ಅಮೂಲ್ಯ ಲಿಯೋನ್ ಹಿಂದೆ ಕಾಣದ ಕೈ ! ನಕ್ಸಲ್ ಸಂಘಟನೆಯೊಂದಿಗಿದ್ಯಾ ಆಕೆಗಿದ್ಯಾ ನಂಟು ?
ಬೆಂಗಳೂರು : ಪಾಕಿಸ್ತಾನಕ್ಕೆ ಜೈಕಾರ ಕೂಗಿದ್ದ ಅಮೂಲ್ಯ ಲಿಯೋನ್ ಹಿಂದೆ ಕಾಣದ ಕೈಗಳು ಕೆಲಸ ಮಾಡ್ತಿವೆಯಾ? ಆಕೆ ನಕ್ಸಲ್ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಳಾ ? ಇಷ್ಟು ಚಿಕ್ಕ ವಯಸ್ಸಲ್ಲೇ ದೇಶದ್ರೋಹದ ಘೋಷಣೆ ಕೂಗಿರೋ ಆಕೆಯ ಬಗ್ಗೆ ಸಾಕಷ್ಟು ಅನುಮಾನಗಳು ವ್ಯಕ್ತವಾಗುತ್ತಿದೆ. ಇದೆಲ್ಲದರ!-->…
Read More...
Read More...