Browsing Tag

ಕನ್ನಡ

Karnataka Rain Alert : ಕರಾವಳಿ, ಮಲೆನಾಡಲ್ಲಿ ಎರಡು ದಿನ ಭಾರೀ ಮಳೆ

ಬೆಂಗಳೂರು : ರಾಜ್ಯದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಆರ್ಭಟಿಸುತ್ತಿರುವ ಮಳೆ ಇನ್ನೂ ಎರಡು ದಿನಗಳ ಕಾಲ ಸುರಿಯಲಿದೆ. ಅದ್ರಲ್ಲೂ ರಾಜ್ಯದ ಕರಾವಳಿ ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಯೆಲ್ಲೋ ಅಲರ್ಟ್‌!-->…
Read More...

Corona Updates : ದೇಶದಲ್ಲಿಂದು 30,941 ಮಂದಿಗೆ ಕೊರೊನಾ, 350 ಬಲಿ ಪಡೆದ ಹೆಮ್ಮಾರಿ

ನವದೆಹಲಿ : ಭಾರತದಲ್ಲಿ ಕೊರೊನಾ ವೈರಸ್‌ ಸೋಂಕಿನ ಸಂಖ್ಯೆಯಲ್ಲಿ ಏರಿಕೆಯನ್ನು ಕಾಣುತ್ತಿದೆ. ಕಳೆದ 24ಗಂಟೆಗಳ ಅವಧಿಯಲ್ಲಿ 30,941 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, 350 ಕೊರೊನಾ ವೈರಸ್‌ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿಯನ್ನು ನೀಡಿದೆ.ಭಾರತದಲ್ಲಿ!-->!-->!-->…
Read More...

Daily Horoscope : ಯಾರಿಗೆ ಲಾಭ, ಯಾರಿಗೆ ನಷ್ಟ. ಹೇಗಿದೆ ಜಾತಕಫಲ

ಮೇಷರಾಶಿಕೆಲಸ‌ ಕಾರ್ಯಗಳನ್ನು ಮಾಡುವ ಮುನ್ನ ಎಚ್ಚರಿಕೆ ವಹಿಸಿ, ಅಧಿಕ ಖರ್ಚು, ಸ್ನೇಹಿತರ ವಿಚಾರದಲ್ಲಿ ವಿವಾದ ಬೇಡ, ಕುಟುಂಬದಲ್ಲಿ ವಾಗ್ವಾದ ಮತ್ತು ಕಿರಿಕಿರಿ, ನಿದ್ರಾಭಂಗ, ಸಾಲದ ಚಿಂತೆ ಅಧಿಕವೃಷಭರಾಶಿಹೊಸ ಜವಾಬ್ದಾರಿ ಹೆಗಲೇರಲಿದೆ, ಆದಾಯದಲ್ಲಿ ಅಭಿವೃದ್ದಿ, ಅನಗತ್ಯ ಮಾತು, ಕಂಕಣಬಲ!-->!-->!-->…
Read More...

ಉದಯ ಹೆಗಡೆ ಕಡಬಾಳ ನಾಪತ್ತೆ ಪ್ರಕರಣ….! ಯಕ್ಷಕಲಾವಿದ ಹೋಗಿದ್ದೆಲ್ಲಿ? ಅವರೇ ನೀಡಿದ್ರು ವಿವರಣೆ…!!

ಕೋಟ : ಬಡಗು ತಿಟ್ಟಿನ ಖ್ಯಾತ ಯಕ್ಷಗಾನ ಕಲಾವಿದ ಉದಯ ಹೆಗಡೆ ಕಡಬಾಳ ಅವರ ನಾಪತ್ತೆ ಪ್ರಕರಣ ಕಲಾಭಿಮಾನಿಗಳಲ್ಲಿ ಆತಂಕ ಸೃಷ್ಟಿಸಿತ್ತು. ನಂತರದಲ್ಲಿ ಅವರು‌ ಬೆಂಗಳೂರಿನಲ್ಲಿರುವುದು ತಿಳಿದುಬಂದಿತ್ತು. ಇದೀಗ ಈ ಕುರಿತು ಖುದ್ದು ಉದಯ ಕಡಬಾಳ ಅವರೇ ಸ್ಪಷ್ಟನೆಯನ್ನು ಕೊಟ್ಟಿದ್ದಾರೆ.h!-->!-->!-->!-->!-->!-->!-->…
Read More...

ನಿತ್ಯಭವಿಷ್ಯ : ಮೇಷರಾಶಿಯವರಿಗೆ ಸಾಮಾಜಿಕವಾಗಿ ಸಮ್ಮಾನಗಳು ದೊರೆಯಲಿದೆ

ಮೇಷರಾಶಿಮದುವೆಯ ಮಾತುಕತೆಗಳಲ್ಲಿ ಸಫಲತೆ ಇದೆ. ಸಾಮಾಜಿಕ ಕ್ಷೇತ್ರದಲ್ಲಿ ಮಾನ ಸಮ್ಮಾನಗಳು ದೊರೆಯುವವು. ಕೆಲಸದಲ್ಲಿ ವಿಘ್ನ ಉಂಟಾಗುವ ಸಾಧ್ಯತೆ ಇರುವುದು. ಎಚ್ಚರಿಕೆ ವಹಿಸಿರಿ.ಅದೃಷ್ಟ ಸಂಖ್ಯೆ : 6ವೃಷಭರಾಶಿಪೂರ್ವ ತಯಾರಿ ಇಲ್ಲದ ಕೆಲಸವನ್ನೂ ಸಕಾಲಕ್ಕೆ ಮುಗಿಸುವಿರಿ. ಅನಿಯಮಿತ ಬದುಕು!-->!-->!-->…
Read More...

