Browsing Tag

aamir khan

Aamir Khan: ನಟನೆಯಿಂದ ಕೊಂಚ ಬ್ರೇಕ್ ತೆಗೆದುಕೊಂಡ ಅಮೀರ್ ಖಾನ್; ಲಾಲ್ ಸಿಂಗ್ ಚಡ್ಡಾ ಸಿನಿಮಾ ಸೋಲೇ ಈ ನಿರ್ಧಾರಕ್ಕೆ…

ಮುಂಬೈ: ಲಾಲ್ ಸಿಂಗ್ ಚಡ್ಡಾ ಸಿನಿಮಾದ ಬಳಿಕ ಅಮೀರ್ ಖಾನ್ (Aamir khan) ಮುಂದಿನ ಸಿನಿಮಾಕ್ಕಾಗಿ ಕಾಯುತ್ತಿರುವ ಅಭಿಮಾನಿಗಳಿಗೆ ನಿರಾಸೆ ಕಾದಿದೆ. ಅದೇನಂದ್ರೆ ಅಮೀರ್ ಖಾನ್ ಕೆಲ ಸಮಯ ತಾನು ನಟನೆಯಿಂದ ದೂರ ಉಳಿಯುವುದಾಗಿ (Aamir Khan goodbye to acting ) ತಿಳಿಸಿದ್ದಾರೆ.ಇತ್ತೀಚೆಗೆ!-->!-->!-->…
Read More...

Boycott Liger Vijay Deverakonda : ಲೈಗರ್ ಗೂ ಬಾಯ್ಕಾಟ್ ಬಿಸಿ : ಅಮೀರ್ ಖಾನ್ ಬೆಂಬಲಿಸಿ ಸಂಕಷ್ಟಕ್ಕೆ ಸಿಲುಕಿದ…

Boycott Liger Vijay Deverakonda : ಟಾಲಿವುಡ್, ಬಾಲಿವುಡ್, ಸ್ಯಾಂಡಲ್ ವುಡ್ ಸಿನಿಮಾಗಳು ಸದ್ದು ಮಾಡುತ್ತಿರುವ ಹೊತ್ತಿನಲ್ಲಿ ಕಳೆದ ಎರಡು ವಾರದಿಂದ ಚಿತ್ರರಂಗದಲ್ಲಿ ಬರಿ ಬಾಯ್ಕಾಟ್ ನದ್ದೇ ಸದ್ದು. ಅಮೀರ್ ಖಾನ್ ಸಿನಿಮಾಕ್ಕೆ ಬಾಯ್ಕಾಟ್ ಬಿಸಿ ತಟ್ಟಿದ ಬೆನ್ನಲ್ಲೇ ಈಗ ವಿಜಯ್ ದೇವರಕೊಂಡ!-->…
Read More...

Aamir Khan joins Har Ghar Tiranga : ಮಿಸ್ಟರ್ ಫರ್ಪೆಕ್ಟ್ ಮನೆ ಮೇಲೆ ತ್ರಿವರ್ಣ ಧ್ವಜ : ಇದು ಸಿನಿಮಾ ಗೆಲ್ಲಿಸೋ…

ಸದ್ಯ ಬಾಲಿವುಡ್ ನ ಮಿಸ್ಟರ್ ಫರ್ಪೆಕ್ಟ್ ಖ್ಯಾತಿಯ ನಟ ಅಮೀರ್ ಖಾನ್ ಸಖತ್ ದುಃಖದಲ್ಲಿದ್ದಾರೆ. ಎರಡು ವರ್ಷಗಳ ಕಾಲ ಕಷ್ಟಪಟ್ಟು ತೆರೆಗೆ ತಂದ ಸಿನಿಮಾ ಲಾಲ್ ಸಿಂಗ್ ಛಡ್ಡಾ ಸಿನಿಮಾ ಮಖಾಡೆ ಮಲಗಿದ್ದು, ಸಿನಿಮಾ ಸೋಲು ಮಿಸ್ಟರ್ ಫರ್ಪೆಕ್ಟ್ ಅಮೀರ್ ಖಾನ್ ಗೆ ಆಘಾತ ತಂದಿದೆ. ಆದರೆ ಈ ಹೊತ್ತಿನಲ್ಲಿ!-->…
Read More...

