Browsing Tag

ಸಚಿವ ಸಂಪುಟ

Nitin Patel: ಭೂಪೇಂದ್ರ ಪಟೇಲ್ ಸಂಪುಟದಲ್ಲಿ ಅಚ್ಚರಿ ಬೆಳವಣಿಗೆ: ಸಚಿವ ಸ್ಥಾನದಿಂದ ವಂಚಿತರಾದ ನಿತಿನ್ ಪಟೇಲ್

ನವದೆಹಲಿ: ಅತ್ಯಂತ ಅಚ್ಚರಿಯ ಬೆಳವಣಿಗೆಯಲ್ಲಿ  ಭಾರತೀಯ ಜನತಾ ಪಾರ್ಟಿಯ ಹಿರಿಯ ನಾಯಕ  ನಿತಿನ್ ಪಟೇಲ್ ಗುಜರಾತ್ ನ ನೂತನ ಸಚಿವ ಸಂಪುಟದಲ್ಲಿ ಸ್ಥಾನಪಡೆಯುವಲ್ಲಿ ವಿಫಲರಾಗಿದ್ದಾರೆ. ವಿಜಯ್ ರೂಪಾನಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ನಿತಿನ್ ಪಟೇಲ್ ಸಚಿವ ಸಂಪುಟದಿಂದ
Read More...

ಬಿಜೆಪಿಯಲ್ಲಿ ಭುಗಿಲೆದ್ದ ಅಸಮಧಾನ…! ನನಗೆ ಮಂತ್ರಿಗಿರಿ ತಪ್ಪಿಸಿದ್ದೇ ಬೊಮ್ಮಾಯಿ ಎಂದ ಶಾಸಕ…!!

ಬೆಂಗಳೂರು : ಮೂರು ದಿನಗಳ ಸರ್ಕಸ್ ಬಳಿಕ ರಚನೆಯಾದ ರಾಜ್ಯ ಸಚಿವ ಸಂಪುಟ ಕಮಲ ಪಾಳಯದಲ್ಲಿ ಅಸಮಧಾನ ಹುಟ್ಟುಹಾಕಿದ್ದು, ನನಗೆ ಸಚಿವ ಸ್ಥಾನ ತಪ್ಪಿಸಿದ್ದೇ ಸಿಎಂ ಬೊಮ್ಮಾಯಿ ಎನ್ನುವ ಮೂಲಕ ಬಿಜೆಪಿ ಶಾಸಕರು ಬಂಡಾಯದ ಬಾವುಟ ಹಾರಿಸಿದ್ದಾರೆ. ಸಿಎಂ ತವರು ಜಿಲ್ಲೆ ಹಾವೇರಿಯ ಶಾಸಕ ನೆಹರು ಒಲೇಕಾರ್
Read More...

Bommai Cabinate : ನೂತನ 29 ಸಚಿವರ ಪ್ರಮಾಣ ವಚನ : ಯಾರಿಗೆಲ್ಲಾ ಸಿಕ್ಕಿದೆ ಸಚಿವ ಸ್ಥಾನ

ಬೆಂಗಳೂರು : ರಾಜ್ಯದಲ್ಲಿ ನೂತನ ಸಚಿವ ಸಂಪುಟ ಇಂದೇ ಜಾರಿಗೆ ಬರಲಿದ್ದು, ಮಧ್ಯಾಹ್ನ 2.15ಕ್ಕೆ ರಾಜ್ಯದಲ್ಲಿ 29 ಮಂದಿ ಶಾಸಕರು ರಾಜ್ಯದ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ವಿಧಾನ ಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಸಂಪುಟದಲ್ಲಿ 7 ಒಕ್ಕಲಿಗರು,
Read More...

ಸಂಪುಟ ರಚನೆಗೆ ಮುಹೂರ್ತ ಫಿಕ್ಸ್‌ : ಬೆಳಗ್ಗೆಯೇ ಶುಭಸೂಚನೆ : ಸಿಎಂ ಬೊಮ್ಮಾಯಿ

ನವದೆಹಲಿ : ರಾಜ್ಯದಲ್ಲಿ ನೂತನ ಸಚಿವ ಸಂಪುಟ ರಚನೆಗೆ ಮುಹೂರ್ತ ಫಿಕ್ಸ್‌ ಆಗಿದೆ. ಹೈಕಮಾಂಡ್‌ ಮುಂಜಾನೆ ಶುಭ ಸೂಚನೆ ನೀಡುವ ನಿರೀಕ್ಷೆಯಲ್ಲಿದೆ. ಹೀಗಾಗಿ ನಾಳೆ ಮಧ್ಯಾಹ್ನ 2.15ರ ಮುಹೂರ್ತದಲ್ಲಿ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಕಾರ್ಯ ನಡೆಯುವ ಭರವಸೆ ಇದೆ ಎಂದು ಸಿಎಂ ಬಸವರಾಜ್‌ ಬೊಮ್ಮಾಯಿ
Read More...

