Browsing Tag

amulya leaon

ದೇಶದ್ರೋಹಿ ಅಮೂಲ್ಯ 4 ದಿನ ಪೊಲೀಸ್ ವಶಕ್ಕೆ

ಬೆಂಗಳೂರು : ಪಾಕ್ ಪರ ಜೈಕಾರ ಹಾಕಿದ್ದ ಅಮೂಲ್ಯ ಲಿಯೋನ್ ಳನ್ನು 4 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶ ಹೊರಡಿಸಿದೆ.ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಅಮೂಲ್ಯಳನ್ನ ಭದ್ರತೆಯ ದೃಷ್ಟಿಯಿಂದ ನ್ಯಾಯಾಲಯಕ್ಕೆ ಕರೆತರಲು ಸಾಧ್ಯವಿಲ್ಲವೆಂದು ಪೊಲೀಸರು 5ನೇ ಎಸಿಎಂಎಂ!-->…
Read More...

ಅಮೂಲ್ಯ ಲಿಯೋನ್ ಹಿಂದೆ ಕಾಣದ ಕೈ ! ನಕ್ಸಲ್ ಸಂಘಟನೆಯೊಂದಿಗಿದ್ಯಾ ಆಕೆಗಿದ್ಯಾ ನಂಟು ?

ಬೆಂಗಳೂರು : ಪಾಕಿಸ್ತಾನಕ್ಕೆ ಜೈಕಾರ ಕೂಗಿದ್ದ ಅಮೂಲ್ಯ ಲಿಯೋನ್ ಹಿಂದೆ ಕಾಣದ ಕೈಗಳು ಕೆಲಸ ಮಾಡ್ತಿವೆಯಾ? ಆಕೆ ನಕ್ಸಲ್ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಳಾ ? ಇಷ್ಟು ಚಿಕ್ಕ ವಯಸ್ಸಲ್ಲೇ ದೇಶದ್ರೋಹದ ಘೋಷಣೆ ಕೂಗಿರೋ ಆಕೆಯ ಬಗ್ಗೆ ಸಾಕಷ್ಟು ಅನುಮಾನಗಳು ವ್ಯಕ್ತವಾಗುತ್ತಿದೆ. ಇದೆಲ್ಲದರ!-->…
Read More...

ಪಾಕಿಸ್ತಾನಕ್ಕೆ ಜೈಕಾರ, ಅಮೂಲ್ಯ ಕೊಪ್ಪದ ಮನೆ ಜಖಂ

ಕೊಪ್ಪ : ಪಾಕಿಸ್ತಾನಕ್ಕೆ ಜೈಕಾರ ಹಾಕಿದ ಅಮೂಲ್ಯ ಲಿಯೋನ್ ಪೋಷಕರು ವಾಸವಿದ್ದ ಮನೆ ಮೇಲೆ ಗುಂಪೊಂದು ದಾಳಿ ನಡೆಸಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಶಿವಪುರದಲ್ಲಿರುವ ಅಮೂಲ್ಯ ಮನೆ ಮೇಲೆ 25ಕ್ಕೂ ಅಧಿಕ ಯುವಕರ ಗುಂಪು ದಾಳಿ ನಡೆಸಿದ್ದು, ಮನೆಯ ಕಿಟಕಿ, ಗಾಜುಗಳು ಪುಡಿ!-->!-->!-->!-->!-->…
Read More...

ಅಮೂಲ್ಯ ಲಿಯೋನಾಗೆ 14 ದಿನ ನ್ಯಾಯಾಂಗ ಬಂಧನ

ಬೆಂಗಳೂರು : ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ನಡೆದ ಪ್ರತಿಭಟನೆಯ ವೇಳೆಯಲ್ಲಿ ಪಾಕ್ ಪರ ಘೋಷಣೆ ಕೂಗಿದ್ದ ಅಮೂಲ್ಯ ಲಿಯೋನ್ ಗೆ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಗುರುವಾರ ನಡೆದ ಪ್ರತಿಭಟನೆಯ!-->…
Read More...

ಪಾಕಿಸ್ತಾನಕ್ಕೆ ಜೈಕಾರ : ಅಮೂಲ್ಯ ವಿರುದ್ದ ದೇಶದ್ರೋಹದ ಪ್ರಕರಣ ದಾಖಲು

ಬೆಂಗಳೂರು : ಪೌರತ್ವ ಕಾಯಿದೆ ವಿರೋಧಿಸಿ ಆಯೋಜಿಸಿದ್ದ ಪ್ರತಿಭಟನೆಯ ವೇಳೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದ ಅಮೂಲ್ಯ ಲಿಯೋನ್ ವಿರುದ್ದ ದೇಶದ್ರೋಹದ ಪ್ರಕರಣ ದಾಖಲಾಗಿದೆ.ನಗರದ ಫ್ರೀಡಂ ಪಾರ್ಕ್ ನಲ್ಲಿ ಟಿಪ್ಪು ಸುಲ್ತಾನ್ ಯುನೈಟೆಡ್ ಫ್ರಂಟ್ ಪೌರತ್ವ ಕಾಯಿದೆ!-->!-->!-->!-->!-->…
Read More...

ದೇಶದ್ರೋಹಿ ಭಾಷಣಕ್ಕೆ ಫೇಸ್ಬುಕ್ ನಲ್ಲಿ ಆಹ್ವಾನ ! ಬಯಲಾಯ್ತು ಕಾರ್ಯಕ್ರಮ ಆಯೋಜಕರ ನಿಜಬಣ್ಣ

ಬೆಂಗಳೂರು : ಪಾಪಿ ಪಾಕಿಸ್ತಾನದ ಪರ ಘೋಷಣೆಗಳನ್ನು ಕೂಗುವ ಮೂಲಕ ದೇಶದ್ರೋಹದ ಆರೋಪಕ್ಕೆ ಗುರಿಯಾಗಿರೋ ಅಮೂಲ್ಯ ಲಿಯೋನಾ ತನ್ನ ಭಾಷಣಕ್ಕೆ ಫೇಸ್ಬುಕ್ ಮೂಲಕ ಆಹ್ವಾನ್ ನೀಡಿದ್ದಳು ಅನ್ನೋದು ಬಯಲಾಗಿದೆ.ಅಮೂಲ್ಯ ನಿನ್ನೆ ರಾತ್ರಿಯೇ ತನ್ನ ಫೇಸ್ಬುಕ್ ಖಾತೆಯಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್!-->!-->!-->!-->!-->…
Read More...