Browsing Tag

bride

Gujarat Bridge Collapse: ಗುಜರಾತ್ ತೂಗು ಸೇತುವೆ ಕುಸಿತ ಪ್ರಕರಣ.. ಸಾವಿನ ಸಂಖ್ಯೆ 132ಕ್ಕೆ ಏರಿಕೆ

ಮೊರ್ಬಿ : Gujarat Bridge Collapse ಗುಜರಾತ್ ನ ಮೊರ್ಬಿಯಲ್ಲಿ ಸಂಭವಿಸಿದ ತೂಗು ಸೇತುವೆ ಕುಸಿತ ಪ್ರಕರಣದಲ್ಲಿ ಸಾವಿನ ಸಂಖ್ಯೆ 132ಕ್ಕೆ ಏರಿದೆ. ಭಾನುವಾರ ಸಂಜೆ 6.45ರ ಸುಮಾರಿಗೆ ಮೊರ್ಬಿಯಲ್ಲಿ ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಿದ ಬ್ರಿಟಿಷ್ ಕಾಲದ ಸೇತುವೆ ಕುಸಿದು ಈ ಘನಘೋರ ದುರಂತ!-->…
Read More...

tamilnadu : ನನಗೊಂದು ಸಂಗಾತಿ ಹುಡುಕಿಕೊಡಿ ಎಂದು ಪೋಸ್ಟರ್​ ಅಂಟಿಸಿದ ಯುವಕ : ನೆಟ್ಟಿಗರು ಶಾಕ್​

ತಮಿಳುನಾಡು : tamilnadu : ಮದುವೆ ವಯಸ್ಸಿಗೆ ಬಂದರು ಅಂದರೆ ಮುಗೀತು ಅದು ಯುವಕನೇ ಆಗಿರಲಿ ಅಥವಾ ಯುವತಿಯೇ ಆಗಿರಲಿ ಕುಟುಂಬಸ್ಥರಿಂದ ಮದುವೆ ಆಗಬೇಕು ಎಂಬ ಒತ್ತಡ ಹೆಚ್ಚಾಗುತ್ತಲೇ ಹೋಗುತ್ತೆ. ಕೆಲವರು ತಮ್ಮ ಬಾಳ ಸಂಗಾತಿಯನ್ನು ತಾವೇ ಆಯ್ಕೆ ಮಾಡಿಕೊಂಡರೆ ಇನ್ನೂ ಕೆಲವರಿಗೆ ಮನೆಯವರೆಲ್ಲ ಸೇರಿ!-->…
Read More...

Bride Refuses To Marry Groom : ಕಲ್ಯಾಣ ಮಂಟಪಕ್ಕೆ ಬಾರದ ಫೋಟೋಗ್ರಾಫರ್​: ಮದುವೆ ರದ್ದುಗೊಳಿಸಿದ ವಧು

Bride Refuses To Marry Groom  : ಈಗಂತೂ ಮದುವೆ ಮನೆಯಲ್ಲಿ ಪುರೋಹಿತರು ಇಲ್ಲದೇ ಇದ್ದರೂ ನಡೆಯುತ್ತೆ. ಆದರೆ ಫೋಟೋಗ್ರಾಫರ್​ ಇಲ್ಲದೇ ಸಾಧ್ಯವಿಲ್ಲ ಎಂಬತಹ ವಾತಾವರಣ ನಿರ್ಮಾಣವಾಗಿದೆ. ಜನರು ಸೋಶಿಯಲ್​ ಮೀಡಿಯಾ ಕಡೆಗೆ ಹೆಚ್ಚು ವಾಲುತ್ತಿರೋದ್ರಿಂದ ಫೋಟೋ ಹಾಗೂ ವಿಡಿಯೋಗಳ ಕ್ರೇಜ್​ ತುಸು!-->…
Read More...

Bride Marries Sisters Groom : ಮದುವೆ ಸಮಾರಂಭದ ವೇಳೆ ಕೈ ಕೊಟ್ಟ ಕರೆಂಟ್​: ವಧು – ವರರು ಅದಲುಬದಲು

ಮಧ್ಯ ಪ್ರದೇಶ :Bride Marries Sisters Groom  : ಮದುವೆ ಸಂಬಂಧ ಅನ್ನೋದು ಏಳೇಳು ಜನ್ಮಗಳ ಋಣಾನುಬಂಧ ಎಂದು ಹೇಳುತ್ತಾರೆ. ಆದರೆ ಮಧ್ಯಪ್ರದೇಶದ ಗ್ರಾಮವೊಂದರಲ್ಲಿ ನಡೆದ ಘಟನೆಯನ್ನು ನೋಡಿದರೆ ಈ ರೀತಿಯಲ್ಲೆಲ್ಲ ಋಣಾನುಬಂಧ ಬೆಸೆಯುತ್ತದೆಯೇ ಎಂದು ಎನಿಸದೇ ಇರಲು ಸಾಧ್ಯವಿಲ್ಲ. ಕಲ್ಯಾಣ!-->…
Read More...

