Browsing Tag

Aftab Poonawala

ಇಂದು ಆಫ್ತಾಬ್ ಪೂನಾವಾಲಾ ವಿರುದ್ಧದ ಆರೋಪದ ಕುರಿತು ಮಹತ್ವದ ಆದೇಶ ನೀಡಲಿದೆ ದೆಹಲಿ ಕೋರ್ಟ್

ನವದೆಹಲಿ : ದೇಶವೇ ಬೆಚ್ಚಿ ಬೀಳಿಸಿದ ಶ್ರದ್ಧಾ ವಾಕರ್ ಕೊಲೆ ಪ್ರಕರಣಕ್ಕೆ (Shraddha Walker murder case) ಸಂಬಂಧಿಸಿದಂತೆ ಆರೋಪಿ ಆಫ್ತಾಬ್ ಪೂನಾವಾಲಾ ವಿರುದ್ಧದ ಆರೋಪದ ಕುರಿತು ದೆಹಲಿ ಕೋರ್ಟ್ ಇಂದು ಮಹತ್ವದ ಆದೇಶವನ್ನು ಹೊರಡಿಸಬಹುದು.ಸಂಪ್ರದಾಯ ಮತ್ತು ಸಂಸ್ಕೃತಿಗೆ ಅನುಗುಣವಾಗಿ!-->!-->!-->…
Read More...

Shraddha Father pressmeet: ಪೊಲೀಸರು ತನಿಖೆಯಲ್ಲಿ ನಿರಾಸಕ್ತಿ ತೋರಿದ್ದಕ್ಕೆ ಮಗಳು ಕೊಲೆಯಾದಳು: ಶೃದ್ಧಾ ವಾಳ್ಕರ್…

ಮುಂಬೈ: Shraddha Father pressmeet: ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ದೆಹಲಿಯಲ್ಲಿ ನಡೆದ ಶೃದ್ಧಾ ವಾಳ್ಕರ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶೃದ್ಧಾ ತಂದೆ ವಿಕಾಸ್ ವಾಳ್ಕರ್ ಪೊಲೀಸರ ವಿರುದ್ಧವೇ ಗಂಭೀರವಾದ ಆರೋಪವೊಂದನ್ನು ಮಾಡಿದ್ದರೆ. ಸರಿಯಾದ ಸಮಯದಲ್ಲಿ ಪೊಲೀಸರು ಸಹಕಾರ ನೀಡಿದ್ದರೆ!-->…
Read More...

Shraddha murder case: ಶೃದ್ಧಾ ವಾಕರ್ ಹತ್ಯೆ ಆರೋಪಿ ಅಫ್ತಾಬ್ ನನ್ನು ಕರೆದೊಯ್ಯುತ್ತಿದ್ದ ಪೊಲೀಸ್ ವಾಹನದ ಮೇಲೆ ದಾಳಿ

ನವದೆಹಲಿ: Shraddha murder case: ದೆಹಲಿಯಲ್ಲಿ ಭೀಕರವಾಗಿ ಕೊಲೆಯಾದ ಶೃದ್ಧಾ ವಾಕರ್ ಪ್ರಕರಣದ ಆರೋಪಿ ಅಫ್ತಾಬ್ ನನ್ನು ಪೊಲೀಸರು ತಮ್ಮ ವಾಹನದಲ್ಲಿ ಕರೆದೊಯ್ಯುತ್ತಿದ್ದ ವೇಳೆ ಕೆಲ ಕಿಡಿಗೇಡಿಗಳು ದಾಳಿ ನಡೆಸಿದ್ದಾರೆ. ಕೈಯಲ್ಲಿ ಖಡ್ಗಗಳನ್ನು ಹಿಡಿದು ಪೊಲೀಸರ ವಾಹನದ ಮೇಲೆ ದಾಳಿ ನಡೆಸಿದ್ದು,!-->…
Read More...

Shraddha letter: ಕೊನೆಗೂ ಹೇಳಿದಂತೆ ಮಾಡಿಯೇ ಬಿಟ್ಟ ಅಫ್ತಾಬ್; 2 ವರ್ಷಗಳ ಹಿಂದೆಯೇ ಪತ್ರದಲ್ಲಿ ಅಫ್ತಾಬ್…

ಮುಂಬೈ; Shraddha letter: ತನ್ನ ಲಿವ್ ಇನ್ ಸಂಗಾತಿ ಅಫ್ತಾಬ್ ಎಂಬ ಕ್ರೂರಿಯಿಂದ 6 ತಿಂಗಳ ಹಿಂದೆ ಭಯಾನಕವಾಗಿ ಕೊಲೆಗೀಡಾಗಿದ್ದ ಶೃದ್ಧಾ ವಾಕರ್ ಪ್ರಕರಣದಲ್ಲಿ ಬಗೆದಷ್ಟು ಮಾಹಿತಿಗಳು ಲಭ್ಯವಾಗುತ್ತಿವೆ. ಸದ್ಯ 2020ರಲ್ಲಿ ಶೃದ್ಧಾ ಬರೆದ ಪತ್ರವೊಂದು ಪೊಲೀಸರಿಗೆ ಸಿಕ್ಕಿದ್ದು, ಆ ಪತ್ರದಲ್ಲಿ!-->…
Read More...

ಶ್ರದ್ಧಾ ವಾಕರ್ ಹತ್ಯೆ ಪ್ರಕರಣ : ಅಫ್ತಾಬ್‌ ಗೆ ಇಂದು ಪಾಲಿಗ್ರಾಫ್ ಪರೀಕ್ಷೆ

ನವದೆಹಲಿ : ಪ್ರೇಯಸಿಯನ್ನು ಕೊಂದು 38 ತುಂಡುಗಳನ್ನಾಗಿ ಕತ್ತರಿಸಿದ್ದ ಶ್ರದ್ದಾ ವಾಕರ್ ಕೊಲೆ ಪ್ರಕರಣದ (Shraddha Walkar murder case) ತನಿಖೆ ಚುರುಕುಗೊಂಡಿದೆ. ಶ್ರದ್ದಾ ಹತ್ಯೆಯ ಆರೋಪಿ ಆಫ್ತಾಬ್ ಪೂನಾವಾಲಾ ನನ್ನು (Aftab Poonawala) ಈಗಾಗಲೇ ಬಂಧಿಸಿರುವ ಪೊಲೀಸರು ತೀವ್ರ ವಿಚಾರಣೆಗೆ!-->…
Read More...