Browsing Tag

ಭಾರತ

India Corona Updates : ಭಾರತದಲ್ಲಿ ಹೆಚ್ಚುತ್ತಿದೆ ಕೊರೊನಾ ಸೋಂಕು : 46,759 ಮಂದಿಗೆ ಸೋಂಕು, 509 ಮಂದಿ ಸಾವು

ನವದೆಹಲಿ : ಭಾರತದಲ್ಲಿ ಕೆಳೆದ ಕೆಲವು ತಿಂಗಳಿನಿಂದ ಇಳಿಕೆ ಕಾಣುತ್ತಿದ್ದ ಕೊರೊನಾ ವೈರಸ್‌ ಸೋಂಕು ಇದೀಗ ಮತ್ತೆ ಏರಿಕೆಯ ಹಾದಿಯಲ್ಲಿ ಸಾಗುತ್ತಿದೆ. ಇಂದು ದೇಶದಲ್ಲಿ ಬರೋಬ್ಬರಿ 46,759 ಹೊಸ ಪ್ರಕರಣ ದಾಖಲಾಗಿದ್ದು, 509 ಮಂದಿಯನ್ನು ಕೊರೊನಾ ಹೆಮ್ಮಾರಿ ಬಲಿ ಪಡೆದಿದೆ.ಕೇರಳದಲ್ಲಿ ಕೊರೊನಾ!-->!-->!-->…
Read More...

Yahoo News : ಭಾರತದಲ್ಲಿ ಸುದ್ದಿ ನಿಲ್ಲಿಸಿದ ಯಾಹೂ

ನವದೆಹಲಿ : ಭಾರತದಲ್ಲಿ ಸುದ್ದಿ ಮಾಧ್ಯಮ ಸಂಸ್ಥೆಯಾಗಿದ್ದ ಯಾಹೂ ನ್ಯೂಸ್‌ ಇನ್ಮುಂದೆ ಸುದ್ದಿ ಪ್ರಕಟಿಸುವುದನ್ನು ನಿಲ್ಲಿಸಲಿದೆ. ವಿದೇಶಿ ಮಾಲೀಕತ್ವದ ಕಂಪೆನಿಗಳಿಗೆ ಹೊಸ ವಿದೇಶಿ ನೇರ ಹೂಡಿಕೆ (FDI) ನಿಯಮಗಳಿಂದಾಗಿ ಯಾಹೂ ತನ್ನ ಸುದ್ದಿ ವೆಬ್‌ಸೈಟ್‌ಗಳನ್ನು ಸ್ಥಗಿತಗೊಳಿಸುವುದಾಗಿ ಹೇಳಿದೆ.!-->!-->!-->…
Read More...

India Corona Report : ಭಾರತದಲ್ಲಿ 36,401 ಹೊಸ ಕೋವಿಡ್ ಪ್ರಕರಣ, 530 ಮಂದಿ ಬಲಿ

ನವದೆಹಲಿ : ಭಾರತದಲ್ಲಿ ಕೊರೊನಾ ವೈರಸ್‌ ಸೋಂಕಿನ ಪ್ರಮಾಣ ಏರಿಕೆಯನ್ನು ಕಾಣುತ್ತಿದೆ. ಕಳೆದ ೨೪ ಗಂಟೆಗಳ ಅವಧಿಯಲ್ಲಿಭಾರತದಲ್ಲಿ 36,401 ಹೊಸ ಕೋವಿಡ್ -19 ಪ್ರಕರಣ ದಾಖಲಾಗಿದ್ದು, 530 ಮಂದಿ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.ಭಾರತದಲ್ಲಿ ಇದುವರೆಗೆ ಕೊರೊನಾ!-->!-->!-->…
Read More...

ಕೊರೋನಾ ಎಫೆಕ್ಟ್….! ಅಂತಾರಾಷ್ಟ್ರೀಯ ವಿಮಾನಗಳ ಮೇಲೆ ಅಗಸ್ಟ್ 31 ರವರೆಗೆ ನಿರ್ಬಂಧ…!!

ನವದೆಹಲಿ: ಕೊರೋನಾ ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನಯಾನದ ಮೇಲೆ ಹೇರಲಾಗಿದ್ದ ನಿರ್ಬಂಧವನ್ನು ಅಗಸ್ಟ್ 31 ರವರೆಗೆ ವಿಸ್ತರಿಸಲಾಗಿದೆ.ಕೊರೋನಾ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನಯಾನದ ಮೇಲೆ ನಿರ್ಬಂಧವನ್ನು ಅಗಸ್ಟ್ 31 ರವರೆಗೆ!-->!-->!-->!-->!-->…
Read More...

PV Sindhu : ಟೊಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಪಿ.ವಿ. ಸಿಂಧುಗೆ ಭರ್ಜರಿ ಗೆಲುವು

ಟೋಕಿಯೋ : ಭಾರತದ ಖ್ಯಾತ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ.ಸಿಂಧೂ ಟೊಕಿಯೋ ಒಲಿಂಪಿಕ್ಸ್‌ನಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಹಾಂಗಾಂಗ್‌ನ ಚೆಯುಂಗ್ ನ್ಗಾನ್ ಯಿ ವಿರುದ್ದದ ಪಂದ್ಯದಲ್ಲಿ ಸಿಂಧು 21-9, 21-16 ಅಂತರದಿಂದ ಗೆಲುವು ಕಂಡಿದ್ದಾರೆ.ಆರಂಭದಿಂದಲೂ ಪಿ.ವಿ.ಸಿಂಧೂ!-->!-->!-->!-->!-->…
Read More...

