Browsing Tag

ayurveda medicine

Swarna prashana ಮಕ್ಕಳ ಬುದ್ಧಿಮಟ್ಟ ಹೆಚ್ಚಿಸುವ ಸೂಪರ್‌ ಔಷಧ!

ಸ್ವರ್ಣ ಬಿಂದು ಪ್ರಾಶನ(Swarna prashana) ಅಥವಾ ಸ್ವರ್ಣ ಪ್ರಾಶನ ಅನ್ನು ಪ್ರತಿ ಹಿಂದೂ ತಿಂಗಳಿನ ಪುಷ್ಯ ನಕ್ಷತ್ರದಂದು ನೀಡುವ ಪರಿಪಾಠವಿದೆ. ಮಾರ್ಚ್‌ 14 ಇಂದು ಪುಷ್ಯ ನಕ್ಷತ್ರವಾದ್ದರಿಂದ ವಿವಿಧ ಆಯರ್ವೇದ ಆಸ್ಪತ್ರೆಗಳಲ್ಲಿ ಸ್ವರ್ಣ ಪ್ರಾಶನ ನಡೆಸಲಾಗುತ್ತಿದೆ. ಆಯುರ್ವೇದದಲ್ಲಿ ಶಿಶು
Read More...

ಮೂಗಿಗೆ ನಿಂಬೆ ರಸ ಬಿಟ್ರೆ, ಕೊರೊನಾ ಬರಲ್ವಾ ..? ವೈದ್ಯರು ಕೊಟ್ರು ಅಚ್ಚರಿಯ ಮಾಹಿತಿ..!!!

ತುಂಬಾ ಜನ ನಿಂಬೆಹಣ್ಣಿನ ರಸವನ್ನು ಮೂಗಿಗೆ ಹಾಕುವ ಬಗ್ಗೆ ಕೇಳುತ್ತಿದ್ದೀರಿ. ಇಂದು ಇದಕ್ಕೆ ಸ್ಪಷ್ಟ ಉತ್ತರ ನೀಡುತ್ತೇನೆ. ಆದರೆ ಅದಕ್ಕೂ ಮೊದಲು ನೀವು ಮೂಗಿನಲ್ಲಿ ಔಷಧ ಹಾಕುವುದರ ಬಗ್ಗೆ ಕೆಲವು ಮೂಲಭೂತ ವಿಚಾರಗಳನ್ನು ತಿಳಿದುಕೊಳ್ಳಲೇ ಬೇಕಾಗುತ್ತದೆ. ಆಯುರ್ವೇದದಲ್ಲಿ
Read More...

ಕೊರೊನಾ ಔಷಧ ಕಂಡು ಹಿಡಿದ್ದೇನೆ ಎಂದ ಆಯುರ್ವೇದ ವೈದ್ಯನಿಗೆ ದಂಡ ವಿಧಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಕೊರೊನಾ ವೈರಸ್ ಸೋಂಕು ದಿನೇ ದಿನೇ ಹೆಚ್ಚುತ್ತಿದೆ. ವಿಶ್ವದಾದ್ಯಂತ ಕೊರೊನಾ ಸೋಂಕಿಗೆ ಔಷಧಕ್ಕಾಗಿ ಸಂಶೋಧನೆ ನಡೆಯುತ್ತಿದೆ. ಈ ನಡುವಲ್ಲೇ ಕೊರೊನಾ ಸೋಂಕಿಗೆ ಆಯುರ್ವೇದ ಔಷಧ ಕಂಡುಹಿಡಿದಿದ್ದೇನೆ ಎಂದ ಆಯುರ್ವೇದ ವೈದ್ಯರೋರ್ವರಿಗೆ ಸುಪ್ರೀಂ ಕೋರ್ಟ್ ದಂಡ ವಿಧಿಸಿದೆ.
Read More...

ಕೊರೊನಾ ಸೋಂಕಿಗೆ ಆಯುರ್ವೇದ ಔಷಧ : ವೈದ್ಯ ಡಾ. ಗಿರಿಧರ ಕಜೆಗೆ ನೋಟಿಸ್​ ಜಾರಿ !

ಬೆಂಗಳೂರು : ಕೊರೊನಾ ವೈರಸ್ ಸೋಂಕಿಗೆ ಆಯುರ್ವೇದ ತಜ್ಞ ಡಾ. ಗಿರಿಧರ ಕಜೆ ಔಷಧ ಕಂಡು ಹಿಡಿದಿರೋದು ಸುದ್ದಿಯಾಗಿತ್ತು. ಮಾತ್ರವಲ್ಲ ಗಿರಿಧರ ಕಜೆ ಅವರ ಆಯುರ್ವೇದ ಔಷಧ ಕ್ಲಿನಿಕಲ್ ಟ್ರಯಲ್ ಕೂಡ ಯಶಸ್ವಿಯಾಗಿತ್ತು. ಆದರೆ ಕೊರೊನಾ ಔಷಧಕ್ಕೆ ಸಂಬಂಧಿಸಿದಂತೆ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು
Read More...

ಕೊರೊನಾ ಸೋಂಕಿತರಿಗೆ ಆಯುರ್ವೇದ ಔಷಧ !

ಬೆಂಗಳೂರು : ಕೊರೊನಾ ವೈರಸ್ ಸೋಂಕು ಹರಡುತ್ತಿದ್ದು, ಸೋಂಕಿತರನ್ನು ಶೀಘ್ರದಲ್ಲಿಯೇ ಗುಣಮುಖರನ್ನಾಗಿಸುವ ನಿಟ್ಟಿನಲ್ಲಿ ಆಯುರ್ವೇದ ಔಷಧಗಳನ್ನು ರೋಗಿಗಳಿಗೆ ನೀಡುವ ನಿಟ್ಟಿನಲ್ಲಿ ಸರಕಾರ ಚಿಂತನೆ ನಡೆಸಿದೆ. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬಹುತೇಕ ಶಾಸಕರು ಆಯುರ್ವೇದ
Read More...