Laal Singh Chaddha : ಲಾಲ್​ ಸಿಂಗ್​ ಛಡ್ಡಾ : ತನ್ನ ಸಿನಿ ಕರಿಯರ್​ನಲ್ಲಿ ಹಿಂದೆಂದೂ ಕಾಣದ ಸೋಲನ್ನುಂಡ ಆಮೀರ್ ಖಾನ್​

Laal Singh Chaddha : ಆಮೀರ್​ ಖಾನ್​​ರ ಸಿನಿಮಾಗಳು ಅಂದರೆ ಅದು ಬ್ಲಾಕ್​ಬಸ್ಟರ್ ಹಿಟ್​ ಎಂಬ ಕಾಲವೊಂದಿತ್ತು. ವರ್ಷಕ್ಕೆ ಒಂದೇ ಸಿನಿಮಾ ನೀಡುತ್ತಿದ್ದರೂ ಸಹ ಆಮೀರ್ ಖಾನ್​ ವರ್ಷಪೂರ್ತಿ ನೆನಪಿಟ್ಟುಕೊಳ್ಳುವಂತೆ ಇರುತ್ತಿದ್ದವು. ಆದರೆ ಟಾಮ್​ ಹ್ಯಾಂಕ್ಸ್​ ಅಭಿನಯದ ಫಾರೆಸ್ಟ್​ ಗಂಪ್​​​ನ!-->…
Read More...

Aamir Khan Lal Singh Chadha : ಅಮೀರ್ ಖಾನ್ ಲಾಲ್ ಸಿಂಗ್ ಚಡ್ಡಾ 1300 ಶೋ ರದ್ದು

ಬಾಲಿವುಡ್ ನಟ ಅಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ (Aamir Khan Lal Singh Chadha) ವಿರುದ್ದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಜೊತೆಗೆ ಬಿಡುಗಡೆಯ ದಿನದಿಂದಲೂ ಸಿನಿಮಾ ಒಂದಿಲ್ಲೊಂದು ರೀತಿಯಲ್ಲಿ ವಿವಾದ ಸೃಷ್ಟಿಸುತ್ತಿದೆ. ಒಂದೆಡೆ ಸಿನಿಮಾದ ರೇಟಿಂಗ್‌ ಪಾತಾಳಕ್ಕೆ ಕುಸಿದಿದ್ದು,!-->…
Read More...

Boycott Bollywood movie :ಬಾಲಿವುಡ್ ನಲ್ಲಿ ಬಾಯ್ಕಾಟ್ ಮೂವಿ ಟ್ರೆಂಡ್: ಸಂಕಷ್ಟಕ್ಕೆ ಸಿಲುಕಿದ ಅಮೀರ್,ಅಕ್ಷಯ್,…

ಕರೋನಾದಿಂದ ತಣ್ಣಗಾಗಿದ್ದ ದೇಶದ ಚಿತ್ರೋದ್ಯಮ ಹೊಸ ಲವಲವಿಕೆಯಿಂದ ಕಣಕ್ಕಳಿದಿದೆ. ಪರವಾಗಿ ಬಿಗ್ ಸ್ಟಾರ್ ಗಳ, ಬಿಗ್ ಬಜೆಟ್ ಗಳ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಅದರೆ ಶ್ರಾವಣದ ಹೊತ್ತಿನಲ್ಲಿ ತೆರೆಗೆ ಬರ್ತಿರೋ ಸಿನಿಮಾಗಳಿಗೆ ಸಂಕಷ್ಟ ಎದುರಾಗಿದ್ದು, ಸಿನಿಮಾ ಬಾಯ್ಕಾಟ್ (Boycott!-->…
Read More...

boycott laal singh chaddha : ಆಮಿರ್​ ಖಾನ್​​-ಕರೀನಾ ಕಪೂರ್​​ಗೆ ಹೊಸ ಸಂಕಷ್ಟ: ಲಾಲ್​ ಸಿಂಗ್ ಚಡ್ಡಾ ಸಿನಿಮಾ…

boycott laal singh chaddha : ಬಾಲಿವುಡ್​ ನಟ ಆಮೀರ್​ ಖಾನ್​ ಸಧ್ಯ ತಮ್ಮ ಮುಂಬರುವ ಸಿನಿಮಾ ಲಾಲ್​ ಸಿಂಗ್​ ಚಡ್ಡಾ ರಿಲೀಸ್​ನ ತಯಾರಿಯಲ್ಲಿದ್ದಾರೆ. ಈಗಾಗಲೇ ಸಿನಿಮಾದ ಟ್ರೈಲರ್​ ರಿಲೀಸ್​ ಆಗಿದ್ದು ಲಕ್ಷಗಟ್ಟಲೇ ವೀವ್ಸ್​ ಸಂಪಾದಿಸಿದೆ. ಲಾಲ್​ ಸಿಂಗ್​ ಚಡ್ಡಾ ಇದೇ ಬರುವ ಆಗಸ್ಟ್​!-->…
Read More...

