Browsing Tag

ananya bhat

Ananya Bhat: ಸಿನಿಮಾ ನಾಯಕಿಯಾದ ಗಾಯಕಿ: ಅನನ್ಯಾ ನಟನೆಯ ಸೇನಾಪುರ ಟೀಸರ್ ರಿಲೀಸ್

ಸೋಜುಗದ ಸೂಜು ಮಲ್ಲಿಗೆ ಅಂತ ಮಾದೇವನ ಮೇಲೆ ಹಾಡು ಹೇಳಿ ಪ್ರಸಿದ್ಧಿ ಗಳಿಸಿದ ಗಾಯಕಿ ಅನನ್ಯಾ ಭಟ್ ಬೆಳ್ಳಿ ತೆರೆ ಮೇಲೂ ಮಿಂಚಲು ಬರುತ್ತಿದ್ದಾರೆ. ಅನನ್ಯಾ ಭಟ್ ನಾಯಕಿಯಾಗಿರೋ ಸೇನಾಪುರ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ವೆಬ್ ಸೀರಿಸ್ ಗಾಗಿ ಹೆಣೆಯಲಾದ ಕತೆಯನ್ನು ಬಳಿಕ
Read More...

ಬೆಳ್ಳಿತೆರೆಗೆ ಸೋಜುಗದ ಸೂಜು ಮಲ್ಲಿಗೆ…! ಬಣ್ಣ ಹಚ್ಚುತ್ತಿದ್ದಾರೆ ಸ್ಯಾಂಡಲ್ ವುಡ್ ಸಿಂಗರ್ …!!

ಸೋಜುಗದ ಸೂಜು ಮಲ್ಲಿಗೆ….ಎನ್ನುತ್ತ ಕನ್ನಡ ಸಿನಿರಸಿಕರ ಮನಗೆದ್ದ ಪ್ರತಿಭಾವಂತ ಗಾಯಕಿ ಅನನ್ಯ ಭಟ್ ಈಗ ಬಣ್ಣ ಹಚ್ಚಲಿದ್ದಾರೆ. ಗಾಯನದ ಜೊತೆ ನಟನೆಗೂ ಸೈ ಎಂದಿರೋ ಅನನ್ಯ ಭಟ್ ಸ್ಯಾಂಡಲ್ ವುಡ್ ನಲ್ಲಿ ಸಿದ್ಧವಾಗ್ತಿರೋ ಚಿತ್ರವೊಂದರ ಪ್ರಧಾನ ಪಾತ್ರದಲ್ಲಿ ನಟಿಸಲಿದ್ದಾರೆ‌.
Read More...

ಕೊರೊನಾ ನಡುವಲ್ಲೇ ಸದ್ದು ಮಾಡುತ್ತಿದೆ ‘ಎಂಥಾ ಕಥೆ ಮಾರಾಯ’ ಹಾಡು

ಕರೋನಾ ಲಾಕ್ ಡೌನ್ ನಿಂದಾಗಿ ಚಂದನವನದ ಕೆಲಸಗಳೆಲ್ಲಾ ನಿಂತು ಹೋಗಿ, ಥಿಯೇಟರ್ ಗಳು ಸಹ ಮುಚ್ಚಿದೆ. ಡಿಜಿಟಲ್ ಟಿವಿಗಳಲ್ಲಿ ಸಿನಿಮಾಗಳು ಮತ್ತು ಸಿನಿಮಾ ಸುದ್ದಿಗಳು ನೋಡಬಹುದಾಗಿದೆ. ಈ ಟೈಮ್ ನಲ್ಲಿ ಇಲ್ಲೊಂದು ತಂಡದ ಹಾಡು ಸದ್ದು ಮಾಡುತಿದೆ, ಹೊಂಬಣ್ಣ ಸಿನಿಮಾ ಖ್ಯಾತಿಯ ರಕ್ಷಿತ್
Read More...