Browsing Tag

bantwala

Crime News : ಬಂಟ್ವಾಳದಲ್ಲಿ ಮನೆಯ ಮೇಲೆ ಭೂ ಕುಸಿತ ಮಹಿಳೆ ಸಾವು

ಬಂಟ್ವಾಳ : Crime News : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕಳೆದ ವಾರದಿಂದ ಮುಂಗಾರು ಮಳೆ ಆರ್ಭಟ ಹೆಚ್ಚಾಗಿದ್ದು, ಎಲ್ಲೆಡೆ ಪ್ರದೇಶಗಳು ಜಲಾವೃತಗೊಂಡಿದೆ. ಮಳೆರಾಯನ ಆರ್ಭಟದಿಂದ ಕೆಲವೆಡೆ ಬೆಟ್ಟಗುಡ್ಡಗಳು ಕುಸಿತಗೊಂಡಿದೆ. ಹೀಗಾಗಿ ಭೂಕುಸಿತದಿಂದ ಮಹಿಳೆಯೊಬ್ಬರ ಮನೆ ಮೇಲೆ ಮಣ್ಣು ಬಿದ್ದು
Read More...

Hari Krishna Bantwal : ಮತ್ತೆ ಹರಿಕೃಷ್ಣ ಬಂಟ್ವಾಳ್‌ ವಾಗ್ದಾಳಿ : ಕಾಂಗ್ರೆಸ್‌ಗೆ ಹೊಸ ತಲೆ ನೋವು

ಮಂಗಳೂರು : ಮಾಜಿ ಸಚಿವ ಬಿ.ರಮಾನಾಥ ರೈ ವಿರುದ್ದ ಹರಿಕೃಷ್ಣ ಬಂಟ್ವಾಳ್‌ (Hari Krishna Bantwal) ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್‌ ವಿರುದ್ದ ಮುನಿಸಿಕೊಂಡು ಬಿಜೆಪಿ ಸೇರಿರುವ ಹರಿಕೃಷ್ಣ ಬಂಟ್ವಾಳ್‌ ಇದೀಗ ರಮಾನಾಥ ರೈ (Ramanatha Rai) ವಿರುದ್ದ ಆರೋಪಗಳ ಸುರಿಮಳೆಯನ್ನೇ
Read More...

ದಮ್ಮು ಕಟ್ಟುತ್ತದೆ ಎಂದ ಬಂಟ್ವಾಳ್‌, ಇಲ್ಲ ಎಂದ ಕಾಂಗ್ರೆಸ್‌ : ರಮಾನಾಥ ರೈ ಹಾಗೂ ಹರಿಕೃಷ್ಣ ಬಂಟ್ವಾಳ್‌ ಮಾತಿನ ಸಮರ

ಬಂಟ್ವಾಳ : (Harikrishna Bantwal vs Ramanath Rai ) ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆ ಚುರುಕುಗೊಂಡಿದೆ. ಈ ನಡುವಲ್ಲೇ ಬಿಜೆಪಿ ಹಾಗೂ ಕಾಂಗ್ರೆಸ್‌ ನಾಯಕರ ನಡುವಿನ ಮಾತಿನ ಸಮರಕ್ಕೂ ವೇದಿಕೆಯಾಗುತ್ತಿದೆ. ಈ ನಡುವಲ್ಲೇ
Read More...

Pramod Muthalik barred : ಶಾಂತಿ ಕದಡುವ ಆತಂಕ : ಪ್ರಮೋದ್​ ಮುತಾಲಿಕ್​ಗೆ ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಕ್ಕೆ…

ಮಂಗಳೂರು : Pramod Muthalik barred : ಹಿಂದೂ ಮುಖಂಡ ಪ್ರವೀಣ್​ ನೆಟ್ಟಾರು ಕೊಲೆ ಪ್ರಕರಣದ ಬಳಿಕ ಕರಾವಳಿ ಜಿಲ್ಲೆಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಬಜರಂಗದಳ ನಾಯಕನ ಕೊಲೆಯು ಹಿಂದೂ ಕಾರ್ಯಕರ್ತರ ರೋಷವನ್ನು ಕುದಿಸುತ್ತಿದೆ . ಹೀಗಾಗಿ ಪ್ರತಿಕಾರದ ಕಿಚ್ಚು ಕರಾವಳಿ ನಾಡನ್ನು
Read More...

love with transgender : ಯುವಕನೆಂದು ನಂಬಿ ಮಂಗಳಮುಖಿಯನ್ನು ಪ್ರೀತಿಸಿದ ಯುವತಿ: ತನಿಖೆಯಲ್ಲಿ ಬಯಲಾಯ್ತು FB ಲವ್​…

ಮಂಗಳೂರು : love with transgender : ಫೇಸ್​ಬುಕ್​,ಇನ್​ಸ್ಟಾಗ್ರಾ ಹಾಗೂ ವಾಟ್ಸಾಪ್​ನಂತಹ ಸಾಮಾಜಿಕ ಜಾಲತಾಣ ವೇದಿಕೆಗಳು ಎಷ್ಟು ಪ್ರಯೋಜನಕಾರಿಯೋ ದಾರಿ ತಪ್ಪುವವರಿಗೆ ಅಷ್ಟೇ ಮಾರಕ ಕೂಡ ಹೌದು. ಫೇಸ್​ಬುಕ್​ನಲ್ಲಿ ಗುರುತು ಪರಿಚಯವಿಲ್ಲದ ಯುವಕನನ್ನು ಪ್ರೀತಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ
Read More...

