Browsing Tag

ಅಬುಧಾಬಿ

Abu Dhabi : ಅಬುಧಾಬಿಯಲ್ಲಿ ಶಾಲೆಗೆ ತೆರಳುತ್ತಿರುವ ವಿದ್ಯಾರ್ಥಿಗಳಿಗೆ ಮಹತ್ವದ ಸೂಚನೆ

ಲಸಿಕೆಯನ್ನು ಸ್ವೀಕರಿಸದ 16 ವರ್ಷಕ್ಕಿಂತ ಮೇಲ್ಪಟ್ಟ ವಿದ್ಯಾರ್ಥಿಗಳನ್ನೂ ಒಳಗೊಂಡಂತೆ ಅಬುಧಾಬಿಯಲ್ಲಿರುವ(Abu Dhabi) ಎಲ್ಲಾ ವಿದ್ಯಾರ್ಥಿಗಳು ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲೆಗೆ ಮರಳಲಿದ್ದಾರೆ ಎಂದು ಅಬುಧಾಬಿಯ ಶಿಕ್ಷಣ ಮತ್ತು ಜ್ಞಾನ ಇಲಾಖೆಯು ಈ ಮಹತ್ವದ ಘೋಷಣೆಯನ್ನು ಮಾಡಿದೆ.!-->!-->!-->…
Read More...

ಅಬುಧಾಬಿಯಲ್ಲಿ ಮಿತಿಮೀರಿದ ಮಂಜಿನ ಕಾಟ : ದೇಶದ ಹಲವೆಡೆ ರೆಡ್​ ಅಲರ್ಟ್​ ಘೋಷಣೆ

ಅಬು ದಾಬಿಯ ನಿವಾಸಿಗಳಿಗೆ ಇಂದು ಮಂಜಿನ ಮುಂಜಾವು ಕಾಣಸಿಕ್ಕಿದೆ. ಇತ್ತ ದುಬೈ ಹಾಗೂ ಶಾರ್ಜಾದಲ್ಲಿ ಇಂದು ಭಾಗಶಃ ಮಂಜು ಮುಸುಕಿದ ವಾತಾವರಣ ಕಂಡು ಬಂದಿದೆ.ಮಂಜಿನ ಸ್ಥಿತಿಗತಿಗಳನ್ನು ಅವಲೋಕಿಸಿರುವ ರಾಷ್ಟ್ರೀಯ ಹವಾಮಾನ ಇಲಾಖೆಯು ಕೆಂಪು ಹಾಗೂ ಹಳದಿ ಫಾಗ್​ ಅಲರ್ಟ್​ ಘೋಷಣೆ(UAE Red alert)!-->…
Read More...