Browsing Tag

beautiful piece of art

coconut shell : ಕಸದಿಂದ ರಸ : ತೆಂಗಿನ ಚಿಪ್ಪಿನಿಂದ ನಿರ್ಮಾಣವಾಗ್ತಿದೆ ಸುಂದರ ಪೀಠೋಪಕರಣ

ಉಡುಪಿ : ಕಸದಿಂದ ರಸ : coconut shell : ಶಿಲೆ ಕಲ್ಲು ಕಲಾವಿದನ ಕೈಯಲ್ಲಿ ಸುಂದರ ಮೂರ್ತಿಯಾಗುತ್ತೆ. ಮರದ ತುಂಡು ಬಡಗಿಯ ಕೈಯಲ್ಲಿ ಸುಂದರ ಪೀಠೋಪಕರಣ ಆಗುತ್ತೆ. ಆದ್ರೆ ಉರುವಲಿಗೆ ಬಳಸುವ ಗೆರಟೆ ಈ ಕಲಾವಿದನ ಕೈಯಲ್ಲಿ ಕಲಾ ಪ್ರಪಂಚವನ್ನು ತೆರೆದಿಡುತ್ತೆ. ಹೌದು ಇದು ಬಲು ಅಪರೂಪದ ಜಾನಪದ ಕಲೆ
Read More...