Browsing Tag

Bigboss 8

ಇಷ್ಟು ದಿನ ಒಂಟಿಯಾಗಿದ್ದೇ ಈಗ ಜಂಟಿಯಾಗೋಕೆ ಕಾದಿದ್ದೇನೆ…! ಸಪ್ತಪದಿ ತುಳಿಯೋಕೆ ಸಿದ್ಧ ಎಂದ ಅಗ್ನಿಸಾಕ್ಷಿ ಸುಂದರಿ…!!

ಬಿಗ್ ಬಾಸ್ ಮನೆಯ ವೈಶಿಷ್ಯವೇ ಅಂತಹುದ್ದು. ಎಲ್ಲೂ ಅರಳದ ಪ್ರೇಮಕಾವ್ಯಗಳು ಅಲ್ಲಿ ಆರಂಭಗೊಳ್ಳುತ್ತದೆ. ಒಂದಷ್ಟು ಮದುವೆಯಲ್ಲಿ ಕೊನೆಗೊಂಡರೇ ಮತ್ತಷ್ಟು ಹೆಸರಿಲ್ಲದೇ ಮರೆಯಾಗುತ್ತವೆ. ಸದ್ಯ ಬಿಗ್ ಬಾಸ್ ಮನೆಯಲ್ಲಿ ಸ್ಟ್ರಾಂಗ್ ಕಂಟೆಸ್ಟೆಂಟ್ ಎನ್ನಿಸಿರೋ ನಟಿ ವೈಷ್ಣವಿ ಈಗ ಪ್ರೀತಿ-ಪ್ರೇಮದ
Read More...

ಕರೋನಾ ಎರಡನೇ ಅಲೆ ಎಫೆಕ್ಟ್…! ಬಾಗಿಲು ಮುಚ್ಚುತ್ತಾ ಬಿಗ್ ಬಾಸ್ ಶೋ…!?

ಕೊರೋನಾ ಎರಡನೇ ಅಲೆ ಕರ್ನಾಟಕ ಸೇರಿದಂತೆ ದೇಶವನ್ನೇ ಸಂಕಷ್ಟಕ್ಕೆ ದೂಡಿದೆ. ಎಲ್ಲೆಡೆಯೂ ಸೋಂಕು ಹರಡುತ್ತಲೇ ಇದೆ. ಹೀಗಾಗಿ ಜೀವನಾವಶ್ಯಕ ವಸ್ತುಗಳನ್ನು ಹೊರತುಪಡಿಸಿ ಮನೋರಂಜನೆ ಸೇರಿದಂತೆ ಎಲ್ಲವನ್ನು ಬಂದ್ ಮಾಡಲಾಗಿದೆ. ಈ ಮಧ್ಯೆ ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಖ್ಯಾತಿಯ ಬಿಗ್ ಬಾಸ್ ಶೋ
Read More...

ಬಿಗ್ ಬಾಸ್ – 08 : ಮೊದಲ ವಾರವೇ ಹೊರಬಿದ್ದ ಟಿಕ್ ಟಾಕ್ ಸ್ಟಾರ್ ಧನುಶ್ರೀ

ಬೆಂಗಳೂರು : ಬಿಗ್‍ಬಾಸ್ ಸೀಸನ್- 8 ಆವೃತ್ತಿಯ ಮೊದಲ ವಾರದಲ್ಲಿಯೇ ಟಿಕ್ ಟಾಕ್ ಸ್ಟಾರ್ ಧನುಶ್ರೀ ಮನೆಯಿಂದ ಹೊರಬಿದ್ದಿದ್ದಾರೆ. ಮೊದಲ ವಾರವೇ ಮನೆಯಿಂದ ಹೋದ್ರೆ ಹೇಗೆ ಅಂತ ಶುಕ್ರವಾರ ಎಪಿಸೋಡ್ ನಲ್ಲಿ ಧನುಶ್ರೀ ಸಪ್ಪೆ ಮೋರೆ ಹಾಕಿಕೊಂಡಿದ್ರು. ಇದೀಗ ಬಿಗ್‍ಬಾಸ್ ಮನೆಯಿಂದ ಧನುಶ್ರೀ ಹೊರ
Read More...

ನಿಧಿ ಸುಬ್ಬಯ್ಯ ಹಿಂದೆ ಬಿದ್ದಿದ್ರಾ ಯಶ್…!? ಬಿಗ್ ಬಾಸ್ ಮನೆಯಲ್ಲಿ ಬಯಲಾದ ಸತ್ಯವೇನು?!

