Browsing Tag

ಅತ್ಯಾಚಾರ

Patna High Court : ಸಂತ್ರಸ್ತೆಗೆ ಗಾಯಗಳಾಗಿಲ್ಲ ಎಂದ ಮಾತ್ರಕ್ಕೆ ಅತ್ಯಾಚಾರಕ್ಕೆ ಒಪ್ಪಿಗೆಯಿತ್ತು ಎಂಬರ್ಥವಲ್ಲ:…

ಪಾಟ್ನಾ : Patna High Court : ಅತ್ಯಾಚಾರದ ವೇಳೆ ಸಂತ್ರಸ್ತೆಯು ವಿರೋಧವೊಡ್ಡುವುದು ಸರ್ವೇ ಸಾಮಾನ್ಯ. ಆದರೆ ಒಂದು ವೇಳೆ ಅತ್ಯಾಚಾರಕ್ಕೊಳಗಾದ ಮಹಿಳೆಯ ದೇಹದಲ್ಲಿ ಯಾವುದೇ ರೀತಿಯ ಗಾಯಗಳು ಕಂಡುಬರೆದೇ ಇದ್ದಲ್ಲಿ ಅಥವಾ ಅತ್ಯಾಚಾರದ ಸಂದರ್ಭದಲ್ಲಿ ಮಹಿಳೆಯು ಯಾವುದೇ ರೀತಿಯ ವಿರೋಧವನ್ನು ಒಡ್ಡದೇ
Read More...

gang rape on girl child : 16 ವರ್ಷದ ಬಾಲಕಿ ಮೇಲೆ 8 ಮಂದಿಯಿಂದ ಗ್ಯಾಂಗ್​ ರೇಪ್​​: ಆರೋಪಿಗಳ ಬಂಧನ

ಬೆಂಗಳೂರು : ದೇಶದಲ್ಲಿ ಮಹಿಳೆಗೆ(gang rape on girl child) ಸುರಕ್ಷತೆ ಒದಗಿಸಬೇಕು ಎಂದು ಸಾಕಷ್ಟು ಕಾನೂನುಗಳನ್ನು ಜಾರಿಗೆ ತರಲಾಗಿದೆ. ಪೊಲೀಸ್​ ಇಲಾಖೆ ಕೂಡ ಎಲ್ಲಾ ರೀತಿಯಲ್ಲಿ ಮಹಿಳೆಯರಿಗೆ ಭದ್ರತೆಯನ್ನು ಒದಗಿಸುವ ಕಾರ್ಯಗಳನ್ನು ಮಾಡುತ್ತಿದೆ. ಆದರೆ ಸರ್ಕಾರ ಹಾಗೂ ಪೊಲೀಸ್​ ಇಲಾಖೆಯ ಈ
Read More...

man held for raping his minor daughter : ಮೊಬೈಲ್​ ಫೋನ್​ ಬಳಸಿದ್ದಕ್ಕೆ ಪುತ್ರಿ ಮೇಲೆ ತಂದೆಯಿಂದಲೇ ರೇಪ್​

man held for raping his minor daughter : ತಂದೆ - ತಾಯಿ ಕಣ್ಣಿಗೆ ಕಾಣುವ ದೇವರು ಅಂತಾ ಹೇಳ್ತಾರೆ. ಆದರೆ ಇಲ್ಲೊಬ್ಬ ತಂದೆ ಮಾಡಿರುವ ಕೆಲಸವನ್ನು ನೋಡಿದರೆ ನೀವು ಹಿಡಿಶಾಪ ಹಾಕುವುದು ಗ್ಯಾರಂಟಿ. ಏಕೆಂದರೆ 42 ವರ್ಷದ ಈ ಪಾಪಿ ತಂದೆಯು ತನ್ನ 15 ವರ್ಷದ ಪುತ್ರಿಯ ಮೇಲೆ ನಿರಂತರ ಅತ್ಯಾಚಾರ
Read More...