Bride on Bonnet: ಕಾರಿನ ಬಾನೆಟ್ ಮೇಲೆ ಕುಳಿತು ಮಂಟಪಕ್ಕೆ ಬಂದ ವಧು…! ವಿಡಿಯೋ ನೋಡಿ ಕೇಸ್ ದಾಖಲಿಸಿದ ಪೊಲೀಸರು…!!

ಮಹಾರಾಷ್ಟ್ರ: ಜೀವನದಲ್ಲಿ ಒಂದೇ ಸಲ ಆಗೋ ಮದುವೆಯನ್ನು ವಿಭಿನ್ನವಾಗಿ ಸಂಭ್ರಮಿಸೋ ಖಯಾಲಿ ಇತ್ತೀಚಿಗೆ ಹೆಚ್ಚಾಗ್ತಿದೆ. ಆದರೆ ಈ ವಿಭಿನ್ನತೆ ಹೆಸರಿನಲ್ಲಿ ಹುಚ್ಚಾಟವಾಡೋ ವಧು-ವರರು ಕೊನೆಗೆ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಮಹಾರಾಷ್ಟ್ರದಲ್ಲೂ ಕಾರಿನ ಬಾನೆಟ್ ಮೇಲೆ ಕುಳಿತು ಮಂಟಪಕ್ಕೆ ಬಂದ!-->!-->!-->…
Read More...

ಮೊದಲರಾತ್ರಿಯ ಮಂಚದಲ್ಲಿ ಪೋಟೋಶೂಟ್….! ಸಭ್ಯತೆಯ ಚೌಕಟ್ಟು ದಾಟಿದ ಕ್ಯಾಮರಾಕಣ್ಣು…!!

ಮೊನ್ನೆ ಮೊನ್ನೆ ಅರೆಬೆತ್ತಲೆಯಾಗಿ ವಧುವಿನ ಬಟ್ಟೆ-ಆಭರಣ ತೊಟ್ಟು ಪೋಟೋಶೂಟ್ ಮಾಡಿಸಿಕೊಂಡಿದ್ದ ಹೆಣ್ಣುಮಗಳು ಮತ್ತೊಂದು ಹೆಜ್ಜೆ ಮುಂದೇ ಹೋಗಿದ್ದು, ಮಧುಮಂಚದಲ್ಲಿ ಮೊದಲ ರಾತ್ರಿಯ ಕಾನ್ಸೆಪ್ಟ್ ಪೋಟೋಶೂಟ್ ನಲ್ಲಿ ಪಾಲ್ಗೊಳ್ಳುವ ಮೂಲಕ ಮತ್ತೆ ನೆಟ್ಟಿಗರ ಕೆಂಗಣ್ಣಿಗೆ!-->!-->!-->…
Read More...

ನಿಶ್ಚಿತಾರ್ಥದಲ್ಲಿ ರಿಂಗ್ ಬದಲು ಎಕ್ಸೆಂಜ್ ಆಯ್ತು ಭಾರತಾಂಬೆಯ ಪೋಟೋ…! ಕಾಫಿನಾಡಿನಲ್ಲೊಂದು ಡಿಫರೆಂಟ್ ಎಂಗೇಜ್…

ಸಾಮಾನ್ಯವಾಗಿ ಯುವಜೋಡಿಗಳು ನಿಶ್ಚಿತಾರ್ಥದಲ್ಲಿ ಉಂಗುರ ಬದಲಾಯಿಸಿಕೊಳ್ಳೋದು ವಾಡಿಕೆ. ಆದರೆ ಅಪ್ಪಟ ದೇಶಪ್ರೇಮಿಗಳಾದ  ಯುವಜೋಡಿಯೊಂದು ನಿಶ್ಚಿತಾರ್ಥದಂದು  ಉಂಗುರದ ಬದಲು ಭಾರತಾಂಬೆಯ ಪೋಟೋ ಬದಲಾಯಿಸಿಕೊಂಡು ವಿಭಿನ್ನತೆ ಮರೆದಿದ್ದಾರೆ.ಚಿಕ್ಕಮಗಳೂರಿನ ಹಿರೇಮಗಳೂರು ನಿವಾಸಿಗಳಾದ!-->!-->!-->!-->!-->!-->!-->…
Read More...