Browsing Tag

bike horn

Bike horn Murder : ಬೈಕ್​ ಹಾರ್ನ್​ ವಿಚಾರಕ್ಕೆ ಶುರುವಾದ ದ್ವೇಷ ಕೊಲೆಯಲ್ಲಿ ಅಂತ್ಯ : ಆರೋಪಿಗಳ ಬಂಧನ

ಮಂಗಳೂರು : Bike horn Murder : ಬೈಕ್​ ಹಾರನ್​ ವಿಚಾರಕ್ಕೆ ನಡೆದ ಗಲಾಟೆಯು ಕೊಲೆಯಲ್ಲಿ ಅಂತ್ಯಕಂಡ ದಾರುಣ ಘಟನೆಯು ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಬಿ ಮೂಡ ಗ್ರಾಮದ ಪೊನ್ನೊಡಿಯ ಲಗೂನ್ ಕೊಕೊನಟ್ ಹೋಟೆಲ್​ ಸಮೀಪದಲ್ಲಿ ಸಂಭವಿಸಿದೆ. ಕೊಲೆಯಾದ ಯುವಕನನ್ನು ಮೊಹಮ್ಮದ್ ಆಸಿಫ್​ ಎಂದು
Read More...