Aamir Khan : ಕಳೆದ ವರ್ಷ ಚಿತ್ರರಂಗ ತೊರೆಯುವ ತೀರ್ಮಾನ ಮಾಡಿದ್ದೆ! ಮನದಾಳದ ಮಾತು ಬಿಚ್ಚಿಟ್ಟ ಬಾಲಿವುಡ್‌ ನಟ ಅಮೀರ್‌…

ಅಮೀರ್ ಖಾನ್(Aamir Khan)-ಕಿರಣ್ ರಾವ್ ಡೈವರ್ಸ್ ಮೂಲಕ ಇಡೀ ಬಾಲಿವುಡ್ ಗೆ ಶಾಕ್ ನೀಡಿದ ದಂಪತಿ. ದಶಕಗಳ ಕಾಲ ಮಾಡೆಲ್ ರೀತಿ ಇದ್ದ ಈ ಇಬ್ಬರೂ ಇದ್ದಕ್ಕಿದ್ದಂತೆ ಕಳೆದ ವರ್ಷ ಜುಲೈನಲ್ಲಿ ವಿಚ್ಛೇದನ ನೀಡಿದ್ದು ಏಕೆ ಅನ್ನೋದು ಈಗಲೂ ಮಿಲಿಯನ್ ಡಾಲರ್ ಪ್ರಶ್ನೆಯೇ ಆಗಿದೆ. ನಾವಿಬ್ಬರು ಬೇರೆ!-->…
Read More...

Ira Khan : ಬಾಲಿವುಡ್ ಗೆ ಬರ್ತಾರೆ ಅಮೀರ್ ಖಾನ್ ಪುತ್ರಿ ಇರಾ ಖಾನ್‌

ಮಿಸ್ಟರ್ ಪರ್ಫೆಕ್ಟ್ ಖ್ಯಾತಿಯ ನಟ ಅಮೀರ್ ಖಾನ್ ಬಾಲಿವುಡ್ ನ ಸೂಪರ್ ಸ್ಟಾರ್ ಗಳ ಸಾಲಿನಲ್ಲಿ ಅಗ್ರಗಣ್ಯರು. ದಶಕಗಳಿಂದ ಸಿನಿಮಾದಲ್ಲಿ ಸಕ್ರಿಯರಾಗಿರೋ ಅಮೀರ್ ಖಾನ್, ಸದ್ಯ ಲಾಲ್ ಸಿಂಗ್ ಛಡ್ಡಾ ಸಿನಿಮಾ ದಲ್ಲಿ ಬ್ಯುಸಿಯಾಗಿದ್ದಾರೆ. ಬಾಲಿವುಡ್ ನ ಬಹುತೇಕ ನಟರ‌ ಮಕ್ಕಳು ತಂದೆ-ತಾಯಿ ಹಾದಿಯನ್ನೇ!-->…
Read More...

ಪಟಾಕಿ ಸಿಡಿಸೋದಿಕ್ಕೆ ಅಮೀರ್ ಖಾನ್ ವಿರೋಧ : ಕೆರಳಿದ ಸಂಸದ ಅನಂತ ಕುಮಾರ್ ಹೆಗಡೆ

ಬೆಂಗಳೂರು : ಪ್ರತಿ ವರ್ಷದಂತೆ ಈ ವರ್ಷವೂ ದೀಪಾವಳಿ ಸಮೀಪಿಸುತ್ತಿರುವಂತೆ ಪಟಾಕಿ ಸಿಡಿಸದಂತೆ ಸೆಲೆಬ್ರಿಟಿಗಳು ಮನವಿ ಮಾಡಲಾರಂಭಿಸಿದ್ದು, ರಸ್ತೆಯಲ್ಲಿ ಪಟಾಕಿ ಬೇಡವೆಂಬ ಅಮೀರ್ ಖಾನ್ ಮನವಿಗೆ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಕೆರಳಿದ್ದಾರೆ.ಜಾಹೀರಾತೊಂದರಲ್ಲಿ ನಟ ಅಮೀರ್ ಖಾನ್,!-->!-->!-->…
Read More...