Vijayendra DCM : ಬಿ.ವೈ.ವಿಜಯೇಂದ್ರಗೆ ಡಿಸಿಎಂ ಹುದ್ದೆ ಫಿಕ್ಸ್ : ಮಗನಿಗಾಗಿಯೇ ಪದತ್ಯಾಗ ಮಾಡಿದ್ದ ಯಡಿಯೂರಪ್ಪ ‌

ಬೆಂಗಳೂರು : ರಾಜ್ಯ ರಾಜಕೀಯದಲ್ಲೀಗ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಸಂಪುಟ ಸೇರ್ಪಡೆಯ ಚರ್ಚೆ ಜೋರಾಗಿ ನಡೆಯುತ್ತಿದೆ. ಆದ್ರೆ ವಿಜಯೇಂದ್ರ ಈ ಬಾರಿ ಸಂಪುಟ ಸೇರುವುದು ಖಚಿತ. ಪುತ್ರನ ರಾಜಕೀಯ ಜೀವನಕ್ಕಾಗಿಯೇ ಯಡಿಯೂರಪ್ಪ ಪದತ್ಯಾಗ ಮಾಡಿದ್ದಾರೆ. ಡಿಸಿಎಂ ಹುದ್ದೆ ಖಚಿತ
Read More...

Karnataka Cabinate : ಮುಂಬೈ ಬ್ರದರ್ಸ್‌ ವಿರುದ್ದ RSS ಗರಂ : ಮೂವರನ್ನು ಬಿಟ್ಟು ಉಳಿದವರಿಗಿಲ್ಲ ಮಂತ್ರಿ ಭಾಗ್ಯ

ಬೆಂಗಳೂರು : ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿ ಸರಕಾರ ಕೊಳ್ಳಿಯಿಟ್ಟು ಬಿಜೆಪಿ ಸೇರಿದ್ದ ಬಾಂಬೆ ಬ್ರದರ್ಸ್‌ ಇದೀಗ ಆರ್‌ಎಸ್‌ಎಸ್‌ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮೂವರನ್ನು ಹೊರತು ಪಡಿಸಿ ಉಳಿದವರಿಗೆ ಮಂತ್ರಿ ಸ್ಥಾನ ನೀಡಬಾರದು ಎಂದು ಆರ್‌ಎಸ್‌ಎಸ್‌ ಬೈಠಕ್‌ನಲ್ಲಿ ನಿರ್ಧಾರ ಮಾಡಲಾಗಿದೆ.
Read More...

Karnataka Cabinate: ಹೊಸ ಸಂಪುಟದಲ್ಲಿ ಹಳಬರಿಗೆ ಕೋಕ್‌, ಹೊಸಬರಿಗೆ ಅವಕಾಶ : ಯಾರಿಗೆಲ್ಲಾ ಸಿಗುತ್ತೆ ಮಂತ್ರಿ ಭಾಗ್ಯ

ಬೆಂಗಳೂರು : ರಾಜ್ಯದಲ್ಲಿ ಹೊಸ ಮುಖ್ಯಮಂತ್ರಿಯ ನೇಮಕಕ್ಕೆ ಸಿದ್ದತೆ ನಡೆಯುತ್ತಿದೆ. ಇನ್ನೊಂದೆಡೆಯಲ್ಲಿ ಹೊಸ ಸಂಪುಟ ರಚನೆಯ ಸರ್ಕಸ್‌ ಕೂಡ ಮುಂದುವರಿದಿದೆ. ಈ ನಡುವಲ್ಲೇ ರಾಜ್ಯದ ಹೊಸ ಸಂಪುಟದಲ್ಲಿ ಹಳಬರಿಗೆ ಕೋಕ್‌ ಸಿಗೋದು ಬಹುತೇಕ ಖಚಿತ. ಯುವಕರಿಗೆ ಹೆಚ್ಚಿನ ಆಧ್ಯತೆ ಸಿಗೋ ಸಾಧ್ಯತೆಯಿದೆ.
Read More...