Browsing Tag

arakalagodu

ಒಂದೇ ಗ್ರಾಮದ 75 ಮಂದಿಗೆ ಕೊರೊನಾ ಶಂಕೆ !

ಹಾಸನ : ಕೊರೊನಾ ಮಹಾಮಾರಿ ವಿಶ್ವವನ್ನೇ ತಲ್ಲಣಗೊಳಿಸಿದೆ. ಇದೀಗ ಕರ್ನಾಟಕ ರಾಜ್ಯವೇ ಬೆಚ್ಚಿ ಬೀಳುವ ಸ್ಪೋಟಕ ಮಾಹಿತಿ ಬಯಲಾಗಿದೆ. ದುಬೈ, ಮಸ್ಕತ್ ಗೆ ತೆರಳಿದ್ದ ಒಂದೇ ಗ್ರಾಮದ 75 ಮಂದಿಗೆ ಕೊರೊನಾ ಶಂಕೆ ವ್ಯಕ್ತವಾಗಿದೆ. ಕೊರೊನಾ ಶಂಕೆ ಕಾಣಿಸಿಕೊಂಡಿರೊ ಹಿನ್ನೆಲೆಯಲ್ಲಿ ಎಲ್ಲರನ್ನೂ ಇದೀಗ ಹೋಮ್!-->…
Read More...