Tamil Nadu : ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾಗಿದ್ದ ಬಾಲಕಿ ಆತ್ಮಹತ್ಯೆಗೆ ಶರಣು

Tamil Nadu :ತಾನು ಗರ್ಭಿಣಿಯಾಗಿದ್ದೇನೆ ಎಂದು ತಿಳಿದ ಬಳಿಕ ಇಲಿ ಪಾಷಾಣ ಸೇವಿಸಿದ 16 ವರ್ಷದ ಬುಡಕಟ್ಟು ಜನಾಂಗದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆಯು ತಿರುವನ್ನಮಲೈನ ಸರ್ಕಾರಿ ಆಸ್ಪತ್ರೆಯಲ್ಲಿ ಸಂಭವಿಸಿದೆ. ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ತಿರುವಣ್ಣಮಲೈ ಸಮೀಪದ
Read More...

Teenage girl raped : ತಂದೆಯ ಎದುರಲ್ಲೇ ಪುತ್ರಿಯ ಮೇಲೆ ಅತ್ಯಾಚಾರಗೈದ ಪಾಪಿ

Teenage girl raped  : ದೇಶದಲ್ಲಿ ಮಹಿಳೆಯರು ಸುರಕ್ಷಿತವಾಗಿ ಇರಬೇಕು ಅಂತಾ ದೇಶದಲ್ಲಿ ನೂರಾರು ಕಾನೂನುಗಳಿವೆ. ಆದರೆ ಇದಾದ ಬಳಿಕವೂ ಇನ್ನೂ ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳಿಗೆ ಕೊನೆಯೇ ಇಲ್ಲ ಎಂಬಂತಾಗಿದೆ. ಇದೇ ಮಾತಿಗೆ ಉದಾಹರಣೆ ಎಂಬಂತೆ ಉತ್ತರ ಪ್ರದೇಶದ ಭಾಗಪತ್​
Read More...

Alwar rape case: ‘ಅತ್ಯಾಚಾರಿಗಳು ಹಣೆಗೆ ತಿಲಕವಿಡೋದಿಲ್ಲ’ : ಯಡವಟ್ಟಿನ ಹೇಳಿಕೆ ನೀಡಿದ ಸಚಿವೆ

Alwar rape case:ರಾಜಸ್ಥಾನದ ಅಲ್ವಾರ್​​ನಲ್ಲಿ ವಿಶೇಷ ಚೇತನ ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರವನ್ನು ಖಂಡಿಸುವ ಭರದಲ್ಲಿ ರಾಜಸ್ಥಾನದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮಮತಾ ಭೂಪೇಶ್​ ಯಡವಟ್ಟಿನ ಹೇಳಿಕೆ ನೀಡಿ ಪೇಚಿಗೆ ಸಿಲುಕಿದ್ದಾರೆ. ಅತ್ಯಾಚಾರದಂತಹ ಕೃತ್ಯಗಳನ್ನು ತಡೆಯಲು
Read More...

Bombay High Court : ಮಹಿಳೆಯ ಪಾದವನ್ನು ಸ್ಪರ್ಶಿಸಿದರೂ ಮಾನಭಂಗಕ್ಕೆ ಸಮ: ಬಾಂಬೆ ಹೈಕೋರ್ಟ್​

Bombay High Court: ಹೆಣ್ಣು ಮಕ್ಕಳ ಸುರಕ್ಷತೆಗಾಗಿ ದೇಶದಲ್ಲಿ ಸಾಕಷ್ಟು ಕಾನೂನುಗಳು ಜಾರಿಗೆ ಬಂದಿವೆ. ನ್ಯಾಯಾಂಗ ವ್ಯವಸ್ಥೆ ಕೂಡ ಮಹಿಳೆಯರ ಗೌರವವನ್ನು ಕಳೆಯುವಂತಹ ಯಾವುದೇ ನಡೆಗಳಿಗೂ ಉತ್ತೇಜನ ನೀಡುವುದೇ ಇಲ್ಲ . ಈ ಹಿಂದೆ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ವಿವಿಧ ಕೋರ್ಟ್​ಗಳು ನೀಡಿರುವ
Read More...

