Browsing Tag

2021

Best Two Wheeler 2021: 2021ರ ಅತ್ಯುತ್ತಮ ಬೈಕ್-ಸ್ಕೂಟರ್‌ಗಳು ಯಾವುವು ಗೊತ್ತಾ? ಈ ವರ್ಷ ಲಾಂಚ್ ಆದ ಸೂಪರ್…

2021 ಮುಗಿದು 2022ರ ಹೊಸ ವರ್ಷ ಆರಂಭ ಆಗಲು ಇನ್ನು ಕೆಲವು ಗಂಟೆಗಳಷ್ಟೇ ಬಾಕಿ ಇದೆ. ಈ ವರ್ಷ ಇಲೆಕ್ಟ್ರಿಕ್ (Electric Bikes) ಹಾಗೂ ನಾನ್ ಇಲೆಕ್ಟ್ರಿಕ್ (Non Electrical Bikes) ವಿಭಾಗಗಳಲ್ಲಿ ಬಿಡುಗಡೆಗೊಂಡ ಮೋಟಾರ್ ಸೈಕಲ್‌ಗಳ (Best Two Wheeler of 2021) ಲಿಸ್ಟ್ ಇಲ್ಲಿದೆ.ಓಲಾ
Read More...

Twitter : ಭಾರತದಲ್ಲಿ ಅತಿ ಹೆಚ್ಚು ಅತಿ ಹೆಚ್ಚು ಲೈಕ್, ರಿಟ್ವೀಟ್ ಆದ ಟ್ವೀಟ್‌ಗಳಿವು

ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ ಟ್ವಿಟರ್ ಗುರುವಾರ( ಡಿಸೆಂಬರ್9) ರಂದು ಭಾರತದ ಅತಿ ಹೆಚ್ಚು ರಿಟ್ವೀಟ್ ಆದ ಟ್ವೀಟ್‌ಗಳು, ಅತಿ ಹೆಚ್ಚು ಜನರು ಲೈಕ್ ಒತ್ತಿದ ಟ್ವೀಟ್, ಇಮೋಜಿಗಳ ಮಾಹಿತಿಯನ್ನು ರಿವೀಲ್ ಮಾಡಿದೆ.
Read More...

Nwc:ದೇಶದೆಲ್ಲೆಡೆಗಿಂತ ಹೆಚ್ಚು ಮಹಿಳಾ ಶೋಷಣೆ ಉತ್ತರಪ್ರದೇಶದಲ್ಲಿ: ಬಿಜೆಪಿಗೆ ಮುಜುಗರ ತಂದ ವರದಿ

ನವದೆಹಲಿ: ಕೊರೋನಾ ಉದ್ಯೋಗದ ಕೊರತೆ, ಆರ್ಥಿಕ ಮುಗ್ಗಟ್ಟು ಸಾಮಾಜಿಕ ವ್ಯವಸ್ಥೆಯ ಮೇಲೆ ತೀವ್ರ ಪರಿಣಾಮ ಬೀರಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೇ ದೇಶದಲ್ಲಿ ಪ್ರಸಕ್ತ ವರ್ಷ ಮಹಿಳೆಯರ ಮೇಲಿನ ದೌರ್ಜನ್ಯಗಳು ಪ್ರಕರಣಗಳು ಹೆಚ್ಚು ವರದಿಯಾಗಿವೆ. ಕಳೆದ ವರ್ಷಕ್ಕೆ ಹೋಲಿಸಿದರೇ ಕೇವಲ 8
Read More...

ಕರಾವಳಿ ಮೂಲದ ಸುಂದರಿಗೆ ಮಿಸ್ ಯುನಿವರ್ಸ್ ರನ್ನರ್ ಅಪ್ ಗೌರವ…!!

