Browsing Tag

aghoreshwara kalaranga

ನೋವನುಂಡು ಪರರ ಸುಖ ಬಯಸುವ ಸೇವಕ : ಈಶ್ವರ ಮಲ್ಪೆಗೆ ಅಘೋರೇಶ್ವರ ರಾಜ್ಯೋತ್ಸವ ಪ್ರಶಸ್ತಿ

ಆರ್‌.ಕೆ.ಬ್ರಹ್ಮಾವರಕೋಟ : ಸಮಾಜ ಸೇವೆಗೆ ನೂರಾರು ಮುಖ, ಪ್ರಸ್ತುತ ಸಮಾಜದಲ್ಲಿ ಕೆಲವರು ತಾವು ಬುದ್ಧಿ ಜೀವಿಗಳು ತಾವು ಸಮಾಜ ಸೇವಕರು ಎಂದು ತಮ್ಮಮ್ಮ ತಾವೇ ಬಿಂಬಿಲಿಸಿಕೊಳ್ಳುವ ವ್ಯಕ್ತಿಗಳಿಗಿಂತ ಭಿನ್ನವಾಗಿ ನಿಲ್ಲುವವರು ಕೆಲವಷ್ಟೆ ಮಂದಿ. ಬೋರ್ಗೆರವ ಸಮುದ್ರದ ಜಲರಾಶಿಗೆ ಆಕರ್ಷಿತರಾಗಿ!-->!-->!-->…
Read More...

ಹಡಿಲು ಭೂಮಿಯಲ್ಲಿ ಕೃಷಿ, ಅನಾಥಾಶ್ರಮಕ್ಕೆ ಅಕ್ಕಿ ವಿತರಣೆ : ವಿಭಿನ್ನವಾಗಿ ಸ್ವಾತಂತ್ರ್ಯೋತ್ಸವ ಆಚರಣೆ

ಕೋಟ : ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಧ್ವಜಾರೋಹಣ ಮಾಡೋದು ಮಾಮೂಲು ಆದರೆ. ಉಡುಪಿ ಜಿಲ್ಲೆಯ ಕೋಟದಲ್ಲಿರುವ ಅಘೋರೇಶ್ವರ ಕಲಾರಂಗದ ಸದಸ್ಯರು ಮಾತ್ರ ವಿಭಿನ್ನ. ಹಡಿಲು ಭೂಮಿಯಲ್ಲಿ ಕೃಷಿ ಮಾಡಿ ಅದರಿಂದ ಬಂದ ಸುಮಾರು ನಾಲ್ಕು ಕ್ವಿಂಟಾಲ್‌ ಅಕ್ಕಿಯನ್ನು ಅನಾಥಾಶ್ರಮಕ್ಕೆ ನೀಡುವ ಮೂಲಕ!-->…
Read More...

ಅಶಕ್ತ ಕುಟುಂಬಗಳಿಗೆ ನೆರವಾದ ಅಘೋರೇಶ್ವರ ಕಲಾರಂಗ, ಕಿದಿಯೂರು ಉದಯ್ ಕುಮಾರ್ ಶೆಟ್ಟಿ ಫ್ಯಾಮಿಲಿ ಟ್ರಸ್ಟ್

ಕೋಟ : ಸದಾ ಸಾಮಾಜಿಕ ಕಳಕಳಿಯ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಅಘೋರೇಶ್ವರ ಕಲಾರಂಗ ಮತ್ತು ಕಿದಿಯೂರು ಉದಯಕುಮಾರ್ ಫ್ಯಾಮಿಲಿ ಟ್ರಸ್ಟ್ ಲಾಕ್ ಡೌನ್ ನಲ್ಲಿ ಸಿಲುಕಿರುವ ಅಶಕ್ತ ಕುಟುಂಬಗಳಿಗೆ ನೆರವಾಗಿವೆ. ಸಾಸ್ತಾನ, ಸಾಲಿಗ್ರಾಮ, ಕೋಟ ಪರಿಸರದ ಸುಮಾರು 50ಕ್ಕೂ ಅಧಿಕ ಅಶಕ್ತ ಕುಟುಂಬಗಳಿಗೆ ತಮ್ಮ!-->…
Read More...