BJP Candidates final list : Karnataka Assembly Election 2023: Here is the final list of BJP candidates

ಕರ್ನಾಟಕ ವಿಧಾನಸಭೆ ಚುನಾವಣೆ 2023 : ಇಲ್ಲಿದೆ ಬಿಜೆಪಿ ಅಭ್ಯರ್ಥಿಗಳ ಅಂತಿಮ ಪಟ್ಟಿ

2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಈಗಾಗಲೇ ಘೋಷಣೆ ಮಾಡಿದ್ದಾರೆ.

by Sangeetha |ಸಂಗೀತಾ
March 19, 2023
in karnataka, politics
Karnataka Assembly Election 2023: Here is the final list of BJP candidates
Share on FacebookShare on TwitterWhatsAppTelegram

ನವದೆಹಲಿ : ಕರ್ನಾಟಕ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು (BJP Candidates final list) ಅಂತಿಮಗೊಳಿಸಿದ್ದು, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಹಾಲಿ ಸಚಿವ ಕೆಸಿ ನಾರಾಯಣಗೌಡ, ಶಾಸಕರಾದ ಎಂಪಿ ಕುಮಾರಸ್ವಾಮಿ, ಬಸವರಾಜ್ ದಡೇಸೂರು, ಎಸ್‌ಎ ರವೀಂದ್ರನಾಥ್, ಮಾಜಿ ಸಚಿವ ಕೆಎಸ್ ಈಶ್ವರಪ್ಪ ಸೇರಿದಂತೆ ಹಲವರಿಗೆ ಟಿಕೆಟ್ ಕೈತಪ್ಪಿದೆ.

2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಈಗಾಗಲೇ ಘೋಷಣೆ ಮಾಡಿದ್ದಾರೆ. ಹೀಗಾಗಿ ಬಿಜೆಪಿ ಅಭ್ಯರ್ಥಿಗಳ ಅಂತಿಮ ಪಟ್ಟಿ ಶಿಕಾರಿಪುರದಿಂದ ಬಿವೈ ವಿಜಯೇಂದ್ರ ಸ್ಪರ್ಧಿಸುವುದು ಖಚಿತವಾಗಿದೆ. ಕೊನೆ ಕ್ಷಣದಲ್ಲಿ ಅಚ್ಚರಿಯ ಬದಲಾವಣೆಗಳಾದರೆ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರಿಗೂ ಟಿಕೆಟ್ ಕೈ ತಪ್ಪುವ ಸಾಧ್ಯತೆಯಿದೆ.

ಇತ್ತೀಚೆಗಷ್ಟೇ ಲೋಕಾಯುಕ್ತ ದಾಳಿಗೆ ಸಿಲುಕಿ ಪಕ್ಷಕ್ಕೆ, ಸರಕಾರಕ್ಕೆ ಮುಜುಗರ ಸೃಷ್ಟಿಸಿದ್ದ ಮಾಡಾಳ್ ವಿರೂಪಾಕ್ಷಪ್ಪ ಅವರಿಗೂ ಟಿಕೆಟ್ ಕೈ ತಪ್ಪಲಿದೆ. ಬದಲಿಗೆ ಕ್ಷೇತ್ರದ ಪಕ್ಷದ ಕಾರ್ಯಕರ್ತರಿಂದ ತೀವ್ರ ವಿರೋಧ ಎದುರಿಸುತ್ತಿರುವ ಅವರ ಪುತ್ರ ಮಾಡಾಳ್ ಮಲ್ಲಿಕಾರ್ಜುನ, ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ, ಕನಕಗಿರಿಯ ಬಸವರಾಜ ದಡೇಸೂರು, ಎಸ್.ಎ.ರವೀಂದ್ರನಾಥ್ ಅವರಿಗೆ ವಯಸ್ಸಿನ ಕಾರಣಕ್ಕಾಗಿ ಬಿಜೆಪಿ ಅಭ್ಯರ್ಥಿಗಳ ಅಂತಿಮ ಪಟ್ಟಿಯಲ್ಲಿ ಟಿಕೆಟ್ ಕೈ ತಪ್ಪಲಿದೆ ಎನ್ನಲಾಗಿದೆ.

ಪಂಚಮಸಾಲಿ ಮೀಸಲಾತಿಯಿಂದ ಸಂಕಷ್ಟ ಎದುರಿಸುತ್ತಿರುವ ಶಿಗ್ಗಾಂವಿ-ಸವಣೂರು ಸೇರಿ ದಾವಣಗೆರೆ ಉತ್ತರ ಕ್ಷೇತ್ರದ ಮೇಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಣ್ಣಿಟ್ಟಿದ್ದಾರೆ. ಇಲ್ಲಿ ಲಿಂಗಾಯತರು ಬಹುಸಂಖ್ಯಾತರಾಗಿರುವ ಕಾರಣ ಸುರಕ್ಷಿತ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಆಪರೇಷನ್ ಕಮಲದಿಂದ ಬಿಜೆಪಿ ಸೇರಿದ ಬಹುತೇಕ ಎಲ್ಲರಿಗೂ ಟಿಕೆಟ್ ಖಚಿತ. ಆದರೆ, ಕಾಂಗ್ರೆಸ್ ಸೇರುವ ಶಂಕೆ ಇರುವುದರಿಂದ ಹಾಲಿ ಸಚಿವ ಕೆ.ಸಿ.ನಾರಾಯಣಗೌಡ ಅವರ ನಡೆಯನ್ನು ಆಧರಿಸಿ ಟಿಕೆಟ್ ನಿರ್ಧಾರವಾಗಲಿದೆ.