ಕೊರೋನಾ ಸಂಕಷ್ಟದ ನಡುವೆಯೂ ಕರಾವಳಿ ಮೂಲಕದ ಬೆಡಗಿ ಮಿಸ್ ಯುನಿವರ್ಸ್ ರನ್ನರ್ ಅಪ್ ಗೌರವ ಪಡೆಯುವ ಮೂಲಕ ಕರ್ನಾಟಕದ ಕೀರ್ತಿ ಪತಾಕೆ ಹಾರಿಸಿದ್ದಾರೆ. ಅಮೇರಿಕದ ಪ್ಲೋರಿಡಾದಲ್ಲಿ ನಡೆದ  69 ನೇ  ಮಿಸ್ ಯುನಿವರ್ಸ್ 2021 ಸ್ಪರ್ಧೆಯಲ್ಲಿ  ಮಿಸ್ ಇಂಡಿಯಾ ಖ್ಯಾತಿಯ ಆಡೆಲಿನ್
Read More...

ಇಂಥಹ ಸೋಲುಗಳನ್ನು ಬದುಕಿನಲ್ಲಿ ತುಂಬ ನೋಡಿದ್ದೇನೆ…! ಫಲಿತಾಂಶದ ಬಳಿಕ ಮಾಜಿಐಪಿಎಸ್ ಅಣ್ಣಾಮಲೈ ಟ್ವೀಟ್….!!

ತಮಿಳುನಾಡಿನ ರಾಜಕೀಯದ ದಿಶೆಯನ್ನೇ ಬದಲಾಯಿಸುವ ಕನಸಿನೊಂದಿಗೆ ಚುನಾವಣಾ ಕಣಕ್ಕಿಳಿದಿದ್ದ ಮಾಜಿ ಐಪಿಎಸ್ ಅಣ್ಣಾಮಲೈ, ಮೊದಲ ಚುನಾವಣೆಯಲ್ಲೇ ಮುಗ್ಗರಿಸಿದ್ದಾರೆ. ತಮ್ಮ ಹುಟ್ಟೂರಿನ ಸನಿಹದ ಆರವಕುರುಚಿಯಿಂದ ಕಣಕ್ಕಿಳಿದ ಅಣ್ಣಾಮಲೈ 68 ಸಾವಿರ ಮತ ಗಳಿಸಿದ್ದು, ಸೋಲುಕಂಡಿದ್ದಾರೆ.
Read More...

ಅಪ್ಪನ ಕ್ಷೇತ್ರಕ್ಕೆ ಹೋಗಿ ಸಂಕಷ್ಟಕ್ಕೆ ಸಿಲುಕಿದ್ರಾ ಶ್ರುತಿ ಹಾಸನ್…?! ಬಹುಭಾಷಾ ನಟಿ ವಿರುದ್ಧ ಬಿಜೆಪಿ ದೂರು…!!

ತಮಿಳುನಾಡಿನಲ್ಲಿ ಚುನಾವಣಾ ಮತದಾನ ಮುಗಿದ ಬೆನ್ನಲ್ಲೇ, ಮಕ್ಕಳ್ ನಿಧಿಮೈಯಂ ಪಕ್ಷದ ಶ್ರುತಿ ಹಾಸನ್ ವಿರುದ್ಧ ಬಿಜೆಪಿ  ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಮತಗಟ್ಟೆಯೊಳಗೆ ಶ್ರುತಿ ಅಕ್ರಮ ಪ್ರವೇಶ ಮಾಡಿದ್ದು, ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ಬಿಜೆಪಿ ಒತ್ತಾಯಿಸಿದೆ.
Read More...

ತಮಿಳುನಾಡಿನಲ್ಲಿ ಖುಷ್ಬೂ ಚುನಾವಣಾ ಪ್ರಚಾರ….! ರಸ್ತೆ ಬದಿ ಅಂಗಡಿಯಲ್ಲಿ ದೋಸೆ ಮಾಡಿದ ಬಿಜೆಪಿ ನಾಯಕಿ…!!

ದೇಶದ ರಾಜಕಾರಣವೇ ಒಂದು ಬಗೆಯದ್ದಾದರೇ ತಮಿಳುನಾಡಿನ ರಾಜಕಾರಣಕ್ಕೆ ಇನ್ನಷ್ಟು ವಿಶೇಷತೆ ಇದೆ. ಸಿನಿಮಿಯ ರೀತಿಯಲ್ಲಿ ರಾಜಕಾರಣ ಮಾಡೋದು ಇಲ್ಲಿ ನೀರುಕುಡಿದಷ್ಟೇ ಸುಲಭ. ಮೊನ್ನೆಮೊನ್ನೆ ಡಿಎಂಕೆ ಅಭ್ಯರ್ಥಿ ಚುಣಾವಣೆ ಪ್ರಚಾರದ ವೇಳೆ ಪಾತ್ರೆ ತೊಳೆದು ಸುದ್ದಿಯಾದ್ರೆ ಇವತ್ತು ಬಿಜೆಪಿ ಅಭ್ಯರ್ಥಿ
Read More...

