Browsing Tag

Actor malashree

Malashree ramu:ಸ್ವರ್ಗವೇ ನಿಮ್ಮದಾಗಿರಲಿ….! ಪತಿಯ ಹುಟ್ಟುಹಬ್ಬದಂದು ಭಾವುಕಪತ್ರ ಬರೆದ ಲೇಡಿಕಮೀಷನರ್ ಮಾಲಾಶ್ರೀ…!!

ಕೊರೋನಾ ಎರಡನೇ ಅಲೆ ಸ್ಯಾಂಡಲ್ ವುಡ್ ಕೋಟಿರಾಮು ಖ್ಯಾತಿಯ ನಿರ್ಮಾಪಕ ರಾಮು ಅವರನ್ನು ಕುಟುಂಬ ಹಾಗೂ ಅಭಿಮಾನಿಗಳಿಂದ ಕಸಿದುಕೊಂಡಿದೆ. ಪತಿಯ ಅಗಲಿಕೆಯ ನೋವಿನಲ್ಲಿರುವ ನಟಿ ಹಾಗೂ ರಾಮು ಪತ್ನಿ ಮಾಲಾಶ್ರೀ ಪತಿಯ ಹುಟ್ಟುಹಬ್ಬದಂದು ಓದುಗರ ಕಣ್ಣಲ್ಲೂ ನೀರುತರಿಸುವಂತಹ ಭಾವುಕ ಶುಭಾಶಯ
Read More...

ಪ್ರೀತಿ, ಕಾಳಜಿ, ಬೆಂಬಲಕ್ಕೆ ಧನ್ಯವಾದವೆಂದ ನಟಿ ಮಾಲಾಶ್ರೀ

ಬೆಂಗಳೂರು : ಸ್ಯಾಂಡಲ್‌ವುಡ್ ಖ್ಯಾತ ನಿರ್ಮಾಪಕ ರಾಮು ಅವರು ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಇದರ ಬೆನ್ನಲ್ಲೇ ರಾಮು ಅವರ ಪತ್ನಿ ಖ್ಯಾತ ನಟಿ ಮಾಲಾಶ್ರೀ ನಿಮ್ಮೆಲ್ಲರ ಪ್ರೀತಿ, ಕಾಳಜಿ ಮತ್ತು ಬೆಂಬಲಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಸ್ಯಾಂಡಲ್‍ವುಡ್‍ನ ಖ್ಯಾತ ನಿರ್ಮಾಪಕರಾಗಿದ್ದ
Read More...