ಉಳಿದಂತೆ ಅಥಣಿಯಲ್ಲಿ ಹಾಲಿ ಶಾಸಕ ಮಹೇಶ ಕುಮಟಹಳ್ಳಿಗೆ ಟಿಕೆಟ್ ನೀಡುವಂತೆ ಮಾಜಿ ಸಚಿವ ರಮೇಶ ಜಾರಕಿಹೊಳಿ ಪಟ್ಟು ಹಿಡಿದಿದ್ದರೆ, ಅದೇ ಕ್ಷೇತ್ರದ ಮಾಜಿ ಸಚಿವ ಲಕ್ಷ್ಮಣ ಸವದಿ ಕೂಡ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಹೀಗಾಗಿ ಈ ಕ್ಷೇತ್ರದಿಂದ ಇಬ್ಬರ ಹೆಸರನ್ನು ಶಿಫಾರಸು ಮಾಡುವ ಸಾಧ್ಯತೆ ಇದೆ. ಕೆಲವು ಕ್ಷೇತ್ರಗಳನ್ನು ಬಿಟ್ಟರೆ ಬಹುತೇಕ ಹಾಲಿ ಸಚಿವರು, ಶಾಸಕರಿಗೆ ಟಿಕೆಟ್ ಖಚಿತ. ತೀವ್ರ ಪೈಪೋಟಿ ಇರುವ ಕ್ಷೇತ್ರಗಳಿಗೆ ಎರಡರಿಂದ ಮೂರು ಹೆಸರು ರವಾನೆಯಾಗುವ ಸಾಧ್ಯತೆ ಇದೆ. ವಿಶೇಷವೆಂದರೆ ಈ ಬಾರಿ ಆ ಬಣ, ಈ ಬಣ, ಸಂಘ ಪರಿವಾರದವರನ್ನು, ಟಿಕೆಟ್ ಹಂಚಿಕೆ ಹಿನ್ನೆಲೆ ಇರುವವರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ.

ಈ ಪಟ್ಟಿಯನ್ನು ಈ ತಿಂಗಳ ಕೊನೆಯ ವಾರದಲ್ಲಿ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಗೆ ಶಿಫಾರಸು ಮಾಡಲಾಗುವುದು. ಸಂಸದೀಯ ಮಂಡಳಿ ಸಭೆಯಲ್ಲಿ ಚರ್ಚಿಸಿದ ಬಳಿಕ ಅಧಿಕೃತವಾಗಿ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ವಂಚಿತ: ಬಿ.ಎಸ್.ಯಡಿಯೂರಪ್ಪ, ಗೋವಿಂದ ಕಾರಜೋಳ, ಕೆ.ಎಸ್.ಈಶ್ವರಪ್ಪ, ಎಸ್.ಎ.ರವೀಂದ್ರನಾಥ್, ಜಗದೀಶ್ ಶೆಟ್ಟರ್. ಖಾತರಿಯಿಲ್ಲ: ಎಂ.ಪಿ.ಕುಮಾರಸ್ವಾಮಿ (ಮೂಡಿಗೆರೆ), ಬಸವರಾಜ ದಡೇಸೂರು (ಕನಕಗಿರಿ), ಶ್ರೀಮಂತ ಪಾಟೀಲ. ಸ್ಪರ್ಧೆ ಹೆಚ್ಚಿರುವಲ್ಲಿ ಎರಡು ಹೆಸರುಗಳನ್ನು ಶಿಫಾರಸು ಮಾಡಲಾಗಿದೆ. ಅಥಣಿ-ಮಹೇಶ ಕುಮಟಹಳ್ಳಿ, ಹುಕ್ಕೇರಿ-ರಮೇಶ ಕತ್ತಿ ಅಥವಾ ಉಮೇಶ ಕತ್ತಿ ಅವರ ಪುತ್ರ, ಬೆಳಗಾವಿ ಗ್ರಾಮಾಂತರ ಸಂಜಯ ಪಾಟೀಲ. ಸಚಿವ ನಾರಾಯಣಗೌಡ ಕಾಂಗ್ರೆಸ್ ಸೇರಿದರೆ ಟಿಕೆಟ್ ಸಿಗುವುದು ಅನುಮಾನ.

ಕರ್ನಾಟಕ ವಿಧಾನಸಭೆ ಚುನಾವಣೆ 2023 ಸಂಭಾವ್ಯ ಬಿಜೆಪಿ ಅಭ್ಯರ್ಥಿಗಳ ಅಂತಿಮ ಪಟ್ಟಿ:

1 ನಿಪ್ಪಾಣಿ – ಶಶಿಕಲಾ ಜೊಲ್ಲೆ
2 ಚಿಕ್ಕೋಡಿ ಸದಲಗಾ – ಮಹಾಂತೇಶ ಕವಟಗಿ ಮಠ
3 ಅಥಣಿ – ಮಹೇಶ ಕುಮಟಳ್ಳಿ ಅಥವಾ ಲಕ್ಮಣ ಸಾ
4 ಕಾಗವಾಡ – ಶ್ರೀಮಂತ ಪಾಟೀಲ
5 ಕುಡಚಿ – ಪಿ.ರಾಜೀವ
6 ರಾಯ ಭಾಗ – ದುರ್ಯೋಧನ ಐಹೊಳೆ
7 ಹುಕ್ಕೇರಿ – ರಮೇಶ ಕತ್ತಿ
8 ಅರಭಾವಿ – ಬಾಲಚಂದ್ರ ಜಾರಕಿಹೊಳಿ
9 ಗೋಕಾಕ – ರಮೇಶ ಜಾರಕಿಹೊಳಿ
10 ಯಮಕನಮರಡಿ –
11 ಬೆಳಗಾವಿ ಉತ್ತರ – ಅನಿಲ ಬೆನಕೆ
12 ಬೆಳಗಾವಿ ದಕ್ಷಿಣ – ಅಭಯ ಪಾಟೀಲ
13 ಬೆಳಗಾವಿ ಗ್ರಾಮಾಂತರ – ಸಂಜಯ್ ಪಾಟೀಲ್, ಅಥವಾ ರಮೇಶ್ ಜಾರಕಿಹೊಳಿ ಪಿಎ
14 ಖಾನಾಪುರ –
15 ಕಿತ್ತೂರು – ಮಹಾಂತೇಶ ದೊಡ್ಡಗೌಡರ್
16 ಬೈಲಹೊಂಗಲ – ವಿಶ್ವನಾಥ ಪಾಟೀಲ
17 ಸವದತ್ತಿ ಯಲ್ಲಮ್ಮ- ಆನಂದ ಮಾಮನಿ ಅವರ ಪತ್ನಿ
18 ರಾಮದುರ್ಗ – ಮಹದೇವಪ್ಪ ಯಾದವ್
19 ಮುಧೋಳ – ಗೋವಿಂದ ಕಾರಜೋಳ
20 ತೇರದಾಳ – ಸಿದ್ದು ಸವದಿ
21 ಜಮಖಂಡಿ – ಶ್ರೀಕಾಂತ ಕುಲಕರ್ಣಿ
22 ಬಿಳಗಿ – ಮುರುಗೇಶ್ ನಿರಾಣಿ
23 ಬಾದಾಮಿ –
24 ಬಾಗಲಕೋಟೆ – ವೀರಣ್ಣ ಚರಂತಿಮಠ
25 ಹುನಗುಂದ – ದೊಡ್ಡನಗೌಡ ಪಾಟೀಲ
26 ಮುದ್ದೇಬಿಹಾಳ – ಎಎಸ್ ಪಾಟೀಲ್ ನಡಹಳ್ಳಿ
28 ಬಸವನ ಬಾಗೇವಾಡಿ –
27 ದೇವರ ಹಿಪ್ಪರಗಿ – ಸೋಮನಗೌಡ ಬಿ. ಪಾಟೀಲ್
29 ಬಬಲೇಶ್ವರ –
30 ಬಿಜಾಪುರ ನಗರ – ಬಸನಗೌಡ ಪಾಟೀಲ್ ಯತ್ನಾಳ್
31 ನಾಗಠಾಣ –
32 ಅಂತ್ಯ –
33 ಸಿಂದಗಿ – ರಮೇಶ ಬೂಸನೂರ
34 ಅಫಜಲಪುರ – ಮಾಲೀಕಯ್ಯ ಗುತ್ತೇದಾರ್
35 ಜಾವರಗಿ – ದೊಡ್ಡಗೌಡ ಪಾಟೀಲ
36 ಸುರಪುರ – ರಾಜುಗೌಡ
37 ಶಹಪುರ್ – ಶಿರುವಾಲ್
38 ಯಾದಗಿರಿ – ವೆಂಕಟ್ ಮುದ್ನಾಳ್
39 ಗುರ್ಮಿಠಕಲ್ – ಬಾಬುರಾವ್ ಚಿಂಚನಸೂರ್
40 ಚಿತ್ತಾಪುರ –
41 ಸೇಡಂ – ರಾಜ್‌ಕುಮಾರ್ ಪಾಟೀಲ್ ತೇಲ್ಕೂರ್
42 ಚಿಂಚೋಳಿ –
43 ಕಲಬುರಗಿ ಗ್ರಾಮಾಂತರ – ಬಸವರಾಜ ಮುತ್ತಿಮೂಡ
44 ಕಲಬುರಗಿ ದಕ್ಷಿಣ – ದತ್ತಾತ್ರೇಯ ಪಾಟೀಲ್ ರಾಯವೂರು
45 ಕಲಬುರಗಿ ಉತ್ತರ –
46 ಆಳಂದ – ಸುಭಾಷ ಗುತ್ತೇದಾರ್
47 ಬಸವಕಲ್ಯಾಣ – ಶರಣು ಸಲಗರ
48 ಹುಮನಾಬಾದ್ –
49 ಬೀದರ್ ದಕ್ಷಿಣ –
50 ಬೀದರ್ – ಸೂರ್ಯಕಾಂತ ನಾಗಮಾರಪಳ್ಳಿ
51 ಭಾಲ್ಕಿ –
52 ಔರಾದ್ – ಪ್ರಭು ಚವಾಣ್
53 ರಾಯಚೂರು ಗ್ರಾಮಾಂತರ – ಶಿವರಾಜ್ ಹವಾಲ್ದಾರ್
54 ರಾಯಚೂರು – ಡಾ.ಶಿವರಾಜ್ ಪಾಟೀಲ್
55 ಮಾನ್ವಿ – ವಜ್ಜಪ್ಪ ಮನಾಳ
56 ದೇವದುರ್ಗ – ಶಿವನಗೌಡ ನಾಯಕ್
57 ಲಿಂಗಗುರು –
