Browsing Tag

4 death

Crane collapsed-4 death: ತಮಿಳುನಾಡಿನಲ್ಲಿ ಕ್ರೇನ್‌ ಕುಸಿದು ನಾಲ್ವರು ದುರ್ಮರಣ : 9 ಮಂದಿಗೆ ಗಾಯ

ತಮಿಳುನಾಡು: (Crane collapsed-4 death) ದೇವಸ್ಥಾನದ ಉತ್ಸವ ನಡೆಯುತ್ತಿದ್ದ ವೇಳೆಯಲ್ಲಿ ಕ್ರೇನ್‌ ಕುಸಿದು ನಾಲ್ವರು ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಅರಕ್ಕೋಣಂ ದೇವಸ್ಥಾನದಲ್ಲಿ ನಡೆದಿದೆ. ಘಟನೆಯಲ್ಲಿ ಒಂಬತ್ತು ಮಂದಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ
Read More...

Leopard attack-4 death: ಮೈಸೂರಿನಲ್ಲಿ ಹೆಚ್ಚಿದ ಚಿರತೆ ಹಾವಳಿ: ಎರಡು ದಿನದಲ್ಲಿ 4 ಸಾವು

ಮೈಸೂರು: (Leopard attack-4 death) ನಗರದಲ್ಲಿ ಚಿರತೆಗಳ ದಾಳಿ ದಿನೇ ದಿನೇ ಹೆಚ್ಚಿತ್ತಿದ್ದು, ಜನತೆ ಚಿರತೆ ಹಾವಳಿಗೆ ಬೆಚ್ಚಿ ಬಿದ್ದಿದ್ದಾರೆ. ಈಗಾಗಲೇ ಟಿ. ನರಸಿಪುರದಲ್ಲಿ ಚಿರತೆ ದಾಳಿಯಿಂದ ನಾಲ್ಕು ಜನ ಜೀವ ಕಳೆದುಕೊಂಡಿದ್ದು, ಇದೀಗ ಇನ್ನೋರ್ವ ವ್ಯಕ್ತಿ ಚಿರತೆ ದಾಳಿಗೆ ಸಿಲುಕಿ
Read More...

ಭೀಕರ ಅಪಘಾತದಿಂದ ಹೊತ್ತಿ ಉರಿದ ಟ್ರಕ್‌ : 4 ಮಂದಿ ದುರ್ಮರಣ

ಅಜ್ಮೀರ್‌ : ಎರಡು ಟ್ರಕ್‌ಗಳ ನಡುವೆ ನಡೆದ ಭೀಕರ ಅಪಘಾತದಲ್ಲಿ ಚಾಲಕರು ಹಾಗೂ ಸಹಾಯಕರು ಸೇರಿದಂತೆ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಅಜ್ಮೀರ್‌ನಲ್ಲಿ ನಡೆದಿದೆ. ಬೇವಾರ್‌ ನಿಂದ ಬರುತ್ತಿದ್ದ ಅಮೃತ ಶಿಲೆ ತುಂಬಿದ್ದ ಟ್ರಕ್‌ ಅಜ್ಮೀರ್‌ ನಿಂದ ಬರುತ್ತಿದ್ದ ಗ್ಯಾಸ್‌
Read More...

ಲಾರಿಗೆ – ಕಾರು ಢಿಕ್ಕಿ ಸ್ಥಳದಲ್ಲೇ ನಾಲ್ವರ ದುರ್ಮರಣ

ಮಂಡ್ಯ: ನಿಂತಿದ್ದ ಲಾರಿಗೆ ಕಾರು ಢಿಕ್ಕಿಯಾಗಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೊಪ್ಪ ವೃತ್ತದ ಬಳಿಯ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಕಾರಿನಲ್ಲಿದ್ದ ಜಯದೇವ್, ಕಿರಣ್ ಅಶೋಕ್‌ ಹಾಗೂ ಇಬ್ಬರು ಸ್ಥಳದಲ್ಲಿಯೇ
Read More...

ಟಾಟಾ ಸುಮೋ – ಕ್ವಾಲಿಸ್ ಢಿಕ್ಕಿ : ಸ್ಥಳದಲ್ಲೇ ನಾಲ್ವರ ದುರ್ಮರಣ, 14 ಮಂದಿಗೆ ಗಾಯ

ಹಾಸನ : ಟಾಟಾ ಸುಮೋ ಹಾಗೂ ಕ್ವಾಲಿಸ್ ನಡುವೆ ನಡೆದ ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿ 14 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಾಸನ ಹೊರವಲಯದ ಕೆಂಚಟ್ಟಳ್ಳಿ ಬಳಿಯ ಬೆಂಗಳೂರು - ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಪ್ರದೀಪ್ ಕುಮಾರ್,
Read More...