Browsing Tag

ಭವಿಷ್ಯವಾಣಿ

Horoscope : ದಿನಭವಿಷ್ಯ- ಈ ರಾಶಿಯವರಿಗೆ ಆರ್ಥಿಕ ಅಭಿವೃದ್ದಿ

ಮೇಷರಾಶಿಬಾಕಿ ಸಾಲ ವಸೂಲಿಯಾಗಲಿದೆ, ನಿಮ್ಮ ಶಕ್ತಿಯ ಮಟ್ಟ ಅಧಿಕವಾಗಲಿದೆ, ಕುಟುಂಬ ಸದಸ್ಯರ ಆಗಮನ ಸುದ್ದಿ ಸಂತಸವನ್ನು ತರಲಿದೆ, ಸಂತೋಷ ಕೂಟದಲ್ಲಿ ಭಾಗವಹಿಸುವಿರಿ, ವ್ಯವಹಾರದಲ್ಲಿ ಅಧಿಕ ಲಾಭ ದೊರೆಯಲಿದೆ, ಸಂಗಾತಿಯ ಜೊತೆಗೆ ಮಾತಿನ ಚಕಮಕಿ ನಡೆಯಲಿದೆ. ವೃಷಭರಾಶಿಆರೋಗ್ಯದ ಮೇಲೆ ಗಂಭೀರ
Read More...

Horoscope : ದಿನಭವಿಷ್ಯ- ಈ ರಾಶಿಯವರಿಂದು ತಪ್ಪಿಯೂ ಸಾಲ ನೀಡಬೇಡಿ

ಮೇಷರಾಶಿಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ, ಅಪರಿಚಿತ ವ್ಯಕ್ತಿಯಿಂದ ಉಪಯುಕ್ತ ಸಲಹೆ, ಮನೆಯಲ್ಲಿದ್ದ ಹಬ್ಬದ ವಾತಾವರಣ, ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ, ಪ್ರೀತಿ ಪಾತ್ರರಿಂದ ಸಂತಸ, ಮಾಡುವ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಸಂಗಾತಿಯಿಂದ ಸಹಕಾರ ದೊರೆಯಲಿದೆ, ಧಾರ್ಮಿಕ ಕಾರ್ಯಗಳ ಕುರಿತು
Read More...

Horoscope ; ದಿನಭವಿಷ್ಯ – ಈ ರಾಶಿಯವರು ಪ್ರಯಾಣದ ವೇಳೆ ಎಚ್ಚರವಹಿಸಿ

ಮೇಷರಾಶಿವ್ಯವಹಾರದಲ್ಲಿ ಹೆಚ್ಚಿನ ಪರಿಶ್ರಮ ಅಗತ್ಯ, ಪ್ರಿಯ ಜನರನ್ನು ಆತ್ಮೀಯತೆಯಿಂದ ನೋಡಿ, ಉತ್ತಮ ಭೋಜನ, ಐಶಾರಾಮಿ ವಸ್ತುಗಳ ಖರೀದಿ, ಹೊಂದಾಣಿಕೆಯಿಂದ ಲಾಭ, ದಿನಾಂತ್ಯಕ್ಕೆ ಶುಭವಾರ್ತೆ ಕೇಳುವಿರಿ. ವೃಷಭರಾಶಿಆರ್ಥಿಕವಾಗಿ ಅನುಕೂಲಕರ ದಿನ, ಚಿನ್ನಾಭರಣ ಖರೀದಿ, ನಂಬಿದವರಿಂದಲೇ ಮೋಸ ಹೋಗುವ
Read More...