POCSO Court : ಸ್ನೇಹಿತೆ ಇರುವುದು ಯುವಕನ ಕಾಮತೃಷೆ ತೀರಿಸಲಿಕ್ಕಲ್ಲ: ಪೋಸ್ಕೋ ನ್ಯಾಯಾಲಯ ಮಹತ್ವದ ತೀರ್ಪು

POCSO Court :ನಿಮಗೆ ಸ್ನೇಹಿತೆ ಇದ್ದಾಳೆ ಎಂದ ಮಾತ್ರಕ್ಕೆ ಆಕೆಯನ್ನು ನಿಮ್ಮ ಲೈಂಗಿಕ ಕಾಮನೆಗಳನ್ನು ಪೂರೈಕೆ ಮಾಡಿಕೊಳ್ಳಲು ಬಳಕೆ ಮಾಡುವುದು ತಪ್ಪು ಎಂದು ಪೋಸ್ಕೋ ನ್ಯಾಯಾಲಯ ಆದೇಶ ನೀಡಿದೆ. ಸ್ನೇಹಿತೆ ಇರುವುದು ನಿಮ್ಮ ಕಾಮತೃಷೆಗಳನ್ನು ತೀರಿಸಲು ಅಲ್ಲ ಎಂದು ನ್ಯಾಯಪೀಠ ಹೇಳಿದೆ. 13
Read More...

Gujarat Court :ಅತ್ಯಾಚಾರ ನಡೆದ ಒಂದೇ ತಿಂಗಳಲ್ಲಿ ಆರೋಪಿಗೆ ಶಿಕ್ಷೆ ಪ್ರಕಟಿಸಿದೆ ಈ ನ್ಯಾಯಾಲಯ..!

ನಮ್ಮಲ್ಲಿ ಯಾವುದೇ ಪ್ರಕರಣಗಳು ದಾಖಲಾದರೂ ಸಹ ಅದು ಕೋರ್ಟ್​ ಮೆಟ್ಟಿಲೇರಿ ವಿಚಾರಣೆ ನಡೆದು ತೀರ್ಪು ಬರುವಷ್ಟರಲ್ಲಿ ವರ್ಷಗಳೇ ಕಳೆದಿರುತ್ತದೆ. ಅತ್ಯಾಚಾರ ಪ್ರಕರಣಗಳಲ್ಲಂತೂ ಎಲ್ಲಾ ಸಾಕ್ಷ್ಯಗಳು ಎದುರಿಗಿದ್ದರೂ ಸಹ ತೀರ್ಪು ಬರುವುದು ಮಾತ್ರ ಐದಾರು ವರ್ಷಗಳ ಬಳಿಕವೇ ಎಂಬಂತಾಗಿದೆ. ಆದರೆ ಈ ಎಲ್ಲಾ
Read More...

Manipal : ಯುವತಿಯ ಮೇಲೆ ಅತ್ಯಾಚಾರ : ಮದುವೆಯಾಗಲು ಜಾತಕ ಸರಿಯಿಲ್ಲ ಎಂದ ಆರೋಪಿ

ಮಣಿಪಾಲ (Manipal): ಯುವತಿಯೋರ್ವಳನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿ, ನಂತರ ಮದುವೆಯಾಗಲು ನಿನ್ನ ಜಾತಕ ಸರಿಯಿಲ್ಲ ಎಂಬ ಸಬೂಬು ನೀಡಿ ಮದುವೆ ನಿರಾಕರಿಸಿರುವ ಹಿನ್ನೆಲೆಯಲ್ಲಿ ಸಂತ್ರಸ್ತೆ ಓರ್ವಳು ಉಡುಪಿಯ ಮಹಿಳಾ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾಳೆ. ತಮಿಳುನಾಡಿನ
Read More...