58 ಸಿಂಧನೂರು –
59 ಮಸ್ಕಿ – ಪ್ರತಾಪ್ ಗೌಡ ಪಾಟೀಲ್
60 ಕುಸ್ತಗಿ –
61 ಕನಕಗಿರಿ – ಬಸವರಾಜ ದಡೇಸೂರು
62 ಗಂಗಾವತಿ – ಪಾರಣ ಮುನುವಳ್ಳಿ
63 ಯಲಬುರ್ಗಾ – ಹಾಲಪ್ಪ ಬಸಪ್ಪ ಆಚಾರ್
64 ಕೊಪ್ಪಳ – ಅಂಬರೀಶ್ ಕರಡಿ/ ವಿರೂಪಾಕ್ಷಪ್ಪ
65 ಶಿರಹಟ್ಟಿ – ರಾಮಣ್ಣ ಲಮಾಣಿ
66 ಗದಗ – ಅನಿಲ ಮೆಣಸಿನಕಾಯಿ
67 ರೋಣ – ಕಳಕಪ್ಪ ಬಂಡಿ
68 ನರಗುಂದ – ಸಿಸಿ ಪಾಟೀಲ್
69 ನವಲಗುಂದ – ಶಂಕರ ಪಾಟೀಲ
70 ಕುಂದಗೋಳ – ಚಿಕ್ಕನಗೌಡರು
71 ಧಾರವಾಡ – ಅಮೃತ ದೇಸಾಯಿ
72 ಹುಬ್ಬಳ್ಳಿ ಧಾರವಾಡ ಪೂರ್ವ –
73 ಹುಬ್ಬಳ್ಳಿ ಧಾರವಾಡ ಕೇಂದ್ರ – ಜಗದೀಶ ಶೆಟ್ಟರ್
74 ಹುಬ್ಬಳ್ಳಿ ಧಾರವಾಡ ಪಶ್ಚಿಮ – ಅರವಿಂದ ಬೆಲ್ಲದ್
75 ಕಲಘಟಗಿ – ಸಿ.ಎಂ. ನಿಬ್ಬಣ್ಣವರ್
76 ಹಳಿಯಾಳ – ಸುನೀಲ್ ನಾಯ್ಕ
77 ಕಾರವಾರ – ರೂಪಾಲಿ ನಾಯ್ಕ್
78 ಕುಮಟಾ – ದಿನಕರ ಶೆಟ್ಟಿ
77 ಭಟ್ಕಳ – ಸುನಿಲ್ ಬಿ ನಾಯಕ್
80 ಶಿರಸಿ – ವಿಶ್ವೇಶ್ವರ ಹೆಗಡೆ ಕಾಗೇರಿ
81 ಯಲ್ಲಾಪುರ – ಅರಬೈಲ್ ಶಿವರಾಮ ಹೆಬ್ಬಾರ್
82 ಹಾನಗಲ್ –
83 ಶಿಗ್ಗಾಂವ್ – ಬಸವರಾಜ ಬೊಮ್ಮಾಯಿ
84 ಹಾವೇರಿ – -ನೆಹರು ಓಲೇಕಾರ
85 ಬ್ಯಾಡಗಿ – ವಿರೂಪಾಕ್ಷಪ್ಪ ಬಳ್ಳಾರಿ
86 ಹಿರೇಕೆರೂರು – ಬಿ.ಸಿ. ಪಾಟೀಲ್
87 ರಾಣೆಬೆನ್ನೂರು – ಅರುಣ್ ಕುಮಾರ್
88 ಹೂವಿನ ಹಡಗಲಿ – ಚಂದ್ರ ನಾಯ್ಕ
89 ಹಗರಿಬೊಮ್ಮನಹಳ್ಳಿ – ನೇಮಿರಾಜ್ ನಾಯಕ್/ ಲಕ್ಷ್ಮೀನಾರಾಯಣ
90 ವಿಜಯನಗರ (ಹೊಸಪೇಟೆ) – ಆನಂದ್ ಸಿಂಗ್
91 ಕಂಪ್ಲಿ – ಸುರೇಶ್ ಬಾಬು
92 ಸಿರಗುಪ್ಪ – ಸೋಮಲಿಂಗಪ್ಪ
93 ಬಳ್ಳಾರಿ – ಗ್ರಾಮಾಂತರ – ಬಿ. ಶ್ರೀರಾಮುಲು
94 ಬಳ್ಳಾರಿ ನಗರ – ಸೋಮಶೇಖರ್ ರೆಡ್ಡಿ
95 ಸಂಡೂರ್ –
96 ಕೂಡ್ಲಿ – ಎನ್.ವೈ.ಗೋಪಾಲಕೃಷ್ಣ
97 ಮೊಳಕಾಲ್ಮುರು – ತಿಪ್ಪೇಸ್ವಾಮಿ
98 ಚಳ್ಳಕೆರೆ- ಅನಿಲ್ ಕುಮಾರ್
99 ಚಿತ್ರದುರ್ಗ ನಗರ – ತಿಪ್ಪಾರೆಡ್ಡಿ/ಅನಿಶ್ ಸಿದ್ದೇಶ್ವರ್
100 ಹಿರಿಯೂರು – ಪೂರ್ಣಿಮಾ ಶ್ರೀನಿವಾಸ್
101 ಹೊಸದುರ್ಗ – ಗೂಳಿಹಟ್ಟಿ ಶೇಖರ್
102 ಹೊಳಲ್ಕೆರೆ – ಎಂ.ಚಂದ್ರಪ್ಪ
103 ಜಗಳೂರು – ಎಸ್.ವಿ. ರಾಮಚಂದ್ರ
104 ಹರ್ಪನಹಳ್ಳಿ – ಕರುಣಾಕರ ರೆಡ್ಡಿ
105 ಹರಿಹರ – ಬಿ.ಪಿ.ಹರೀಶ್
106 ದಾವಣಗೆರೆ ಉತ್ತರ – ಬಸವರಾಜ ಬೊಮ್ಮಾಯಿ
107 ದಾವಣಗೆರೆ ದಕ್ಷಿಣ – ಯಶವಂತರಾವ್ ಜಾಧವ್
108 ಮಾಯಕೊಂಡ – ಪ್ರೊ.ಲಿಂಗಣ್ಣ
109 ಚನ್ನಗಿರಿ – ಮಾಡಾಳ್ ಮಲ್ಲಿಕಾರ್ಜುನ