Daily Horoscope – ನಿತ್ಯಭವಿಷ್ಯ: ಯಾವ ರಾಶಿಗೆ ಲಾಭ, ಯಾರಿಗೆ ಶುಭ

ಮೇಷರಾಶಿಭವಿಷ್ಯದ ಯೋಜನೆ ರೂಪಿಸಲು ಸಕಾಲ, ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಅಧಿಕ ಲಾಭ, ದೂರ ಸಂಚಾರ ಭಾಗ್ಯ, ಕುಟುಂಬದಲ್ಲಿ ಅಹಿತಕರ ವಾತಾವರಣ, ತಿರುಗಾಟ,ಆಕಸ್ಮಿಕ ಧನಲಾಭ, ನಂಬಿದ ಜನರಿಂದ ಮೋಸ, ಮನಕ್ಲೇಷ. ವೃಷಭರಾಶಿಕೆಲಸದ ಒತ್ತಡದಿಂದ ಆಯಾಸ, ಶ್ರಮಕ್ಕೆ ತಕ್ಕ ಪ್ರತಿಫಲ, ಆರೋಗ್ಯದ ಬಗ್ಗೆ
Read More...

Daily Horoscope : ಹೇಗಿದೆ‌ ಇಂದಿನ ಜಾತಕಫಲ

ಮೇಷರಾಶಿಆರ್ಥಿಕ ಅಭಿವೃದ್ದಿ, ಹೊಸ ವ್ಯವಹಾರದಲ್ಲಿ ನಷ್ಟ, ತಾಯಿಯಿಂದ ಲಾಭ, ಮಿತ್ರರಿಂದ ಮೋಸ, ಪ್ರಯಾಣದಲ್ಲಿ ಸಮಸ್ಯೆ, ದುಶ್ಚಟಗಳು ಅಧಿಕ, ಮಾನ ಅಪಮಾನ, ತಂದೆಯೊಡನೆ ಕಲಹ. ವೃಷಭರಾಶಿವ್ಯವಹಾರಿಕವಾಗಿ ಅಭಿವೃದ್ದಿ,‌ ಸಹೋದ್ಯೋಗಿಗಳ ಸಹಕಾರ, ಪ್ರಯಾಣದಲ್ಲಿ ಅಡೆತಡೆ, ಆಕಸ್ಮಿಕ ಧನಾಗಮನ, ಉದ್ಯೋಗ
Read More...

Horoscope : ಯಾವ ರಾಶಿಗೆ ಲಾಭ, ಯಾವ ರಾಶಿಗೆ ಶುಭ

ಮೇಷರಾಶಿಧಾರ್ಮಿಕ ಕಾರ್ಯಗಳತ್ತ ಆಸಕ್ತಿ, ಕೆಲಸ ಕಾರ್ಯ ಗಳಲ್ಲಿ ವಿಳಂಬ, ಮನೆಯಲ್ಲಿ ಅಶಾಂತಿ,‌ ಅಧಿಕ ಖರ್ಚು, ಗೌರವ ಪ್ರಾಪ್ತಿ, ಮನಸ್ಸಿಗೆ ಶಾಂತಿ, ವ್ಯಾಪಾರದಲ್ಲಿ ಲಾಭ. ವೃಷಭರಾಶಿಸಹೋದ್ಯೋಗಿಗಳ ಸಹಕಾರ, ಮಿತ್ರರ ಭೇಟಿ, ಉದ್ಯೋಗ ಸ್ಥಳ ಬದಲಾವಣೆ, ದಾಯಾದಿಗಳ ಕಲಹ, ಮಿತ್ರರಿಂದ ತೊಂದರೆ, ವಾಹನ
Read More...

ನಿತ್ಯಭವಿಷ್ಯ : ಈ ರಾಶಿಯವರಿಗೆ ಬಹುದಿನದ ಕಲಸು ನನಸಾಗಲಿದೆ

ಮೇಷರಾಶಿಜಾನತನದಿಂದ ವ್ಯವಹರಿಸಿ, ಗುರು ಹಿರಿಯರಲ್ಲಿ ಭಕ್ತಿ ಇರಲಿ, ಜೀವನದ ಗೊಂದಲಗಳು ಹಂತ ಹಂತವಾಗಿ ಪರಿಹಾರವಾಗಲಿದೆ, ಮನಶಾಂತಿ, ಭಯಭೀತಿ ನಿವಾರಣೆ, ಕಾರ್ಯಾನುಕೂಲ, ಶುಭದಿನ. ವೃಷಭರಾಶಿಹಿರಿಯರ ಆರೋಗ್ಯದ ಬಗ್ಗೆ ಎಚ್ಚರಿಕೆಯಿರಲಿ, ವಿದ್ಯಾರ್ಥಿಗಳಿಗೆ ಆತಂಕ, ಸಮಸ್ಯೆಗಳನ್ನು
Read More...