ಚೆನ್ಮೈತೋಡಿ ಗ್ರಾಮ ಪಂಚಾಯತ್ : ಅಧ್ಯಕ್ಷರಾಗಿ ಭಾರತಿ ರಾಜೇಂದ್ರ, ಉಪಾಧ್ಯಕ್ಷರಾಗಿ ಉದಯ ಕುಮಾರ್ ಶೆಟ್ಟಿ ಆಯ್ಕೆ

ಬಂಟ್ವಾಳ : ಇಲ್ಲಿನ ಚೆನ್ನೈ ತೋಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಭಾರತಿ ರಾಜೇಂದ್ರ ಹಾಗೂ ಉಪಾಧ್ಯಕ್ಷರಾಗಿ ಉದಯ ಕುಮಾರ್ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ. ಈ ಬಾರಿಯ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಬೆಂಬಲಿತ
Read More...

Water Politics : 33 ಕೋಟಿ ಅನುದಾನ ಒದಗಿಸಿದ ಮಾಜಿ ಸಚಿವನಿಗೆ ನೋ ಎಂಟ್ರಿ..!

ಬಂಟ್ವಾಳ: ಮಾಜಿ ಸಚಿವ ಬಿ.ರಮಾನಾಥ ರೈ ಅವರ ಕನಸಿನ ಕೂಸಾಗಿರುವ ಸರಪಾಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪೂರ್ಣಗೊಂಡಿದ್ದು ನಾಳೆ ಉದ್ಘಾಟನೆಗೊಳ್ಳಲಿದೆ. ತಾನು ಸಚಿವನಾಗಿದ್ದ ವೇಳೆಯಲ್ಲಿ 33 ಕೋಟಿ ರೂಪಾಯಿ ವೆಚ್ಚದ ಯೋಜನೆಗೆ ಅನುದಾನ ಒದಗಿಸಿದ್ದ ಮಾಜಿ ಸಚಿವರಿಗೆ ಯೋಜನೆಯ ಕಾಮಗಾರಿ ವೀಕ್ಷಣೆಗೆ
Read More...

ದಯಾನಂದ ಪೂಜಾರಿ ಅವರ ಮನೆಯ ಕೋಳಿ ಮರಿಗೆ 5 ಕಾಲು : ಜನರಿಗೆ ಅಚ್ಚರಿಯೋ ಅಚ್ಚರಿ…!

ಬಂಟ್ವಾಳ : ಸಾಮಾನ್ಯವಾಗಿ ಕೋಳಿಗೆ ಎಷ್ಟು ಕಾಲು ಅಂತಾ ಯಾರಲ್ಲಿ ಕೇಳಿದ್ರೂ ಬರುವ ಉತ್ತರ 2. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮೂನಾಡ್ ಗೋಡ್ ನಲ್ಲಿರುವ ದಂಡೆ ದಯಾನಂದ ಪೂಜಾರಿ ಅವರ ಮನೆಯಲ್ಲಿ ಹುಟ್ಟಿದ ಕೋಳಿ ಮರಿಗೆ ಮಾತ್ರ 5 ಕಾಲು.! (adsbygoogle =
Read More...

ಡ್ರಗ್ಸ್ ಮಾಫಿಯಾದ ವಿರುದ್ದ ತೊಡೆತಟ್ಟಿದ ಎಬಿವಿಪಿ : ನಶಾ ಮುಕ್ತ ಭಾರತಕ್ಕಾಗಿ ಸಂಕಲ್ಪ ಸಹಿ ಸಂಗ್ರಹ ಅಭಿಯಾನ

ಬಂಟ್ವಾಳ : ದೇಶದಾದ್ಯಂತ ಡ್ರಗ್ಸ್ ಮಾಫಿಯಾ ಹೆಚ್ಚುತ್ತಿದೆ. ಯುವ ಜನಾಂಗವನ್ನು ಡ್ರಗ್ಸ್ ಹೆಸರಲ್ಲಿ ಹಾದಿ ತಪ್ಪಿಸಲಾಗುತ್ತಿದೆ. ಇಂತಹ ಡ್ರಗ್ಸ್ ಮಾಫಿಯಾದಲ್ಲಿ ಭಾಗಿಯಾದವರ ವಿರುದ್ದ ದೇಶದ್ರೋಹದ ಕೇಸ್ ದಾಖಲಿಸುವಂತೆ ಒತ್ತಾಯಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಬಂಟ್ವಾಳದ ವತಿಯಿಂದ ನಶಾ ಮುಕ್ತ
Read More...

ಕೋವಿಡ್ ನಿಯಮ ಉಲ್ಲಂಘಿಸಿ ಮದುವೆ ಪಾರ್ಟಿ : ವೈರಲ್ ಆಯ್ತು ವಿಡಿಯೋ : ಕಣ್ಮುಚ್ಚಿ ಕುಳಿತ ಜಿಲ್ಲಾಡಳಿತ

ಮಂಗಳೂರು : ಕೊರೊನಾ ವೈರಸ್ ಸೋಂಕಿನ ಆರ್ಭಟದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಲಾಕ್ ಡೌನ್ ಜಾರಿ ಮಾಡಲಾಗಿದೆ. ಅದ್ರಲ್ಲೂ ಕೋವಿಡ್ ವೈರಸ್ ಸೋಂಕಿನ ಹಿನ್ನೆಲೆ ಕೇಂದ್ರ ಸರಕಾರ ಕೋವಿಡ್ ಕುರಿತು ಮಾರ್ಗಸೂಚಿಯನ್ನು ಹೊರಡಿಸಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಮ್ಮುಂಜೆ
Read More...