Browsing Tag

3 people died

Turkey-Siriya earthquake: ಟರ್ಕಿ ಸಿರಿಯಾ ಗಡಿಯಲ್ಲಿ ಮತ್ತೆ 2 ಪ್ರಬಲ ಭೂಕಂಪ; 3 ಮಂದಿ ಸಾವು

ಟರ್ಕಿ: (Turkey-Siriya earthquake) ಈಗಾಗಲೇ ಎರಡು ದೇಶಗಳಲ್ಲಿ ಸಂಭವಿಸಿದ ಮೂರು ಪ್ರಬಲ ಭೂಕಂಪದಿಂದಾಗಿ ನಲವತ್ತೈದು ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಇನ್ನೂ ಕೂಡ ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದ್ದೂ, ಇದೀಗ ಮತ್ತೆ ಟರ್ಕಿ-ಸಿರಿಯಾ ಗಡಿ ಪ್ರದೇಶದಲ್ಲಿ 6.4 ಹಾಗೂ 5.8!-->…
Read More...

3 people died : ಗಣೇಶ ಮೂರ್ತಿ ವಿಸರ್ಜನೆ ವೇಳೆ ದುರಂತ : ವಿದ್ಯುತ್​ ತಂತಿ ತಗುಲಿ ಮೂವರು ದುರ್ಮರಣ

ಚಿಕ್ಕಮಗಳೂರು : 3 people died : ಗಣೇಶ ಚತುರ್ಥಿಯ ಸಂದರ್ಭದಲ್ಲಿ ಸಾರ್ವಜನಿಕವಾಗಿ ಗಣಪತಿಯನ್ನು ಕೂರಿಸುವುದೇ ಒಂದು ಸಂಭ್ರಮ. ಗಣೇಶನ ಪ್ರತಿಷ್ಠಾಪನೆಯಿಂದ ಆತನ ವಿಸರ್ಜನೆಯವರೆಗೂ ಸಂಭ್ರಮ ಮನೆ ಮಾಡಿರುತ್ತದೆ. ಆದರೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಜೆ. ಹೊಸಳ್ಳಿ ಗ್ರಾಮದಲ್ಲಿ ಗಣೇಶ!-->…
Read More...