Browsing Tag

Asha Bhat

ಸ್ಯಾಂಡಲ್ ವುಡ್ ಸಂಭ್ರಮದ ದೀಪಾವಳಿ: ಇಲ್ಲಿದೆ ಕಲರ್ ಫುಲ್ ಅಲ್ಬಂ

ದೇಶದಲ್ಲಿ ದೀಪಾವಳಿ ಸಂಭ್ರಮ ಮನೆಮಾಡಿದೆ. ಸ್ಯಾಂಡಲ್ ವುಡ್ ನಲ್ಲೂ ಬೆಳಕಿನ ಹಬ್ಬದ ಆಚರಣೆ ಜೋರಾಗಿದ್ದು ನಟ-ನಟಿಯರು ಲಕ್ಷ್ಮೀಪೂಜೆ, ವಾಹನ ಪೂಜೆ, ಪೋಟೋಶೂಟ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ಹಾಗಿದ್ದರೇ‌ ಸ್ಯಾಂಡಲ್ ವುಡ್ (Sandalwood) ನಲ್ಲಿ ಬೆಳಕಿನ ದೀಪಾವಳಿ (deepavali) ಹೇಗಿದೆ...!…
Read More...

Asha Bhat Photoshoot Viral : ರಾಣಿಯಾದ್ರು ರಾಬರ್ಟ್ ಸುಂದರಿ : ಆಶಾ ಭಟ್ ಪೋಟೋಶೂಟ್ ವೈರಲ್

ಟಾಲಿವುಡ್, ಹಾಲಿವುಡ್, ಬಾಲಿವುಡ್ ಸೇರಿದಂತೆ ಎಲ್ಲ ನಟಿಯರೂ ಹಾಟ್ ಹಾಟ್ ಪೋಟೋಶೂಟ್ ಮೂಲಕ ಸುದ್ದಿಯಾಗೋ ಹೊತ್ತಿನಲ್ಲಿ ಬಾಲಿವುಡ್ ಹಾಗೂ ಸ್ಯಾಂಡಲ್ ವುಡ್ ಬೆಡಗಿ ಆಶಾ ಭಟ್ ರಾಯಲ್ ಲುಕ್ ನಲ್ಲಿ ಪೋಟೋಶೂಟ್ ನಲ್ಲಿ ಮಿಂಚೋ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ. ಇತ್ತೀಚಿಗಷ್ಟೇ ನಟಿ ರೂಪಾ ಭಟ್ ತಮ್ಮ
Read More...

Asha bhat Sudha murthy : ಇನ್ಪೋಸಿಸ್‌ ಸುಧಾಮೂರ್ತಿ ಅವರನ್ನು ಭೇಟಿ ಮಾಡಿದ ರಾಬರ್ಟ್‌ ಬೆಡಗಿ ಆಶಾ ಭಟ್‌ : Photo…

ಸಿನಿಮಾ‌ ನಟಿಯರು ಸಾಮಾನ್ಯವಾಗಿ ಸಿನಿಮಾ ನಟಿಯರನ್ನೇ ಆದರ್ಶವಾಗಿಟ್ಟುಕೊಳ್ಳೋದು ಹಾಗೂ ಅವರನ್ನೇ ಅನುಸರಿಸೋದು ಕಾಮನ್. ಆದರೆ ಈ ನಟಿಮಣಿ ಮಾತ್ರ ತಮ್ಮ ಆದರ್ಶವಾಗಿರೋ ಮಹಿಳೆಯನ್ನು ಭೇಟಿ ಮಾಡಿದ ಖುಷಿಯಲ್ಲಿದ್ದು, ಪೋಟೋನಾ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು ಸಂಭ್ರಮಿಸುತ್ತಿದ್ದಾರೆ. ಹೌದು,
Read More...

Asha Bhat : ನಾಯಕಿಯಿಂದ ಗಾಯಕಿ ಪಟ್ಟಕ್ಕೆ: ಇದು ರಾಬರ್ಟ್ ಬೆಡಗಿಯ ಹೊಸ ಕಹಾನಿ

ನಾಯಕಿಯರು ಅಂದ್ರೇ ಡಬ್ಬಿಂಗ್ ಕೂಡ ಮಾಡೋದಿಲ್ಲ ಅನ್ನೋ ಮಾತಿದೆ. ಆದರೆ ಈ ನಟಿ ಮಾತ್ರ ಡಬ್ಬಿಂಗ್ ಮಾತ್ರವಲ್ಲ ನಟನೆ, ಡ್ಯಾನ್ಸಿಂಗ್ ಹಾಗೂ ಹಾಡು ಹಾಡೋದಿಕ್ಕೂ ಸೈ ಎನ್ನಿಸಿಕೊಂಡಿದ್ದಾರೆ. ಹೌದು ಇದ್ಯಾವ ನಟಿ ಬಗ್ಗೆ ಮಾತಾಡ್ತಿದ್ದೀವಿ ಎಂದ್ರಾ ಅದು ಮತ್ಯಾರು ಅಲ್ಲ ಅಪ್ಪಟ ಕನ್ನಡತಿ , ಮಲೆನಾಡ
Read More...

Asha bhat:ಗಾಯಕಿಯಾದ ರಾಬರ್ಟ್ ಬೆಡಗಿ…! ಪುನೀತ್ ಅಭಿಮಾನಿಗಳ ಮನಗೆದ್ದ ಆಶಾ ಭಟ್ …!!

