Browsing Tag

3 death

Accident 3 death : ಗಣೇಶ ಚೌತಿ ತಂತು ಆಪತ್ತು : ಟಾಟಾ ಏಸ್‌ ಬೈಕ್‌ ಢಿಕ್ಕಿ, ಮೂವರ ದುರ್ಮರಣ

ದಾವಣಗೆರೆ : ಗಣೇಶ ಮೂರ್ತಿ ಕೂರಿಸಲು ಪೊಲೀಸರಿಂದ ಅನುಮತಿ ಪಡೆದು ವಾಪಾಸಾಗುತ್ತಿದ್ದ ವೇಳೆಯಲ್ಲಿ ಟಾಟಾ ಏಸ್‌ ಹಾಗೂ ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಚೆನ್ನಗಿರಿ ತಾಲೂಕಿನ ರಾಜಗೊಂಡನಹಳ್ಳಿಯಲ್ಲಿ ನಡೆದಿದೆ ಚನ್ನಗಿರಿ
Read More...

Mangalore : ಕೆಟ್ಟು ನಿಂತಿದ್ದ ಲಾರಿಗೆ ಬೊಲೆರೋ ಢಿಕ್ಕಿ : ಮೂವರ ದುರ್ಮರಣ

ಪುತ್ತೂರು : ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಲಾರಿಗೆ ಬೊಲೆರೋ ವಾಹನ ಢಿಕ್ಕಿಯಾದ ಪರಿಣಾಮ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಬೆದ್ರೋಡಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಡೆದಿದೆ. ಬೊಲೆರೋ ಚಾಲಕ ಅತೀ ವೇಗದಿಂದ ವಾಹನ
Read More...

ಕಾರು – ಬೈಕ್‌ ಭೀಕರ ಅಪಘಾತ : ಮೂವರು ಸ್ಥಳದಲ್ಲಿಯೇ ಸಾವು

ಬೆಳಗಾವಿ : ಕಾರು ಹಾಗೂ ಬೈಕ್‌ ನಡುವೆ ನಡೆದ ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್‌ ತಾಲೂಕಿನ ಸಂಗನಕೇರಿ ಯಲ್ಲಿ ನಡೆದಿದೆ. ಗೋಪಾಲ ಮುತ್ನಾಳ ( 36ವರ್ಷ), ರಾಮಣ್ಣ ಮಗ್ಗೆಪ್ಪಗೋಳ ( 44 ವರ್ಷ), ನೀಲವ್ವ ತಳವಾರ (40 ವರ್ಷ) ಮೃತಪಟ್ಟ
Read More...

ಮಗುವಿನ ರಕ್ಷಣೆ ವೇಳೆ ದುರಂತ : ಬಾವಿ ಮಣ್ಣು ಕುಸಿದ 3 ಸಾವು, 11 ಮಂದಿ ನಾಪತ್ತೆ

ಭೋಪಾಲ್‌ : ಬಾವಿಗೆ ಬಿದ್ದಿದ್ದ ಮಗುವಿನ ರಕ್ಷಣೆಯ ವೇಳೆಯಲ್ಲಿ ಬಾವಿಯ ಮಣ್ಣು ಕುಸಿದ 2 ಮಂದಿ ಸಾವನ್ನಪ್ಪಿ. 11 ಮಂದಿ ನಾಪತ್ತೆಯಾಗಿರುವ ಭೀಕರ ಘಟನೆ ಮಧ್ಯಪ್ರದೇಶದ ವಿದಿಶಾ ಜಿಲ್ಲೆಯಲ್ಲಿ ನಡೆದಿದೆ. ವಿದಿಶಾ ಜಿಲ್ಲಾ ಕೇಂದ್ರದಿಂದ ಸುಮಾರು 50 ಕಿ.ಮೀ. ದೂರದಲ್ಲಿರುವ ಗಂಜ್‌ ಬಸೋದಾ ಎಂಬಲ್ಲಿ
Read More...

ಮೈ ಮೇಲೆ ಮರ ಬಿದ್ದು ಮೂವರ ದುರ್ಮರಣ : ಮರ ಕಡಿಯುವಾಗ ನಡೆಯಿತು ದುರಂತ ..!

ಬೆಳ್ತಂಗಡಿ : ಮರ ಕಡಿಯುವ ವೇಳೆಯಲ್ಲಿ ಮವೊಂದು ಮನೆ ಮೇಲೆ ಬಿದ್ದು ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪಟ್ರಮೆ ಎಂಬಲ್ಲಿ ನಡೆದಿದೆ. ಪಟ್ರಮೆ ನಿವಾಸಿ ಪ್ರಶಾಂತ್ ( 21 ವರ್ಷ), ಸ್ವಸ್ತಿಕ್ ( 23 ವರ್ಷ) ಹಾಗೂ ಸುರೇಶ್ ಎಂಬವರೇ
Read More...

ಭೀಕರ ಅಪಘಾತ ಸ್ಥಳದಲ್ಲೇ ಮೂವರು ಸಾವು

ನೆಲಮಂಗಲ : ಕಾರುಗಳ ನಡುವೆ ನಡೆದ ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿರೋ ಘಟನೆ ನೆಲಮಂಗಲ ಸಮೀಪ ನಡೆದಿದೆ. ನೆಲಮಂಗಲದ ಯಂಟಗಾನಹಳ್ಳಿಯ ಬಳಿ ವೇಗವಾಗಿ ಬರುತ್ತಿದ್ದ ಕಾರು ಡಿವೈಡರ್ ಢಿಕ್ಕಿ ಹೊಡೆದಿದೆ. ನಂತರ ಎದುರಿನಿಂದ ಬರುತ್ತಿದ್ದ ಇನ್ನೊಂದು ಕಾರಿಗೆ ಡಿಕ್ಕಿ ಹೊಡೆದಿದೆ.
Read More...