110 ಹೊನ್ನಾಳಿ – ರೇಣುಕಾಚಾರ್ಯ
111 ಶಿವಮೊಗ್ಗ ಗ್ರಾಮಾಂತರ – ಅಶೋಕ್ ನಾಯಕ್
112 ಭದ್ರಾವತಿ – ಕಾಂತೇಶ್/ಪವಿತ್ರಾ ರಾಮಯ್ಯ
113 ಶಿವಮೊಗ್ಗ – ಕೆ.ಎಸ್.ಈಶ್ವರಪ್ಪ
114 ತೀರ್ಥಹಳ್ಳಿ – ಆರಗ ಜ್ಞಾನೇಂದ್ರ
115 ಶಿಕಾರಿಪುರ – ವಿಜಯೇಂದ್ರ
116 ಸೊರಬ – ಕುಮಾರ್ ಬಂಗಾರಪ್ಪ
117 ಸಾಗರ – ಹರತಾಳು ಹಾಲಪ್ಪ
118 ಬೈಂದೂರು – ಬಿ.ಸುಕುಮಾರ್ ಶೆಟ್ಟಿ
119 ಕುಂದಾಪುರ – ಹಾಲಾಡಿ ಶ್ರೀನಿವಾಸ ಶೆಟ್ಟಿ, ಅನಿಲ್ ಕಾಂಚನ್
120 ಉಡುಪಿ – ರಘುಪತಿ ಭಟ್
121 ಕಾಪು – ಲಾಲಾಜಿ ಮೆಂಡನ್
122 ಕಾರ್ಕಳ – ವಿ.ಸುನಿಲ್ ಕುಮಾರ್
123 ಶೃಂಗೇರಿ – ಜೀವರಾಜ್
124 ಮೂಡಿಗೆರೆ – ಎಂ.ಪಿ. ಕುಮಾರಸ್ವಾಮಿ
125 ಚಿಕ್ಕಮಗಳೂರು – ಸಿ.ಟಿ. ರವಿ
126 ತರೀಕೆರೆ – ಡಿ.ಎಸ್.ಸುರೇಶ್
127 ಕಡೂರು – ಬೆಳ್ಳಿಪ್ರಕಾಶ್
128 ಚಿಕ್ಕನಾಯಕನಹಳ್ಳಿ – ಜೆ.ಸಿ.ಮಾಧುಸ್ವಾಮಿ
129 ತಿಪಟೂರು – ಕ್ರಿ.ಪೂ. ನಾಗೇಶ್
130 ತುರುವೇಕೆರೆ – ಎ.ಎಸ್. ಜಯರಾಮ್
131 ಕುಣಿಗಲ್ – ಮುದ್ದಹನುಮೇಗೌಡ/ ಕೃಷ್ಣಕುಮಾರ್
132 ತುಮಕೂರು – ಜ್ಯೋತಿ ಗಣೇಶ್
133 ತುಮಕೂರು ಗ್ರಾಮಾಂತರ – ಸುರೇಶ್ ಗೌಡ
134 ಕೊರಟಗೆರೆ – ಅನಿಲ್ ಕುಮಾರ್
135 ಗುಬ್ಬಿ –
136 ಸಿರಾ – ಡಾ. ರಾಜೇಶ್ ಗೌಡ
137 ಪಾವಗಡ –
138 ಮಧುಗಿರಿ –
139 ಗೌರಿಬಿದನೂರು –
140 ಬಾಗೇಪಲ್ಲಿ –
141 ಚಿಕ್ಕಬಳ್ಳಾಪುರ – ಡಾ.ಸುಧಾಕರ್
142 ಶಿಡ್ಲಘಟ್ಟ –
143 ಚಿಂತಾಮಣಿ – ಜಿ.ಕೆ. ಕೃಷ್ಣಾರೆಡ್ಡಿ
144 ಶ್ರೀನಿವಾಸಪುರ –
145 ಮುಳು ಬಾಗಿಲು –
146 ಕೆಜಿಎಫ್ – ಸಂಪಂಗಿ
147 ಬಂಗಾರಪೇಟೆ –
148 ಕೋಲಾರ – ವರ್ತೂರು ಪ್ರಕಾಶ್
149 ಮಾಲೂರು – ಮಂಜುನಾಥ್ ಗೌಡ
150 ಯಲಹಂಕ – ಎಸ್.ಆರ್. ವಿಶ್ವನಾಥ್
151 ಕೆ.ಆರ್.ಪುರಂ – -ಭೈರತಿ ಬಸವರಾಜ
152 ಬ್ಯಾಟರಾಯನಪುರ – ರವಿ/ ತಮ್ಮಾಶ್ ಗೌಡ/ಮುನೀಂದ್ರ ಕುಮಾರ್
153 ಯಶವಂತಪುರ – ಎಚ್‌ಟಿ ಸೋಮಶೇಖರ್
154 ರಾಜರಾಜೇಶ್ವರಿ ನಗರ – ಮುನಿರತ್ನ
155 ದಾಸರಹಳ್ಳಿ – ಮುನಿರಾಜು
156 ಮಹಾಲಕ್ಷ್ಮಿ ಲೇಔಟ್ – ಕೆ.ಗೋಪಾಲಯ್ಯ
157 ಮಲ್ಲೇಶ್ವರಂ – ಡಾ. ಸಿಎನ್ ಅಶ್ವಥ ನಾರಾಯಣ
158 ಹೆಬ್ಬಾಳ – ಕಟ್ಟಾಸುಬ್ರಹ್ಮಣ್ಯ ನಾಯ್ಡು
159 ಪುಲಕೇಶಿನಗರ –
160 ಸರ್ವಜ್ಞನಗರ –
161 ಸಿವಿ ರಾಮನ್ ನಗರ – ಎಸ್.ರಘು
162 ಶಿವಾಜಿನಗರ –
163 ಶಾಂತಿನಗರ –