ಹೆಚ್ಚುತ್ತಿದೆ ಬಿಸಿಲಝಳ, ಇನ್ನೊಂದೆಡೆ ಕೊರೊನಾ ಭೀತಿ : ಮಾಸ್ಕ್ ನಿಂದ ಹೈರಾಣಾದ್ರು ಶಿಕ್ಷಕರು, ವಿದ್ಯಾರ್ಥಿಗಳು ..!!

ಬೆಂಗಳೂರು : ರಾಜ್ಯದಲ್ಲಿ ಒಂದೆಡೆ ಕೊರೊನಾ ಭೀತಿ, ಇನ್ನೊಂದೆಡೆ ಹೆಚ್ಚುತ್ತಿರುವ ಬಿಸಿಲ ಝಲ. ನಡುವಲ್ಲೇ ದಿನವಿಡೀ ಮಾಸ್ಕ್ ಧರಿಸಿಯೇ ಶಾಲೆಗೆ ಹಾಜರಾಗಬೇಕಾದ ಸ್ಥಿತಿಯಿಂದ ಶಿಕ್ಷಕರು, ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ.ಹೌದು, ಕೊರೊನಾ ವೈರಸ್ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಲೇ!-->!-->!-->!-->!-->…
Read More...

ವಾರ ಭವಿಷ್ಯ (ತಾ.15-03-2021 ರಿಂದ ತಾ.21-03-2021 ರ ವರೆಗೆ)

ಮೇಷರಾಶಿಗೃಹೋಪಯೋಗಿ ವಸ್ತುಗಳ ಖರೀದಿಗಾಗಿ ಧನ ವ್ಯಯವಾಗಲಿದೆ. ಕಾರ್ಯ ನಿಮಿತ್ತ ಅಧಿಕ ಓಡಾಟದಿಂದ ದೇಹಾಯಾಸವಾಗಬಹುದು. ಆರೋಗ್ಯದ ಬಗ್ಗೆ ಕಾಳಜಿಯಿರಲಿ. ಸಾಂಸಾರಿಕವಾಗಿ ಅನಗತ್ಯ ಮಾತುಗಳಿಗೆ ಅವಕಾಶ ಕೊಡಬೇಡಿ.ಅದೃಷ್ಟ ಬಣ್ಣ : ಕೆಂಪುಅದೃಷ್ಟ ಸಂಖ್ಯೆ : 9ವೃಷಭರಾಶಿಆರ್ಥಿಕ ಪರಿಸ್ಥಿತಿಯೂ!-->!-->!-->…
Read More...

ದ್ವಿತೀಯ ಪಿಯುಸಿ ಪರೀಕ್ಷಾ ದಿನಾಂಕದಲ್ಲಿ ಬದಲಾವಣೆ : ಪರಿಷ್ಕೃತ ವೇಳಾಪಟ್ಟಿ ಪ್ರಕಟ

ಬೆಂಗಳೂರು : ಐಪಿಎಂಎಟಿ ಮತ್ತು ಎನ್ಇಎಸ್ ಟಿ ಪರೀಕ್ಷೆಯ ಹಿನ್ನೆಲೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ದ್ವಿತೀಯ ಪಿಯುಸಿ ಪರೀಕ್ಷಾ ದಿನಾಂಕದಲ್ಲಿ ಬದಲಾವಣೆಯನ್ನು ಮಾಡಿದ್ದು, ಅಂತಿಮ ವೇಳಾಪಟ್ಟಿಯನ್ನು ಶಿಕ್ಷಣ ಇಲಾಖೆ ಪ್ರಕಟಿಸಿದೆ.ಪದವಿ ಪೂರ್ವ ಶಿಕ್ಷಣ ಇಲಾಖೆ ಮೇ 24ರಿಂದ ಜೂನ್ 10ರ ವರೆಗೆ!-->!-->!-->…
Read More...

ನಾಲ್ವರಿಗೆ ಜೀವದಾನ ಮಾಡಿದ ಮೃತ ಇಂಜಿನಿಯರ್…!!!

ಮೈಸೂರು : ಇಂಜಿನಿಯರ್ ಓರ್ವರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಆದ್ರೆ ಸಾವಿನ ನಂತರದಲ್ಲಿಯೂ ನಾಲ್ವರಿಗೆ ಜೀವದಾನ ಮಾಡೋ ಮೂಲಕ ಸಾರ್ಥಕತೆ ಕಂಡಿದ್ದಾರೆ.!-->!-->!-->…
Read More...

ಫೆ. 26ರಂದು ದುಬೈ ಕನ್ನಡಿಗರಿಗೆ ಉದ್ಯೋಗ ಮೇಳ, ಕಾರ್ಯಗಾರ

ಅಬುಧಾಬಿ : ಬದುಕು ಕಟ್ಟಿಕೊಳ್ಳಲು ಯುಎಇ ಗೆ ಕೆಲಸ ಅರಸಿ ಬರುವ ಕನ್ನಡಿಗರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಹೆಮ್ಮೆಯ ಯುಎಇ ಕನ್ನಡಿಗರು ತಂಡ ದುಬೈ ಕನ್ನಡಿಗರಿಗಾಗಿ ಝೂಮ್ ಮೀಟ್ ಮೂಲಕ ಉದ್ಯೋಗ ಮೇಳ ಹಾಗು ಉಚಿತ ಇಂಟರ್ವ್ಯೂ ಕಾರ್ಯಾಗಾರ ಆಯೋಜಿಸಿದೆ.ಫೆಬ್ರವರಿ 26ರಂದು ಸಂಜೆ 5!-->!-->!-->!-->!-->…
Read More...