Browsing Tag

beer Bottles

ವಿಧಾನಸೌಧದಲ್ಲಿ ನಡೆದಿತ್ತಾ ಎಣ್ಣೆಪಾರ್ಟಿ ? ಪತ್ತೆಯಾಯ್ತು ಬಿಯರ್‌ ಬಾಟಲ್‌

ಬೆಂಗಳೂರು : ರಾಜ್ಯದ ಶಕ್ತಿ ಕೇಂದ್ರವೆನಿಸಿಕೊಂಡಿರುವ ವಿಧಾನಸೌಧದೊಳಗೆ ಎಣ್ಣೆ ಪಾರ್ಟಿ ನಡೆಯುತ್ತಿತ್ತಾ ಅನ್ನೋ ಅನುಮಾನ ವ್ಯಕ್ತವಾಗುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಎರಡು ಬಿಯರ್‌ ಬಾಟಲಿಗಳು ಪತ್ತೆಯಾಗಿದೆ. ವಿಧಾನಸೌಧದಲ್ಲಿನ ಖರ್ಚು ವೆಚ್ಚಗಳ ಕಾರ್ಯದರ್ಶಿಗಳ ರೂಂ ನಂಬರ್‌ 208ರ
Read More...