164 ಗಾಂಧಿನಗರ – ಸಪ್ತಗಿರಿಗೌಡ/ ಕೃಷ್ಣಯ್ಯ ಶೆಟ್ಟಿ
165 ರಾಜಾಜಿನಗರ – ಸುರೇಶ್ ಕುಮಾರ್
166 ಗೋವಿಂದರಾಜನಗರ – ವಿ.ಸೋಮಣ್ಣ
167 ವಿಜಯನಗರ – ರವೀಂದ್ರ/ ಉಮೇಶ್ ಶೆಟ್ಟಿ
168 ಚಾಮರಾಜಪೇಟೆ –
169 ಚಿಕ್ಕಪೇಟೆ – ಉದಯ್ ಗರುಡಾಚಾರ್
170 ಬಸವನಗುಡಿ – ರವಿಸುಬ್ರಮಣ್ಯ
171 ಪದ್ಮನಾಭನಗರ – ಆರ್. ಅಶೋಕ್
172 BTM ಲೇಔಟ್ –
173 ಜಯನಗರ – ತೇಜಸ್ವಿನಿ ಅನಂತ್ ಕುಮಾರ್/ಸಿ.ಕೆ.ರಾಮಮೂರ್ತಿ/ ಎನ್.ಆರ್. ರಮೇಶ್
174 ಮಹದೇವಪುರ – ಅರವಿಂದ ಲಿಂಬಾವಳಿ
175 ಬೊಮ್ಮನಹಳ್ಳಿ – ಸತೀಶ್ ರೆಡ್ಡಿ
176 ಬೆಂಗಳೂರು ದಕ್ಷಿಣ – ಎಂ. ಕೃಷ್ಣಪ್ಪ
177 ಆನೇಕಲ್ – ಶಿವರಾಂ
178 ಹೊಸಕೋಟೆ – MTB ಮಗ
179 ದೇವನಹಳ್ಳಿ –
180 ದೊಡ್ಡಬಳ್ಳಾಪುರ –
181 ನೆಲಮಂಗಲ – ನಾಗರಾಜ್
182 ಮಾಗಡಿ – ಪ್ರಸನ್ನಗೌಡ
183 ರಾಮನಗರ –
184 ಕನಕಪುರ –
185 ಚನ್ನಪಟ್ಟಣ – ಯೋಗೀಶ್ವರ್
186 ಮಳವಳ್ಳಿ –
187 ಮದ್ದೂರು –
188 ಮೇಲುಕೋಟೆ –
189 ಮಂಡ್ಯ – ಸುಮಲತಾ ಅಂಬರೀಶ್
190 ಶ್ರೀರಂಗಪಟ್ಟಣ – ಸಚ್ಚಿದಾನಂದ ಮೂರ್ತಿ
191 ನಾಗಮಂಗಲ –
192 ಕೆ.ಆರ್.ಪೇಟೆ – ನಾರಾಯಣಗೌಡ
193 ಶ್ರವಣಬೆಳಗೊಳ –
194 ಅರಸೀಕೆರೆ -ಎನ್.ಆರ್.ಸಂತೋಷ್
195 ಬೇಲೂರು – ಸುರೇಶ್
196 ಹಾಸನ – ಪ್ರೀತಂ ಗೌಡ
197 ಹೊಳೆನರಸೀಪುರ –
198 ಅರಕಲಗೂಡು – ಯೋಗ ರಮೇಶ್
199 ಸಕಲೇಶಪುರ – ಜಿಮ್ ಸೋಮು
200 ಬೆಳ್ತಂಗಡಿ – ಹರೀಶ್ ಪೂಂಜ
201 ಮೂಡುಬಿದಿರೆ – ಉಮಾನಾಥ ಕೋಟ್ಯಾನ್
202 ಮಂಗಳೂರು ನಗರ ಉತ್ತರ – ಡಾ. ಭರತ್ ಶೆಟ್ಟಿ
203 ಮಂಗಳೂರು ನಗರ – ವೇದವ್ಯಾಸ್ ಕಾಮತ್
204 ಮಂಗಳೂರು –
205 ಬಂಟ್ವಾಳ – ರಾಜೇಶ್ ನಾಯಕ್
206 ಪುತ್ತೂರು – ಸಂಜೀವ ಮಠಂದೂರು
207 ಸುಳ್ಯ –ಎಸ್ ಅಂಗಾರ
208 ಮಡಿಕೇರಿ- ಅಪ್ಪಚ್ಚು ರಂಜನ್
209 ವಿರಾಜಪೇಟೆ – ಕೆ.ಜಿ.ಬೋಪಯ್ಯ
210 ಪಿರಿಯಾಪಟ್ಟಣ –
211 ಕೃಷ್ಣರಾಜನಗರ –
212 ಹುಣಸೂರು –
213 ಹೆಗ್ಗಡದೇವನಕೋಟೆ –
214 ನಂಜನಗೂಡು – ಹರ್ಷವರ್ಧನ್
215 ಚಾಮುಂಡೇಶ್ವರಿ –
216 ಕೃಷ್ಣರಾಜನಗರ – ಎಸ್‌ಎ ರಾಮದಾಸ್
217 ಚಾಮರಾಜ – ನಾಗೇಂದ್ರ
218 ನರಸಿಂಹರಾಜ –
219 ವರುಣ -ಕಾಪು ಸಿದ್ದಲಿಂಗಸ್ವಾಮಿ
220 ಟಿ. ನರಸೀಪುರ –
221 ಹನೂರು – ಪ್ರೀತಮ್ ನಾಗಪ್ಪ
222 ಕೊಳ್ಳೇಗಾಲ – ಎನ್.ಮಹೇಶ್
223 ಗುಂಡ್ಲುಪೇಟೆ – ಸಿ.ಎಸ್. ನಿರಂಜನ್ ಕುಮಾರ್
224 ಚಾಮರಾಜನಗರ – ರುದ್ರೇಶ್.