ಚುನಾವಣೆ ಎಫೆಕ್ಟ್….! ಕೊವೀಡ್ ಲಸಿಕೆ ಪ್ರಮಾಣಪತ್ರದಿಂದ ಪ್ರಧಾನಿ ಪೋಟೋ ತೆರವಿಗೆ ಸೂಚನೆ…!!

ಪಂಚ ರಾಜ್ಯ ಚುನಾವಣೆ ಎಫೆಕ್ಟ್ ಕೇಂದ್ರ ಸರ್ಕಾರಕ್ಕೆ ತಾಗಿದ್ದು, ಕೋವಿಡ್ ಲಸಿಕೆ ಪ್ರಮಾಣ ಪತ್ರದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಪೋಟೋ ತೆರವಿಗೆ ಸೂಚನೆ ನೀಡಲಾಗಿದೆ. ಕೇಂದ್ರ ಚುನಾವಣಾ ಆಯೋಗ ಆರೋಗ್ಯ ಸಚಿವಾಲಯಕ್ಕೆ ಸೂಚನೆ ನೀಡಿದೆ. ಕೇಂದ್ರ
Read More...

ಗೃಹಿಣಿಯರ ಮನೆಗೆಲಸಕ್ಕೂ ಸಿಗಲಿದೆ ಸಂಬಳ…! ಎಲ್ಲಿ..? ಹೇಗೆ…? ಇಲ್ಲಿದೆ ಡಿಟೇಲ್ಸ್….!!

ಚೈನೈ: ಬೆಳಗ್ಗೆಯಿಂದ ರಾತ್ರಿಯವರೆಗೆ ಮನೆಯಲ್ಲೇ ನಡುಬಗ್ಗಿಸಿ ಕಸ,ಪಾತ್ರೆ,ಬಟ್ಟೆ,ಅಡುಗೆ,ತಿಂಡಿ ಅಂತೆಲ್ಲ ದುಡಿಯೋ ಗೃಹಿಣಿಯರಿಗೆ ನಮ್ಮದೇನು ಸಂಬಳ ಇಲ್ಲದ ದುಡಿಮೆ ಅನ್ನೋ ಬೇಸರ. ಆದರೇ ತಮಿಳುನಾಡಿನ ಗೃಹಿಣಿಯರು ಮಾತ್ರ ಮನೆಗೆಲಸಕ್ಕೂ ಸಂಬಳ ಪಡೆಯೋ ಅದೃಷ್ಟಶಾಲಿಗಳಾಗುವ ದಿನಗಳು ದೂರವಿಲ್ಲ.
Read More...

ಸೂಪರ್ ಸ್ಟಾರ್ ರಾಜಕೀಯ ಎಂಟ್ರಿಗೆ ಮುಹೂರ್ತ ಪಿಕ್ಸ್…! ಹೊಸವರ್ಷದಿಂದ ಕಾರ್ಯಾರಂಭ….!

ಚೈನೈ: ಸಾಕಷ್ಟು ಉಹಾಪೋಹ, ರಾಜಕೀಯ ಲೆಕ್ಕಾಚಾರಗಳ ಬಳಿಕ ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶಕ್ಕೆ ಮುಹೂರ್ತ ನಿಗದಿಯಾಗಿದ್ದು, ಹೊಸ ಪಕ್ಷದೊಂದಿಗೆ ತಲೈವಾ ರಾಜಕೀಯದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.  ತಮಿಳುನಾಡಿನ ವಿಧಾನಸಭಾ ಚುನಾವಣೆಗೆ ದಿನಗಣಗೆ ಆರಂಭವಾಗಿರುವ
Read More...