Browsing Tag

anadapura

ಮಣಿಪಾಲ ಕೆಎಂಸಿಗೆ ಕೊರೊನಾ ಶಂಕಿತ ದಾಖಲು

ಉಡುಪಿ : ಕೊರೊನಾ ಶಂಕಿತ 68 ವರ್ಷದ ಮಹಿಳೆಯೋರ್ವರು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೊರೊನಾ ಶಂಕಿತ ಮಹಿಳೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರದ ಅಚಾಪುರದವರು ಎಂದು ತಿಳಿದು ಬಂದಿದೆ. ಕಳೆದ ವಾರ ಮೆಕ್ಕಾಗೆ ತೆರಳಿದ್ದ ಮಹಿಳೆಗೆ ಜ್ವರ ಮತ್ತು ಉಸಿರಾಟದ ಸಮಸ್ಯೆ
Read More...