ಇದನ್ನೂ ಓದಿ : ಅಮಿತ್ ಶಾ ಅವರೊಂದಿಗೆ ಮಹಾ ವಿಮಾ ಯೋಜನೆಯ ಬಗ್ಗೆ ಪ್ರಸ್ತಾಪಿಸಲಿರುವ ಬೊಮ್ಮಾಯಿ

BJP Candidates final list : Karnataka Assembly Election 2023: Here is the final list of BJP candidates

Tags: bjp candidatesfinal list of BJP candidateskannada newsKarnataka Assembly election 2023news next kannada
Previous Post

ಕಾರು – ಟ್ರಕ್‌ ನಡುವೆ ಭೀಕರ ಅಪಘಾತ : 9 ವರ್ಷದ ಮಗು ಸೇರಿದಂತೆ 6 ಮಂದಿ ಸಾವು

Next Post

Karnataka MLA Election 2023 : ಪ್ರಜಾಕೀಯ ನಾಮನಿರ್ದೇಶನಕ್ಕೆ ಮಾರ್ಚ್ 24 ಕೊನೆಯ ದಿನ

Related Posts

Toy train service: Putani Express: CM Bommai launched the toy train service in Bangalore
karnataka

Toy train service: ಪುಟಾಣಿ ಎಕ್ಸ್‌ಪ್ರೆಸ್: ಬೆಂಗಳೂರಿನಲ್ಲಿ ಟಾಯ್ ಟ್ರೈನ್ ಸೇವೆಗೆ ಚಾಲನೆ ನೀಡಿದ ಸಿಎಂ ಬೊಮ್ಮಾಯಿ

NP based syllabus: Release of NP based syllabus for class 3rd to 6th
education

NP based syllabus: 3 ರಿಂದ 6ನೇ ತರಗತಿಯ ಎನ್‌ ಪಿ ಆಧಾರಿತ ಪಠ್ಯಕ್ರಮ ಬಿಡುಗಡೆ

Kempegowda Basavanna statue unveiled: Kempegowda Basavanna statue unveiled today
karnataka

ವಿಧಾನಸೌಧ ಎದುರು ಕೆಂಪೇಗೌಡ, ಬಸವಣ್ಣ ಪ್ರತಿಮೆ ಇಂದು ಅನಾವರಣ

Karnataka Election candidate list: Even after the release of the list of candidates, Siddaramaiah gave instructions to change the constituency
politics

Karnataka Election candidate list: ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ನಂತರವೂ ಕ್ಷೇತ್ರ ಬದಲಾವಣೆಯ ಸೂಚನೆ ನೀಡಿದ ಸಿದ್ದರಾಮಯ್ಯ

Rahul Gandhi's disqualification: Burn effigy of Modi, protest by blocking train: Congress outraged over Rahul Gandhi's disqualification
politics

ಮೋದಿ ಪ್ರತಿಕೃತಿ ದಹನ, ರೈಲು ತಡೆಹಿಡಿದು ಪ್ರತಿಭಟನೆ: ರಾಹುಲ್ ಗಾಂಧಿ ಅನರ್ಹತೆ ವಿರುದ್ಧ ಕಾಂಗ್ರೆಸ್ ಆಕ್ರೋಶ

Karnataka Election 2023: Thakkar to BJP in Karnataka Election: Congress has put its hands on Lingayat vote bank
karnataka

Karnataka Election 2023: ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿಗೆ ಠಕ್ಕರ್ : ಲಿಂಗಾಯತ ಮತ ಬ್ಯಾಂಕ್ ಗೆ ಕೈ ಹಾಕಿದ ಕಾಂಗ್ರೆಸ್

Karnataka high court : Karnataka 5th and 8th class public examination : High court important announcement
education

ಕರ್ನಾಟಕ 5ನೇ ಮತ್ತು 8ನೇ ತರಗತಿ ಪಬ್ಲಿಕ್ ಪರೀಕ್ಷೆ : ಹೈಕೋರ್ಟ್ ಮಹತ್ವದ ಘೋಷಣೆ

Division of Muslim Reservation: Abolition of Minority Quota: Division of 4 percent Muslim reservation into 2 communities
karnataka

Division of Muslim Reservation: ಅಲ್ಪಸಂಖ್ಯಾತರ ಕೋಟಾ ರದ್ದು : 4 ಪ್ರತಿಶತ ಮುಸ್ಲಿಂ ಮೀಸಲಾತಿಯನ್ನು 2 ಸಮುದಾಯಗಳಾಗಿ ವಿಂಗಡಣೆ

Karnataka Election 2023: Thakkar to BJP in Karnataka Election: Congress has put its hands on Lingayat vote bank
politics

Karnataka Election 2023 Tickets : ಕಾಂಗ್ರೆಸ್‌ ನಲ್ಲಿ ಯಾವ ಸಮುದಾಯಕ್ಕೆ ಎಷ್ಟು ಟಿಕೆಟ್‌ ? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

Karnataka Election 2023 Congress ticket for UT Khader Ramanath Rai Rakshith Shivaram
karnataka

Congress ticket : ಯು.ಟಿ.ಖಾದರ್‌, ರಮಾನಾಥ ರೈ, ರಕ್ಷಿತ್‌ ಶಿವರಾಂಗೆ ಕಾಂಗ್ರೆಸ್‌ ಟಿಕೆಟ್‌

Next Post
Karnataka MLA Election 2023 : March 24 is the last day for Prajaakeeya Party nominations.

Karnataka MLA Election 2023 : ಪ್ರಜಾಕೀಯ ನಾಮನಿರ್ದೇಶನಕ್ಕೆ ಮಾರ್ಚ್ 24 ಕೊನೆಯ ದಿನ

Women's Premier League final : Mumbai Indians Vs Delhi Capitals, who will be the champions? Here is the complete information of the final match

Women’s Premier League final : ಮುಂಬೈ ಇಂಡಿಯನ್ಸ್ Vs ಡೆಲ್ಲಿ ಕ್ಯಾಪಿಟಲ್ಸ್, ಯಾರು ಚಾಂಪಿಯನ್ಸ್? ಇಲ್ಲಿದೆ ಫೈನಲ್ ಪಂದ್ಯದ ಕಂಪ್ಲೀಟ್ ಮಾಹಿತಿ

...

RCB Unbox : Maha Sangam tomorrow at Chinnaswamy, King Kohli, Gayle, ABD will appear together again

RCB Unbox : ನಾಳೆ ಚಿನ್ನಸ್ವಾಮಿಯಲ್ಲಿ ಮಹಾ ಸಂಗಮ, ಮತ್ತೆ ಒಟ್ಟಾಗಿ ಕಾಣಿಸಿಕೊಳ್ಳಲಿದ್ದಾರೆ ಕಿಂಗ್ ಕೊಹ್ಲಿ, ಗೇಲ್, ಎಬಿಡಿ

...

Sports Honor Awards : A warrior who left Mumbai to join the Royal Challengers army

Virat Kohli : ರಾಯಲ್ ಚಾಲೆಂಜರ್ಸ್ ಸೈನ್ಯ ಸೇರಲು ಮುಂಬೈನಿಂದ ಹೊರಟ ರಣಬೇಟೆಗಾರ

...