ನಿತ್ಯಭವಿಷ್ಯ : ಈ ರಾಶಿಯವರಿಗೆ ಹಣಕಾಸಿನ ಸಮಸ್ಯೆಗೆ ಹರಿಹಾರ ದೊರೆಯಲಿದೆ

ಎಲ್ಲರೂ ಈಗ ಬಂದಿರುವ ಸಾಂಕ್ರಾಮಿಕ (ಕರೋನಾ) ರೋಗದ ಬಗ್ಗೆ ವಿಶೇಷ ಕಾಳಜಿಯಿಂದ ಇರಿ ಮತ್ತು ಹೊರಗೆ ಹೋಗುವಾಗ ಮಾಸ್ಕ್ ಧರಿಸಿ.ಮೇಷರಾಶಿಈ ದಿನ ನಿಮಗೆ ಒಳ್ಳೆಯ ಕಾರ್ಯಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳುತ್ತದೆ. ಕಾರ್ಯ ಕ್ಷೇತ್ರದಲ್ಲಿ ಯಶಸ್ಸನ್ನು ಪಡೆಯುವ ಪ್ರಬಲ ಸಾಧ್ಯತೆ ಇದೆ.
Read More...

ನಿತ್ಯಭವಿಷ್ಯ : (21-03-2021 ಭಾನುವಾರ ) ಈ ರಾಶಿಯವರಿಗೆ ಹೊಸ ಯೋಜನೆಗಳಿಗೆ ಚಾಲನೆ ದೊರೆಯುವುದು

ಮೇಷರಾಶಿಮದುವೆಯ ಮಾತುಕತೆಗಳಲ್ಲಿ ಸಫಲತೆ ಇದೆ. ಸಾಮಾಜಿಕ ಕ್ಷೇತ್ರದಲ್ಲಿ ಮಾನ ಸಮ್ಮಾನಗಳು ದೊರೆಯುವವು. ಕೆಲಸದಲ್ಲಿ ವಿಘ್ನ ಉಂಟಾಗುವ ಸಾಧ್ಯತೆ ಇರುವುದು. ಎಚ್ಚರಿಕೆ ವಹಿಸಿರಿ.ಅದೃಷ್ಟ ಸಂಖ್ಯೆ : 9 ವೃಷಭರಾಶಿಕುಟುಂಬದಲ್ಲಿ ಭಿನ್ನಾಭಿಪ್ರಾಯ ಇರುವುದು. ವೈವಾಹಿಕ ಚಿಂತೆ ಇರುವುದು. ಧಾರ್ಮಿಕ
Read More...

ನಿತ್ಯಭವಿಷ್ಯ : (18-03-2021ರ ಗುರುವಾರ) ಈ ರಾಶಿಯವರಿಗೆ ಆಸ್ತಿ ವಿಚಾರದಲ್ಲಿ ವಂಚನೆ ಸಾಧ್ಯತೆ

ಮೇಷರಾಶಿಹಿತವಾದ ಮಾತುಗಳು ಗೌರವವನ್ನು ವೃದ್ಧಿಸುವುದು. ಆರ್ಥಿಕ ಸಂಕಷ್ಟಗಳು ಎದುರಾಗುವುದು. ಸಮಾಧಾನ ಚಿತ್ತದಿಂದ ಕಾರ್ಯ ನಿರ್ವಹಿಸಿರಿ. ಹಿತೈಷಿಗಳಂತೆ ವರ್ತಿಸುವವರಿಂದ ದೂರವಿರಿ.ಅದೃಷ್ಟ ಸಂಖ್ಯೆ : 6 ವೃಷಭರಾಶಿಕೆಲಸಕ್ಕೆ ತಕ್ಕ ಪ್ರೋತ್ಸಾಹ ದೊರೆಯುವುದು. ಶಾಂತಿ,ನೆಮ್ಮದಿಯುಕ್ತ ಜೀವನ
Read More...