Browsing Tag

agni sakshi actor

ಇಷ್ಟು ದಿನ ಒಂಟಿಯಾಗಿದ್ದೇ ಈಗ ಜಂಟಿಯಾಗೋಕೆ ಕಾದಿದ್ದೇನೆ…! ಸಪ್ತಪದಿ ತುಳಿಯೋಕೆ ಸಿದ್ಧ ಎಂದ ಅಗ್ನಿಸಾಕ್ಷಿ ಸುಂದರಿ…!!

ಬಿಗ್ ಬಾಸ್ ಮನೆಯ ವೈಶಿಷ್ಯವೇ ಅಂತಹುದ್ದು. ಎಲ್ಲೂ ಅರಳದ ಪ್ರೇಮಕಾವ್ಯಗಳು ಅಲ್ಲಿ ಆರಂಭಗೊಳ್ಳುತ್ತದೆ. ಒಂದಷ್ಟು ಮದುವೆಯಲ್ಲಿ ಕೊನೆಗೊಂಡರೇ ಮತ್ತಷ್ಟು ಹೆಸರಿಲ್ಲದೇ ಮರೆಯಾಗುತ್ತವೆ. ಸದ್ಯ ಬಿಗ್ ಬಾಸ್ ಮನೆಯಲ್ಲಿ ಸ್ಟ್ರಾಂಗ್ ಕಂಟೆಸ್ಟೆಂಟ್ ಎನ್ನಿಸಿರೋ ನಟಿ ವೈಷ್ಣವಿ ಈಗ ಪ್ರೀತಿ-ಪ್ರೇಮದ!-->…
Read More...

ಮತ್ತೆ ಗುಡ್ ನ್ಯೂಸ್ ಕೊಟ್ರು ಅಗ್ನಿಸಾಕ್ಷಿಯ ವಿಜಯ್ ಸೂರ್ಯ

ಕಿರುತೆರೆಯ ಅಗ್ನಿಸಾಕ್ಷಿ ಸಿನಿಮಾದ ಮೂಲಕವೇ ಜನಪ್ರಿಯತೆಯನ್ನು ಪಡೆದಿರುವ ವಿಜಯ್ ಸೂರ್ಯ ಇದೀಗ ವೀರಪುತ್ರನಾಗಿ ತೆರೆಗೆ ಬರೋದಕ್ಕೆ ಸಿದ್ದವಾಗಿದ್ದಾರೆ. ಈಗಾಗಲೇ ವೀರ ಪುತ್ರ ಸಿನಿಮಾದ ಪ್ರೋಮೋ ಬಿಡುಗಡೆಯಾಗಿದ್ದು, ಹೊಸ ಲುಕ್ ನಲ್ಲಿ ವಿಜಯ್ ಸೂರ್ಯ ಕಾಣಿಸಿಕೊಂಡಿದ್ದಾರೆ.!-->!-->!-->!-->!-->!-->!-->!-->!-->…
Read More...