ರಾಬರ್ಟ್ ಸಿನಿಮಾದ ಯಶಸ್ಸಿನ ಬಳಿಕ ಸ್ಯಾಂಡಲ್ ವುಡ್ ಬೆಡಗಿ ಹಾಗೂ ಮಾಡೆಲ್ ಆಶಾ ಭಟ್ ಗೆ ಬೇಡಿಕೆ ಹೆಚ್ಚಾಗಿದೆಯಂತೆ. ಹಲವು ಹೊಸ ಸಿನಿಮಾಗಳಲ್ಲಿ ಸಹಿ ಮಾಡಿರೋ ಆಶಾ ಭಟ್ ಸದ್ಯ ಬಿಡುವಿನ ವೇಳೆಯನ್ನು ಎಂಜಾಯ್ ಮಾಡ್ತಿದ್ದಾರೆ. ಒಳ್ಳೆಯ ನೃತ್ಯ ಕಲಾವಿದೆಯಾಗಿರೋ ಆಶಾ ಈಗ ತಾವು ಒಳ್ಳೆ ಗಾಯಕಿ
Read More...

ದಾಖಲೆಯತ್ತ‌ ದಾಪುಗಾಲಿಟ್ಟ ರಾಬರ್ಟ್…! 100 ಕೋಟಿ ಗಳಿಸಲಿದೆ ದಚ್ಚು ಸಿನಿಮಾ…!!

ಕೊರೋನಾ ಎಫೆಕ್ಟ್‌ ಬಳಿಕ ತೆರೆಗೆ ಬಂದ ರಾಬರ್ಟ್ ಚಿತ್ರಪ್ರದರ್ಶನ ದಾಖಲೆಯತ್ತ ಸಾಗುತ್ತಿದ್ದು ಇನ್ನೆರಡು ವಾರದಲ್ಲಿ ಸಿನಿಮಾ 100 ಕೋಟಿ ಹಣಗಳಿಸುವ ಮುನ್ಸೂಚನೆ ನೀಡಿದೆ. ಮಾರ್ಚ್‌೧೧ ಶಿವರಾತ್ರಿಯಂದು ಮೊದಲ‌ ದಿನವೇ ಬರೋಬ್ಬರಿ ೨ ಸಾವಿರ ಸ್ಕ್ರಿನ್ ಮೇಲೆ ಪ್ರದರ್ಶನಗೊಂಡ ರಾಬರ್ಟ್
Read More...

ಸಖತ್ ಡೈಲಾಗ್ಸ್ ಜೊತೆ ಬಾಸ್ ಅಬ್ಬರ….! ಅಭಿಮಾನಿಗಳ ಮನಗೆದ್ದ ದಚ್ಚು ರಾಬರ್ಟ್ ಟ್ರೇಲರ್…!!

ಶಿವರಾತ್ರಿಯಂದು ತೆರೆಗೆ ಬರಲಿರೋ ರಾಬರ್ಟ್ ಟ್ರೇಲರ್ ದಚ್ಚು ಹುಟ್ಟುಹಬ್ಬದ ಗಿಫ್ಟ್ ರೂಪದಲ್ಲಿ ರಿಲೀಸ್ ಆಗಿದ್ದು, ಅಭಿಮಾನಿಗಳ ಪಾಲಿಗೆ ರಸದೌತಣ ನೀಡಿದೆ. ಮಾಸ್-ಕ್ಲಾಸ್ ಮನಗೆದ್ದಿರುವ ಟ್ರೇಲರ್ ಚಿತ್ರದ ಮೇಲಿನ ನೀರಿಕ್ಷೆ ಹೆಚ್ಚಿಸಿದ್ದು, ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳು ಫುಲ್
Read More...

ರಾಬರ್ಟ್ ಎಂಟ್ರಿಗೂ ಮುನ್ನ ದಚ್ಚು ಟೆಂಪಲ್ ರನ್…! ತಿರುಪತಿ ತಿಮ್ಮಪ್ಪನ ಮೊರೆ ಹೋದ ದರ್ಶನ್…!!

ಶಿವರಾತ್ರಿಯಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನೀರಿಕ್ಷಿತ ಚಿತ್ರ ರಾಬರ್ಟ್ ತೆರೆಗೆ ಬರಲು ಸಜ್ಜಾಗಿದ್ದು, ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ರಿಲೀಸ್ ಆಗಲಿದೆ. ಸಿನಿಮಾ ರಿಲೀಸ್ ಗೂ ಮುನ್ನವೇ ದಚ್ಚು ಟೆಂಪಲ್ ರನ್ ಆರಂಭಿಸಿದ್ದು, ತಿರುಪತಿ ತಿಮ್ಮಪ್ಪನ ಪಾದಕ್ಕೆ ದರ್ಶನ್
Read More...

ರಾಬರ್ಟ್ ಗೆ ತೆಲುಗು ಸಂಕಷ್ಟ…! ಚಲನಚಿತ್ರ ವಾಣಿಜ್ಯ ಮಂಡಳಿ ಮೊರೆಹೋದ ಚಿತ್ರತಂಡ…!!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ತೆಲುಗು ವರ್ಸನ್ ರಿಲೀಸ್ ಗೆ ಎದುರಾಗಿರುವ ಸಂಕಷ್ಟ ಬಗೆಹರಿಸುವಂತೆ ಚಿತ್ರತಂಡ ಚಲನಚಿತ್ರ ವಾಣಿಜ್ಯ ಮಂಡಳಿ ಮೊರೆ ಹೋಗಿದೆ. ನಟ ದರ್ಶನ್, ಚಿತ್ರದ ನಿರ್ಮಾಪಕ ಉಮಾಪತಿ ಸೇರಿದಂತೆ ಚಿತ್ರತಂಡದ ಹಲವರು ವಾಣಿಜ್ಯ ಮಂಡಳಿಗೆ ತೆರಳಿ
Read More...