Browsing Tag

Agriculture minister

ಬ್ರಹ್ಮಾವರಕ್ಕೆ ಬೇಕಿದೆ ಕೃಷಿ ಕಾಲೇಜು, ಕರಾವಳಿ ಕೃಷಿಕರ ಬಗ್ಗೆ ಯಾಕಿಷ್ಟು ನಿರ್ಲಕ್ಷ್ಯ ?

ಬ್ರಹ್ಮಾವರ : Brahmavar Bsc Agriculture college : ಕರಾವಳಿ ಕೃಷಿಕರು ಕೃಷಿಯನ್ನೇ ಆಶ್ರಯಿಸಿಕೊಂಡಿದ್ದಾರೆ. ಆದರೆ ಆಧುನೀಕರಣ, ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಕೃಷಿ ಮಾಡುವ ರೈತರ ಸಂಖ್ಯೆ ಬೆರಳಣಿಕೆಯಷ್ಟು ಮಾತ್ರ. ಹೀಗಾಗಿ ಕೃಷಿ ಲಾಭದಾಯಕವಾಗಿಲ್ಲ. ಕೃಷಿಕರ ಅನುಕೂಲಕ್ಕಾಗಿ
Read More...

Karnataka Farmer : ಕರ್ನಾಟಕದ ರೈತ 205 ಕೆಜಿ ಈರುಳ್ಳಿಯನ್ನು ಕೇವಲ 8.36 ರೂ.ಗೆ ಮಾರಾಟ ಮಾಡಿದ ರಸೀದಿ ಫೋಟೋ ವೈರಲ್

ಬೆಂಗಳೂರು : ಕರ್ನಾಟಕದ ಗದಗ ಜಿಲ್ಲೆಯ ರೈತರೊಬ್ಬರು (Karnataka Farmer) 205 ಕೆಜಿ ಈರುಳ್ಳಿಯನ್ನು ಕೇವಲ 8.36 ರೂ.ಗೆ ಮಾರಾಟ ಮಾಡಬೇಕಾಗಿ ಬಂದ ವಿಲಕ್ಷಣ ಮತ್ತು ದುಃಖಕರ ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವೈರಲ್ ಆದ ರಶೀದಿಯು ರೈತನ ಭವಿಷ್ಯದ ಬಗ್ಗೆ ದುಃಖಿಸುತ್ತಿರುವ
Read More...

PM-KUSUM Yojana Scheme: PM-KUSUM ಯೋಜನೆಯ ಬಗ್ಗೆ ತಿಳಿದಿದೆಯಾ!

ಇದೀಗ ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ PM-KUSUM ಯೋಜನೆಯಡಿಯಲ್ಲಿ ಸೌರ ಚಾಲಿತ ಕೃಷಿ ಪಂಪಸೆಟ್ ಗಳನ್ನು ಅಳವಡಿಸಲು ರಾಜ್ಯ ಸರ್ಕಾರ ಸಂಪೂರ್ಣ ಸನ್ನದ್ಧವಾಗಿದ್ದು, ಕ್ರೆಡೆಲ್ ಮೂಲಕ ಜಾರಿಗೊಳಿಸಲಿದೆ. ಯೋಜನೆಯಡಿಯಲ್ಲಿ ಮೊದಲ ಹಂತದಲ್ಲಿ 4424 ಸಂಖ್ಯೆ ಜಾಲಮುಕ್ತ ಸೌರ ಚಾಲಿತ ಕೃಷಿ
Read More...

Farmers Crop Survey App : ಬೆಳೆ ಸಮೀಕ್ಷೆಗೆ ಬಂದಿದೆ ರೈತ ಸ್ನೇಹಿ ಆ್ಯಪ್

Farmers Crop Survey App : ನನ್ನ ಬೆಳೆ ನನ್ನ ಹಕ್ಕು ಎನ್ನುವ ಧ್ಯೇಯ ವಾಕ್ಯದೊಂದಿಗೆ ರಾಜ್ಯ ಸರ್ಕಾರ 2022ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯ ಪ್ರಾರಂಭವಾಗಿದ್ದು, ರೈತರಿಂದಲೇ ತಮ್ಮ ತೋಟ, ಹೊಲಗಳಲ್ಲಿ ಬೆಳೆ ಸಮೀಕ್ಷೆ ಕೈಗೊಳ್ಳಲು ಮೊಬೈಲ್ ಆ್ಯಪ್ ಅನ್ನು ಅಭಿವೃದ್ಧಿಪಡಿಸಿ
Read More...

Organic Farming ರೈತರ ಅನುಕೂಲಕ್ಕಾಗಿ ‘ನೈಸರ್ಗಿಕ ಕೃಷಿ ಕಾರ್ಯಕ್ರಮ

ಕೃಷಿ ನಮ್ಮ ದೇಶದ ಕುಲ ಕಸುಬಾಗಿದೆ. ಕೃಷಿ (Agriculture) ಮತ್ತು ಕೃಷಿಯ ಉತ್ಪನ್ನವನ್ನು ನಾವು ಒಂದಲ್ಲ ಒಂದು ಕಾರಣಕ್ಕಾಗಿ ಅವಲಂಬಿಸಿಯೇ ಬದುಕುತ್ತಿದ್ದೇವೆ. ಒಂದೊಂದು ಪ್ರದೇಶದಲ್ಲಿಯೂ ಅಲ್ಲಿಯ ಹವಾಮಾನಗಳಿಗೆ ತಕ್ಕಂತೆ ಒಂದೊಂದು ರೀತಿಯ ಕೃಷಿಯನ್ನು ಮಾಡಲಾಗುತ್ತದೆ. ಅದು ಭತ್ತ, ರಾಗಿ,
Read More...

Shobha Karandlaje : ಗದ್ದೆಗಿಳಿದು ನಾಟಿ ಮಾಡಿದ ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ

ಮಂಡ್ಯ : ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಇಂದು ಮಂಡ್ಯ ಪ್ರವಾಸ ಕೈಗೊಂಡಿದ್ದರು. ಈ ವೇಳೆಯಲ್ಲಿ ಮಹಿಳೆಯ ಜೊತೆಗೆ ಗದ್ದೆಗೆ ಇಳಿದು ನಾಟಿ ಮಾಡಿದ್ದಾರೆ. ರೈತ ಮಹಿಳೆಯಾದ ತನಗೆ ಕೃಷಿ ಮಂತ್ರಿಯಾಗುವ ಅವಕಾಶ ಕೊಟ್ಟ ಪ್ರಧಾನಿಗೆ ಧನ್ಯವಾದ ಸಲ್ಲಿಸಿದ್ದಾರೆ. ಜನಾಶೀರ್ವಾದ ಯಾತ್ರೆ
Read More...