ಬಿಗ್ ಬಾಸ್ ಮನೆ ಅನ್ನೋದು ಒಂಥರಾ ಪವಾಡಗಳನ್ನು ಬಯಲು ಮಾಡೋ ಕಾರ್ಯಕ್ರಮವಿದ್ದಂತೆ. ಬೇಕೋ ಬೇಡವೋ ಒಳಗಿರೋ ಸ್ಪರ್ಧಿಗಳು ಬಿಚ್ಚಿಡೋ ಕತೆಗಳು ಕೆಲವೊಮ್ಮೆ ಹೊರಗಿರೋ ಸೆಲಿಬ್ರೆಟಿಗಳ ಬದುಕನ್ನು ಪ್ರಶ್ನಿಸುವಂತೆ ಮಾಡಿಬಿಡುತ್ತೆ. ತಮ್ಮ ಕೋಣೆಗೆ ಪಟಾಕಿ ಎಸೆಯೋ ಕತೆ ಹೇಳಿದ ನಟಿ ನಿಧಿ ಸುಬ್ಬಯ್ಯ
Read More...

ಬಿಗ್ ಬಾಸ್ ಮನೆಯಲ್ಲಿ ಪ್ರೇಮ ಕಹಾನಿ…! ಅಗ್ನಿಸಾಕ್ಷಿ ವೈಷ್ಣವಿ ಹಿಂದೆ ಬಿದ್ದ ಹೀರೋ ಯಾರು ಗೊತ್ತಾ…?!

ಬಿಗ್ ಬಾಸ್ ಮನೆಯಲ್ಲಿ ಹಾಡು,ಹರಟೆ,ಗಲಾಟೆ,ಹೊಡೆದಾಟದ ಜೊತೆ ಪ್ರತಿ ಸೀಸನ್ ನಲ್ಲೂ ತಪ್ಪದೇ ಒಂದು ಅನುರಾಗದ ಕಹಾನಿ ಕಾಮನ್. ಈ ಭಾರಿಯೂ ಬಿಗ್ ಬಾಸ್ ಕನ್ನಡ ಸೀಸನ್ -8 ಆರಂಭವಾದ ಎರಡು ಮೂರು ದಿನದಲ್ಲೇ ಪ್ರೇಮ್ ಕಹಾನಿಯೊಂದು ಆರಂಭವಾಗೋ ಮುನ್ಸೂಚನೆ ಸಿಕ್ಕಿದೆ. ಬ್ರೋಗೌಡ ಖ್ಯಾತಿಯ ಶಮಂತ್
Read More...

ಬಿಗ್ ಬಾಸ್ ಗೆ ಹೋಗ್ತಾರಾ ನ್ಯೂಮಮ್ಮಿ ಮೇಘನಾ ರಾಜ್….! ದೊಡ್ಮನೆ ಆಫರ್ ಬಗ್ಗೆ ಕುಟ್ಟಿಮಾ ಏನಂದ್ರು ಗೊತ್ತಾ..?!

ಸಧ್ಯ ಜ್ಯೂನಿಯರ್ ಚಿರು ಆರೈಕೆಯಲ್ಲಿ ಬ್ಯುಸಿಯಾಗಿರೋ ಸ್ಯಾಂಡಲ್ ವುಡ್ ನ್ಯೂ ಮಮ್ಮಿ ಮೇಘನಾ ರಾಜ್ ಕನ್ನಡ ಕಿರುತೆರೆಯ ಫೇಮಸ್ ರಿಯಾಲಿಟಿ ಶೋ ಬಿಗ್ ಬಾಸ್ ಮನೆ ಸೇರ್ತಾರೆ ಅನ್ನೋ ಮಾತು ಕೇಳಿ ಬರ್ತಿದೆ. ಆದರೆ ಈ ಗಾಸಿಪ್ ಬಗ್ಗೆ ಕುಟ್ಟಿಮಾ ಸ್ಪಷ್ಟನೆ ನೀಡಿದ್ದು, ಆಫರ್ ಬಂದಿದ್ದು ನಿಜ. ಆದರೆ
Read More...

ರಾಜಕಾರಣದಲ್ಲಿ ಕಿಡಿ ಹೊತ್ತಿಸುತ್ತೇನೆ,ಬಿಗ್ ಬಾಸ್ ನಲ್ಲಿ ನಂಗೂ ಒಂದು ಅವಕಾಶ ಕೊಡಿ…! ಹಳ್ಳಿಹಕ್ಕಿ ವಿಶ್ವನಾಥ್ ಬೋಲ್ಡ್…

