Browsing Tag

boat

boAt Iris smart watch: ಬೋಟ್ ಕಂಪೆನಿಯಿಂದ ಹೊಸ ಸ್ಮಾರ್ಟ್‌ವಾಚ್ ಬಿಡುಗಡೆ: ಅಗ್ಗದ ಬೆಲೆಯಲ್ಲಿ ಸಿಗಲಿದೆ ಬೋಟ್…

ಇಯರ್‌ಫೋನ್ ತಯಾರಕ ಸಂಸ್ಥೆboAt Iris smart watch) ತನ್ನ ಇತ್ತೀಚಿನ ಸ್ಮಾರ್ಟ್‌ವಾಚ್ ಬೋಟ್ ಐರಿಸ್ (boAt Iris) ಅನ್ನು ತನ್ನ ವೆಬ್‌ಸೈಟ್‌ನಲ್ಲಿ ಅನಾವರಣಗೊಳಿಸಿದೆ. ಗುರುವಾರ ಇದು ಫ್ಲಿಫ್‌ಕಾರ್ಟ್‌ನಲ್ಲಿ ಲಾಂಚ್ ಆಗಿದ್ದು ₹4,499 ಬೆಲೆಯಲ್ಲಿದೆ. ಬೋಟ್ ಸ್ಮಾರ್ಟ್ ವಾಚ್ ಹೈ-ಡೆಫಿನಿಷನ್!-->…
Read More...

ನಟಿಗೆ ಪೋಟೋಶೂಟ್ ಕಂಟಕ: ದೋಣಿ ಏರಿದ್ದಕ್ಕೆ ನಿಮಿಷಾ ಅರೇಸ್ಟ್

ಚಿತ್ರರಂಗ ಯಾವುದೇ ಇರಲಿ ನಟಿಯರು ದಿನಕ್ಕೊಂದು ಪೋಟೋಶೂಟ್ ಮೂಲಕ ಗಮನ ಸೆಳೆಯೋದು ಕಾಮನ್. ಹೀಗೆ ವಿಭಿನ್ನ ಪೋಟೋಶೂಟ್ ಮೂಲಕ ಬೇಡಿಕೆ ಹೆಚ್ಚಿಸಿ ಕೊಳ್ಳಲು ಹೋದ ನಟಿ ನಿಮಿಷಾ ಆಸ್ತಿಕರ ಕೆಂಗಣ್ಣಿಗೆ ಗುರಿಯಾಗಿದ್ದು, ಧಾರ್ಮಿಕ ನಂಬಿಕೆಗೆ ಧಕ್ಕೆ ತಂದ ಆರೋಪದಡಿ ಬಂಧನಕ್ಕೊಳಗಾಗಿದ್ದಾರೆ.!-->!-->!-->!-->!-->…
Read More...

ದೋಣಿ ಮೂಲಕ ಕೇರಳಿಗರ ಅಕ್ರಮ ಪ್ರವೇಶ : ಮಂಗಳೂರಲ್ಲಿ ಯಾಕೂಬ್ ಗ್ಯಾಂಗ್ ಬಂಧನ

ಮಂಗಳೂರು : ಲಾಕ್ ಡೌನ್ ಹಿನ್ನೆಲೆಯಲ್ಲಿ ಕೇರಳ - ಕರ್ನಾಟಕ ಗಡಿಯನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಆದರೆ ಕೇರಳದಿಂದ ದೋಣಿಯ ಮೇಲೆ ಅಕ್ರಮವಾಗಿ ಜನರನ್ನು ಸಾಗಾಟ ಮಾಡುತ್ತಿದ್ದ ಯಾಕೂಬ್ ಗ್ಯಾಂಗ್ ನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. 8 ಮಂದಿ ಕೇರಳಿಗರನ್ನು ಬಂಧಿಸಿರೋ ಪೊಲೀಸರು ಕ್ರಿಮಿನಲ್!-->…
Read More...