Travel Ban : ಭಾರತ ಸೇರಿ ‘ಕೆಂಪು ಪಟ್ಟಿ’ ದೇಶಗಳಿಗೆ ಭೇಟಿ : 3 ವರ್ಷ ಪ್ರಯಾಣ ನಿಷೇಧ ಹೇರಿದ ಸೌದಿ ಅರೇಬಿಯಾ

ಸೌದಿ ಅರೇಬಿಯಾ : ಕರೋನಾ ವೈರಸ್ ಸೋಂಕು ಮತ್ತು ಅದರ ಹೊಸ ರೂಪಾಂತರಗಳ ಹರಡುವಿಕೆಯನ್ನುತಡೆಯುವ ನಿಟ್ಟಿನಲ್ಲಿ ಸೌದಿ ಅರೇಬಿಯಾ ಕಠಿಣ ನಿಯಮವನ್ನು ಜಾರಿಗೆ ತಂದಿದೆ. ಕೊರೊನಾ ಸೋಂಕು ಹೆಚ್ಚಿರುವ ಭಾರತ ಸೇರಿದಂತೆ ಕಪ್ಪು ಪಟ್ಟಿಗೆ ಸೇರಿದ ದೇಶಗಳಿಗೆ ಪ್ರಯಾಣಿಸುವ ನಾಗರೀಕರಿಗೆ ಸೌದಿ ಅರೇಬಿಯಾ ಮೂರು!-->…
Read More...

IND vs SL 1st T20 : ಭುವನೇಶ್ವರ ದಾಳಿಗೆ ಶ್ರೀಲಂಕಾ ತತ್ತರ : ಮೊದಲ ಪಂದ್ಯ ಗೆದ್ದ ಟೀಂ ಇಂಡಿಯಾ

ಕೊಲಂಬೋ : ಸೂರ್ಯಕುಮಾರ್‌ ಯಾದವ್‌ ಭರ್ಜರಿ ಬ್ಯಾಟಿಂಗ್‌ ಹಾಗೂ ಭುವನೇಶ್ವರ್‌ ಕುಮಾರ್‌ ದಾಳಿಗೆ ಶ್ರೀಲಂಕಾ ತತ್ತರಿಸಿದೆ. ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ 30 ರನ್ ಗಳ ಗೆಲುವು ಸಾಧಿಸಿದೆ.ಟಾಸ್‌ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಭಾರತ ತಂಡಕ್ಕೆ ಪ್ರಥ್ವಿ ಶಾ!-->!-->!-->!-->!-->…
Read More...

Rahul Dravid : ಸರಣಿ ಗೆಲುವಿನ ಬೆನ್ನಲ್ಲೇ ಕೋಚ್‌ ರಾಹುಲ್‌ ದ್ರಾವಿಡ್‌ ಹೇಳಿದ್ದೇನು : ವೈರಲ್‌ ಆಯ್ತು ವಿಡಿಯೋ

ಕೊಲಂಬೋ : ಭಾರತ ತಂಡ ಶ್ರೀಲಂಕಾ ವಿರುದ್ದ ಏಕದಿನ ಸರಣಿಯಲ್ಲಿ ಅದ್ಬುತ ಗೆಲುವು ದಾಖಲಿಸಿದೆ. ಈ ಮೂಲಕ ಸರಣಿಯನ್ನು ಕೈವಶ ಮಾಡಿಕೊಂಡಿದ್ದು, ಡ್ರೆಸ್ಸಿಂಗ್‌ ರೂಮ್‌ ನಲ್ಲಿ ಭಾರತ ತಂಡ ಕೋಚ್‌ ರಾಹುಲ್‌ ದ್ರಾವಿಡ್‌ ಗೆಲುವನ್ನು ಸಂಭ್ರಮಿಸಿದ್ದಾರೆ.ಶ್ರೀಲಂಕಾ ವಿರುದ್ದ ಮೂರು ಪಂದ್ಯಗಳ!-->!-->!-->!-->!-->…
Read More...

ಕಾಂಗರೂಗಳನ್ನು ಬಗ್ಗು ಬಡಿದು ಬಾರ್ಡರ್ – ಗವಾಸ್ಕರ್ ಟ್ರೋಫಿ ಗೆದ್ದ ರಹಾನೆ ಪಡೆ

ಬ್ರಿಸ್ಬೇನ್ : ಆಸ್ಟ್ರೇಲಿಯಾ ವಿರುದ್ದದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿದೆ. ಅಜಿಂಕ್ಯಾ ರಹಾನೆ ನಾಯಕತ್ವದಲ್ಲಿ ಟೀಂ ಇಂಡಿಯಾದ ಮೊದಲ ಗೆಲುವು ಇದಾಗಿದೆ.(adsbygoogle =!-->!-->!-->!-->…
Read More...