IPL Injury shock for IPL 2023 franchises which teams have been hit by injury Here are complete details

IPL Injury : ಐಪಿಎಲ್ ಫ್ರಾಂಚೈಸಿಗಳಿಗೆ “ಇಂಜ್ಯುರಿ” ಶಾಕ್, ಯಾವೆಲ್ಲಾ ತಂಡಗಳಿಗೆ ತಟ್ಟಿದೆ ಗಾಯದ ಬಿಸಿ..? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

...

Suicide by poisoning: Four members of the same family committed suicide by consuming poison
Crime News

Suicide by poisoning: ಒಂದೇ ಕುಟುಂಬದ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆ

Landslide in Sulya: Landslide in Sulya: 3 laborers killed
Coastal News

Landslide in Sulya: ಸುಳ್ಯದಲ್ಲಿ ಭೂಕುಸಿತ : 3 ಕಾರ್ಮಿಕರು ಸಾವು

Gang rape on minor girl: The girl was gang-raped by undressing her lover and tying her to a tree
Crime News

Gang rape on minor girl: ಪ್ರಿಯಕರನ ಬಟ್ಟೆ ಬಿಚ್ಚಿ ಮರಕ್ಕೆ ಕಟ್ಟಿ ಹಾಕಿ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ

Acid Attack: Acid attack on mother and child: File a complaint
Crime News

Acid Attack-complaint filed : ತಾಯಿ ಮತ್ತು ಮಗುವಿನ ಮೇಲೆ ಆಸಿಡ್ ದಾಳಿ: ದೂರು ದಾಖಲು

Electricity bill fraud: You can be cheated even in the name of electricity bill, beware!
Crime News

Electricity bill fraud: ವಿದ್ಯುತ್ ಬಿಲ್ ಹೆಸರಲ್ಲೂ ನಿಮ್ಮನ್ನು ವಂಚನೆ ಮಾಡಬಹುದು ಹುಷಾರ್‌!

Building collapse-3 died: 3 storied building collapse: 3 dead including 2 children, 6 injured
Crime News

Building collapse-3 died: 3 ಅಂತಸ್ತಿನ ಕಟ್ಟಡ ಕುಸಿತ: 2 ಮಕ್ಕಳು ಸೇರಿದಂತೆ 3 ಸಾವು, 6 ಮಂದಿಗೆ ಗಾಯ

Jio New Plans For IPL 2023. Jio launched 3 new plan and add-on data plans before IPL season 16
technology

Jio New Plans For IPL 2023 : ಮೊಬೈಲ್‌ನಲ್ಲಿ IPL ನೋಡುವವರಿಗೆ ಗುಡ್‌ ನ್ಯೂಸ್‌; ಕಡಿಮೆ ಬೆಲೆಯ ಡಾಟಾ ಪ್ಲಾನ್‌ ಲಾಂಚ್‌ ಮಾಡಿದ ಜಿಯೋ

Nothing Ear (2) launched. Know the price and specifications
technology

Nothing Ear (2): ವಿಶಿಷ್ಟ ವಿನ್ಯಾಸ ಮತ್ತು ಸ್ಮಾರ್ಟ್‌ ಕೇಸ್‌ನೊಂದಿಗೆ ನಥಿಂಗ್‌ ಇಯರ್‌ (2) ವೈರ್‌ಲೆಸ್‌ ಬಡ್‌ ಬಿಡುಗಡೆ

Instagram started paid blue tick service in the US country. Check the price
technology

Instagram Blue Tick: ಇನ್‌ಸ್ಟಾಗ್ರಾಮ್‌ನಲ್ಲೂ ಬ್ಲೂ ಟಿಕ್‌ ಸೇವೆ ಪ್ರಾರಂಭ; ಅದಕ್ಕೆ ಎಷ್ಟು ಪಾವತಿಸಬೇಕು ಗೊತ್ತಾ…

WhatsApp new feature for ios users. How to upload voice notes on status?
technology

WhatsApp: ವಾಯ್ಸ್‌ ಸ್ಟೇಟಸ್‌ ಈಗ iOS ಬಳಕೆದಾರರಿಗೂ ಲಭ್ಯ. ಈ ವೈಶಿಷ್ಟ್ಯ ಬಳಸಲು ಹೀಗೆ ಮಾಡಿ…

Aloevera gel preservation method : This is how to preserve aloevera gel for daily use

ದೈನಂದಿನ ಬಳಕೆಗಾಗಿ ಅಲೋವೆರಾ ಜೆಲ್‌ನ್ನು ಹೀಗೆ ಸಂರಕ್ಷಿಸಿ

ಹೃದಯದ ಆರೋಗ್ಯಕ್ಕೆ ದಾಸವಾಳ ಎಷ್ಟೆಲ್ಲಾ ಪ್ರಯೋಜನಕಾರಿ ಗೊತ್ತಾ ?

ಮಾವಿನಹಣ್ಣು ನಮ್ಮ ತ್ವಚೆಯ ಹೊಳಪಿಗೆ ಎಷ್ಟು ಪ್ರಯೋಜನಕಾರಿ ಗೊತ್ತಾ ?

ನಿಮ್ಮ ತುಟಿಯ ರಂಗು ಹೆಚ್ಚಿಸಲು ಈ ಮನೆಮದ್ದುಗಳನ್ನು ಬಳಸಿ

ನಿಮ್ಮ ರೇಶ್ಮೆಯಂತಹ ಕೂದಲು ಬೆಳವಣೆಗಾಗಿ ಬಳಸಿ ಪೇರಲೆ ಎಲೆ

ಅಗಸೆಬೀಜದಿಂದ ನಮ್ಮ ಕೂದಲಿಗೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ ?

© 2022 News Next - All Rights Reserved.
Crafted By ForthFocus™ & Kalahamsa Infotech Pvt.ltd

Follow us: