Browsing Tag

banagalore

God Found in Ramohalli : ಹುಡುಕಿದಾಗ ಸಿಕ್ಕ ದೇವರು…! ರಾಮೋಹಳ್ಳಿಯಲ್ಲೊಂದು ವಿಸ್ಮಯಕಾರಿ ಘಟನೆ

ಬೆಂಗಳೂರು : God Found in Ramohalli : ಬದುಕು ನಂಬಿಕೆಯನ್ನು ಆಧರಿಸಿ ನಿಂತಿದೆ. ಅಂತಹ ಅಗೋಚರವಾದ ಶಕ್ತಿಯೇ ದೇವರು. ಈ ಕಲಿಗಾಲದಲ್ಲೂ ದೇವರು ತನ್ನ ಲೀಲೆ ತೋರಿಸ್ತಾನಾ ಎಂದು ಕೇಳೋ ಜನರಿಗೆ ಸಿಲಿಕಾನ ಸಿಟಿ ಬೆಂಗಳೂರಿನಲ್ಲಿ ನಡೆದ ಘಟನೆಯೊಂದು ವಿಸ್ಮಯಕಾರಿಯಾಗಿ ತೋರುತ್ತಿದೆ. ಇಲ್ಲಿ ಜನರೇ
Read More...

ಸಿಲಿಕಾನ್ ಸಿಟಿಯಲ್ಲಿ ಮತ್ತೆ ಮೂವರಿಗೆ ಕೊರೊನಾ ಸೋಂಕು !

ಬೆಂಗಳೂರು : ಮಹಾಮಾರಿ ಕೊರೊನಾ ವೈರಸ್ ಸೋಂಕು ನಾಲ್ವರಿಗೆ ತಗಲಿರುವುದು ದೃಢಪಟ್ಟಿದೆ. ನಿನ್ನೆ ಓರ್ವ ಟೆಕ್ಕಿಗೆ ಕೊರೊನಾ ವೈರಸ್ ಸೋಂಕು ಇರುವುದು ದೃಢಪಟ್ಟಿತ್ತು. ಆದ್ರೀಗ ಮತ್ತೆ ಮೂವರಿಗೆ ಸೋಂಕು ತಗಲಿರುವುದನ್ನು ಆರೋಗ್ಯ ಸಚಿವ ಶ್ರೀರಾಮಲು ದೃಢಪಡಿಸಿದ್ದಾರೆ. ಅಮೇರಿಕಾದಿಂದ
Read More...