Browsing Tag

BJP MLAs

BJP MLAs Suspended : ಅತಿರೇಕದ ವರ್ತನೆ, ಬಿಜೆಪಿಯ 10‌ ಶಾಸಕರು ಅಮಾನತ್ತು

ಬೆಂಗಳೂರು : BJP MLAs Suspended : ಕರ್ನಾಟಕದಲ್ಲಿ ಕೆಲವು ದಿನಗಳಿಂದ ವಿಧಾನಸಭೆ ಅಧಿವೇಶನ ನಡೆಯುತ್ತಿದೆ. ಈ ವಿಧಾನಸಭೆ ಕಲಾಪದ ವೇಳೆಯಲ್ಲಿ ಅತಿರೇಕ ವರ್ತನೆ ತೋರಿದ ಹತ್ತು ಮಂದಿ ಬಿಜೆಪಿ ಶಾಸಕರನ್ನು ಇಂದು ಅಮಾನತ್ತುಗೊಳಿಸಲಾಗಿದೆ. ಸದ್ಯ ನಡೆಯುತ್ತಿರುವ ಅಧಿವೇಶನ ಮುಗಿಯುವರೆಗೂ ಈ ಹತ್ತು
Read More...

Karnataka BJP MLAs : ಸಚಿವ ಸ್ಥಾನ ಸಿಗದಕ್ಕೆ ಬೇಸರ : ಪಕ್ಷದ ಚಟುವಟಿಕೆಯಿಂದ ಅಂತರ ಕಾಯ್ದುಕೊಂಡ ಶಾಸಕರು

ಬೆಂಗಳೂರು: (Karnataka BJP MLAs) ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬರೋ ಕನಸಿನಲ್ಲಿರೋ ಬಿಜೆಪಿಗೆ ಸದ್ಯ ಮೂಲ‌ಮತ್ತು ವಲಸಿಗರ ಫೈಟ್ ಹಾಗೂ ಸಚಿವ ಸ್ಥಾನಾಕಾಂಕ್ಷಿಗಳ ಮುನಿಸು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕಳೆದ ಒಂದು ವರ್ಷದಿಂದ ಸಚಿವ ಸಂಪುಟ ವಿಸ್ತರಣೆಗಾಗಿ
Read More...

3rd CM proposal : ಮತ್ತೆ ಮೂರನೇ ಸಿಎಂ ಪ್ರಸ್ತಾಪ : ಬೆಚ್ಚಿ ಬಿದ್ದ ಬಿಜೆಪಿ ಶಾಸಕರು

ಬೆಂಗಳೂರು : ( 3rd CM proposal ) ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರಕಾರದ ಮೂರನೇ ಸಿಎಂ ಬಗ್ಗೆ ಚರ್ಚೆ ಜೋರಾಗಿದೆ. ಮೂರನೇ ಸಿಎಂ ಸಧ್ಯದಲ್ಲೇ ಅಧಿಕಾರಕ್ಕೆ ಏರುತ್ತಾರೆ ಎಂದು ಕಾಂಗ್ರೆಸ್ ಟ್ವೀಟ್ ವಾರ್ ಮೂಲಕ ಬಿಜೆಪಿ ಕಾಲೆಳೆಯುತ್ತಿದೆ. ಸದ್ಯದಲ್ಲೇ ಸಿಎಂ ಬದಲಾವಣೆ ಖಚಿತ ಎಂಬುದು
Read More...