ಸುಪ್ರೀಂ ಕೋರ್ಟ್ ಆದೇಶದಿಂದ ಬಹುತೇಕ ಸಕ್ರಿಯ ರಾಜಕಾರಣದಿಂದ ಹೊರಗುಳಿಯುವ ಸ್ಥಿತಿಯಲ್ಲಿರುವ ಮಾಜಿ ಸಂಸದ, ಅನರ್ಹ ಶಾಸಕ ಹಾಗೂ ಹಿರಿಯ ರಾಜಕಾರಣಿ ವಿಶ್ವನಾಥ್ ಅಲಿಯಾಸ್ ಹಳ್ಳಿಹಕ್ಕಿ ವಿಶ್ವನಾಥ್ ದೊಡ್ಮನೆ ಸೇರೋ ಆಸೆ ವ್ಯಕ್ತಪಡಿಸಿದ್ದಾರೆ. ನನಗೆ ಬಿಗ್ ಬಾಸ್ ಗೆ ಅವಕಾಶ ಸಿಕ್ಕರೆ ರಾಜಕೀಯದಲ್ಲಿ
Read More...

ಬಿಗ್ ಬಾಸ್ ಸೀಸನ್ 8 ಕ್ಕೆ ದಿನಗಣನೆ….! ಫೆ.17 ರಿಂದ ಕ್ವಾರಂಟೈನ್ …!28 ರಿಂದ ಅಸಲಿ ಆಟ ಶುರು…!!

ಕನ್ನಡ ಕಿರುತೆರೆ ಲೋಕದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಗೆ ದಿನಗಣನೆ ಆರಂಭಗೊಂಡಿದೆ. ದೊಡ್ಮನೆಯಲ್ಲಿ ಸ್ಪರ್ಧಿಗಳ ಕಲರ್ ಫುಲ್ ಆಟಕ್ಕೆ ವೇದಿಕೆ ಸಜ್ಜಾಗಿದ್ದು, ಈಗಾಗಲೇ ಕಿಚ್ಚ ಸುದೀಪ್ ಕಲರ್ ಫುಲ್ ಪ್ರೋಮೋ ಮನಸೆಳೆಯುತ್ತಿದೆ. ಈ ಮಧ್ಯೆ ಬಿಗ್ ಬಾಸ್ ಗಾಗಿ ಕ್ವಾರಂಟೈನ್ ಗೂ ಸಿದ್ಧತೆ
Read More...

ಕಾವಿತೊಟ್ಟು ಕ್ಯಾಮರಾ ಎದುರು ಸುದೀಪ್ …! ಬಿಗ್ ಬಾಸ್ ಗೆ ಮುನ್ನವೇ ಕಿಚ್ಚ ಗೆಟಪ್ ಚೇಂಜ್…!!

ವಿಕ್ರಾಂತ್ ರೋಣ ಬಳಿಕ ಬಿಗ್ ಬಾಸ್ ಗೆ ಸಿದ್ಧವಾಗಿರುವ ಅಭಿನಯ ಚಕ್ರವರ್ತಿ ಸುದೀಪ್ ಮತ್ತೊಮ್ಮೆ ತಮ್ಮ ಗೆಟಪ್ ಬದಲಾಯಿಸಿಕೊಂಡು ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಕಾವಿ ತೊಟ್ಟು ಕ್ಯಾಮರಾ ಎದುರು ಬಂದಿರೋ ಕಿಚ್ಚ ಸುದೀಪ್ ಗೆ ಕಲರ್ಸ್ ಕನ್ನಡ ವಾಹಿನಿ ಸಖತ್ ಹೆಡ್ಡಿಂಗ್ ನೀಡಿದೆ.
Read More...

ಕಿಚ್ಚನಿಗ್ಯಾಕೆ ಕಾಡುತ್ತಿದೆ 8ರ ನಂಟು : ಬಿಗ್ ಬಾಸ್ ಶುರುವಾಗೋದು ಯಾವಾಗ ಗೊತ್ತಾ ?

ಸದ್ಯ ಎಲ್ಲೆಲ್ಲೂ ಬಿಗ್ ಬಾಸ್ ನದ್ದೇ ಮಾತು. ಕನ್ನಡದಲ್ಲಿ ಬಿಗ್ ಬಾಸ್ ಯಾವಾಗ ಶುರುವಾಗುತ್ತೆ ಅನ್ನೋ ಕುತೂಹಲ ಹೆಚ್ಚುತ್ತಿದ್ದು, ನಡುವಲ್ಲೇ 8ರ ನಂಟಿನ ಪ್ರೋಮೋವೊಂದು ಸಖತ್ ಸೌಂಡ್ ಮಾಡ್ತಿದೆ. ನಟ ಕಿಚ್ಚ ಸುದೀಪ್ ಅವರನ್ನು 8ರ ನಂಟು ಬಿಡದೆ ಕಾಡುತ್ತಿದೆ. ವಿದೇಶಕ್ಕೆ ಹಾರೋದಕ್ಕೆ
Read More...